Yuvaratna  

(Search results - 3)
  • Puneeth Rajkumar

    News8, Oct 2019, 2:54 AM

    ಪುನೀತ್ ಯುವರತ್ನ ಟೀಸರ್ ಅಬ್ಬರ..ಖಡಕ್ಕಾಗಿದೆ

    ದಸರಾ ಹಬ್ಬಕ್ಕೆ ಯುವರತ್ನ ಬಂದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಮೋಡಿ ಮಾಡುತ್ತಿದ್ದಾನೆ. ಬಹುನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಟೀಸರ್ ಬಿಡುಗಡೆಯಾಗಿದೆ. ಪವರ್ ಸ್ಟಾರ್ ಎಂಟ್ರಿಗೆ ಎಲ್ಲರೂ ಫಿದಾ ಆಗಿದ್ದಾರೆ.

  • Puneeth rajkumar

    ENTERTAINMENT24, Mar 2019, 10:30 AM

    ಪುನೀತ್ ‘ಯುವರತ್ನ’ ಬೈಕ್ ನಂಬರ್ ಸೀಕ್ರೆಟ್ ರಿವೀಲ್!

    ಯುವರತ್ನ ಚಿತ್ರದಲ್ಲಿ ಪುನೀತ್ ಗೆ ಬಳಸಿರುವ ಬೈಕ್ ನಂಬರ್ ಹಿಂದಿರುವ ಸೂಪರ್ ಸೀಕ್ರೆಟನ್ನು ನಿರ್ದೇಶಕರು ರಿವೀಲ್ ಮಾಡಿದ್ದಾರೆ. ಅದು ಏನು ಅಂತಿರಾ? ಇಲ್ಲಿದೆ ನೋಡಿ.

  • undefined

    Sandalwood6, Feb 2019, 12:13 PM

    2019ರಲ್ಲಿ ಪುನೀತ್‌ದ್ದು ಎಷ್ಟೆಲ್ಲಾ ಫಿಲ್ಮ್ ಬರುತ್ತೆ ಗೊತ್ತಾ?

    2018ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಅಷ್ಟೇನೂ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಆದರೆ, 2019ರಲ್ಲಿ ಅವರು ಬ್ಯುಸಿಯಾಗಲಿದ್ದು 'ನಟ ಸಾರ್ವಭೌಮ'ನಿಂದ ಆರಂಭವಾಗುವ ಅವರು ಹಲವು ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ. ಅಷ್ಟಕ್ಕೂ ಅವರು ಯಾವ ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.