Youtube  

(Search results - 37)
 • Video Icon

  TECHNOLOGY16, Jul 2019, 7:59 PM IST

  Snapchatನಿಂದ ಬಳಕೆದಾರರಿಗೆ ಹೊಸ ಫೀಚರ್!

  ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್ ಜೊತೆ ಪೈಪೋಟಿಗಿಳಿದಿರುವ Snapchat, ಹೊಸ Creator Shows ಎಂಬ ಫೀಚರನ್ನು ಪರಿಚಯಿಸುತ್ತಿದೆ. ಸೌಂದರ್ಯ, ಫಿಟ್ನೆಸ್, ಡ್ಯಾನ್ಸ್, ಫ್ಯಾಶನ್ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು Creator Shows ಹೊಂದಿರಲಿದೆ.

 • Darshan Kurukshetra

  ENTERTAINMENT16, Jul 2019, 9:09 AM IST

  ಸಖತ್‌ ಸೌಂಡ್‌ ಮಾಡುತ್ತಿದೆ ಕುರುಕ್ಷೇತ್ರದ ಪ್ರೇಮ ಗೀತೆ!

  ರಾಜಕೀಯ ಕುರುಕ್ಷೇತ್ರದ ಕಾರಣದಿಂದಲೋ ಏನೋ ‘ಮುನಿರತ್ನ ಕುರುಕ್ಷೇತ್ರ’ದ ರಿಲೀಸ್‌ ಮುಂದಕ್ಕೆ ಹೋಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬರಬೇಕಾಗಿದ್ದ ಚಿತ್ರ ಆಗಸ್ಟ್‌ 2ಕ್ಕೆ ತೆರೆಕಾಣಲಿದೆ ಎಂಬುದು ಈಗಿನ ಮಾತು.

 • Zoamto

  BUSINESS9, Jul 2019, 5:09 PM IST

  ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!

  ಟ್ವಿಟರ್‌ನಲ್ಲಿ Zomato ಹವಾ| ಮಜಾದಾಯಕ ಟ್ವೀಟ್ ನೋಡಿ ಕಾಪಿ ಮಾಡಿದ ಇತರ ಕಂಪೆನಿಗಳು| ಟ್ವೀಟ್ ಕಾಪಿ ಮಾಡಿದ ಕಂಪೆನಿಗಳಿಗೆ Zomato ಮಾಸ್ಟರ್ ಸ್ಟ್ರೋಕ್| ನೆಟ್ಟಿಗರಿಗೆ ಫುಲ್ ಮನರಂಜನೆ

 • Sinnga

  ENTERTAINMENT9, Jul 2019, 9:02 AM IST

  ಸೂಪರ್‌ ಹಿಟ್ ಆಯ್ತು 'ಸಿಂಗ' ಹಾಡು!

  ಚಿರಂಜೀವಿ ಸರ್ಜಾ ನಟನೆಯ ‘ಸಿಂಗ’ ಚಿತ್ರದ ಹಾಡುಗಳು ಸಿಕ್ಕಾಪಟ್ಟೆಹಿಟ್‌ ಆಗುತ್ತಿರುವುದು ವಿಶೇಷ. ‘ಶ್ಯಾನೆ ಟಾಪ್‌ ಆಗವ್ಳೆ’ ಹಾಡಿನ ನಂತರ ಈಗ ‘ವಾಟ್‌ ಎ ಬ್ಯೂಟಿಫುಲ್‌ ಹುಡುಗಿ’ ಹಾಡಿನ ವಿಡಿಯೋ ವರ್ಷನ್‌ ನಟ ದರ್ಶನ್‌ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಹಾಡಿರುವುದು ಮೇಘನಾ ರಾಜ್‌. ಮದುವೆ ನಂತರ ತಮ್ಮ ಪತಿ ಚಿರಂಜೀವಿ ಸರ್ಜಾ ನಟನೆಯ ಚಿತ್ರಕ್ಕೆ ಮೊದಲ ಬಾರಿಗೆ ಹಾಡಿದ್ದಾರೆ.

 • Abhishek Ambareesh
  Video Icon

  ENTERTAINMENT4, Jul 2019, 12:04 PM IST

  ಅಭಿಷೇಕ್ ಲಂಡನ್‌ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಹೀಗ್ಮಾಡ್ತಿದ್ದರಂತೆ!

  ಅಭಿಷೇಕ್ ಅಂಬರೀಶ್ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನಲ್ ಗೆ ವಿಶೇಷ ಸಂದರ್ಶನ ಕೊಟ್ಟಿದ್ದಾರೆ. ಅಲ್ಲಿ ಕಾಲೇಜ್ ದಿನಗಳ ಬಗ್ಗೆ, ಅಮರ್ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೊರಹಾಕಿದ್ದಾರೆ. ಲಂಡನ್ ನಲ್ಲಿದ್ದಾಗ ಪಾಕೆಟ್ ಮನಿಗಾಗಿ ಮಾಡಿದ ಕಿತಾಪತಿ ಮಜವಾಗಿದೆ. ಏನ್ ಮಾಡಿದ್ರು ಅವರ ಬಾಯಲ್ಲೇ ಕೇಳಿ. 

 • xiaomi cc9
  Video Icon

  TECHNOLOGY3, Jul 2019, 8:29 PM IST

  Xiaomiಯಿಂದ 2 ಹೊಸ ಫೋನ್‌ಗಳು ಬಿಡುಗಡೆ

  Xiaomi Mi CC9 ಮತ್ತು Mi CC9e ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 48 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, ಇನ್- ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು  4030 mAh ಸಾಮರ್ಥ್ಯದ ಬ್ಯಾಟರಿ ಈ ಹೊಸ ಫೋನ್‌ಗಳ ವಿಶೇಷ ಫೀಚರ್‌ಗಳಾಗಿವೆ. 

 • Rachita Ram
  Video Icon

  Sandalwood3, May 2019, 11:11 AM IST

  ಓವರ್ ಆ್ಯಕ್ಟಿಂಗ್ ಮಾಡ್ತೀರಿ ಎಂದವರಿಗೆ ರಚಿತಾ ರಾಮ್ ಕೊಟ್ರು ಗುಮ್ಮ!

  ಬುಲ್ ಬುಲ್ ನಟಿ ರಚಿತಾ ರಾಮ್ ಕಾಲೆಳೆಯುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಆ್ಯಂಕರ್ ಅನುಶ್ರೀ ಯುಟ್ಯೂಬ್ ಚಾನಲ್ ಗೆ ಕೊಟ್ಟ ಇಂಟರ್ ವ್ಯೂನಲ್ಲಿ ಮಾತನಾಡುತ್ತಾ, ಟ್ರೋಲ್ ಮಾಡುವವರಿಗೆ, ಕಾಲೆಳೆಯುವವರಿಗೆ ಉತ್ತರ ಕೊಟ್ಟಿದ್ದಾರೆ. ಯಾರ್ಯಾರು, ಏನೇನು ಕಮೆಂಟ್ ಮಾಡಿದ್ದಾರೆ ಇಲ್ಲಿದೆ ನೋಡಿ. 

 • Sandalwood1, May 2019, 11:57 AM IST

  ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ ಸತೀಶ್‌ ನೀನಾಸಂ

  ಸತೀಶ್‌ ನೀನಾಸಂ, ಅಭಿಮಾನಿಗಳಿಗೆ ಹೊಸ್‌ ಗಿಫ್ಟ್‌ ನೀಡಿದ್ದಾರೆ. ನಟನೆಯ ಜತೆಗೆಯೇ ನಿರ್ಮಾಣ ಸಂಸ್ಥೆ ಶುರು ಮಾಡಿದ್ದ ಅವರೀಗ, ‘ ಸತೀಶ್‌ ಆಡಿಯೋ ಹೌಸ್‌’ ಹೆಸರಲ್ಲಿ ಯುಟ್ಯೂಬ್‌ ಚಾನೆಲ್‌ ಶುರು ಮಾಡಿದ್ದಾರೆ.

 • Abhishek Ambareesh Amar

  ENTERTAINMENT22, Apr 2019, 2:03 PM IST

  'ಸುಮ್ಮನೆ' ಯೂಟ್ಯೂಬ್‌ನಲ್ಲಿ ಟ್ರೆಂಡಾದ ಜೂನಿಯರ್ ಅಮರ್!

  ಅಭಿಷೇಕ್ ಅಂಬರೀಶ್ ಚೊಚ್ಚಲ ಸಿನಿಮಾ ’ಅಮರ್’ ಮತ್ತೊಮ್ಮೆ ಯೂಟ್ಯೂಬ್‌ನಲ್ಲಿ ಟ್ರೆಂಡ್ ಕ್ರಿಯೇಟರ್ | ಸುಮ್ಮನೆ ರೊಮ್ಯಾಂಟಿಕ್ ಸಾಂಗ್ ಗೆ ಸಿಕ್ತು ಸೂಪರ್ ರೆಸ್ಪಾನ್ಸ್

 • Poonam Kaur 1

  Sandalwood19, Apr 2019, 5:04 PM IST

  ನಟಿಯೊಬ್ಬಳ ಅಶ್ಲೀಲ ವಿಡಿಯೋ ಯೂಟ್ಯೂಬ್‌ನಲ್ಲಿ

  ಸೂರ್ಯಂ, ಬಿನಯಕುದು ಖ್ಯಾತಿಯ ತೆಲುಗು ನಟಿ ಪೂನಂ ಕೌರ್ 36 ಯೂಟ್ಯೂಬ್ ಚಾನಲ್ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ವಿಡಿಯೋಗಳನ್ನು ಯೂಟ್ಯೂಬ್ ಗೆ ಕಿಡಿಗೇಡಿಗಳು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದ್ದು ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. 

 • Priya Sudeep

  ENTERTAINMENT8, Apr 2019, 9:32 AM IST

  ಕಿಚ್ಚ ಪತ್ನಿ ಪ್ರಿಯಾ ಕೊಟ್ಟ ಯುಗಾದಿ ಉಡುಗೊರೆ ಇದು!

  ನಟ ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರು ಅಧಿಕೃತವಾಗಿ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಕಿಚ್ಚ ಕ್ರಿಯೇಷನ್ ಹೆಸರಿನಲ್ಲಿ ವಿಶೇಷವಾದ ಲೋಗೋದೊಂದಿಗೆ ರೂಪಿಸುವ ಈ ಯೂಟ್ಯೂಬ್ ಚಾನಲ್ ಅನ್ನು ಯುಗಾದಿ ಹಬ್ಬದ ಉಡುಗೊರೆಯಾಗಿ ತಮ್ಮ ಪತಿ ಸುದೀಪ್ ಅವರಿಗೆ ಅರ್ಪಿಸಿದ್ದಾರೆ.

 • AUTOMOBILE6, Apr 2019, 5:01 PM IST

  Youtubeನಲ್ಲಿ Live: ಫೋರ್ಡ್ ಮಸ್ತಾಂಗ್ ಚಾಲಕ ಪೊಲೀಸರ ಅತಿಥಿ!

  ಯೂಟ್ಯೂಬ್ ಮೂಲಕ ಲೈವ್ ಮಾಡಿದ ಫೋರ್ಡ್ ಮಸ್ತಾಂಗ್ ಚಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಲೈವ್ ಮಾಡಿ ಬಂಧನಕ್ಕೊಳಗಾಗಿದ್ದು ಯಾಕೆ? ಇಲ್ಲಿದೆ ವಿವರ.

 • Swathi Naidu

  ENTERTAINMENT15, Mar 2019, 3:52 PM IST

  ನನ್ನ ಗಂಡ ವರ್ಜಿನ್‌ ಅಲ್ಲ: Adult ನಟಿಯ ಗೋಳು!

   

  ಈಕೆ ತೆಲುಗಿನ ಫೇಮಸ್ ಅಡಲ್ಟ್ ನಟಿ. ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪತಿಯ ವರ್ಜಿನಿಟಿಯ ಬಗ್ಗೆ ಖಾಸಗಿ ವಾಹಿನಿಯೊಂದು ಕೇಳಿದ ಪ್ರಶ್ನೆಯೊಂದಕ್ಕೆ ಬೋಲ್ಡ್‌ ಆಗಿಯೇ ಉತ್ತರಿಸಿದ್ದಾರೆ. ಹೇಗೆ?

 • youtube

  NEWS13, Mar 2019, 8:40 AM IST

  ವಿಡಿಯೋ ನೋಡಿ ಸ್ವಯಂ ಹೆರಿಗೆಗೆ ಯತ್ನಿಸಿದ ಅವಿವಾಹಿತೆ: ತಾಯಿ, ಮಗು ಸಾವು

  ವಿಡಿಯೋ ನೋಡಿ ಸ್ವಯಂ ಹೆರಿಗೆಗೆ ಯತ್ನಿಸಿದ ಅವಿವಾಹಿತ ಮಹಿಳೆ| ತಾಯಿ ಹಾಗೂ ನವಜಾತ ಶಿಶು ಸ್ಥಳದಲ್ಲೇ ಸಾವು!

 • Amar

  Sandalwood2, Mar 2019, 10:06 AM IST

  ಟ್ರೆಂಡಿಂಗ್‌ನಲ್ಲಿದೆ ಅಮರ್ ಚಿತ್ರದ ಟ್ರೇಲರ್!

  ಅಭಿಷೇಕ್ ಅಂಬರೀಶ್‌ಗೆ ವಾರ್ಮ್‌ ವೆಲ್‌ಕಮ್‌!