Zodiac Sign

(Search results - 109)

zodiac born

Festivals30, Oct 2020, 4:04 PM

ಸೆಕ್ಸ್ ವಿಚಾರದಲ್ಲಿ ಈ ರಾಶಿಯವರು ಮುದುಕರಾದರೂ ಕುಣಿಯೋ ಕುದುರೆಗಳು!

ಸೆಕ್ಸ್ ವಿಚಾರದಲ್ಲಿ ಕೆಲವರು ಮುದುಕರಾದರೂ ಬಲೇ ಚಾಣಾಕ್ಷರು ಮತ್ತು ಶಕ್ತಿವಂತರು. ಅದು ಹೇಗೆ?

Saturn Rajayoga

Festivals29, Oct 2020, 2:36 PM

ಈ ರಾಶಿಯವರಿಗೆ ಶನಿದೇವರ ಕೃಪೆ, ರಾಜಯೋಗ

ಶನಿದೇವರ ಕೋಪಕ್ಕೆ ತುತ್ತಾದರೆ, ವ್ಯಕ್ತಿ ಅವನತಿ ಹೊಂದುತ್ತಾನೆ. ಅದೇ ಕೃಪೆ ಇದ್ದರೆ ಉನ್ನತಿ ಶತಃಸಿದ್ಧ. ಸದ್ಯಕ್ಕೀಗ ಈ ರಾಶಿಗಳ ಮೇಲೆ ಶನಿದೇವರ ಕೃಪೆ ಇದೆ. ಇವರಿಗೆ ರಾಜಯೋಗವೂ ಇದೆ.‌ ಆ ರಾಶಿಗಳು ಯಾವವು, ಅವರು ಯಾವೆಲ್ಲ ಶುಭಫಲಗಳನ್ನು ಅನುಭವಿಸುತ್ತಾರೆ ಅನ್ನುವ ವಿವರಗಳನ್ನು ಈಗ ನೋಡೋಣ.

zodiac

Festivals22, Oct 2020, 2:55 PM

ಶುಕ್ರಗ್ರಹದ ಪರಿವರ್ತನೆಯಿಂದ ನಿಮ್ಮ ರಾಶಿ ಮೇಲಾಗುವ ಪರಿಣಾಮಗಳೇನು?

ಗ್ರಹಗಳು ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನು ಕೆಲವು ರಾಶಿಯವರಿಗೆ ಕೆಟ್ಟದಾಗುತ್ತದೆ. ಮತ್ತೆ ಕೆಲವರಿಗೆ ಮಿಶ್ರಫಲವನ್ನು ಕೊಡುತ್ತದೆ. ಕೆಲವರಿಗೆ ಆರ್ಥಿಕ ಸ್ಥಿತಿ ಸುಧಾರಿಸಿದರೆ, ಮತ್ತೆ ಕೆಲವರಿಗೆ ಜೀವನದಲ್ಲಿ ಏರುಪೇರು ಆಗಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಅಶುಭ ಉಂಟಾಗುವ ರಾಶಿಯವರಿದ್ದರೆ, ಆ ಗ್ರಹದ ಆರಾಧನೆ ಮಾಡಿದರೆ ಶುಭ ಫಲ ಉಂಟಾಗುವುದರ ಜೊತೆಗೆ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ.

• undefined

Festivals17, Oct 2020, 5:44 PM

ನವರಾತ್ರಿಯ ನವದುರ್ಗೆಯರು: ನೀವು ಯಾರನ್ನು ಪೂಜಿಸಿದರೆ ಶುಭಫಲ?

ನವರಾತ್ರಿಯ ಒಂಬತ್ತು ದಿನಗಳಲ್ಲಿ ನೀವು ಪೂಜಸಬೇಕಾದ ದೇವಿಯರು ಮತ್ತು ಅವರನ್ನು ಪೂಜಿಸುವ ಮಂತ್ರಗಳು ಇಲ್ಲಿವೆ.

libra zodiac

Festivals17, Oct 2020, 5:07 PM

ತುಲಾ ರಾಶಿಗೆ ಸೂರ್ಯ: ನಿಮ್ಮ ರಾಶಿಗೆ ಶುಭ ಫಲ ಇದೆಯಾ ನೋಡಿ

ಸೂರ್ಯನ ಈ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಶುಭ ಹಾಗೂ ಅಶುಭ ಪರಿಣಾಮಗಳು ಉಂಟಾಗುತ್ತವೆ. ಆರು ರಾಶಿಯವರಿಗೆ ಇದು ಶುಭ ಫಲವನ್ನು ತರಲಿದೆ.

astrology zodiac

Festivals16, Oct 2020, 5:47 PM

ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!?

ಸಂಖ್ಯಾ ಶಾಸ್ತ್ರದಲ್ಲಿ ವ್ಯಕ್ತಿಗೆ ಅದೃಷ್ಟ ತರುವ ಸಂಖ್ಯೆ ಯಾವುದೆಂದು ಹೇಳುತ್ತಾರೆ. ಹಲವರು ಕೆಲವು ವಸ್ತುಗಳು, ಬಣ್ಣಗಳು ಅಥವಾ  ನಿರ್ದಿಷ್ಟ ಸಂಖ್ಯೆ ಅದೃಷ್ಟ ತರುತ್ತದೆ ಎಂಬ ನಂಬಿರುತ್ತಾರೆ. ಕೆಲವರಿಗೆ ಹುಟ್ಟಿದ ದಿನ ಅದೃಷ್ಟ ತಂದರೆ ಮತ್ತೆ ಕೆಲವರಿಗೆ ಹಾಗಾಗುವುದಿಲ್ಲ. ರಾಶಿಯ ಆಧಾರದ ಮೇಲೆ ಪ್ರತ್ಯೇಕ ರಾಶಿಯವರಿಗೆ ಅದೃಷ್ಟ ತಂದುಕೊಡುವ ಸಂಖ್ಯೆ ಇರುತ್ತದೆ. ಹಾಗಾದರೆ ಆಯಾ ರಾಶಿಯವರ ಲಕ್ಕಿ ನಂಬರ್ ಯಾವುದೆಂದು ತಿಳಿಯೋಣ...

• navarathri pooja

Festivals15, Oct 2020, 7:54 PM

ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..?

ಶರನ್ನವರಾತ್ರಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ನವರಾತ್ರಿಯನ್ನು ಒಂಭತ್ತು ದಿನಗಳು ಆಚರಿಸಲಾಗುತ್ತದೆ. 58 ವರ್ಷಗಳ ನಂತರ ಶನಿಯು ಮಕರದಲ್ಲಿ ಮತ್ತು ಗುರುವು ಧನು ರಾಶಿಯಲ್ಲಿ ಸ್ಥಿತರಾಗಿರುವ ಕಾರಣ ಈ ಬಾರಿಯ ನವರಾತ್ರಿಯು ದುರ್ಲಭ ಯೋಗವನ್ನುಂಟು ಮಾಡಿದೆ. ನವರಾತ್ರಿ ದೇವಿಯನ್ನು ಶ್ರದ್ಧೆಯಿಂದ ಪೂಜಿಸಿದರೆ ಸಕಲ ಸಂಕಷ್ಟವನ್ನು ಕಳೆದು ಸುಖವನ್ನು ನೀಡುತ್ತಾಳೆ. ಶುಭಾಶುಭ ಫಲಗಳನ್ನು ನೀಡುವ ಈ ದುರ್ಲಭ ಯೋಗವು ಯಾವ ರಾಶಿಗೆ ಯಾವ ಯೋಗವನ್ನುಂಟು ಮಾಡುತ್ತದೆ? ತಿಳಿಯೋಣ...

• navaratri

Festivals14, Oct 2020, 7:23 PM

ನವರಾತ್ರಿಯಲ್ಲಿ ರಾಶಿಯನುಸಾರ ಈ ಮಂತ್ರಗಳನ್ನು ಪಠಿಸಿದರೆ ಲಕ್ ಗ್ಯಾರಂಟಿ

ನವರಾತ್ರಿಯು ನವದುರ್ಗೆಯರ ಆರಾಧನೆಯ ಕಾಲ. ದುಷ್ಟರನ್ನು ಸಂಹರಿಸಲು ಮಾತೆಯು ನವರೂಪ ಧಾರಣ ಮಾಡಿ ಜಗತ್ತನ್ನು ಉದ್ಧರಿಸಿದ್ದರಿಂದ, ಈ ಕಾಲವನ್ನು ನವರಾತ್ರಿಯಾಗಿ ಆಚರಿಸಲಾಗುತ್ತದೆ. ಶುಭ ನವರಾತ್ರಿಯಲ್ಲಿ ದೇವಿಯನ್ನು ಪೂಜಿಸಿ, ಆರಾಧಿಸಲಾಗುತ್ತದೆ. ದೇವಿಯನ್ನು ಪ್ರಸನ್ನಗೊಳಿಸಿ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ರಾಶಿಯ ಅನುಸಾರ ದೇವಿಯ ಈ ಮಂತ್ರಗಳನ್ನು ಜಪಿಸಬೇಕು. ಹಾಗಾದರೆ ಮಂತ್ರಗಳು ಯಾವುವೆಂದು ತಿಳಿಯೋಣ.

zodiac sign

Festivals10, Oct 2020, 6:40 PM

ರಾಶಿಯನುಸಾರ ವಾರದ ಯಾವ ದಿನ ನಿಮಗೆ ಶುಭ..!?

ಪ್ರತಿ ದಿನ, ಎಲ್ಲ ತಿಂಗಳು ಮತ್ತು ವರ್ಷ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ದಿನ ಶುಭವಾಗಿರುತ್ತದೆ. ವಾರದ ಏಳು ದಿನಗಳಲ್ಲಿ ಒಂದೊಂದು ದಿನ ಒಬ್ಬೊಬ್ಬರಿಗೆ ಅದೃಷ್ಟ ತರುವ ದಿನವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರಿಗೆ ವಾರದ ಯಾವ ದಿನ ಶುಭವನ್ನು ತಂದುಕೊಡುತ್ತದೆ ಎಂಬುದನ್ನು ತಿಳಿಯೋಣ..

zodiac

Festivals7, Oct 2020, 7:29 PM

ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!?

ವ್ಯಕ್ತಿಯ ಜಾತಕವನ್ನು ನೋಡುವಾಗ ರಾಶಿಗುಣಗಳನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತಾರೆ. ಆಯಾ ರಾಶಿಗೆ ಅದರದ್ದೇ ಆದ ವಿಶೇಷ ಗುಣ, ಸ್ವಭಾವಗಳಿರುತ್ತವೆ. ರಾಶಿಯ ಆಧಾರದ ಮೇಲೆ ವ್ಯಕ್ತಿಯ ಗುಣಗಳನ್ನು ಹೇಳಬಹುದಾಗಿದೆ. ಪ್ರತಿ ರಾಶಿಯ ವ್ಯಕ್ತಿಗಳು ಒಂದಿಲ್ಲೊಂದು ವಿಶೇಷ ಗುಣವನ್ನು ಹೊಂದಿರುತ್ತಾರೆ. ಹಾಗಾದರೆ ಆಯಾ ರಾಶಿಯವರ ವಿಶೇಷ ಗುಣಗಳ ಬಗ್ಗೆ ತಿಳಿಯೋಣ..

zodiac signs 1

Festivals6, Oct 2020, 7:12 PM

ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!?

ಮನೆಯ ವಾಸ್ತುವಿನಲ್ಲಿ ಪ್ರಮುಖವಾಗಿ ಮನೆಯ ಮುಖ್ಯ ದ್ವಾರವು ಇಂಥದ್ದೆ ದಿಕ್ಕಿನಲ್ಲಿ ಇದ್ದರೆ ಶುಭ, ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆಯ ಮುಖ್ಯ ದ್ವಾರವಿದ್ದರೆ ಅದು ಶುಭವೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ದಿಕ್ಕಿನಲ್ಲಿದ್ದರೆ ಅದು ಶುಭವಲ್ಲ ಎಂದು ಕೆಲವರು ಹೇಳುವುದುಂಟು. ರಾಶಿಯನುಸಾರ ನೋಡಿದರೆ ಕೆಲವು ರಾಶಿಯವರಿಗೆ ದಕ್ಷಿಣ ದಿಕ್ಕಿನಲ್ಲಿ ಮುಖ್ಯ ದ್ವಾರವಿರುವ ಮನೆ ಚೆನ್ನಾಗಿ ಆಗಿ ಬರುತ್ತದೆ. ಹಾಗಾದರೆ ಯಾವ ರಾಶಿಗೆ ಉತ್ತಮ ಎಂದು  ನೋಡೋಣ...

Zodiac sign

Festivals5, Oct 2020, 5:59 PM

ರಾಶಿಯನುಸಾರ ಈ ಪ್ರಾಣಿಗಳನ್ನು ಸಾಕಿದರೆ ಶುಭ ಫಲ

ಪ್ರಾಣಿಗಳನ್ನು ಸಾಕುವುದು, ಮುದ್ದಿಸುವುದು ಹಲವರಿಗೆ ಇಷ್ಟ. ಸಾಮಾನ್ಯವಾಗಿ ಮನೆಗಳಲ್ಲಿ ಶ್ವಾನ, ಹಸು, ಬೆಕ್ಕು ಹೀಗೆ ಅನೇಕ ಪ್ರಾಣಿ ಮತ್ತು ಪಕ್ಷಿಗಳನ್ನು ಅವರಿಷ್ಟದಂತೆ ಸಾಕಿಕೊಂಡಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳಿಗೆ ಅನುಗುಣವಾಗಿ ಇಂಥದ್ದೇ ಪ್ರಾಣಿ ಅಥವಾ ಪಕ್ಷಿಯನ್ನು ಸಾಕುವುದರಿಂದ ಒಳಿತಾಗುತ್ತದೆ ಎಂಬುದನ್ನು ಹೇಳಲಾಗಿದೆ. ಹಾಗದರೆ ಪ್ರತ್ಯೇಕ ರಾಶಿಯವರು ಯಾವ ಪ್ರಾಣಿ ಅಥವಾ ಪಕ್ಷಿಯನ್ನು ಸಾಕಬಹುದೆಂದು ತಿಳಿಯೋಣ..

zodiac lucky

Festivals2, Oct 2020, 5:14 PM

ಈ ರಾಶಿಯವರ ಕೈಯಲ್ಲಿ ಕಾಸು ನಿಲ್ಲೊಲ್ಲ! ಏನು ಮಾಡಬೇಕು?

ನಿಮ್ಮ ಕೈಯಲ್ಲಿ ಕಾಸು ನಿಲ್ಲದೆ ಇದ್ದರೆ ಅದಕ್ಕೆ ದುರದೃಷ್ಟದ ಜೊತೆಗೆ ಲಕ್ಷ್ಮಿದೇವಿಯ ಅಸಂತೃಪ್ತಿಯೂ ಕಾರಣ ಇರಬಹುದು. ಅದನ್ನು ಹೋಗಲಾಡಿಸಲು ಈ ಮಂತ್ರಗಳನ್ನು ಪಠಿಸಿ

Zodiac sign

Festivals26, Sep 2020, 4:46 PM

ಮಾರ್ಗಿಯಾಗುತ್ತಿರುವ ಶನಿ; ಯಾವ ರಾಶಿಗಳ ಮೇಲೆ ಯಾವ ಪರಿಣಾಮ...!

ಪ್ರತಿ ಗ್ರಹಗಳ ಚಲನೆಯಲ್ಲಿ ಆಗುವ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕರ್ಮಕ್ಕೆ ತಕ್ಕ ಫಲ ನೀಡುವ ಶನಿ ಗ್ರಹವು ಈಗ ಮಾರ್ಗಿಯಾಗಿ ಸಂಚಾರ ಆರಂಭಿಸಲಿದೆ. ಜಾತಕದ ಆಧಾರದ ಮೇಲೆ ಶನಿಯ ಪ್ರಭಾವವು ಅಶುಭವಾಗಿದ್ದರೆ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಂಡಲ್ಲಿ ಶನಿಯ ಆಶೀರ್ವಾದವನ್ನು ಪಡೆಯಬಹುದಾಗಿದೆ.  ಶನಿಯ ಈ ಸಂಚಾರದಿಂದ ಹಲವು ರಾಶಿಯವರು ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ಶನಿಯ ಈ ಬದಲಾವಣೆಯು ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ನೀಡಲಿದೆ ಎಂಬುದನ್ನು ತಿಳಿಯೋಣ....

astrology

Video Icon

Festivals23, Sep 2020, 1:00 PM

ರಾಹು- ಕೇತು ಸ್ಥಾನಪಲ್ಲಟ; ಆಗಲಿದೆ ರಾಜಕೀಯ ಸಂಚಲನ, ಮೋದಿ,ಬಿಎಸ್‌ವೈಗೆ ಹಿನ್ನಡೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಗ್ರಹವೂ ಸ್ಥಾನಪಲ್ಲಟ ಮಾಡುವಾಗ ಅದು ಜಾತಕದ ಮೇಲೆ ಪ್ರಭಾವ ಬೀರುತ್ತದೆ. ಲಾಭ ನಷ್ಟಗಳು ನಿರ್ಧರಿತವಾಗುತ್ತವೆ. ಅದರಲ್ಲೂ ರಾಹು-ಕೇತು ಗ್ರಹಗಳ ಸ್ಥಾನಪಲ್ಲಟದಿಂದ ಅಶುಭವೇ ಹೆಚ್ಚು ಎಂಬ ನಂಬಿಕೆ ಅನೇಕರದ್ದು.