Zimbabwe Cricket  

(Search results - 12)
 • Zimbabwe former Captain Brendan Taylor announces retirement from international cricket kvn

  CricketSep 13, 2021, 5:24 PM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬ್ರೆಂಡನ್‌ ಟೇಲರ್‌..!

  ಐರ್ಲೆಂಡ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬ್ರೆಂಡನ್‌ ಟೇಲರ್ 49 ರನ್‌ ಬಾರಿಸುವ ಮೂಲಕ ಜಿಂಬಾಬ್ವೆ ತಂಡ ಗೆಲುವಿನ ನಗೆ ಬೀರಲು ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಜಿಂಬಾಬ್ವೆ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

 • Ban vs ZIM Mehidy Taskin bowl Bangladesh Cricket to rare Test away win kvn

  CricketJul 12, 2021, 10:59 AM IST

  ಟೆಸ್ಟ್‌: ಜಿಂಬಾಬ್ವೆ ವಿರುದ್ಧ ಬಾಂಗ್ಲಾಕ್ಕೆ 220 ರನ್‌ ಜಯ

  ಬಾಂಗ್ಲಾ ಮೊದಲ ಇನ್ನಿಂಗ್ಸಲ್ಲಿ 468 ರನ್‌ ಗಳಿಸಿತ್ತು. ಜಿಂಬಾಬ್ವೆ 276 ರನ್‌ಗೆ ಆಲೌಟ್‌ ಆದ ಬಳಿಕ, ಬಾಂಗ್ಲಾ 2ನೇ ಇನ್ನಿಂಗ್ಸಲ್ಲಿ 1 ವಿಕೆಟ್‌ಗೆ 284 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಈ ಪಂದ್ಯದ ಬಳಿಕ ಬಾಂಗ್ಲಾದ ಬ್ಯಾಟ್ಸ್‌ಮನ್‌ ಮಹಮದ್ದುಲ್ಲಾ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು.

 • Puma comes forward with sponsorship after Zimbabwe cricketer Ryan Burl posts photo of worn out shoes kvn

  CricketMay 24, 2021, 12:39 PM IST

  ಟ್ವಿಟರ್‌ನಲ್ಲಿ ಶೂ ಸ್ಪಾನ್ಸರ್‌ಗೆ ಜಿಂಬಾಬ್ವೆ ಕ್ರಿಕೆಟಿಗನ ಮನವಿ; ಡೋಂಟ್‌ ವರಿ ಎಂದ ಪೂಮಾ

  ‘ನಮಗೆ ಶೂ ಪ್ರಾಯೋಜಕತ್ವ ಸಿಗಬಹುದೇ?, ಪ್ರತಿ ಸರಣಿ ಬಳಿಕ ಕಿತ್ತು ಹೋಗಿರುವ ಶೂಗೆ ಗಮ್‌ ಹಾಕಿ ಅಂಟಿಸುವುದು ತಪ್ಪಲಿದೆ’ ಎಂದು ರ‍್ಯಾನ್‌ ಬರ್ಲ್‌ ಟ್ವೀಟ್‌ ಮಾಡಿದ್ದರು. 

 • Pakistan Cricket Team Clean sweep Test Series against Zimbabwe in Harare kvn

  CricketMay 11, 2021, 9:31 AM IST

  ಜಿಂಬಾಬ್ವೆ ವಿರುದ್ಧ ಪಾಕ್‌ ಟೆಸ್ಟ್ ಸರಣಿ ಕ್ಲೀನ್‌ ಸ್ವೀಪ್‌

  ಪಾಕಿಸ್ತಾನದ ವೇಗಿಗಳಾದ ಹಸನ್‌ ಅಲಿ ಹಾಗೂ ನೂಮನ್ ಅಲಿ ಮೊದಲೆರಡು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ ತಲಾ 5 ವಿಕೆಟ್ ಕಬಳಿಸುವ ಮೂಲಕ ಜಿಂಬಾಬ್ವೆ ವಿರುದ್ದ ಪಾಕಿಸ್ತಾನ ಅನಾಯಾಸವಾಗಿ ಗೆಲುವಿನ ನಗೆ ಬೀರಿದೆ.

 • Pakistan Cricket Team Commendable Position over Zimbabwe in 1st Test in Harare kvn

  CricketApr 30, 2021, 8:38 AM IST

  ಟೆಸ್ಟ್‌: ಪಾಕ್‌ ವಿರುದ್ಧ ಜಿಂಬಾಬ್ವೆ 176ಕ್ಕೆ ಆಲೌಟ್‌

  ಪಾಕಿಸ್ತಾನದ ಮಾರಕ ವೇಗಿಗಳಾದ ಶಾಹೀನ್‌ ಅಫ್ರಿದಿ ಹಾಗೂ ಹಸನ್‌ ಅಲಿ ತಲಾ 4 ವಿಕೆಟ್‌ ಕಿತ್ತರು. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಪಾಕಿಸ್ತಾನ ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 103 ರನ್‌ ಗಳಿಸಿದ್ದು, ಇನ್ನು ಕೇವಲ 73 ರನ್‌ಗಳಿಂದ ಹಿಂದಿದೆ.

 • Zimbabwe Defeat Pakistan Cricket Team by 19 runs in 2nd T20 in Harare kvn

  CricketApr 24, 2021, 9:22 AM IST

  ಟಿ20: ಪಾಕಿಸ್ತಾನ ಮಣಿಸಿ ಇತಿಹಾಸ ಬರೆದ ಜಿಂಬಾಬ್ವೆ..!

  ಶುಕ್ರವಾರ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ನೀಡಿದ್ದ 119 ರನ್‌ಗಳ ಸುಲಭ ಗುರಿ ಬೆನ್ನತ್ತಲು ವಿಫಲವಾದ ಪಾಕಿಸ್ತಾನ ಕೇವಲ 99 ರನ್‌ಗೆ ಆಲೌಟ್‌ ಆಯಿತು. ಪಾಕಿಸ್ತಾನ ತಂಡವು ಕೊನೆ 21 ರನ್‌ಗೆ 7 ವಿಕೆಟ್‌ ಕಳೆದುಕೊಳ್ಳುವ ಮೂಲಕ ನಾಟಕೀಯ ಕುಸಿತ ಕಂಡು ಆಘಾತಕಾರಿ ಸೋಲು ಕಂಡಿತು.
   

 • Former Zimbabwe captain Heath Streak handed 8 year ban for corruption Case kvn

  CricketApr 15, 2021, 9:00 AM IST

  ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಸ್ಟ್ರೀಕ್‌ ಭ್ರಷ್ಟಾಚಾರ: 8 ವರ್ಷ ನಿಷೇಧ

  ‘ಮಿಸ್ಟರ್‌ ಎಕ್ಸ್‌’(ಬುಕಿ) ಜೊತೆ ಸ್ಟ್ರೀಕ್‌, 15 ತಿಂಗಳಿಗೂ ಹೆಚ್ಚು ಸಮಯ ಸಂಪರ್ಕದ್ದಲ್ಲಿದ್ದರು. ಜೊತೆಗೆ ಆತನಿಂದ 2 ಬಿಟ್‌ ಕಾಯಿನ್‌ (ತಲಾ 35000 ಡಾಲರ್‌ ಮೌಲ್ಯ), ಒಂದು ಐಫೋನ್‌ ಉಡುಗೊರೆಯಾಗಿ ಪಡೆದಿದ್ದರು ಎನ್ನುವುದನ್ನು ಐಸಿಸಿ ಭ್ರಷ್ಟಾಚಾರ ನಿಗ್ರಹ ದಳದಿಂದ ಮುಚ್ಚಿಟ್ಟಿದ್ದರು. ಐಸಿಸಿ ವಿಚಾರಣೆ ವೇಳೆ ಸ್ಟ್ರೀಕ್‌ ತಪ್ಪೊಪ್ಪಿಕೊಂಡಿದ್ದಾರೆ.
   

 • Zimbabwe Nepal Cricket readmitted as ICC members

  CricketOct 15, 2019, 11:58 AM IST

  ಜಿಂಬಾಬ್ವೆ ಕ್ರಿಕೆಟ್‌ ತಂಡದ ಮೇಲಿನ ನಿಷೇಧ ತೆರ​ವುಗೊಳಿಸಿದ ICC

  ಕ್ರಿಕೆಟ್‌ ಮಂಡ​ಳಿಯ ಆಡ​ಳಿತದಲ್ಲಿ ಅಲ್ಲಿನ ಸರ್ಕಾರಗಳು ತಲೆ ಹಾಕುತ್ತಿದ್ದ ಕಾರಣ, ಈ ವರ್ಷ ಜುಲೈ​ನಲ್ಲಿ ಎರಡೂ ತಂಡ​ಗಳನ್ನು ಐಸಿಸಿ ನಿಷೇ​ಧಿ​ಸಿತ್ತು. ಐಸಿಸಿ ನಿಯ​ಮ​ಗ​ಳಿಗೆ ತಕ್ಕಂತೆ ಆಡ​ಳಿತ ನಡೆ​ಸು​ವು​ದಾಗಿ ಒಪ್ಪಿ​ಕೊಂಡ ಬಳಿಕ ನಿಷೇಧ ತೆರವುಗೊಳಿ​ಸಲು ನಿರ್ಧ​ರಿ​ಸ​ಲಾ​ಯಿ​ತು ಎಂದು ಅಧ್ಯ​ಕ್ಷ ಶಶಾಂಕ್‌ ಮನೋ​ಹರ್‌ ತಿಳಿ​ಸಿ​ದ್ದಾರೆ.

 • 7 sixes in 7 balls Zadran and Nabi power Afghanistan to a comfortable win over Zimbabwe

  SPORTSSep 15, 2019, 3:53 PM IST

  7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!

  ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಸಿಕ್ಸರ್’ಗಳ ಸುರಿಮಳೆ ಸಿಡಿಸಿದೆ. ಮೊಹಮ್ಮದ್ ನಬೀ ಹಾಗೂ ನಜಿಬುಲ್ಲಾ ಜದ್ರಾನ್ ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. 

 • Team India Cricketer R Ashwin sympathises with agony of Zimbabwe cricketers after ICC suspension

  SPORTSJul 20, 2019, 12:45 PM IST

  ಜಿಂಬಾಬ್ವೆ BAN: ಅಚ್ಚರಿಗೊಳಗಾದ ಅಶ್ವಿನ್..!

  ಇದು ಕೇವಲ ಜಿಂಬಾಬ್ವೆ ಆಟಗಾರರ ಮೇಲೆ ಮಾತ್ರವಲ್ಲ, ಕ್ರಿಕೆಟ್‌ನ ಪ್ರಭಾವಿ ತಂಡ ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ಅಶ್ವಿನ್ ಹೇಳಿದ್ದಾರೆ.
   

 • ICC Suspends Zimbabwe cricket over political interference

  SPORTSJul 19, 2019, 1:13 PM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಜಿಂಬಾಬ್ವೆ BAN..!

  ಜಿಂಬಾಬ್ವೆ ಐಸಿಸಿ ಮಾನ್ಯತೆಯ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದೆ.

 • Cricket legend Henry Olonga stuns with audition on The Voice

  SPORTSMay 29, 2019, 11:41 AM IST

  ಆಸ್ಪ್ರೇಲಿಯಾ ಸಂಗೀತ ಶೋನಲ್ಲಿ ಹೆನ್ರಿ ಒಲೋಂಗ!

  ಒಲೋಂಗ ಹಾಡಿನ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಆಸ್ಪ್ರೇಲಿಯಾದ ಮಾಜಿ ಕ್ರಿಕೆಟಿಗ ಡರೆನ್‌ ಲೆಹ್ಮನ್‌, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಶಾನ್‌ ಪೊಲ್ಲಾಕ್‌ ಸೇರಿದಂತೆ ಹಲವು ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.