Yuva Brigade  

(Search results - 6)
 • Run for Vrushabhavathi
  Video Icon

  NEWS22, Sep 2019, 12:37 PM IST

  ವೃಷಭಾವತಿ ಉಳಿಸಿ ಅಭಿಯಾನಕ್ಕೆ ಚಾಲನೆ

  ವೃಷಭಾವತಿ ನದಿ ಉಳಿವಿಗಾಗಿ ಓಟ ಆರಂಭವಾಗಿದೆ. ಯುವ ಬ್ರಿಗೇಡ್ ನಿಂದ ಜನಜಾಗೃತಿ ಆರಂಭವಾಗಿದೆ. ಕೆಂಗೇರಿ ಉಪನಗರದಿಂದ ಯೂನಿವರ್ಸಿಟಿವರೆಗೆ ಮ್ಯಾರಾಥಾನ್ ನಡೆದಿದ್ದು ಸಾವಿರಾರು ಜನರು ಭಾಗಿಯಾದರು. ಬಳಿಕ ಅನಾಥ ಶಿಶು ಸೆಮಿನಾರ್ ಹಾಲ್ ನಲ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ. 

 • Vrushabhavathi
  Video Icon

  NEWS20, Sep 2019, 10:22 AM IST

  ವೃಷಭೆಯನ್ನು ಶುಚಿಗೊಳಿಸೋಣ ಬನ್ನಿ; ಯುವ ಬ್ರಿಗೇಡ್ ನಿಂದ ಕರೆ

  ಬೆಂಗಳೂರಿನ ವೃಷಭೆಯನ್ನು ಪುನಶ್ಚೇತನಗೊಳಿಸಲು ಯುವ ಬ್ರಿಗೇಡ್ ಮುಂದಾಗಿದೆ. ಸೆಪ್ಟೆಂಬರ್ ೨೨ ರಂದು ಜನಜಾಗೃತಿಗಾಗಿ ಬೃಹತ್ ಜಾಥಾ ಆಯೋಜಿಸಿದೆ. ವೃಷಭೆ ಈಗ ಕಲುಷಿತಗೊಂಡಿದೆ. ಕೊಳಚೆ ನೀರು ಹರಿಯುವ ಮೋರಿಯಾಗಿದೆ. ಸಾರ್ವಜನಿಕರು ಕೈ ಜೋಡಿಸಿದಲ್ಲಿ ಯಶಸ್ಸು ಗ್ಯಾರಂಟಿ. ಬನ್ನಿ ಭಾಗವಹಿಸಿ, ವೃಷಭೆಯನ್ನು ಶುಚಿಗೊಳಿಸಿ. 

 • sulibele

  NEWS19, Aug 2019, 7:53 AM IST

  ಕೆಸರು ತುಂಬಿದ್ದ ಮಸೀದಿ ಸ್ವಚ್ಛಗೊಳಿಸಿದ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್‌!

  ಕೆಸರು ತುಂಬಿದ್ದ ಮಸೀದಿ ಸೂಲಿಬೆಲೆ ನೇತೃತ್ವದ ಯುವಬ್ರಿಗೇಡ್‌ನಿಂದ ಸ್ವಚ್ಛ| ರಾಮದುರ್ಗದ ಮಂದಿರ, ಶಾಲೆಯಲ್ಲೂ ಸ್ವಚ್ಛತೆ

 • Yuva Brigade

  NEWS2, Jun 2019, 6:40 PM IST

  ಸೂಲಿಬೆಲೆ ‘ಗ್ರಾಮ ಸ್ವರ್ಗ’ ಚಾಲೆಂಜ್ ಸ್ವೀಕರಿಸಿದ ಇಬ್ಬರು ಸಂಸದರು

  ಒಂದೆಲ್ಲಾ ಒಂದು ಸಾಮಾಜಿಕ ಕೆಲಸಗಳ ಮೂಲಕ ಗಮನ ಸೆಳೆಯುವ ಯುವ ಬ್ರಿಗೇಡ್ ಈ ಸಾರಿ ಕುಗ್ರಾಮದ ಸ್ಥಿತಿಯೊಂದನ್ನು ಜನಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿ ಮಾಹಿತಿ ಕಲೆಹಾಕಿಕೊಂಡೂ ಬಂದಿದ್ದಾರೆ,. ಗುಡ್ಡದ ಮೇಲಿನ ದೊಡ್ಡಾಣೆ, ಮೂಲಸೌಕರ್ಯ ನಾಕಾಣೆ ಎಂದು ಸುರೇಶ್ ಕುಮಾರ್ ಬರೆದಿದ್ದು ಗ್ರಾಮದ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.

 • Kumaradhara River
  Video Icon

  NEWS29, Apr 2019, 6:26 PM IST

  ಕುಮಾರಧಾರಾ ನದಿಯಲ್ಲಿ ಸಿಕ್ಕ ಮದ್ಯದ ಬಾಟಲಿಗಳೆಷ್ಟು? ಇದು ನಮ್ಮ ಹಣೆಬರಹ!

  ನದಿ ಮತ್ತು ನೀರಿನ ಮೂಲಗಳು ಮಾನವನ ದುರಾಸೆಯ ಪ್ರತೀಕವಾಗಿ ಪ್ರತಿದಿನ ಮಾಲಿನ್ಯದ ಪ್ರಮಾಣದಲ್ಲಿ ಏರಿಕೆಯ ಹಾದಿಯಲ್ಲಿಯೇ ಸಾಗುತ್ತಿವೆ. ಕುಕ್ಕೆ ಸುಬ್ರಹ್ಮಣ್ಯದ ಕ್ಷೇತ್ರಕ್ಕೆ ಇನ್ನೊಂದು ಅರ್ಥ ತಂದುಕೊಟ್ಟಿರುವ ಕುಮಾರಧಾರ ನದಿಯೂ ಮಾನವನ ಆಸೆಗೆ ಬಲಿಯಾಗಿ ಮಾಲಿನ್ಯದ ಗೂಡಾಗಿದೆ. ಆದರೆ ಒಂದು ಸಂಘಟನೆ ಸ್ವಯಂ ಆಘಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ.

 • Yuva Brigade Swachh Bharat Abhiyan
  Video Icon

  NEWS19, Sep 2018, 9:55 AM IST

  ಯುವ ಬ್ರಿಗೇಡ್ ನಿಂದ ರಾಜ್ಯಾದ್ಯಂತ ಸ್ವಚ್ಛ ಭಾರತ ಅಭಿಯಾನ

  •  ರಾಜ್ಯಾದ್ಯಂತ ಸ್ವಚ್ಛ ಭಾರತ ಅಭಿಯಾನ ಕೈಗೊಂಡ ಯುವಬ್ರಿಗೇಡ್
  •  5 ದಿನದಲ್ಲಿ 7 ಸ್ಥಳಗಳಲ್ಲಿ 250 ಟನ್ ಕಸ ತೆಗೆದು ದಾಖಲೆ