Asianet Suvarna News Asianet Suvarna News
54 results for "

Zomato

"
Zomato Fake Delivery boy Caught by police in Bengaluru During weekend Curfew at Satellite Bus Station mnjZomato Fake Delivery boy Caught by police in Bengaluru During weekend Curfew at Satellite Bus Station mnj

Weekend Curfew Bengaluru: ಝೋಮ್ಯಾಟೋ ಹೆಸರಲ್ಲಿ ಸುಳ್ಳು ಹೇಳಿ ರಸ್ತೆಗಿಳಿದ ಯುವಕ: ಬೈಕ್‌ ಸೀಝ್!

*ರಾಜ್ಯದಲ್ಲಿ ಸತತ ಎರಡನೇ ವಾರವೂ ವೀಕೆಂಡ್‌ ಕರ್ಫ್ಯೂ
*ಝೋಮ್ಯಾಟೋ ಹೆಸರಲ್ಲಿ ಸುಳ್ಳು ಹೇಳಿ ರಸ್ತೆಗಿಳಿದ ಯುವಕ
*ಬ್ಯಾಗಲ್ಲಿ  ಬಲೂನ್, ಲೈಟಿಂಗ್ಸ್ ತಂದಿದ್ದ ಬೈಕ್ ಸವಾರ!

Karnataka Districts Jan 15, 2022, 1:53 PM IST

Zomato founder offers job to wife of delivery executive killed in accident gowZomato founder offers job to wife of delivery executive killed in accident gow

ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಹೋದ್ಯೋಗಿ ಪತ್ನಿಗೆ ಉದ್ಯೋಗದ ಭರವಸೆ ನೀಡಿದ Zomato

  • ರಸ್ತೆ ಅಪಘಾತದಲ್ಲಿ ಮೃತಪಟ್ಟ ಜೊಮ್ಯಾಟೊ ಉದ್ಯೋಗಿ ಕುಟುಂಬಕ್ಕೆ ಹಣಕಾಸು ನೆರವು
  • ಪತ್ನಿಗೆ ಉದ್ಯೋಗದ ಭರವಸೆ ನೀಡಿದ ಜೊಮ್ಯಾಟೊ
  • ಜೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಭರವಸೆ

Private Jobs Jan 14, 2022, 3:16 PM IST

India celebrates New Year Eve at the rate of 9000 Swiggy orders and 8000 Zomato orders per minute mnjIndia celebrates New Year Eve at the rate of 9000 Swiggy orders and 8000 Zomato orders per minute mnj

New Year 2022: ‌ಪ್ರತಿ ನಿಮಿಷಕ್ಕೆ 17,000 ಆನಲೈನ್‌ ಫುಡ್ ಆರ್ಡರ್ಸ್‌ಗಳೊಂದಿಗೆ ಹೊಸ ವರ್ಷ ಆಚರಿಸಿದ ಭಾರತ!

2021ರ ಕೊನೆಯ ದಿನದಂದು ಫುಡ್‌ ಡೆಲಿವರಿ ಅಪ್ಲಿಕೇಶನ್ 20 ಲಕ್ಷ ಆರ್ಡರ್‌ಗಳನ್ನು ಪಡೆದುಕೊಂಡಿವೆ ಎಂದು ಸ್ವಿಗ್ಗಿ ಮತ್ತು ಜೊಮಾಟೊ ಟ್ವಿಟರ್‌ನಲ್ಲಿ ಹಂಚಿಕೊಂಡಿವೆ.

Technology Jan 1, 2022, 12:30 PM IST

Higher ATM charges 6 money related changes that will kick in new yearHigher ATM charges 6 money related changes that will kick in new year

Changes From January 1: ಇಂದಿನಿಂದ ಈ 6 ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ

ಮತ್ತೊಂದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಸಮಯದಲ್ಲಿ ನಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಬಲ್ಲ ಕೆಲವು ಬದಲಾದ ನಿಯಮಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. 

BUSINESS Jan 1, 2022, 12:11 PM IST

Over 1 Crore People Ordered Momos From Zomato In 2021Over 1 Crore People Ordered Momos From Zomato In 2021

Top Indian Dish In 2021: ಜೊಮ್ಯಾಟೋದಲ್ಲಿ 1 ಕೋಟಿಗೂ ಹೆಚ್ಚು ಮೊಮೋಸ್ ಆರ್ಡರ್

2020ರಂತೆಯೇ 2021 ಸಹ ಕೋವಿಡ್ (Covid) ಭಯದಲ್ಲೇ ಮುಗಿದು ಹೋಯಿತು. ಅದರಲ್ಲೂ ಲಾಕ್‌ಡೌನ್‌ (Lockdown)ನಿಂದಾಗಿ ಜನರು ಆನ್‌ಲೈನ್‌ನಲ್ಲೇ ಹೆಚ್ಚು ಫುಡ್ ಆರ್ಡರ್ ಮಾಡುತ್ತಿದ್ದರು. ಹಾಗೇ ಜನರು ಆರ್ಡರ್ ಮಾಡಿದ ಫುಡ್‌ನಲ್ಲಿ ಮೊಮೋಸ್ (Momos) ಸಹ ಟಾಪ್ ಲಿಸ್ಟ್ ನಲ್ಲಿದೆ. 2021ರಲ್ಲಿ ಒಂದು ಕೋಟಿಗೂ ಹೆಚ್ಚು ಮೊಮೋಗಳನ್ನು ಜೊಮ್ಯಾಟೋ (Zomato) ಮೂಲಕ ಆರ್ಡರ್ ಮಾಡಲಾಗಿದೆ
 

Food Dec 30, 2021, 10:36 PM IST

discounts offered by  Zomato Swiggy are set to face IT department scrutiny anudiscounts offered by  Zomato Swiggy are set to face IT department scrutiny anu

IT Probe On Food Delivery Apps: ಡಿಸ್ಕೌಂಟ್ ನೀಡಿ ತಗಲಾಕಿಕೊಂಡ ಜೊಮ್ಯಾಟೋ, ಸ್ವಿಗ್ಗಿ; ಆದಾಯ ತೆರಿಗೆ ಇಲಾಖೆಯಿಂದ ತನಿಖೆ!

ಜನವರಿ 1ರಿಂದ  ಜೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಫುಡ್ ಡೆಲಿವರಿ ಅಪ್ಲಿಕೇಷನ್ ಗಳು ಗ್ರಾಹಕರಿಂದ ಶೇ.5ರಷ್ಟು ಜಿಎಸ್ ಟಿ ಸಂಗ್ರಹಿಸಿ ರೆಸ್ಟೋರೆಂಟ್ ಪರವಾಗಿ ಸರ್ಕಾರಕ್ಕೆ ನೀಡಬೇಕಿದೆ. 

BUSINESS Dec 29, 2021, 8:17 PM IST

Impact Of New GST Burden On E Commerce Operators Zomato Swiggy Ola Uber podImpact Of New GST Burden On E Commerce Operators Zomato Swiggy Ola Uber pod

ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!

* ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ತುಟ್ಟಿ

* ಜ.1ರಿಂದ ಆಟೋ, ಕಾರು, ಆಹಾರ ಸೇವೆ ನೀಡುವ ಆ್ಯಪ್‌ಗಳು ಜಿಎಸ್‌ಟಿ ವ್ಯಾಪ್ತಿಗೆ, ಈ ಸೇವೆಗೆ ಶೇ.5 ತೆರಿಗೆ

* ಪಾದರಕ್ಷೆ, ಬಟ್ಟೆಗೂ ಇನ್ನು ವಿವಿಧ ಜಿಎಸ್‌ಟಿ ಬದಲು ಶೇ.12ರ ಏಕರೂಪದ ತೆರಿಗೆ

BUSINESS Dec 27, 2021, 1:01 AM IST

Air Pollution reason Delhi government to ask  Zomato, Swiggy, Ola to completely switch to electric vehicles sanAir Pollution reason Delhi government to ask  Zomato, Swiggy, Ola to completely switch to electric vehicles san

Switch To Electric Vehicles : ಓಲಾ, ಉಬರ್, ಜೊಮೊಟೊಗೆ ದೆಹಲಿ ಸರ್ಕಾರ ನೀಡಲಿದೆ ಖಡಕ್ ಸೂಚನೆ!

ವಾಯುಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರದ ಕಠಿಣ ಕ್ರಮ
ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಿ ಎಂದು ಇ-ಕಾಮರ್ಸ್ ಕಂಪನಿಗಳಿಗೆ ಸೂಚನೆ ನೀಡಲು ತಯಾರ
ಪೊಲ್ಯೂಷನ್ ಅಂಡರ್ ಚೆಕ್ ಸರ್ಟಿಫಿಕೇಟ್ ಇಲ್ಲದೇ ಪೆಟ್ರೋಲ್ ಕೂಡ ಸಿಗಲ್ಲ

News Dec 26, 2021, 11:47 PM IST

food delivery apps have to collect deposit 5 per cent GST with the government from January 1 anufood delivery apps have to collect deposit 5 per cent GST with the government from January 1 anu

GST On Food Delivery Apps:ಜ.1ರಿಂದ ಬದಲಾಗಲಿದೆ Swiggy, Zomato ಮೇಲಿನ ತೆರಿಗೆ ನೀತಿ

ಕೆಲವು ರೆಸ್ಟೋರೆಂಟ್ ಗಳು ಆನ್ಲೈನ್ ವ್ಯವಹಾರದ ಮೇಲಿನ ತೆರಿಗೆ ವಂಚಿಸುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರ ಜಿಎಸ್ ಟಿ ಜಮೆ ಮಾಡೋ ಜವಾಬ್ದಾರಿಯನ್ನು ಕೂಡ ಫುಡ್ ಡೆಲಿವರಿ apps ಮೇಲೆ ಹೊರಿಸಿದೆ. 

BUSINESS Dec 20, 2021, 7:25 PM IST

Rejectzomato trends after national language remark by ZomatoRejectzomato trends after national language remark by Zomato

ರಾಷ್ಟ್ರಭಾಷೆ ಹಿಂದಿ ಗೊತ್ತಿರಲೇಬೇಕು ಎಂದ Zomatoಗೆ ತಕ್ಕ ಶಾಸ್ತಿ ಮಾಡಿದ ಗ್ರಾಹಕ!

-ಹಿಂದಿ ನಮ್ಮ ರಾಷ್ಟ್ರ ಭಾಷೆಯೆಂದ Zomato ಎಕ್ಸಿಕ್ಯೂಟಿವ್‌
-ಟ್ವೀಟ್ ಮೂಲಕ ದೂರು ನೀಡಿದ ಗ್ರಾಹಕ
-#Rejectzomato ಟ್ರೆಂಡ್ ಮೂಲಕ ಜೊಮೆಟೊಗೆ ಬಿಸಿ ಮುಟ್ಟಿಸಿದ ನೆಟ್ಟಿಗರು!

India Oct 19, 2021, 7:28 PM IST

Hyderabad Netizens raise fund to gift bike to food delivery boy ckmHyderabad Netizens raise fund to gift bike to food delivery boy ckm

ಸೈಕಲ್ ಏರಿ ಫುಡ್ ವಿತರಣೆ ಮಾಡುತ್ತಿದ್ದ ಡೆಲಿವರಿ ಬಾಯ್ ಬದಕು ಬದಲಿಸಿದ ಒಂದು ಆರ್ಡರ್!

  • ಮಳೆಯಲ್ಲಿ ತೊಯ್ದು ಸೈಕಲ್ ಮೂಲಕ ಫುಡ್ ವಿತರಣೆ
  • ಜೋಮ್ಯಾಟೋ ಡೆಲಿವರಿ ಬಾಯ್ ಕಷ್ಟಕ್ಕೆ ಸ್ಪಂದಿಸಿದ ನೆಟ್ಟಿಗರು
  • ವಿದ್ಯಾಭ್ಯಾಸಕ್ಕಾಗಿ ದುಡಿಮೆ, ಬದುಕು ಬದಲಿಸಿತು ಬೆಚ್ಚಿನ ಚಹಾ ಆರ್ಡರ್

India Jun 21, 2021, 6:13 PM IST

Theater artist Tarun shares working experience as Zomato delivery guy vcsTheater artist Tarun shares working experience as Zomato delivery guy vcs

ದುರಿತಕಾಲದಲ್ಲಿ ದುಡಿವ ಸ್ವಾತಂತ್ರ್ಯ; ರಂಗ ನಟನೊಬ್ಬನ ಹೊಸ ಹಾದಿ, ಹೊಸ ಹಾಡು!

ರಂಗಭೂಮಿಯನ್ನೇ ಬದುಕಾಗಿಸಿಕೊಂಡಿದ್ದ ತರುಣ ನಟ, ದುರಿತ ಕಾಲದಲ್ಲಿ ಜೊಮ್ಯಾಟೋ ಫುಡ್ ಡೆಲಿವರಿ ರೈಡರ್ ಆಗಿ ಲೋಕ ಸುತ್ತಿದ ಭಿನ್ನ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.

Small Screen Jun 20, 2021, 4:29 PM IST

Former Cricketer Rahul Dravid turns angry Indiranagar Gunda Zomato sends cheeky message to Bengaluru customers kvnFormer Cricketer Rahul Dravid turns angry Indiranagar Gunda Zomato sends cheeky message to Bengaluru customers kvn

ಇಂದಿರಾ ನಗರ ಗೂಂಡಾ: ದ್ರಾವಿಡ್‌ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!

ಖ್ಯಾತ ಫುಡ್‌ ಡಿಲವರಿ ಕಂಪನಿ ಜೊಮ್ಯಾಟೋ ರಾಹುಲ್‌ ದ್ರಾವಿಡ್‌ ಕಾಲೆಳೆಯಲು ಹೋಗಿ ಪಜೀತಿ ಮಾಡಿಕೊಂಡ ಘಟನೆ ನಡೆದಿದೆ. ಇಂದಿರಾನಗರ ರಸ್ತೆಯಲ್ಲಿನ ಗೂಂಡಾ ಕಾಟದಿಂದ ಡಿಲಿವೆರಿ ಲೇಟ್ ಆಗ್ತಿದೆ ಎಂದು ಟ್ವೀಟ್ ಮಾಡಿದ ಜೊಮ್ಯಾಟೋ ಸಂಕಷ್ಟವೊಂದನ್ನು ಮೈಮೇಲೆ ಎಳೆದುಕೊಂಡಿದೆ. ಜೊಮ್ಯಾಟೋ ಕಂಪನಿಯ ಟ್ವೀಟ್‌ ನೋಡಿದ ಬೆಂಗಳೂರಿನ ಇಂದಿರಾ ನಗರ ಪೊಲೀಸರು ಹೈರಾಣಾಗಿ ಹೋಗಿದ್ದಾರೆ.

Cricket Apr 10, 2021, 3:23 PM IST

Injustice has been done to Zomato delivery person says Rakhi dplInjustice has been done to Zomato delivery person says Rakhi dpl

ಪ್ರೀತಿ ಉಚಿತ, ಎಲ್ಲರಿಗೂ ಪ್ರೀತಿ ಕೊಡಿ: ಝೊಮೆಟೋ ಬಾಯ್ ಬಗ್ಗೆ ರಾಖಿ ಮಾತು

ಝೊಮೆಟೋ ಡೆಲಿವರಿ ಬಾಯ್ ಪ್ರಕರಣದ ಬಗ್ಗೆ ನಟಿ ರಾಖಿ ಸಾವಂತ್ ಪ್ರತಿಕ್ರಿಯೆ | ಏನಂದ್ರು ಕೇಳಿ..

Cine World Mar 21, 2021, 11:23 AM IST

Hitesha Chandranee Talks Over Zomato Delivery Boy Case grgHitesha Chandranee Talks Over Zomato Delivery Boy Case grg

ನನಗೆ ಬೆಂಗಳೂರು ಮನೆ ಇದ್ದಂತೆ ನಾನು ನಗರ ತೊರೆದಿಲ್ಲ: ಹಿತೇಶಾ

ನನಗೆ ಬೆಂಗಳೂರು ಮನೆಯಂತೆ ಇದೆ. ನಾನು ಬೆಂಗಳೂರು ಬಿಟ್ಟು ಹೋಗಿದ್ದೇನೆ ಎಂಬುದು ಸುಳ್ಳು ವಂದತಿ. ಇತ್ತೀಚಿನ ಬೆಳವಣಿಗೆಯಿಂದ ನನಗೆ ಜೀವ ಭೀತಿ ಎದುರಾಗಿದೆ ಎಂದು ಫ್ಯಾಷನ್‌ ಡಿಸೈನರ್‌ ಹಿತೇಶಾ ಇಂದ್ರಾಣಿ ಸ್ಪಷ್ಟನೆ ನೀಡಿದ್ದಾರೆ.
 

CRIME Mar 19, 2021, 7:47 AM IST