Zoo

(Search results - 69)
• Whats New3, Jul 2020, 10:53 PM

Zoomಗೆ ಹೊಡೆತ ನೀಡಿದ ಮುಖೇಶ್ ಅಂಬಾನಿ; Jiomeet ಲಾಂಚ್!

ಕೊರೋನಾ ವೈರಸ್ ಲಾಕ್‌ಡೌನ್ ಬಳಿಕ ಕಚೇರಿ ಕೆಲಸಗಳು ಸೇರಿದಂತೆ ಬಹುತೇಕರ ಎಲ್ಲಾ ಚಟುವಟಿಕೆಗಳು ಮನೆಯಿಂದಲೇ ನಡೆಯುತ್ತಿದೆ. ಹೀಗಾಗಿ ಕಚೇರಿಯ ಮೀಟಿಂಗ್, ಸ್ನೇಹಿತರ ಚಾಟಿಂಗ್ ಎಲ್ಲವನ್ನೂ Zoom ವಿಡಿಯೋ ಮೀಟಿಂಗ್ ಮೂಲಕವೇ ನಡೆಯುತ್ತಿದೆ. ಇದೀಗ ಇದಕ್ಕೆ ಪ್ರತಿಯಾಗಿ ಮುಖೇಶ್ ಅಂಬಾನಿ ಜಿಯೋ ಮೀಟ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಎಲ್ಲವೂ ಫೀ...ಫ್ರೀ..

• India30, Jun 2020, 5:43 PM

59 ಚೀನಾ ಆ್ಯಪ್‌ ಜೊತೆ Zoom ಆ್ಯಪ್ ಬ್ಯಾನ್ ಮಾಡಿಲ್ಲ ಯಾಕೆ? ಕುತೂಹಲಕ್ಕೆ ಇಲ್ಲಿದೆ ಉತ್ತರ!

ಚೀನಾ ಗಡಿ ಖ್ಯಾತೆ ಬೆನ್ನಲ್ಲೇ ಚೀನಾ ಮೂಲದ 59 ಆ್ಯಪ್ ಬ್ಯಾನ್ ಮಾಡೋ ಮೂಲಕ ಭಾರತ ಮತ್ತೊಂದು ಹೊಡೆತ ನೀಡಿದೆ. ಟಿಕ್‌ಟಾಕ್, ಶೇರ್ ಇಟ್ ಸೇರಿದಂತೆ ಹಲವು ಆ್ಯಪ್‌ಗಳು ಬ್ಯಾನ್ ಆಗಿವೆ. ಆದರೆ ವಿಡಿಯೋ ಮೀಟಿಂಗ್ ಆ್ಯಪ್ ಝೂಮ್ ಬ್ಯಾನ್ ಮಾಡಿಲ್ಲ. ಝೂಮ್ ಬಳಸದಂತೆ ಹೇಳಿದ್ದ ಸರ್ಕಾರ ಇದೀಗ ಬ್ಯಾನ್ ಮಾಡಿಲ್ಲ ಯಾಕೆ ಅನ್ನೋ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದಕ್ಕೆ ಕಾರಣ ಇಲ್ಲಿದೆ.

• Karnataka Districts28, Jun 2020, 10:52 AM

ಚಾಮರಾಜೇಂದ್ರ ಮೃಗಾಲಯದ ಹಲವು ಪ್ರಾಣಿಗಳ ದತ್ತು ಪಡೆದ RBI

ಭಾರತೀಯ ರಿಸವ್‌ರ್‍ ಬ್ಯಾಂಕ್‌ ನೋಟು ಮುದ್ರಣ ಘಟಕವು ಶ್ರೀ ಚಾಮರಾಜೇಂದ್ರ ಮೃಗಾಲಯದ ಎರಡು ಭಾರತೀಯ ಆನೆ, ಒಂದು ಭಾರತೀಯ ಸಿಂಹ, ಒಂದು ಹುಲಿ, ಎರಡು ಜಿರಾಫೆ, ಎರಡು ಝೀಬ್ರಾ, ಒಂದು ಚಿಂಪಾಂಜಿ ಮತ್ತು ಒಂದು ಬಿಳಿ ಘೇಂಡಾಮೃಗಗಳನ್ನು ದತ್ತು ಸ್ವೀಕರಿಸಿದೆ.

monkey

India17, Jun 2020, 3:05 PM

250 ಜನರಿಗೆ ಕಚ್ಚಿದ ಮಂಗಕ್ಕೆ ಜೀವಾವಧಿ ಶಿಕ್ಷೆ!

250 ಜನರಿಗೆ ಕಚ್ಚಿದ ಮಂಗಕ್ಕೆ ಜೀವಾವಧಿ ಶಿಕ್ಷೆ!|  ಉತ್ತರ ಪ್ರದೇಶದ ಕಾನ್ಪುರದ ಪ್ರಾಣಿ ಸಂಗ್ರಹಾಲಯದಲ್ಲಿ ಘಟನೆ|

Zoo

Karnataka Districts13, Jun 2020, 9:08 AM

ಕೊರೋನಾ ಕಾಟ: ಗದಗದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೂ ನಷ್ಟ..!

ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದ ಪರಿಣಾಮ ಉತ್ತರ ಕರ್ನಾಟಕ ಭಾಗದಲ್ಲಿ ಏಕೈಕ ಕಿರು ಮೃಗಾಲಯವಾದ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯವೂ ತೀವ್ರ ನಷ್ಟಕ್ಕೆ ಈಡಾಗಿದೆ.

• GUJRAT: The largest Indian cat, Asiatic Lion aka Sher, are also endangered. They are well-known for hunting in big groups called prides using precise strategy.
Video Icon

Karnataka Districts11, Jun 2020, 7:25 PM

ಹೀರೋಗಳ ಹೆಸರಿನಲ್ಲಿ ದತ್ತು; ಯಾರ ಹೆಸರಲ್ಲಿ ಯಾವ ಪ್ರಾಣಿ? ಇದು ಮೈಸೂರು ಝೂ ಕಹಾನಿ

ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್. ಕನ್ನಡ ಚಿತ್ರರಂಗ ಕಂಡ ಮೇರು ನಟರು ಈಗಲೂ ಜೀವಂತವಾಗಿದ್ದಾರೆ. ನೀವು ಮೈಸೂರಿಗೆ ಹೋದ್ರೆ, ಖುದ್ದಾಗಿ ನೋಡಿಕೊಂಡು, ಜತೆಯಲ್ಲಿ ಫೋಟೋ ಕೂಡ ತೆಗೆದುಕೊಳ್ಳಬಹುದು.!

ಗೊರಿಲಲಾ

International11, Jun 2020, 5:59 PM

210 ಕೆಜಿ ಗೋರಿಲ್ಲಾಗೆ ಸಿಟಿ ಸ್ಕ್ಯಾನ್, ಸ್ಕ್ರೀನ್ ನೋಡಿ ದಂಗಾದ್ರು ಜನ!

ವಯಸ್ಸು 35 ಹಾಗೂ ತೂಕ 210 ಕೆಜಿ. ಇದು ಯಾವುದೋ ವ್ಯಕ್ತಿಯ ವಯಸ್ಸು ಹಾಗೂ ತೂಕ ಅಲ್ಲ, ಬದಲಾಗಿ ಒಂದು ಗೊರಿಲ್ಲಾದ ತೂಕ. ಇದರ ಮೂಗಿನಲ್ಲಿ ಪಾಲಿಪ್ಸ್ ಹುಟ್ಟಿಕೊಳ್ಳುತ್ತಿದೆ. ಇದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ಮೃಗಾಲಯದ್ದಾಗಿದೆ. ಇಲ್ಲಿಂದ ಇದನ್ನು ಹೆಲಿಕಾಪ್ಟರ್ ಮೂಲಕ ಪ್ರಿಟೋರಿಯಾದ ವೆಟನರಿ ಆಸ್ಪತ್ರೆಗೆ ಕರೆತರಲಾಗಿತ್ತು. ಇಲ್ಲಿ ಇದನ್ನು ಸಿಟಿ ಸ್ಕ್ಯಾಣ್ ಮಾಡುವ ಸಲುವಾಗಿ ತರಲಾಗಿತ್ತು. ಯಾಕರೆಂದರೆ ಇತರ ಯಾವುದೇ ಆಸ್ಪತ್ರೆಯಲ್ಲಿ ಇಷ್ಟು ತೂಕ ಹೊರಬಲ್ಲ ಮಷೀನ್‌ಗಳಲ್ಲ.

NAMASTE APP

Whats New10, Jun 2020, 5:36 PM

Zoom ವಿಡಿಯೋ ಮೀಟಿಂಗ್ ಆ್ಯಪ್‌ಗೆ ಪ್ರತಿಸ್ಪರ್ಧಿಯಾಗಿ ಬಂದಿದೆ ಭಾರತದ ನಮಸ್ತೆ ಆ್ಯಪ್!

ಆಫೀಸ್ ಮೀಟಿಂಗ್, ಸೇಹ್ಮಿತರ, ಕುಟುಂಬಸ್ಥರ ಚಾಟ್‌..ಹೀಗೆ ಹಲವು ಕಾರಣಗಳಿಂದ ಭಾರತದಲ್ಲಿ ಝೂಮ್ ವಿಡಿಯೋ ಮೀಟಿಂಗ್ ಆ್ಯಪ್ ಹೆಚ್ಚಾಗಿ  ಬಳಸುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಝೂಮ್ ಆ್ಯಪ್ ಬಳಸದಂತೆ ಸರ್ಕಾರವೇ ಸೂಚಿಸಿದೆ. ಇದೀಗ ಝೂಮ್‌ಗೆ ಪ್ರತಿಸ್ಪರ್ಧಿಯಾಗಿ ಭಾರತದ ಸೇ ನಮಸ್ತೆ ಆ್ಯಪ್ ಲಾಂಚ್ ಆಗಿದೆ.

ಅಪರೂಪದ ತಳಿಯಾಗಿರುವ ಬಿಳಿ ಹುಲಿ ಸಂಚರಿಸಲು ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಲಾಗಿರುವ ಎನ್ಕ್ಲೂಶರ್ ಅನ್ನು ಹಸಿರು ಬಾವುಟ ತೋರ್ಪಡಿಸುವ ಮೂಲಕ ಅನಾವರಣಗೊಳಿಸಲಾಯಿತು. ಇಲ್ಲಿ ಪ್ರಸ್ತುತ ಸಾರಾ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

Karnataka Districts9, Jun 2020, 11:53 AM

ಡಾ.ರಾಜ್‌, ವಿಷ್ಣು, ಅಂಬಿ ಹೆಸರಿನಲ್ಲಿ ಪ್ರಾಣಿಗಳ ದತ್ತು

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೃಗಾಲಯಕ್ಕೆ ಕೋಟ್ಯಂತರ ರು. ದೇಣಿಗೆ ಸಂಗ್ರಹಿಸಿ ನೀಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ವರನಟ ಡಾ.ರಾಜ್‌ ಕುಮಾರ್‌, ರೆಬೆಲ್‌ಸ್ಟಾರ್‌ ಡಾ.ಅಂಬರೀಷ್‌ ಹಾಗೂ ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದುಕೊಂಡಿದ್ದಾರೆ.

Sumalatha Ambareesh

Karnataka Districts8, Jun 2020, 4:25 PM

ಮೈಸೂರಿನ ಜಯಚಾಮರಾಜೇಂದ್ರ ಝೂ ಓಪನ್: ಬಿಳಿ ಹುಲಿ ಮಿಸ್ ಮಾಡ್ಕೋಬೇಡಿ

ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 86 ದಿನ ಬಂದ್‌ ಆಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯ ಜೂ. 8ರಿಂದ ಪುನಾರಂಭವಾಗಲಿವೆ. ಸಕಲ ಮುಂಜಾಗ್ರತೆ ಕ್ರಮಗಳೊಂದಿಗೆ ಝೂಗೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸಲು ಮೃಗಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಇಂದು ಪ್ರವೇಶಕ್ಕೆ ಚಾಲನೆ ನೀಡಲಾಯಿತು.

• Karnataka Districts8, Jun 2020, 1:59 PM

ರಾಜ್‌ಕುಮಾರ್‌, ಅಂಬಿ, ವಿಷ್ಣುವರ್ಧನ್ ಹೆಸರಲ್ಲಿ ಪ್ರಾಣಿಗಳನ್ನು ದತ್ತು ಪಡೆದ ಸಚಿವ S T ಸೋಮಶೇಖರ್

ಮೈಸೂರು(ಜೂ.08):  ಕನ್ನಡ ಚಿತ್ರರಂಗದ ಮೇರು ನಟರಾದ ವರನಟ ದಿ. ಡಾ.ರಾಜ್ ಕುಮಾರ್, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ದಿ. ಅಂಬರೀಷ್ ಹಾಗೂ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಆನೆಗಳು ಹಾಗೂ ಸಿಂಹವನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆಯುವ ಮೂಲಕ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದ್ರುವತಾರೆಯರಿಗೆ ಗೌರವ ಸೂಚಿಸಿದ್ದಾರೆ.

• Karnataka Districts7, Jun 2020, 8:19 AM

ಗದಗ ಮೃಗಾಲಯ: ಜೂ.8ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಕೋವಿಡ್‌-19 ಸೋಂಕು ನಿಯಂತ್ರಣ ಪ್ರತಿಬಂಧನದ ಅಂಗವಾಗಿ ರಾಜ್ಯ ಸರ್ಕಾರದ ನಿರ್ದೇಶನದಂತೆ ಗದಗ ಮೃಗಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ಮುಚ್ಚಲಾಗಿತ್ತು.

ಈ ಘಟನೆ ಮೇ. 29 ರಂದು ನಡೆದಿದೆ. ಮೆಕ್ಸಿಕೋ ಸರ್ಕಾರ ಈ ವಿಡಿಯೋ ಕಾನ್ಪರೆನ್ಸ್ ಆಯೋಜಿಸಿದ್ದು, ಎಲ್ಲಾ ಸಚಿವರು ಇದರಲ್ಲಿ ಭಾಗಿಯಾಗಿದ್ದರು.

International6, Jun 2020, 2:41 PM

ವಿಡಿಯೋ ಕಾನ್ಫರೆನ್ಸ್ ವೇಳೆ ಬಟ್ಟೆ ಬಿಚ್ಚಿದ ನಾಯಕಿ, ಸಚಿವರೆಲ್ಲಾ ಶಾಕ್!

ಕೊರೋನಾದಿಂದ ನಿರ್ಮಾಣವಾದ ಪರಿಸ್ಥಿತಿಯನ್ನು ಬಹುಶಃ ಯಾರೂ ಕನಸಿನಲ್ಲೂ ಊಹಿಸಿರಲಿಕ್ಕಿಲ್ಲ. ಈ ಮಹಾಮಾರಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಹೇರುವಂತೆ ಮಾಡಿದೆ. ಫ್ಯಾಕ್ಟರಿ, ಅಂಗಡಿ, ಆಫೀಸ್, ಸ್ಕೂಲ್ ಕಾಲೇಜು ಹೀಗೆ ಎಲ್ಲವೂ ಮುಚ್ಚಲಾಗಿದೆ. ಹೀಗಿರುವಾಗ ವಿಡಿಯೋ ಕಾನ್ಫರೆನ್ಸ್‌ಗಳಷ್ಟೇ ಜನರಿಗೆ ತಮ್ಮ ಕೆಲಸ ಮುಂದುವರೆಸಲು ಇರುವ ಏಕೈಕ ಮಾರ್ಗವಾಗಿ ಉಳಿದಿದೆ. ಅದರಲ್ಲೂ ವಿಶೇಷವಾಗಿ ಜೂಮ್ ಕಾಲ್‌ ಬಹಳ ವೇಗವಾಗಿ ಹೆಜ್ಜೆ ಇರಿಸಿದೆ. ಅನೇಕ ಸಂಸ್ಥೆಗಳ ಅಧಿಕೃತ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಕರೆಗಳನ್ನು ಜೂಮ್ ಕಾಲ್ ಮೂಲಕವೇ ಮಾಡಲಾಗುತ್ತಿದೆ. ಹೀಗಿರುವಾಗ ಮೆಕ್ಸಿಕೋದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಜೂಮ್ ಕಾಲ್ ಮೂಲಕ ತಮ್ಮ ನಾಯಕರೊಂದಿಗೆ ಮೀಟಿಂಗ್ ನಡೆಸಿದ್ದಾರೆ. ಇದರಲ್ಲಿ ಸರ್ಕಾರದ ಎಲ್ಲಾ ಸಚಿವರು ಭಾಗಿಯಾಗಿದ್ದರು. ಹೀಗಿರುವಾಗ ನಾಯಕಿಯೊಬ್ಬರು ಅಚಾನಕ್ಕಾಗಿ ಎದ್ದು ತಮ್ಮ ಬಟ್ಟೆ ಬಿಚ್ಚಲಾರಂಭಿಸಿದ್ದಾರೆ. ಇದನ್ನು ಎಲ್ಲರೂ ಗಮನಿಸಿದ್ದು, ಆನ್‌ಲೈನ್‌ ಕರೆಯಲ್ಲಿ ಅನಾನುಕೂಲ ವಾತಾವರಣ ನಿರ್ಮಾಣವಾಗಿದೆ. ಆದರೆ ವಾಸ್ತವವಾಗಿ ಇದು ತಪ್ಪು ತಿಳುವಳಿಕೆಯಿಂದ ನಡೆದ ಘಟನೆಯಾಗಿದ್ದು, ಸಚಿವೆ ಕೂಡಲೇ ಕ್ಷಮೆ ಯಾಚಿಸಿದ್ದಾರೆ.

ZOO

Karnataka Districts30, May 2020, 12:16 PM

ಮೈಸೂರು ಝೂಗೆ 2.85 ಕೋಟಿ ರೂ. ದೇಣಿಗೆ ಸಂಗ್ರಹಿಸಿ ನೀಡಿದ ಸಚಿವ ಸೋಮಶೇಖರ್

25 ಲಕ್ಷದ 14,500 ರೂಪಾಯಿ ಚೆಕ್ ಅನ್ನು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶನಿವಾರ ಹಸ್ತಾಂತರ ಮಾಡಿದ್ದಾರೆ

porn

Technology21, May 2020, 10:14 PM

ಬೆಂಗಳೂರು ಕಾಲೇಜಿನ ಆನ್‌ಲೈನ್‌ ಕ್ಲಾಸ್‌ನಲ್ಲಿ ಪೋರ್ನ್‌, ಎಲ್ಲಾ ಜೂಮ್ ಮಹಿಮೆ!

ಝೂಮ್ ಆ್ಯಪ್‌ ಆವಾಂತರ | ಆನ್‌ಲೈನ್ ಕ್ಲಾಸ್‌ನಲ್ಲಿಯೇ ಪೋರ್ನ್ ಪ್ರಸಾರ | ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಘಟನೆ | ಮುಜುಗರಕ್ಕೆ ಗುರಿಯಾದ ಮಹಿಳಾ ಪ್ರಾಧ್ಯಾಪಕರು