Yogeesh Gouda  

(Search results - 12)
 • Vinay Kulkarni Hand Over Financial Business to His Wife grg

  Karnataka DistrictsJul 28, 2021, 7:29 AM IST

  ಪತ್ನಿಗೆ ಆರ್ಥಿಕ ವ್ಯವಹಾರ ಒಪ್ಪಿಸಿದ ವಿನಯ್‌ ಕುಲಕರ್ಣಿ

  ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ತನ್ನೆಲ್ಲಾ ಆರ್ಥಿಕ ವ್ಯವಹಾರಗಳ ಹೊಣೆಗಾರಿಕೆಯನ್ನು ಪತ್ನಿಗೆ ಸಾಮಾನ್ಯ ಅಧಿಕಾರ ಪತ್ರ(ಜಿಪಿಎ)ಕ್ಕೆ ಸಹಿ ಮಾಡುವ ಮೂಲಕ ಮಂಗಳವಾರ ಒಪ್ಪಿಸಿದ್ದಾರೆ. 
   

 • Accused Basavaraj Muttagi Talks Over Yogeesh Gouda Murder Case grg

  Karnataka DistrictsJul 10, 2021, 7:55 AM IST

  ಯೋಗೇಶ್‌ ಗೌಡ ಮರ್ಡರ್‌ ಕೇಸ್‌: ನನ್ನ ಜೀವಕ್ಕೆ ಅಪಾಯವಿದೆ, ಬಸವರಾಜ ಮುತ್ತಗಿ ಅಳಲು

  ಯೋಗೇಶ್‌ ಗೌಡ  ಗೌಡರ ಕೊಲೆ ಪ್ರಕ​ರ​ಣ​ದಲ್ಲಿ ನನ್ನ ಜೀವಕ್ಕೂ ಅಪಾಯಗಳಾ​ಗುವ ಲಕ್ಷ​ಣ​ಗಳು ಕಾಣಿ​ಸು​ತ್ತಿವೆ. ಅಂದ ಮಾತ್ರಕ್ಕೆ ನಾನು ಭಯ ಪಡು​ವು​ದಿಲ್ಲ. ಸತ್ಯದ ಪರ​ವಾಗಿ ಇರು​ತ್ತೇ​ನೆ. ಯಾವ​ತ್ತಾ​ದರೂ ಒಂದು ದಿನ ಜೀವ ಹೋದರೆ ಹೋಗಲಿ ಎಂದು ಪ್ರಕ​ರ​ಣದ ಮೊದಲ ಆರೋಪಿ ಬಸ​ವ​ರಾಜ ಮುತ್ತಗಿ ಹೇಳಿ​ದ್ದಾರೆ.

 • Basavaraj Muttahi Talks Over Yogeesh Gouda Murder Case grg

  Karnataka DistrictsJul 9, 2021, 10:25 AM IST

  ಯೋಗೀಶಗೌಡ ಹತ್ಯೆ ಕೇಸ್‌, ಒಂದು ದಿನ ಕಾಯಿರಿ ಎಂದ ಮುತ್ತಗಿ

  ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಮುತ್ತಗಿ ಸಿಬಿಐ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
   

 • Vinay Kulkarni 14 Days Extension of Judicial Custody grg

  Karnataka DistrictsFeb 5, 2021, 2:40 PM IST

  ವಿನಯ್‌ ಕುಲಕರ್ಣಿಗೆ ಇನ್ನೂ 14 ದಿನ ಜೈಲೇ ಗತಿ

  ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಮೂರು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿಯೇ ಇರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನ ವಿಸ್ತರಿಸಿ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ ಆದೇಶಿಸಿದೆ. 
   

 • 2 Days CBI Custody for Chandrasekhar Indi grg

  CRIMEDec 16, 2020, 11:04 AM IST

  ಯೋಗೇಶಗೌಡ ಹತ್ಯೆ ಪ್ರಕರಣ: ಚಂದ್ರಶೇಖರ ಇಂಡಿಗೆ 2 ದಿನ ಸಿಬಿಐ ಕಸ್ಟಡಿ

  ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿ ಅವರನ್ನು ನ್ಯಾಯಾಲಯ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ. 
   

 • Court Adjourned Judgment of Vinay Kulkarni Bail grg

  Karnataka DistrictsDec 10, 2020, 9:57 AM IST

  ಯೋಗೀಶ್‌ ಗೌಡ ಹತ್ಯೆ ಪ್ರಕರಣ: ವಿನಯ್‌ ಜಾಮೀನು ಅರ್ಜಿ, 14ಕ್ಕೆ ತೀರ್ಪು

  ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆದು ವಾದ-ಪ್ರತಿವಾದ ಆಲಿಸಿದ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪನ್ನು ಡಿ.14ರಂದು ಪ್ರಕಟಿಸಲು ಆದೇಶ ಮಾಡಿತು. ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯ ಮೇಲಿನ ತೀರ್ಪನ್ನು ಕಾಯ್ದಿರಿಸಿ ಡಿ. 14 ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿತು.
   

 • Former Minister Vinay Kulkarni Will not Celebrate Deepavali This Year grg

  Karnataka DistrictsNov 15, 2020, 1:51 PM IST

  ವಿನಯ್ ಕುಲಕರ್ಣಿಗಿಲ್ಲ ದೀಪಾವಳಿ ಹಬ್ಬದ ಸಂಭ್ರಮ: ಜೈಲೂಟವೇ ಗತಿ..!

  ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲಿನಲ್ಲಿಯೇ ಇರುವಂತ ಪರಿಸ್ಥಿತಿ ಬಂದಿದೆ. ಹೌದು, ಧಾರವಾಡ ಜಿ.ಪಂ.ಸದಸ್ಯ ಯೋಗೇಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ. 
   

 • Vinay Kulkarni Bail Application Will Be Hering on Oct 18th grg

  Karnataka DistrictsNov 13, 2020, 2:20 PM IST

  ಯೋಗೀಶಗೌಡ ಕೊಲೆ ಪ್ರಕರಣ: ನ. 18ಕ್ಕೆ ವಿನಯ್‌ ಕುಲಕರ್ಣಿ ಬೇಲ್‌ ಅರ್ಜಿ ವಿಚಾರಣೆ

  ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನ.9ರಂದು ಬಂಧನವಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಪರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಸೆಷನ್‌ ನ್ಯಾಯಾಲಯ (ಸಿಬಿಐನ ವಿಶೇಷ ನ್ಯಾಯಾಲಯ) ನ.18ಕ್ಕೆ ಮುಂದೂಡಿದೆ. 
   

 • Common Prisoner Facility to Vinay Kulkarni in Hindalaga Jail in Belagavi grg

  Karnataka DistrictsNov 11, 2020, 12:41 PM IST

  ಜೈಲಲ್ಲಿ ವಿನಯ್‌ ಕುಲಕರ್ಣಿಗೆ ಸಾಮಾನ್ಯ ಕೈದಿಯ ಸೌಲಭ್ಯ

  ಕೊಲೆ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಎರಡನೇ ಬಾರಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಜೈಲಿನ ರೆಡ್‌ ಝೋನ್‌ ಸೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. 
   

 • 20 Mistakes in the ChargeSheet Filed by the Police grg

  Karnataka DistrictsNov 9, 2020, 10:39 AM IST

  ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಪ್ಪುಗಳ ಸರಮಾಲೆ: ಇಕ್ಕಟ್ಟಿಗೆ ಸಿಲುಕಿದ ಕುಲಕರ್ಣಿ

  ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ 20ಕ್ಕೂ ಹೆಚ್ಚು ತಪ್ಪುಗಳು ಇರುವುದು ಸಿಬಿಐ ಮರುಪರಿಶೀಲಿಸಿ ತನಿಖೆ ನಡೆಸಿದ ವೇಳೆ ಬಯಲಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
   

 • Vinay Kulkarni will be produced the Court grg

  Karnataka DistrictsNov 9, 2020, 10:24 AM IST

  ಯೋಗೀಶಗೌಡ ಹತ್ಯೆ ಪ್ರಕರಣ: ಇಂದು ಕೋರ್ಟ್‌ಗೆ ವಿನಯ್‌ ಕುಲಕರ್ಣಿ

  ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ತನ್ನ ವಶದಲ್ಲಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ಇಂದು(ಸೋಮವಾರ) ನ್ಯಾಯಾಲಯಕ್ಕೆ ಹಾಜರು ಪಡಿಸಲಿದೆ.
   

 • Vinay Kulkarni Grilled by CBI Sleuths grg
  Video Icon

  Karnataka DistrictsNov 8, 2020, 2:00 PM IST

  ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಸಿಬಿಐ ತನಿಖೆ ವೇಳೆ ಒಂದೊಂದೆ ನಿಗೂಢ ಸತ್ಯ ಬಯಲು..!

  ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ತಂಡವನ್ನ ಸಿಬಿಐ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಸಿಬಿಐ ವಶದಲ್ಲಿರುವ ವಿನಯ್‌ ಕುಲಕರ್ಣಿ ಸೇರಿದಂತೆ ವಿಜಯ್‌ ಕುಲಕರ್ಣಿ, ಬಸವರಾಜ್‌ ಮುತ್ತಿಗಿ, ಸೋಮು ನ್ಯಾಮಗೌಡ ಹಾಗೂ ಚಂದ್ರು ಗಿಂಡಿಗೆ ಸಿಬಿಐ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.