Search results - 12 Results
 • Dhoni Ziva

  SPORTS11, Jul 2019, 6:12 PM IST

  ಧೋನಿ-ಝಿವಾ ಜುಗುಲ್ಬಂದಿ; ಅಪ್ಪ-ಮಗಳಿಗೆ ಯಾರಿಲ್ಲ ಸರಿಸಾಟಿ!

  ಟೀಂ ಇಂಡಿಯಾ ಮಾಜಿ ನಾಯಕ, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಮೈದಾನಕ್ಕಿಳಿದರೆ ಕೂಲ್ ಹಾಗೂ ಗಂಭೀರ. ಪಂದ್ಯ ಗೆದ್ದರೂ ಧೋನಿ ಕಿರುಚಾಡಿ, ಕುಣಿದಾಡುವುದಿಲ್ಲ. ಅಷ್ಟೇ ಕೂಲ್ ಆಗಿ ಧೋನಿ ಸಂಭ್ರಮಿಸುತ್ತಾರೆ. ಆದರೆ ಪುತ್ರಿ ಝಿವಾ ಧೋನಿ ಜೊತೆ ಮಾತ್ರ ಸ್ಟಾರ್ ಕ್ರಿಕೆಟರ್ ತುಂಬಾ  ಡಿಫ್ರೆಂಟ್. ಇಲ್ಲಿದೆ ಧೋನಿ ಹಾಗೂ ಝಿವಾ ಧೋನಿ ಜುಗುಲ್ಬಂದಿ

 • Rishab

  World Cup17, Jun 2019, 5:14 PM IST

  ಇಂಡೋ-ಪಾಕ್ ಪಂದ್ಯ: ರಿಶಬ್ ಪಂತ್-ಝೀವಾ ತುಂಟಾಟ ಪುಲ್ ವೈರಲ್

  ಪಾಕಿಸ್ತಾನದ ವಿರುದ್ಧ ಭಾರತ ಗೆದ್ದು ಬೀಗುತ್ತಿದ್ದರೆ ಇತ್ತ ಧೋನಿ ಮಗಳು ಝೀವಾ ಮತ್ತು ಕ್ರಿಕೆಟಿಗ ರಿಶಬ್ ಪಂತ್ ಮೈದಾನದ ಹೊರಗೆ ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

 • team india

  World Cup4, Jun 2019, 7:04 PM IST

  ವಿಶ್ವಕಪ್ 2019: ಟೀಂ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ!

  ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ವಿಶೇಷ ಅತಿಥಿಯ ಬೆಂಬಲ ಸಿಕ್ಕಿದೆ. ಭಾರತ ತಂಡವನ್ನು ಬೆಂಬಲಿಸಲು ಇಂಗ್ಲೆಂಡ್‌ಗೆ ತೆರಳಿದ ಸ್ಪೆಷಲ್ ಗೆಸ್ಟ್ ಯಾರು? ಇಲ್ಲಿದೆ ವಿವರ.
   

 • MS Dhoni Ziva Dhoni

  SPORTS25, Mar 2019, 4:05 PM IST

  6 ಭಾಷೆಯಲ್ಲಿ ಧೋನಿ -ಪುತ್ರಿ ಝಿವಾ ಮಾತುಕತೆ - ವೈರಲ್ ಆಯ್ತು ವೀಡಿಯೋ!

  ಐಪಿಎಲ್ ಉದ್ಘಾಟನಾ ಪಂದ್ಯದ ಭರ್ಜರಿ ಗೆಲುವಿನ ಬಳಿಕ CSK ನಾಯಕ ಎಂ.ಎಸ್.ಧೋನಿ ರಿಲಾಕ್ಸ್ ಆಗಿದ್ದಾರೆ. ಇದೇ ವೇಳೆ ಪುತ್ರಿ ಝಿವಾ ಧೋನಿ ಜೊತೆ 6 ಭಾಷೆಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಝಿವಾ ಕೂಡ 6 ಭಾಷೆಗಳಲ್ಲೂ ಉತ್ತರಿಸಿದ್ದಾರೆ.

 • SPORTS26, Nov 2018, 2:25 PM IST

  ಮನೆಯಲ್ಲಿ ಧೋನಿ ಹಾಗೂ ಝಿವಾ ಬೋಜ್‌ಪುರಿ-ತಮಿಳಲ್ಲೇ ಮಾತು!

  ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತಾರೆ. ಹಿಂದಿ ಅಥವಾ ಬಿಹಾರಿ ಅಂದುಕೊಂಡರೆ ತಪ್ಪು. ಧೋನಿ ಹಾಗೂ ಪುತ್ರಿ ಝಿವಾ ಈ ಎರಡು ಭಾಷೆ ಬಿಟ್ಟು ಇನ್ನೆರಡು ಭಾಷೆಯಲ್ಲಿ ಮಾತುಕತೆ ನಡೆಸಿದ್ದಾರೆ. ಇಲ್ಲಿದೆ ನೋಡಿ.

 • Ziva Dhoni

  SPORTS16, Oct 2018, 1:08 PM IST

  ಅಪ್ಪನಂತೆ ಮಗಳು- ಸೂಪರ್ ಫಿಟ್ ಝಿವಾ ಧೋನಿ !

  ಸಾಮಾಜಿಕ ಜಾಲಾತಣದಲ್ಲಿ ಎಂ.ಎಸ್.ಧೋನಿ ಹೆಚ್ಚು ಆಕ್ಟೀವ್ ಇಲ್ಲ. ಆದರೆ ಧೋನಿ ಪುತ್ರಿ ಝಿವಾ ಧೋನಿ ಧೋನಿಯನ್ನೇ ಮೀರಿಸಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಇದೀಗ ಝಿವಾ ಧೋನಿ ಕಸರತ್ತು ವೀಡಿಯೋ ವೈರಲ್ ಆಗಿದೆ.

 • Dhoni Sakshi Ziva

  SPORTS28, Aug 2018, 3:52 PM IST

  ಫ್ಯಾಮಿಲಿ ಜೊತೆ ಎಂ ಎಸ್ ಧೋನಿ ಶಿಮ್ಲಾ ಟೂರ್!

  ಇಂಗ್ಲೆಂಡ್ ಸರಣಿ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಗೆ ಫ್ರೀ ಟೈಮ್. ಸೆಪ್ಟೆಂಬರ್ 15 ರಿಂದ ಧೋನಿ ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಈ ನಡುವೆ ಸಿಕ್ಕಿರೋ ಸಮಯದಲ್ಲಿ ಧೋನಿ ಕುಟುಂಬದ ಜೊತೆ ಶಿಮ್ಲಾ ಟೂರ್ ಹೋಗಿದ್ದಾರೆ. 

 • Dhoni sakshi

  SPORTS22, Jul 2018, 8:30 PM IST

  ಎಂ ಎಸ್ ಧೋನಿಗೆ ಅಚ್ಚರಿ ನೀಡಿತು ಸಾಕ್ಷಿ ಧೋನಿ ಡ್ಯಾನ್ಸ್‌!

  ಕ್ರಿಕೆಟಿಗ ಎಂ ಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಅದ್ಬುತ ಡ್ಯಾನ್ಸ್ ಮಾಡೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಸಾಕ್ಷಿ ಧೋನಿಯ ಸೂಪರ್ ಡ್ಯಾನ್ಸ್ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ.

 • Ziva Dhoni

  SPORTS22, Jul 2018, 2:29 PM IST

  ಸಿಎಸ್‌ಕೆ ಬಿಟ್ಟು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಯಾದ ಝಿವಾ!

  ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಸಿಎಸ್‌ಕೆ ತಂಡದ ಅಭಿಮಾನಿ ಝಿವಾ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿಎಸ್‌ಕೆ ತಂಡದ ಬದಲು, ಮುಂಬೈ ತಂಡಕ್ಕೆ ಬೆಂಬಲ ಸೂಚಿಸಿದ್ದು ಹೇಗೆ? ಇಲ್ಲಿದೆ.

 • Ziva Dhoni

  SPORTS9, Jul 2018, 9:46 PM IST

  ಟೀಂ ಇಂಡಿಯಾ ಸರಣಿ ಗೆಲುವಿಗೆ ಧೋನಿ ಪುತ್ರಿಯ ಡ್ಯಾನ್ಸ್ ಸಂಭ್ರಮ ಹೇಗಿತ್ತು? ಇಲ್ಲಿದೆ ವೀಡಿಯೋ

  ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಸಂಭ್ರಮ ಆಚರಿಸಿತು. ಆದರೆ ಎಂ ಎಸ್ ಧೋನಿ ಪುತ್ರಿ ಝಿವಾ ಡ್ಯಾನ್ಸ್ ಮೂಲಕ ಟೀಂ ಇಂಡಿಯಾ ಗೆಲುವನ್ನ ಆಚರಿಸಿದ್ದಾರೆ. ಝಿವಾ ಡ್ಯಾನ್ಸ್ ಹೇಗಿದೆ? ಇಲ್ಲಿದೆ ವೀಡಿಯೋ.

 • Video Icon

  SPORTS1, Jul 2018, 3:15 PM IST

  ಕ್ರಿಕೆಟಿಗರ ಮಕ್ಕಳಿಗೆ ಇತರ ಕ್ರಿಕೆಟರ್ಸ್ ರೋಲ್ ಮಾಡೆಲ್ ಯಾಕೆ?

  ಎಂ ಎಸ್ ಧೋನಿ ಅಂದರೆ ಕ್ರಿಕೆಟ್ ಅಭಿಮಾನಿಗಳು ಮುಗಿ ಬೀಳ್ತಾರೆ. ಆದರೆ ಧೋನಿ ಪುತ್ರಿ ಝಿವಾ ಧೋನಿ ಮಾತ್ರ ಹಾರ್ಧಿಕ್ ಪಾಂಡ್ಯಗೆ ಚಿಯರ್ ಅಪ್ ಮಾಡ್ತಾಳೆ. ಧೋನಿ ಪುತ್ರಿ ಮಾತ್ರವಲ್ಲ, ಮಾಜಿ ನಾಯಕ ರಾಹುಲ್ ದ್ರಾವಿಡ್ ಮಕ್ಕಳಿಗೂ ದ್ರಾವಿಡ್ ಬ್ಯಾಟಿಂಗ್ ಬದಲು ವಿಂಡೀಸ್ ಕ್ರಿಕೆಟಿಗನ ಬ್ಯಾಟಿಂಗ್ ಇಷ್ಟ? ಹಾಗಾದರೆ ಕ್ರಿಕೆಟಿಗರ ಮಕ್ಕಳಿಗೆ ಇತರ ಕ್ರಿಕೆಟಿಗರು ಇಷ್ಟ ಆಗೋದೇಕೆ? ಇಲ್ಲಿದೆ ನೋಡಿ.

 • SPORTS30, Jun 2018, 3:12 PM IST

  ಹಾರ್ದಿಕ್ ಪಾಂಡ್ಯಾ ಹೊಸ ಚಿಯರ್‌ಲೀಡರ್ ಯಾರು?

  ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಹೊಸ ಚಿಯರ್‌ಲೀಡರ್ ಸಿಕ್ಕಿದ್ದಾರೆ. ಪಾಂಡ್ಯ ಸ್ಫೋಟಕ ಪ್ರದರ್ಶನಕ್ಕೆ ನೂತನ ಚಿಯರ್‌ಲೀಡರ್  ಮೆಚ್ಚುಗೆ ವ್ಕಕ್ಯಪಡಿಸಿದ್ದಾರೆ. ಅಷ್ಟಕ್ಕೂ ಹೊಸ ಚಿಯರ್‌ಲೀಡರ್ ಹಾರ್ದಿಕ್ ಪಾಂಡ್ಯಾಗೆ ಹೇಳಿದ್ದೇನು?