ಮಂಚದಲ್ಲಿನ ನಿವೇದಿತಾ ಗೌಡ ಹಾಟ್​ ವಿಡಿಯೋ ವೈರಲ್​: ಹಾಕಲು ಬಟ್ಟೆ ಇಲ್ಲ ಎಂದ ನಟಿಯ ಎದುರಿಗೆ ಇರೋದ್ಯಾರು?

ಮಂಚದ ಮೇಲಿರೋ  ನಿವೇದಿತಾ ಗೌಡ ಹಾಟ್​ ವಿಡಿಯೋ ವೈರಲ್​: ಹಾಕಲು ಬಟ್ಟೆ ಇಲ್ಲ ಎಂದಾಕೆಯದ್ದು ಇದೇನಿದು ಅವತಾರ?
 

Bigg Boss Nivedita Gowdas anither video gone viral fans asking for videographer suc

 30 ದಿನ 200 ಡ್ರೆಸ್​ ಹಾಕಿಬಿಟ್ಟೆ, ನಾಳೆ ಹಾಕಲು ಬಟ್ಟೆ ಇಲ್ಲ ಎಂದು ಕೆಲ ದಿನಗಳ ಹಿಂದೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಹೇಳಿದ್ದರು. ಇದೀಗ ಮಂಚದ ಮೇಲೆ ಇನ್ನೊಂದು ಹಾಟ್​ ಪೋಸ್​ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಮಂಚದ ಮೇಲೆ ನಿವೇದಿತಾ ರೀಲ್ಸ್​ ಮಾಡಿದಾಗ ಇನ್ನಿಲ್ಲದಂತೆ ಕಮೆಂಟ್ಸ್​ ಬಂದಿದ್ದವು. ಇದೀಗ ಮತ್ತೆ ರೀಲ್ಸ್​ ಮಾಡಿದ್ದಾರೆ. ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್​ ಪಡೆದ ಬಳಿಕ ಹಾಟ್​ ಆಗಿ ಕಾಣಿಸಿಕೊಳ್ತಿರೋ ನಿವೇದಿತಾ, ಕೆಲ ತಿಂಗಳಿನಿಂದ ದೇಹ ಪ್ರದರ್ಶನ ಹೆಚ್ಚಾಗುತ್ತಿದೆ ಎನ್ನುವುದು ಅಭಿಮಾನಿಗಳ ನೋವು. ಯಾಕೆ ಹೀಗಾಯ್ತು, ಒಳ್ಳೆಯ ಸಂಸಾರ ಹಾಳು ಮಾಡಿಕೊಂಡು ಏಕೆ ಹೀಗೆ ಹುಚ್ಚಾಪಟ್ಟೆ ಮಾಡುತ್ತಿದ್ದಾಳೆ ಎಂದು ಹಲವರು ಆಡಿಕೊಳ್ಳುತ್ತಿರುವುದು ಇದೆ. ವಯಸ್ಸು ಇದ್ದಾಗ ಮಾಡುವ ಈ ಚೆಲ್ಲಾಟಗಳಿಗೆ ಬೆಲೆ ತೆರದಿದ್ದರೆ ಸಾಕು ಎನ್ನುವುದು ನಿವೇದಿತಾ ಅಭಿಮಾನಿಗಳ ಹಾರೈಕೆ. ಇನ್ನು ಕೆಲವರಿಗೆ ಈಕೆಯ ವಿಡಿಯೋಗ್ರಾಫರ್​ ಮೇಲೆಯೇ ಕಣ್ಣು. ಎದುರಿಗೆ ಇರುವ ಪುಣ್ಯವಂತ ಯಾರು ಎಂದು ಪದೇ ಪದೇ ಪ್ರಶ್ನಿಸುತ್ತಾ

ಇದೀಗ ವೈರಲ್​ ಆಗಿರುವ ಈ ವಿಡಿಯೋದಲ್ಲಿ ನಿವೇದಿತಾ ಮಂಚದ ಮೇಲೆ ಇರುವುದನ್ನು ನೋಡಿ, ಆಕೆ ಕೊಡ್ತಿರೋ ಹಾಟ್​ ಪೋಸ್​ಗಳನ್ನು ನೋಡಿ ಯಾರ ನೆನಪಾಯ್ತು ಎಂದು ಫ್ಯಾನ್ಸ್ ಕೇಳ್ತಿದ್ದಾರೆ. ಶೆಟ್ರು ನೆನಪಾದ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ, ನಿವೇದಿತಾ ಗೌಡ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಪ್ರತಿದಿನವೂ ಒಂದಿಲ್ಲೊಂದು ಹಾಟ್​ ಡ್ರೆಸ್​ನಲ್ಲಿ ನಟಿ ಮಿಂಚುತ್ತಲೇ ಇದ್ದಾರೆ. ಕನ್ನಡದ ಉರ್ಫಿ ಜಾವೇದ್​ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸನ್ನಿ ಲಿಯೋನ್​, ರಾಖಿ ಸಾವಂತ್​ ಇತ್ಯಾದಿಯಾಗಿಯೂ ಕಮೆಂಟ್​ ಮಾಡುವಷ್ಟರ  ಮಟ್ಟಿಗೆ ನಟಿಯ ಡ್ರೆಸ್​ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ.  ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.  ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

ಇದ್ಯಾಕೋ ಇದೇ ಸಾಲಿನಲ್ಲಿ ಕಳೆದ ಕೆಲವು ತಿಂಗಳಿನಿಂದ ನಿವೇದಿತಾ ಸೇರಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಬೇಸರ ಕೂಡ ಇದೆ. ಗಾಯಕ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನಕ್ಕೆ ಬ್ರೇಕ್​ ಹಾಕಿದ ಬಳಿಕ ನಿವೇದಿತಾ ಹಿಗೆ ಏಕೆ ಆದ್ರು ಎಂದು ಅನೇಕ ಮಂದಿ ಬೇಸರಪಟ್ಟುಕೊಂಡಿದ್ದರೆ, ಮತ್ತಿಷ್ಟು ಮಂದಿ ಇನ್ನಿಲ್ಲದಂತೆ ಕಮೆಂಟ್​ ಹಾಕುತ್ತಾರೆ.  ಇದೀಗ ನಟಿ ಪಾರದರ್ಶಕ ಬಟ್ಟೆಯನ್ನು ತೊಟ್ಟು ಒಳ ಉಡುಪು ಕಾಣಿಸುವಂಥ ವಿಡಿಯೋ ಶೇರ್​ ಮಾಡಿದ್ದಾರೆ. ಸೂರ್ಯನಿಗೆ ಮುತ್ತಿಕ್ಕುವುದು (Sun Kiss) ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ಶೇರ್​ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಸೂರ್ಯನ ಬೆಳಕಿನಲ್ಲಿ ಪಾರದರ್ಶಕ ಉಡುಪು ತೊಟ್ಟು ಒಳ ಉಡುಪು ಕಾಣಿಸುವಂತೆ ಪೋಸ್​ ಕೊಟ್ಟಿದ್ದಾರೆ ಎಂದೇ ಕಮೆಂಟಿಗರು ಹೇಳುತ್ತಿದ್ದಾರೆ. ಇದಕ್ಕಾಗಿ ಮಾಮೂಲಿನಂತೆ ನಟಿ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

 ಆದರೆ ಯಾರು ಏನೇ ಹೇಳಿದ್ರೂ  ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್​ನಲ್ಲಿ ನಿವೇದಿತಾ ಅವರು ಡೀಸೆಂಟ್​ ಆಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್​ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್​ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್​​ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್​ ವಿಡಿಯೋ ಶೇರ್​ ಮಾಡುತ್ತಿದ್ದಾರೆ. 

ಆ ವ್ಯಕ್ತಿಯನ್ನು ಓತಿಕ್ಯಾತಕ್ಕೆ ಹೋಲಿಸಿದ ನಿವೇದಿತಾ ಗೌಡ! ಅವ್ರಿಗಿಂತ ಮೈಮೇಲೆ ಬಿಟ್ಕೊಂಡ ಇದೇ ಲೇಸೆಂದು ಹೇಳೋದಾ ನಟಿ?

Latest Videos
Follow Us:
Download App:
  • android
  • ios