Zodiac Signs  

(Search results - 40)
 • Festivals7, Jul 2020, 5:08 PM

  ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!

  ಶನಿದೇವರ ಕೃಪೆಯನ್ನು ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ. ಜನರ ಕರ್ಮಕ್ಕೆ ಅನುಸಾರ ಫಲವನ್ನು ನೀಡುವವ ಶನಿದೇವ. ಎಲ್ಲರಿಗೂ ಕಷ್ಟಗಳನ್ನು ನೀಡುತ್ತಾನೆಂದಲ್ಲ, ಶನಿಗ್ರಹದಿಂದ ಒಳಿತಾಗಿದ್ದೂ ಉಂಟು. ಶನಿಗೆ ಪ್ರಿಯವಾದ ಈ ರಾಶಿಯವರಿಗೆ ಶನಿದೇವನ ಕೃಪೆ ಸದಾ ಇರುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಯಾವ್ಯಾವ ರಾಶಿಯವರಿಗಿದೆ ಈ ಕೃಪೆ ಸಿಗಲಿದೆ ತಿಳಿಯೋಣ ಬನ್ನಿ.

 • Video Icon

  Astrology4, Jul 2020, 6:52 PM

  ನಾಳೆ ಕೇತುಗ್ರಸ್ತ ಚಂದ್ರಗ್ರಹಣ; ಶುಭ, ಅಶುಭಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳ್ತಾರೆ ಕೇಳಿ

  ನಾಳೆ ಈ ವರ್ಷದ ಮೂರನೇ ಗ್ರಹಣ ಸಂಭವಿಸಲಿದೆ. 30 ದಿನಗಳ ಅಂತರದಲ್ಲಿ ಮೂರನೇ ಗ್ರಹಣ ಸಂಭವಿಸುತ್ತಿದೆ. ಒಂದು ಕಡೆ ಗುರು ಪೂರ್ಣಿಮೆ ಇನ್ನೊಂದು ಕಡೆ ಕೇತುಗ್ರಸ್ತ ಚಂದ್ರಗ್ರಹಣ ಬಂದಿರುವುದು ವಿಶೇಷ.  ಗ್ರಹಣ ಬಂತೆಂದರೆ ಸಾಕು ಅದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ರಾಶಿಗೆ ಶುಭವೋ, ಅಶುಭವೋ ಎನ್ನುವ ಚಿಂತೆ ಶುರುವಾಗುತ್ತದೆ. ಹಾಗಾದಾರೆ ಯಾವ ರಾಶಿಗೆ ಶುಭ, ಅಶುಭ ಎನ್ನುವ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ ನೋಡಿ..!

 • Festivals3, Jul 2020, 4:51 PM

  ಆರೋಗ್ಯವಾಗಿರಲು ಯಾವ ರಾಶಿಯವರು, ಯಾವ ಆಹಾರ ಸೇವಿಸಬೇಕು?

  ಪ್ರತಿಯೊಬ್ಬನಿಗೂ ಒಂದು ಜನನ ರಾಶಿ ಇರುತ್ತೆ. ಹಾಗೇ ಆ ರಾಶಿಗೆ ಹೊಂದುವ ಗುಣ ಕೂಡ. ಅದಕ್ಕೆ ತಕ್ಕಂತೆ ನೀವು ಸೇವಿಸುವ ಆಹಾರ ಕೂಡ ಬದಲಾಗುತ್ತೆ.

   

 • Festivals17, Jun 2020, 5:02 PM

  ಇಂದಿನ ಯುವಜನಾಂಗವೇಕೆ ಜ್ಯೋತಿಷ್ಯವನ್ನು ಇಷ್ಟು ನಂಬುತ್ತೆ?

  ಇತ್ತೀಚೆಗೆ ತಮ್ಮ ಉದ್ಯೋಗದ ಸಮಸ್ಯೆ, ತಮ್ಮ ಸಂಬಂಧಗಳ ಸಮಸ್ಯೆ ಇತ್ಯಾದಿಗಳನ್ನು ಕೇಳಿಕೊಂಡು ಫೋನ್‌ ಮಾಡುವವರಲ್ಲಿ ಹೆಚ್ಚಿನವರು ವಯಸ್ಸು ಇಪ್ಪತ್ತರಿಂದ ನಲುವತ್ತರ ಒಳಗೆ ಅನ್ನುತ್ತಾರೆ ದೊಡ್ಡ ದೊಡ್ಡ ಜ್ಯೋತಿಷ್ಯರು.

 • Festivals15, Jun 2020, 2:59 PM

  ಜೂ.21ರ ಖಂಡಗ್ರಾಸ ಸೂರ್ಯ ಗ್ರಹಣ: ರಾಶಿ ಫಲ ಹೇಗಿದೆ?

  ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ ಅಥವಾ ಖಂಡ ಗ್ರಾಸ ಗ್ರಹಣ ಎಂದೂ ಕರೆಯುವ ಸೂರ್ಯ ಗ್ರಹಣ ಇದೇ ಜೂನ್ 21ರಂದು ಸಂಭವಿಸಲಿದೆ. ವಿದ್ಯಾ ವರ್ಗದವರಿಗೆ ಬಾಧೆ ಕೊಡುವ ಈ ಗ್ರಹಣದಿಂದ ಮತ್ಯಾರಿಗೆ ಶುಭ, ಅಶುಭ? ಓದಿ ಈ ಗ್ರಹಣದ ಶುಭ ಫಲಗಳನ್ನು.....

 • Match your zodiac signs and your dress

  Festivals12, Jun 2020, 4:27 PM

  ರಾಶಿ ಅನುಸಾರ ನಿಮ್ಮಲ್ಲಿರುವ ಕೆಟ್ಟ ಗುಣ ಯಾವುದೆಂದು ತಿಳಿಯಿರಿ!

  ರಾಶಿಗೆ ಅನುಗುಣವಾಗಿ ಸ್ವಭಾವಗಳು ಭಿನ್ನವಾಗಿರುತ್ತವೆ. ಒಳ್ಳೆಯ ಮತ್ತು ಕೆಟ್ಟ ಗುಣ ಎಲ್ಲರಲ್ಲಿಯೂ ಇರುತ್ತದೆ. ಕೆಲವರಿಗೆ ಅದರ ಬಗ್ಗೆ ಅರಿವಿರುವುದಿಲ್ಲ. ನಮ್ಮಲ್ಲಿರುವ ಕೆಟ್ಟ ಗುಣವನ್ನು ತಿಳಿದುಕೊಂಡು ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದಲ್ಲಿ ಜೀವನದ ಪ್ರತಿ ಹಂತದಲ್ಲೂ ಯಶಸ್ಸನ್ನು ಪಡೆಯಬಹುದು. ಹಾಗಾಗಿ ರಾಶಿಗೆ ಅನುಸಾರವಾಗಿ ಇರುವ ದೋಷಗುಣಗಳ ಬಗ್ಗೆ ತಿಳಿಯೋಣ.

 • Festivals6, Jun 2020, 4:44 PM

  ಈ ರಾಶಿಯವರಿಗೆ ಈಗ ಪ್ರೀತಿ ಪ್ರೇಮ ಪ್ರಣಯದ ಸಮಯ!

  ಗ್ರಹಗಳ ಚಲನೆಗೂ ಆ ಗ್ರಹಗಳು ಇರುವ ಜನ್ಮರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳ ಪ್ರೇಮಜೀವನಕ್ಕೂ ಸಂಬಂಧವಿದೆ. ಈ ಜೂನ್‌ ತಿಂಗಳಂತೂ ಸಾಕಷ್ಟು ಪ್ರಣಯದ ಸೂಚನೆ ನೀಡುತ್ತಿದೆ.

 • Private Jobs4, Jun 2020, 3:47 PM

  ಯಾವ ರಾಶಿಯವರಿಗೆ ಯಾವ ರೀತಿ ಧನಲಾಭ?

  ಹಣ ಮಾಡೋಕೂ ಜಾತಕಬಲ ಬೇಕು. ಒಂದೊಂದು ರಾಶಿಗನುಗುಣವಾಗಿ ಒಂದೊಂದು ರೀತಿ ಧನಲಾಭ ಸಾಧ್ಯವಿರುತ್ತದೆ. ನೀವು ಏನು ಮಾಡಿದರೆ ಹೆಚ್ಚು ಹಣ ಸಂಪನ್ನರಾಗಬಹುದು?

 • Festivals4, Jun 2020, 1:53 PM

  ಜೂನ್‌ ತಿಂಗಳು ಈ ನಾಲ್ಕು ರಾಶಿಗಳಿಗೆ ತುಂಬಾ ಶುಭ!

  ಜ್ಯೋತಿಷ್ಯದ ಪ್ರಕಾರ ಈ ಜೂನ್‌ ತಿಂಗಳಿನಲ್ಲಿ ಪ್ರತಿಯೊಬ್ಬ ಜಾತಕನಲ್ಲೂ ಅನೇಕ ಬದಲಾವಣೆಗಳು ಆಗಲು ಸಾಧ್ಯ. ಯಾಕೆಂದರೆ ಈ ತಿಂಗಳಲ್ಲಿ ಎರಡು ಗ್ರಹಣಗಳು ಸಂಭವಿಸಲಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಜೂನ್‌ ತಿಂಗಳು ನಾಲ್ಕು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವುದು.

 • Festivals3, Jun 2020, 5:31 PM

  ನೀವು ಫ್ಲರ್ಟ್ ಹೌದೋ ಅಲ್ಲವೋ ಅಂತ ನಿಮ್ಮ ರಾಶಿಯೇ ಹೇಳುತ್ತೆ!

  ಫ್ಲರ್ಟ್ ಮಾಡೋದು ಕೂಡ ಒಂದು ಕಲೆ. ಅದು ಎಲ್ಲರಿಗೂ ಒಲಿದಿರೋದಿಲ್ಲ.ಇದಕ್ಕೆ ಅವರ ರಾಶಿಯೂ ಕಾರಣವಾಗಿರಬಹುದು ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ.

 • <p>Zodiac signs money </p>

  Festivals25, May 2020, 10:08 AM

  ಈ ವಾರ ಬಂಪರ್ ಲಾಟ್ರಿ ಹೊಡೆಯೋ ರಾಶಿಗಳಿವು!

  ಧನಲಾಭ, ಆರೋಗ್ಯಲಾಭ, ಕುಟುಂಬಸುಖ ಎಲ್ಲದರಲ್ಲೂ ಸುಖ ಹಾಗೂ ಅದೃಷ್ಟ ಕೈಗೂಡವ ಲಕ್ಷಣಗಳು ಈ ಅಮವಾಸ್ಯೆಯ ಬಳಿಕ ಕೆಲವು ರಾಶೀಗಳಿಗೆ ಇದೆ.

 • <p>SN money saving </p>

  Festivals17, May 2020, 3:49 PM

  ಈ ರಾಶಿಯವ್ರಿಗೆ ಕೈಯಲ್ಲಿ ಹಣ ಉಳಿಯೋದು ಕಷ್ಟವಿದೆ!

  ಕೆಲವೊಬ್ಬರಿಗೆ ಕೈ ತುಂಬು ತೂತು, ಹಣನೇ ನಿಲ್ಲೋದಿಲ್ಲ ಅಂತೀವಿ. ಎಷ್ಟೇ ಗಳಿಕೆ ಇದ್ದರೂ ಕಣ್ಣೆದುರಲ್ಲೇ ಹಣ ಖರ್ಚಾಗಿ ಹೋಗುತ್ತೆ. ಯಾವ ರಾಶಿಯವರಿಗೆ ಈ ಸಮಸ್ಯೆ ಇದೆ, ಹಣ ಉಳಿಕೆಯಾಗುವಂತೆ ಅವರು ಯಾವ ದೈವವನ್ನು ಪ್ರಾರ್ಥಿಸಬೇಕು ಅನ್ನೋ ವಿವರ ಇಲ್ಲಿದೆ ನೋಡಿ.

   

 • <p>Zodiac sign astrology </p>

  Festivals10, May 2020, 4:14 PM

  ಈ ರಾಶಿಯವರು ಭಯಂಕರ ಫ್ಲರ್ಟ್‌ಗಳಂತೆ!

  ಕೆಲವರನ್ನು ನೋಡಿದ್ರೇ ಮನಸ್ಸಲ್ಲೇ ಲಾಕ್ ಮಾಡ್ಕೊಂಡು ಬಿಡಬೇಕು ಅನಿಸುತ್ತೆ. ಅಂಥವರು ಯಾರಿಗೂ ಬೇಜಾರು ಮಾಡಲ್ಲ, ಎಲ್ಲರ ಜೊತೆ ಫ್ಲರ್ಟ್ ಮಾಡ್ತಾ ಎಲ್ಲೂ ಸಿಕ್ಕಾಕಿಕೊಳ್ಳದೇ ಇರೋ ಸ್ಮಾರ್ಟ್ ನೆಸ್ ಇವರದು. ಆರು ರಾಶಿಯವರಲ್ಲಿ ಈ ಗುಣ ಇದೆ.

   

 • Festivals10, May 2020, 1:10 PM

  ನಿಮ್ಮ ರಾಶಿಯ ಅಧಿಪತಿ ಗ್ರಹ ಪೂಜಿಸಿ ಸುಖ-ಸಮೃದ್ಧಿ ಪಡೆಯಿರಿ!

  ಜಾತಕ ನೋಡುವುದು ಎಂದರೆ ಹಾಗೆ, ನಿಮ್ಮ ಜನ್ಮ ದಿನಾಂಕ, ಹುಟ್ಟಿದ ಘಳಿಗೆಗಳ ಆಧಾರದ ಮೇಲೆ ರಾಶಿ, ನಕ್ಷತ್ರಗಳು ನಿರ್ಣಯ ಆಗುತ್ತವೆ. ಅದರಂತೆ ನಮ್ಮ ಏಳು-ಬೀಳು, ಕಷ್ಟ-ನಷ್ಟಗಳೆಲ್ಲವೂ ನಿರ್ಧರಿತವಾಗುತ್ತವೆ. ಇಲ್ಲಿ ಇನ್ನೊಂದು ಪ್ರಮುಖ ವಿಚಾರವೆಂದರೆ ಪ್ರತಿ ರಾಶಿಗಳಿಗೂ “ಗ್ರಹ”ಪತಿಗಳಿರುತ್ತಾರೆ. ಅಂದರೆ ಗ್ರಹಗಳು ಅಧಿಪತಿಗಳಾಗಿರುತ್ತವೆ. ಯಾವ ಯಾವ ರಾಶಿಗೆ ಯಾವ ಗ್ರಹ ಮುಖ್ಯ, ಜೊತೆಗೆ ಯಾವ ಕ್ರಮಗಳನ್ನು ಅನುಸರಿಸಿದರೆ ನೀವು ಸುಖ-ಸಂಪತ್ತನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿ ನೋಡಿ…

 • Astrology9, May 2020, 4:36 PM

  ರಾಶಿ ಪ್ರಕಾರ, ಪ್ರೀತಿಯಿಂದ ನಿಮ್ಮನ್ನು ದೂರವಿಡುವುದು ಏನು?

  ಸಂಬಂಧಗಳ ವಿಷಯಕ್ಕೆ ಬಂದರೆ ನಿಮ್ಮ ರಾಶಿ, ನಕ್ಷತ್ರಗಳು ಲವ್ ಲೈಫ್ ಕುರಿತು ಹಲವಷ್ಟನ್ನು ಹೇಳಬಲ್ಲವು.