Zaheer Khan  

(Search results - 37)
 • Zaheer Khan Know about cricketer personal and professional lifeZaheer Khan Know about cricketer personal and professional life

  CricketOct 8, 2021, 4:42 PM IST

  ಚಕ್ ದೇ ಹುಡುಗಿಗೆ ಬೌಲ್ಡ್‌ ಆದ ಈ ಫೇಮಸ್‌ ಬೌಲರ್!

  ಭಾರತ ತಂಡದ ಪ್ರಸಿದ್ದ ಆಟಗಾರ ಜಹೀರ್ ಖಾನ್ (Zaheer Khan) ಅಕ್ಟೋಬರ್ 7 ರಂದು 42ನೇ ಹುಟ್ಟುಹಬ್ಬದ (Birthday) ಆಚರಿಸುತ್ತಿದ್ದಾರೆ.  ಸೌರವ್ ಗಂಗೂಲಿಯಿಂದ (Sourav Ganguly)  ಎಂಎಸ್ ಧೋನಿ (MS Dhoni) ವರೆಗೆ  ಹಲವರು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಚಿತ್ರವನ್ನು ಬದಲಾಯಿಸಿದ್ದಾರೆ. ಅದರಲ್ಲಿ ಇನ್ನೊಬ್ಬ ಆಟಗಾರ ಎಂದರೆ ಅವರು ಜಹೀರ್‌ ಖಾನ್‌ ಆಗಿದ್ದಾರೆ. ಅವರು  ತಮ್ಮ ಬೌಲಿಂಗ್‌ನಿಂದ ಟಾಪ್‌  ಬ್ಯಾಟ್ಸ್ಮನ್‌ಗಳನ್ನು ಬೋಲ್ಡ್‌ (bowled) ಮಾಡಿದ್ದಾರೆ. ಆದರೆ ಇವರು ಹುಡುಗಿಯನ್ನು ಒಲಿಸಿಕೊಳ್ಳಲು ಮಾತ್ರ ಸಾಕಷ್ಟು ಸೈಕಲ್‌ ಹೊಡೆಯಬೇಕಾಯಿತು. ಇಲ್ಲಿದೆ ಇವರ love story ವಿವರ. 

 • IPL 2021 Quinton de Kock available for KKR game Says Zaheer Khan kvnIPL 2021 Quinton de Kock available for KKR game Says Zaheer Khan kvn

  CricketApr 12, 2021, 3:51 PM IST

  IPL 2021: ಕ್ವಿಂಟನ್‌ ಡಿ ಕಾಕ್‌ ಲಭ್ಯತೆಯ ಬಗ್ಗೆ ತುಟಿಬಿಚ್ಚಿದ ಜಹೀರ್ ಖಾನ್‌

  ಮುಂಬೈ ಇಂಡಿಯನ್ಸ್‌ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್‌ ಆಪರೇಷನ್‌ ಜಹೀರ್ ಖಾನ್‌ ಎರಡನೇ ಪಂದ್ಯಕ್ಕೆ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ ಲಭ್ಯತೆ ಬಗ್ಗೆ ತುಟಿ ಬಿಚ್ಚಿದ್ದಾರೆ. ಆರ್‌ಸಿಬಿ ವಿರುದ್ದದ ಪಂದ್ಯದ ವೇಳೆ ಡಿ ಕಾಕ್‌ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಡಿ ಕಾಕ್‌ ಅನುಪಸ್ಥಿತಿಯಲ್ಲಿ ಕ್ರಿಸ್‌ ಲಿನ್‌ ಮುಂಬೈ ಇಂಡಿಯನ್ಸ್‌ ಪರ ಇನಿಂಗ್ಸ್‌ ಆರಂಭಿಸಿ 49 ರನ್ ಚಚ್ಚಿದ್ದರು.

 • Ind vs Eng 4th Ahmedabad Test Ravichandran Ashwin 8 Wickets Away From New Record kvnInd vs Eng 4th Ahmedabad Test Ravichandran Ashwin 8 Wickets Away From New Record kvn

  CricketMar 3, 2021, 8:53 AM IST

  ವೇಗಿ ಜಹೀರ್ ಖಾನ್ ರೆಕಾರ್ಡ್‌ ಧೂಳಿಪಟ ಮಾಡುವ ಹೊಸ್ತಿಲಲ್ಲಿ ಅಶ್ವಿನ್‌..!

  ಇಂಗ್ಲೆಂಡ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿರುವ ತಮಿಳುನಾಡಿನ ಆಫ್‌ ಸ್ಪಿನ್ನರ್‌ ಅಶ್ವಿನ್‌ ಇಂಗ್ಲೆಂಡ್‌ ವಿರುದ್ಧವೇ ಈ ಮೈಲಿಗಲ್ಲು ಸೃಷ್ಟಿಸಿ ಜಹೀರ್‌ ಖಾನ್‌ ಅವರ ದಾಖಲೆ ಹಿಂದಿಕ್ಕುವ ಉತ್ಸಾಹದಲ್ಲಿದ್ದಾರೆ. ಅಶ್ವಿನ್‌ ಈಗ 603 ವಿಕೆಟ್‌ ಗಳಿಸಿದ್ದಾರೆ.

 • sagarika ghatge and cricketer zaheer khan expecting their first childsagarika ghatge and cricketer zaheer khan expecting their first child

  CricketOct 12, 2020, 5:38 PM IST

  ಅನುಷ್ಕಾ ಶರ್ಮ ನಂತರ ಈ ಕ್ರಿಕೆಟರ್‌ ಪತ್ನಿ ಪ್ರೆಗ್ನೆಂಟಾ?

  ಕೆಲವು ದಿನಗಳ ಹಿಂದೆ ಟೀಮ್‌ ಇಂಡಿಯಾದ ಮಾಜಿ ಫಾಸ್ಟ್‌ ಬೌಲರ್‌ ಜನ್ಮ ದಿನ ಆಚರಿಸಿಕೊಂಡರು. ಅವರ ಪತ್ನಿ ಬಾಲಿವುಡ್‌ ನಟಿ ಸಾಗಾರಿಕಾ ಘಾಟ್ಗೆ ಸುಂದರ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು. ಸಾಗಾರಿಕಾ ಪ್ರೆಗ್ನೆಂಟ್‌ ಎಂದು ಮುಂಬೈ ಮೀರರ್‌ ವರದಿ ಮಾಡಿದೆ. ಇದಕ್ಕೂ ಮೊದಲು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ತಂದೆಯಾಗಲಿರುವ ವಿಷಯ ಹಂಚಿಕೊಂಡಿದ್ದರು. ಈಗ ಈ ಕ್ರಿಕೆಟಿಗನ ಬಾರಿಯಾ ಎಂದು ಕಾದು ನೋಡಬೇಕಾಗಿದೆ. 

 • Lanka legend Kumar Sangakkara picks 2 most difficult bowlers he ever Faced in his CareerLanka legend Kumar Sangakkara picks 2 most difficult bowlers he ever Faced in his Career

  CricketAug 10, 2020, 11:39 AM IST

  ಕ್ರಿಕೆಟ್ ಕೆರಿಯರ್‌ನಲ್ಲಿ ತಾವೆದುರಿಸಿದ ಇಬ್ಬರು ಕಠಿಣ ಬೌಲರ್‌ಗಳನ್ನು ಹೆಸರಿಸಿದ ಸಂಗಕ್ಕಾರ..!

  2000ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಂಗಾ, ಲಂಕಾ ಪರ 134 ಟೆಸ್ಟ್, 404 ಏಕದಿನ ಹಾಗೂ 56 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ ಸಂಗಕ್ಕಾರ ಹಲವಾರು ವಿಶ್ವದರ್ಜೆಯ ಬೌಲರ್‌ಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಮೆರಿಲ್ಬೂನ್ ಕ್ರಿಕೆಟ್ ಕ್ಲಬ್ ಆಯೋಜಿಸಿದ್ದ ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಕುಮಾರ ಸಂಗಕ್ಕಾರ ತಾವೆದುರಿಸಿದ ಕಠಿಣ ಬೌಲರ್‌ಗಳು ಯಾರು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

 • BCCI not treating him professionally during end of his career says Yuvraj SinghBCCI not treating him professionally during end of his career says Yuvraj Singh

  CricketJul 27, 2020, 3:15 PM IST

  ಕ್ರಿಕೆಟಿಗರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, BCCI ವಿರುದ್ಧ ಗರಂ ಆದ ಯುವರಾಜ್ ಸಿಂಗ್!

   ಹಿರಿಯ ಕ್ರಿಕೆಟಿಗರನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಅನ್ನೋ ಆರೋಪಗಳು ಹಲವು ದಶಕಗಳಿಂದ ಇವೆ. ಇದೀಗ ಬಿಸಿಸಿಐ ವೃತ್ತಿಪರತೆಯನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ. ಅದರಲ್ಲೂ ಜಹೀರ್ ಖಾನ್, ಹರ್ಭಜನ್ ಸಿಂಗ್ ಹಾಗೂ ತನ್ನ ವಿರುದ್ಧ ಬಿಸಿಸಿಐ ಅನ್ಯಾಯ ಮಾಡಿದೆ ಎಂದಿದ್ದಾರೆ.

 • PV Sindhu to Zaheer khan 8 sports achievers bags padma awardsPV Sindhu to Zaheer khan 8 sports achievers bags padma awards

  SportsJan 25, 2020, 9:56 PM IST

  ಕನ್ನಡಿಗ ಎಂಪಿ ಗಣೇಶ್ ಸೇರಿದಂತೆ 8 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ!

  ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ  ಕ್ರೀಡಾ ಕ್ಷೇತ್ರದ 8  ಸಾಧಕರಿಗೆ  2ನೇ ಅತ್ಯುನ್ನತ ಪ್ರಸಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕದ  ಎಂಪಿ ಗಣೇಶ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂದು ಸೇರಿದಂತೆ ಪ್ರಶಸ್ತಿಗೆ ಭಾಜನರಾದ ಕ್ರೀಡಾ ಸಾಧಕರ ವಿವರ ಇಲ್ಲಿದೆ. 

 • Zaheer Khan Stunning performance while playing in T10 Abu Dhabi leagueZaheer Khan Stunning performance while playing in T10 Abu Dhabi league

  CricketNov 23, 2019, 4:13 PM IST

  ಆ ದಿನಗಳನ್ನು ನೆನಪಿಸಿದ ಜಹೀರ್ ಖಾನ್ ಯಾರ್ಕರ್..!

  ಸಫಲರಾಗಿದ್ದಾರೆ. ತಮ್ಮ ಕರಾರುವಕ್ಕಾದ ದಾಳಿಗೆ ಹೆಸರುವಾಸಿಯಾಗಿದ್ದ ಜಹೀರ್ ಖಾನ್, ಮತ್ತೊಮ್ಮೆ ಆ ದಿನಗಳನ್ನು ನೆನಪಿಸುವಂತ ಬೌಲಿಂಗ್ ದಾಳಿಯನ್ನು ಸಂಘಟಿಸಿದ್ದಾರೆ. 

 • Zaheer khan epic reply to hardik pandyas birthday wishZaheer khan epic reply to hardik pandyas birthday wish

  CricketOct 9, 2019, 3:00 PM IST

  ಸಿಕ್ಸರ್ OK, ಮುಂದಿನ ಎಸೆತ ಹಾಕಿಲ್ಲ ಯಾಕೆ? ಪಾಂಡ್ಯಗೆ ಜಹೀರ್ ತಿರುಗೇಟು!

  ಮಾಜಿ ವೇಗಿ ಜಹೀರ್ ಖಾನ್‌ಗೆ ಹಾರ್ದಿಕ್ ಪಾಂಡ್ಯ ಹೇಳಿದ ಹುಟ್ಟು ಹಬ್ಬದ ಶುಭಾಶಯ ವಿವಾದ ಸೃಷ್ಟಿಸಿತ್ತು. ಪಾಂಡ್ಯ ಭಾರತ ಶ್ರೇಷ್ಠ ವೇಗಿಯನ್ನು ಅವಮಾನಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಪಾಂಡ್ಯಗೆ ಜಹೀರ್ ಪ್ರತಿಕ್ರಿಯೆ ನೀಡಿದ್ದಾರೆ.

 • Fans slams hardik pandya for disrespectful birthday wish to zaheer khanFans slams hardik pandya for disrespectful birthday wish to zaheer khan

  CricketOct 8, 2019, 3:14 PM IST

  ಜಹೀರ್‌ ಅವಮಾನಿಸಿದ ಪಾಂಡ್ಯಾಗೆ ಸರಿಯಾಗಿ ಜಾಡಿಸಿದ ಫ್ಯಾನ್ಸ್!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಳಿಕ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದ ಪಾಂಡ್ಯ, ಇದೀಗ ಎಲ್ಲೆ ಮೀರಿದ್ದಾರೆ.  ಟೀಂ ಇಂಡಿಯಾ ವೇಗಿ ಜಹೀರ್ ಖಾನ್ ಅವಮಾನಿಸೋ ಮೂಲಕ ಅಭಿಮಾನಿಗಳ ಆಕ್ರೋಷಕ್ಕೆ ತುತ್ತಾಗಿದ್ದಾರೆ.

 • Zaheer Khan Turns 41, Turkey President Warns Kurdish Fighters Top 10 Stories of October 7Zaheer Khan Turns 41, Turkey President Warns Kurdish Fighters Top 10 Stories of October 7

  NewsOct 7, 2019, 5:59 PM IST

  41ರ ವಸಂತಕ್ಕೆ ಮುತ್ತಿಟ್ಟ ಜಹೀರ್, ಟರ್ಕಿ ಅಧ್ಯಕ್ಷ ಹೊರಹಾಕಿದ 'ಜೆಹರ್': ಟಾಪ್ 10 ಸುದ್ದಿಯೊಂದಿಗೆ ನಾವ್ ಹಾಜರ್!

  ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. 

 • Former India Pacer Zaheer Khan Turns 41Former India Pacer Zaheer Khan Turns 41

  SportsOct 7, 2019, 5:06 PM IST

  ಜಹೀರ್ ಖಾನ್‌ಗಿಂದು 41ನೇ ಹುಟ್ಟುಹಬ್ಬದ ಸಂಭ್ರಮ

  ಮಹರಾಷ್ಟ್ರದ ಶ್ರೀರಾಮ್’ಪುರ ಜಿಲ್ಲೆ ದೈಮಾಬಾದ್ ಮೂಲದ ಜಹೀರ್ ಖಾನ್ 2000ನೇ ಇಸವಿಯಲ್ಲಿ ಕೀನ್ಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಮಾರಕ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ತಂಡದ ಬ್ಯಾಟ್ಸ್’ಮನ್’ಗಳ  ನಿದ್ದೆಗೆಡಿಸುತ್ತಿದ್ದರು.

 • Rohit sharma available for Selection against rajasthan royals match says Zaheer khanRohit sharma available for Selection against rajasthan royals match says Zaheer khan

  SPORTSApr 12, 2019, 11:08 PM IST

  ಇಂಜುರಿಯಿಂದ ರೋಹಿತ್ ಶರ್ಮಾ ಚೇತರಿಕೆ- ರಾಜಸ್ಥಾನ ವಿರುದ್ಧ ಕಣಕ್ಕೆ?

  ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರ? ಈ ಕುರಿತು ತಂಡದ ನಿರ್ದೇಶಕ ಜಹೀರ್ ಖಾನ್ ಹೇಳಿದ್ದೇನು? ಇಲ್ಲಿದೆ ವಿವರ.

 • IPL 2019 Zaheer Khan joined Mumbai Indians Squad before auctionIPL 2019 Zaheer Khan joined Mumbai Indians Squad before auction

  SPORTSDec 18, 2018, 1:21 PM IST

  ಐಪಿಎಲ್ ಹರಾಜಿಗೂ ಮೊದಲೇ ಮುಂಬೈ ಪಾಲಾದ ಜಹೀರ್ ಖಾನ್!

  ಐಪಿಎಲ್ ಟೂರ್ನಿ ಹರಾಜಿಗೆ ಕ್ಷಣಗಣನೆ ಆರಂಭಗೊಂಡಿದೆ. ಕೆಲ ಹೊತ್ತಲ್ಲೇ ಹರಾಜು ನಡೆಯಲಿದೆ. ಆದರೆ ಹರಾಜಿಗೂ ಮೊದಲೇ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ.

 • Cricket Zaheer Khan, Munaf Patel among Indian cricketers for T10 LeagueCricket Zaheer Khan, Munaf Patel among Indian cricketers for T10 League

  CRICKETNov 6, 2018, 8:15 AM IST

  ಟಿ10 ಲೀಗ್‌ನಲ್ಲಿ ಈ ಬಾರಿ ಭಾರತದ 8 ಕ್ರಿಕೆಟಿಗರು..!

  ಜಹೀರ್ ಖಾನ್ ಬೆಂಗಾಲ್ ಟೈಗರ್ಸ್ ತಂಡವನ್ನು ಪ್ರತಿನಿಧಿಸಿದರೇ, ಪಂಜಾಬಿ ಲೆಜೆಂಡ್ಸ್ ಪರ ಪ್ರವೀಣ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಇನ್ನು ಎಸ್ ಬದರಿನಾಥ್ ಮರಾಠ ಅರೇಬಿಯನ್ಸ್ ಮತ್ತು ಕಳೆದ ಆವೃತ್ತಿಯ ಚಾಂಪಿಯನ್ ಕೇರಳ ಕಿಂಗ್ಸ್ ತಂಡ ರಿತೀಂದರ್‌ ಸಿಂಗ್‌ ಸೋಧಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.