Zameer Ahmed Khan  

(Search results - 103)
 • Zameer Ahmed Khan

  NEWS20, Sep 2019, 1:17 PM IST

  ಜಮೀರ್‌ಗೆ ಸಿಬಿಐ ನೋಟಿಸ್‌: ಹಾಜರಿಗೆ 5 ದಿನ ಕಾಲಾವಕಾಶ

  ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐ ತನಿಖೆ ಬಿರುಸಿನಿಂದ ಮುಂದುವರೆದಿದ್ದು, ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಬುಧವಾರ ತನಿಖಾಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆಗೆ ಐದು ದಿನಗಳ ಕಾಲಾವಕಾಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 • NEWS19, Sep 2019, 8:28 PM IST

  ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ ಜಮೀರ್‌ಗೆ ಸಿಬಿಐ ನೋಟಿಸ್

  ಒಂದು ಕಡೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಪ್ರಕರಣದ ಇಂಚಿಂಚೂ ವಿಚಾರಣೆ ನಡೆಸುತ್ತಿದೆ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದಲೂ ಮಾಹಿತಿ ಪಡೆದುಕೊಂಡಿದೆ.ಇದೆಲ್ಲದರ ನಡುವೆ ಮತ್ತೊಬ್ಬ ಕಾಂಗ್ರೆಸ್ ಶಾಸಕನಿಗೆ ಸಿಬಿಐ ನೋಟಿಸ್ ನೀಡಿದೆ.

 • Video Icon

  NEWS7, Sep 2019, 8:42 PM IST

  ಟಿಪ್ಪು ವೇಷದಲ್ಲಿ ಕುದುರೆ ಏರಿಬಂದು ಹಣ ಹಂಚಿದ ಜಮೀರ್ ಅಹ್ಮದ್

  ಹಿರಿಯ ಕಾಂಗ್ರೆಸ್ ಮುಖಂಡ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕ ಬಿ ಝಡ್ ಜಮೀರ್ ಅಹ್ಮದ್ ಖಾನ್, ಟಿಪ್ಪು ಸುಲ್ತಾನ್ ವೇಷಧಾರಿಯಾಗಿ ಗಮನ ಸೆಳೆದಿದ್ದಾರೆ. ಶುಕ್ರವಾರ ತಮ ಸ್ವಕ್ಷೇತ್ರವಾದ ಚಾಮರಾಜಪೇಟೆಯ ಟಿಪ್ಪುನಗರದಲ್ಲಿ ಕೆ.ಆರ್.ಮಾರುಕಟ್ಟೆ ವಾರ್ಡ್ ಪಾಲಿಕೆ ಸದಸ್ಯೆ ನಸೀಮಾ ಆಯುಬ್ ಖಾನ್ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಟಿಪ್ಪುವಿನಂತೆ ಪೇಟ, ಕೈಯಲ್ಲಿ ಖಡ್ಗ ಹಿಡಿದು ಅಶ್ವಾರೋಹಿಯಾಗಿ ಆಗಮಿಸಿ, ಎಲ್ಲರನ್ನು ಅಚ್ಚರಿಗೊಳಿಸಿದರು.

 • BSY HDK
  Video Icon

  NEWS23, Aug 2019, 7:41 PM IST

  'ಸಿದ್ದರಾಮಯ್ಯ ಸ್ಟ್ಯಾಂಡರ್ಡ್ ರಾಜಕಾರಣಿ: ಗೌಡ್ರು ಲಾಭ ನೋಡಿ ರಾಜಕೀಯ ಮಾಡ್ತಾರೆ'

  ಮೈತ್ರಿ ಸರ್ಕಾರ ಪತನಕ್ಕೆ ನೀವು ಕಾರಣವೆಂದು ಸಿದ್ದರಾಮಯ್ಯ ಹಾಗೂ ದೇವೇಗೌಡರ ಮಧ್ಯೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ನಡುವೆ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಎಂಟ್ರಿಕೊಟ್ಟಿದ್ದಾರೆ.

 • Zameer Ahmed Khan
  Video Icon

  NEWS1, Aug 2019, 3:10 PM IST

  IMA ವಂಚನೆ: ಜಮೀರ್ ಅಹ್ಮದ್‌ಗೆ SIT ಫುಲ್ ಡ್ರಿಲ್

   ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‍ರನ್ನ ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಸುಮಾರು 7 ತಾಸು ವಿಚಾರಣೆ ನಡೆಸಿದ್ದಾರೆ. 

 • NEWS30, Jul 2019, 5:13 PM IST

  ‘ನಾವು ಆಚರಣೆ ಮಾಡೇ ಮಾಡ್ತಿವಿ, ಯಾರಿಂದಲೂ ತಡೆಯೋಕಾಗಲ್ಲ’

  ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

 • Zameer Ahmed Khan

  Karnataka Districts30, Jul 2019, 7:52 AM IST

  ಬಿಎಸ್‌ವೈ ಮನೆ ಗೇಟ್‌ ಕಾಯಲು ಜಮೀರ್‌ಗೆ ಆಹ್ವಾನ

  ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಅವರನ್ನು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ಮನೆ ಕಾಯಲು ಕರೆಯಲಾಗಿದೆ. ದಾವಣಗೆರೆ ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಮುಖಂಡ ಎಸ್‌.ಅಬ್ದುಲ್‌ ಮಜೀದ್‌ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆ ಗೇಟ್‌ ಕಾಯುವ ಕಾವಲುಗಾರನಾಗುವೆ ಎಂದಿದ್ದ ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಈಗ ಗೇಟ್ ಕಾಯೋ ಕೆಲಸ ಆರಂಭಿಸಲಿ ಎಂದಿದ್ದಾರೆ.

 • IMA scam: Zameer Ahmed Khan speaks

  NEWS25, Jul 2019, 11:48 PM IST

  ಬಿಎಸ್‌ವೈಗೆ ಜಮೀರ್‌ ಆಲ್‌ ದಿ ಬೆಸ್ಟ್, ಗೇಟ್ ಕಾಯೋ ಬಗ್ಗೆಯೂ ಸ್ಪಷ್ಟನೆ!

  ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡು ಅಧಿಕಾರದಿಂದ ಹೊರನಡೆದಿದೆ. ಇನ್ನೊಂದು ಕಡೆ ಹೊಸ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ಆರಂಭಿಸಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಹಿಂದೊಮ್ಮೆ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಈಗ ಅವರನ್ನು ಕಾಡಲು ಆರಂಭಿಸಿದೆ.

 • zameer ahmed

  NEWS25, Jul 2019, 10:36 AM IST

  ಕಾಂಗ್ರೆಸ್ ನಾಯಕ ಜಮೀರ್‌ಗೆ ಶುರುವಾಯ್ತು ಸಂಕಷ್ಟ

  ರಾಜ್ಯ ಸರ್ಕಾರ ಪತನವಾದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಖಾನ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. 

 • Video Icon

  NEWS23, Jul 2019, 6:59 PM IST

  ‘ಶಾಸಕರನ್ನು ಕಿಡ್ನ್ಯಾಪ್ ಮಾಡಿ ಗನ್ ಪಾಯಿಂಟ್ ಮೇಲೆ ಇಟ್ಕೊಂಡಿದ್ದಾರೆ’

  ನನಗೆ ಇಬ್ಬರು ಅತೃಪ್ತ ಶಾಸಕರು ಕರೆ ಮಾಡಿದ್ರು, ಅವರನ್ನು ಕಿಡ್ನ್ಯಾಪ್ ಮಾಡಿಡಲಾಗಿದೆ. ಅವರಿಗೆ ಬರಲು ಇಷ್ಟವಿದ್ರೂ, ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಕಾದು ನೋಡಿ, ವಿಶ್ವಾಸ ಮತ ನಾವೇ ಗೆಲ್ಲುತ್ತೇವೆ! ಹೀಗಂದಿದ್ದು ಬೇರಾರು ಅಲ್ಲ, ಚಾಮರಾಜಪೇಟೆ ಶಾಸಕ, ಸಚಿವ ಜಮೀರ್ ಅಹಮದ್ ಖಾನ್. ಬನ್ನಿ ಅವರೇನು ಹೇಳಿದ್ದಾರೆ ಕೇಳೋಣ....

 • zameer ahmed

  NEWS14, Jul 2019, 9:28 PM IST

  ಶ್‌.. ಬಿಜೆಪಿ ಅಲರ್ಟ್ ಆಗುತ್ತದೆ, ಕೆಕೆ ಗೆಸ್ಟ್ ಹೌಸ್‌ನಲ್ಲಿ ಸಭೆ ಮುಗಿಸಿ ಜಮೀರ್ ಹೇಳಿದ ಗುಟ್ಟು

  ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ದೋಸ್ತಿ ನಾಯಕರು ಸರಕಾರ ಉಳಿಸಿಕೊಳ್ಲೂವ ಅಂತಿಮ ಹಂತದ  ತಂತ್ರಗಳನ್ನು ಸಿದ್ಧಮಾಡಿದರು. ಸಭೆ ಮುಗಿದ ಬಳಿಕ ಜಮೀರ್ ಅಹಮದ್ ಖಾನ್ ನೀಡಿದ ಹೇಳಿಕೆ ನಿಜಕ್ಕೂ ಅಚ್ಚರಿ ಮೂಡಿಸಿತು.

 • Video Icon

  NEWS8, Jul 2019, 3:27 PM IST

  ರಾಜೀನಾಮೆ ಕೊಟ್ಟಿರೋದು 8 ಮಂದಿ ಮಾತ್ರವಂತೆ!

  ರಾಜ್ಯರಾಜಕಾರಣವು ಕ್ಷಣ-ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಕ್ಷೇತರ ಶಾಸಕ ಎಚ್.ನಾಗೇಶ್ ಕೂಡಾ ಈಗ ಮೈತ್ರಿ ಸರ್ಕಾರಕ್ಕೆ ಗುಡ್ ಬೈ ಹೇಳಿ ಮುಂಬೈಯಲ್ಲಿರುವ ಇತರ ಬಂಡಾಯ ಶಾಸಕರ ಗುಂಪನ್ನು ಸೇರಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಸರ್ಕಾರಕ್ಕೆ ಏನೂ ಆಗಲ್ಲ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧವೆಂದರು. 

 • Eshwarappa and zameer

  NEWS1, Jul 2019, 10:38 AM IST

  ‘ಜಮೀರ್‌ನ ಒಳಗೆ ಹಾಕಿ ಒದ್ದರೆ, ಐಎಂಎ ಸತ್ಯ ಬಯಲು’

  ಪೊಲೀಸರು ಪಿಕ್‌ ಪಾಕೇಟ್‌ ಮಾಡಿದವನನ್ನು ಒದ್ದು ವಸೂಲಿ ಮಾಡುತ್ತಾರೆ. ಅದೇ ರೀತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ರನ್ನು ಅರೆಸ್ಟ್‌ ಮಾಡಲಿ. ಲಾಕಪ್‌ನಲ್ಲಿಟ್ಟು ಒದ್ದರೆ, ಐಎಂಎ ಹಗರಣದ ಲೂಟಿ ಬಯಲಾಗಲಿದೆ. ಎಸ್‌ಐಟಿ ಮೂಲಕ ತನಿಖೆ ನಡೆದರೆ, ಸತ್ಯ ಹೊರ ಬರಲ್ಲ. ಜಮೀರ್‌ ಅಹ್ಮದ್‌ರನ್ನು ಕ್ಯಾಬಿನೆಟ್‌ನಿಂದ ಕೈ ಬಿಟ್ಟು ಸಮಗ್ರ ತನಿಖೆ ನಡೆಸಲಿ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

 • Video Icon

  VIDEO28, Jun 2019, 7:01 PM IST

  IMA ವಂಚನೆ: ಸಚಿವ ಜಮೀರ್‌ ಕೊರಳಿಗೆ ED ಸಂಕಷ್ಟ!

  IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. 

 • Sriramulu

  Karnataka Districts25, Jun 2019, 7:59 AM IST

  ಐಎಂಎ ಹಗರಣದಲ್ಲಿ ಜಮೀರ್‌ ಶಾಮೀಲು: ರಾಮುಲು ಆರೋಪ

  ಐಎಂಎ ಹಗರಣದಲ್ಲಿ ಜಮೀರ್‌ ಶಾಮೀಲು: ರಾಮುಲು ಆರೋಪ| ಮನ್ಸೂರ್‌ಗೆ ರಕ್ಷಣೆ ಭರವಸೆ ಇತ್ತಿದ್ದಾರೆ| ಸಿಬಿಐಗೆ ನೀಡಿ: ಬಿಜೆಪಿ ನಾಯಕ ಆಗ್ರಹ