Yoga Day

(Search results - 77)
• Video Icon

Sandalwood23, Jun 2020, 5:04 PM

ಆರೋಗ್ಯಕ್ಕಾಗಿ ಯೋಗ: ಡಾ.ರಾಜ್ ಹೀಗ್ ಮಾಡ್ತಿದ್ದರು, ನೋಡಿ ವೀಡಿಯೋ!

ವರ್ಷಕ್ಕೊಮ್ಮೆ ಬರುವ ವಿಶ್ವ ಯೋಗ ದಿನದಂದು ಎಲ್ಲಾ ಅಭಿಮಾನಿಗಳು ತಪ್ಪದೆ ಡಾ. ರಾಜ್‌ಕುಮಾರ್ ಅವರನ್ನು ನೆನಯುತ್ತಾರೆ. 90ರ ದಶಕದಲ್ಲಿ ರಾಜ್‌ಕುಮಾರ್‌ ಮಾಡುತ್ತಿದ್ದ ಯೋಗ ಭಂಗಿಗಳನ್ನು ವಿಡಿಯೋ ಮೂಲಕ ಪುತ್ರ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ ಅಣ್ಣಾವ್ರ ಯೋಗ ವಿಡಿಯೋ.

Ramanath rai

Karnataka Districts23, Jun 2020, 8:06 AM

ಮನೆಯಲ್ಲೇ ಯೋಗ ಮಾಡಿದ ಮಾಜಿ ಸಚಿವ ರಮಾನಾಥ ರೈ: ಇಲ್ಲಿವೆ ಫೋಟೋಸ್

ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಿಶ್ವ ಯೋಗ ದಿನ ವಾದ ಭಾನುವಾರ ಬಂಟ್ವಾಳ ತಾಲೂಕಿನ ತಮ್ಮ ಕಳ್ಳುಗೆ ನಿವಾಸದಲ್ಲಿ ಯೋಗಭ್ಯಾಸ ಮಾಡಿದರು. ಇಲ್ಲಿವೆ ಫೋಟೋಸ್

yoga

state22, Jun 2020, 6:00 PM

ವಿಶ್ವಯೋಗ ದಿನಕ್ಕೆ ಸಾಥ್ ಕೊಟ್ಟ 11 ತಿಂಗಳ ಪುಟ್ಟ ಕಂದ, ನೋಡೋದೆ ಚೆಂದ!

ವಿಶ್ವಯೋಗ ದಿನದಂದು ಜಗತ್ತಿನ ಮೂಲೆ ಮೂಲೆಯಲ್ಲೂ ಜನರು ಯೋಗ ಮಾಡಿದ್ದಾರೆ ಈ ಮೂಲಕ ಆರನೇ ಅಂತರಾಷ್ಟ್ರೀಯ ಯೋಗಗ ದಿನವನ್ನು ಯಶಸ್ವಿಯಾಗಿದ್ದಾರೆ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಹನ್ನೊಂದು ತಿಂಗಳ ಪುಟ್ಟ ಕಂದ ಕೂಡಾ ಯೋಗ ಮಾಡಿ ಈ ದಿನಕ್ಕೆ ಸಾಥ್ ನೀಡಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ.

• Health22, Jun 2020, 5:09 PM

ಈ ಹಾಟ್‌ ಯುವತಿಯ ನಗ್ನ ಯೋಗ ಈಗ ಭಾರಿ ಟ್ರೆಂಡ್ !

ನ್ಯೂಡ್‌ ಯೋಗ ಗರ್ಲ್‌ ಎಂಬ ಅಕೌಂಟ್‌ ಒಂದು ಇದೆ. ಇದು ಒಬ್ಬಾಕೆ ನಗ್ನ ಯುವತಿ ಮಾಡುವ ಯೋಗ ಭಂಗಿಗಳಿಗೆ ಸಂಬಂಧಿಸಿದ ಅಕೌಂಟ್‌. ಈಕೆ ಯಾರೆಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪಳಗಿದ ಮಾಡೆಲ್‌ ಎಂಬುದು ಗೊತ್ತಾಗುತ್ತದೆ. ಯಾವುದೇ ಯೋಗ ಗುರುವನ್ನೂ ನಾಚಿಸುವಂಥ ಕಠಿಣವಾದ ಯೋಗ ಭಂಗಿಗಳನ್ನು ಸಲೀಸಾಗಿ ಮಾಡುತ್ತಾಳೆ.

Yoga day

Cine World21, Jun 2020, 5:32 PM

ಸನ್ನಿ ಲಿಯೋನ್‌ರಿಂದ ತಮನ್ನಾ ಭಾಟಿಯಾ.. ಯೋಗದ ಲಾಭ ಏನೇನಯ್ಯ!

ವಿಶ್ವ ಯೋಗದ ದಿನದ ಪ್ರಾಮುಖ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ದಕ್ಷಿಣ ಭಾರತದ ಹೆಸರಾಂತ ನಟಿಮಣಿಯರು ಯೋಗಾಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಯೋಗದಿಂದ ತಾವು ಪಡೆದುಕೊಂಡ ಲಾಭ ಏನು? ಎಂಬುದನ್ನು ಅವರೇ ತೆರೆದಿಟ್ಟಿದ್ದಾರೆ... ನೋಡಿಕೊಂಡು ಬನ್ನಿ..

June 21 top 10

News21, Jun 2020, 5:01 PM

ಲಡಾಖ್‌ನಲ್ಲಿ ಯೋಧರ ಯೋಗ, 40 ವರ್ಷದ ನಂತ್ರ ಅಜ್ಜಿ ಹುಡುಕಿದ ಮೊಮ್ಮಗ; ಜೂ.21ರ ಟಾಪ್ 10 ಸುದ್ದಿ!

ವಿಶ್ವದೆಲ್ಲಡೆ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ಲಡಾಖ್ ಗಡಿ ಪ್ರದೇಶದಲ್ಲಿ ಭಾರತೀಯ ಯೋಧರು ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಗಮನಸೆಳೆದಿದ್ದಾರೆ. 18 ವರ್ಷಗಳ ಬಳಿಕ ಸಂಭವಿಸಿದ ಕಂಕಣ ಸೂರ್ಯಗ್ರಹಣಕ್ಕೆ ನಭೋಮಂಡಲ ಸಾಕ್ಷಿಯಾಗಿದೆ. ಮುಂಬೈ ದಾಳಿ ಕೋರ ಅಮೆರಿಕದಲ್ಲಿ ಬಂಧನ. ಕಾಂಗ್ರೆಸ್ ನಾಯಕನಿಗೆ ತಗುಲಿದ ಕೊರೋನಾ ವೈರಸ್, 40 ವರ್ಷದ ನಂತ್ರ ಕುಟುಂಬ ಸೇರಿದ 93ರ ಅಜ್ಜಿ ಸೇರಿದಂತೆ ಜೂನ್ 21ರ ಟಾಪ್ 10 ಸುದ್ದಿ ಇಲ್ಲಿವೆ.

शिल्पा शेट्टी भी उन एक्ट्रेसेस में हैं जिन्होने सिर्फ योग से ही खुद को फिट बनाया है। वो योग का जमकर प्रचार-प्रसार भी करती है। उन्होंने कुछ सीडी भी निकाली है।

Cine World21, Jun 2020, 4:33 PM

ಫಿಟ್‌ ಆಗಿರಲು ರೆಗ್ಯುಲರ್‌ ಯೋಗಾಭ್ಯಾಸ ಮಾಡ್ತಾರೆ ಬಾಲಿವುಡ್‌ ಬೆಡಗಿಯರು!

ಯೋಗ ವಿಶ್ವಕ್ಕೆ ಭಾರತದ ಕೊಡುಗೆ. ಈ ಪ್ರಾಚೀನ ವಿದ್ಯೆಗೆ ಇಡೀ ಪ್ರಪಂಚವೇ ಮನಸೋತಿದೆ. ನಿರಂತರ ಯೋಗಾಭ್ಯಾಸದಿಂದ ದೇಹದ ಆರೋಗ್ಯದ ಜೊತೆ ಮನಸ್ಸಿನ ಆರೋಗ್ಯಕ್ಕೆ  ಯೋಗ ಸಹಾಯ ಮಾಡುತ್ತದೆ. ಇಂದು ಅಂದರೆ ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. 65 ವರ್ಷ ವಯಸ್ಸಿನ ರೇಖಾ ಅಥವಾ 46 ವರ್ಷದ ಐಶ್ವರ್ಯಾ ರೈ ಬಚ್ಚನ್ ಆಗಿರಲಿ, ನಿಯಮಿತವಾಗಿ ಯೋಗ ಮಾಡುವ ಮೂಲಕ, ಫಿಟ್‌ ಆಗಿದ್ದಾರೆ. ಬಾಲಿವುಡ್ ನಟಿಯರು ಎಷ್ಟೇ ಕಾರ್ಯನಿರತರಾಗಿದ್ದರೂ  ಯೋಗ ಮಾಡಲು ಮರೆಯುವುದಿಲ್ಲ. ಇಲ್ಲಿದೆ ಯೋಗ ಡೇಗಾಗಿ ಫೋಟೋಗಳು.

Sachin Yoga

Cricket21, Jun 2020, 2:40 PM

ಸಚಿನ್ to ಮೊಹಮ್ಮದ್ ಕೈಫ್; ಭಾರತೀಯ ಕ್ರೀಡಾ ತಾರೆಯರ ಯೋಗಾ ಡೇ!

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗಿದೆ. ವಿಶೇಷವಾಗಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರು ವಿಶ್ವ ಯೋಗ ದಿನ ಆಚರಿಸಿದ್ದಾರೆ. ಇತ್ತ ಕ್ರಿಕೆಟಿಗರು, ಕ್ರೀಡಾ ತಾರೆಯರು ವಿಶ್ವ ಯೋಗದಿನಾಚರಣೆ ಮಾಡಿದ್ದಾರೆ. ಭಾರತೀಯ ಕ್ರೀಡಾ ತಾರೆಯರ ಯೋಗದಿನಾಚರಣೆ ವಿಶೇಷ ಇಲ್ಲಿದೆ.

Surya namasakara

Health21, Jun 2020, 12:23 PM

10 ನಿಮಿಷ ಸೂರ್ಯ ನಮಸ್ಕಾರದಿಂದ ಕೊರೋನಾ ಕಾಲದ ಟೆನ್ಷನ್‌ ಕಡಿಮೆ!

ಕೆಲಸ ಜಾಸ್ತಿ, ಆದಾಯ ಕಡಿಮೆ ಅನ್ನುವಂತಾಗಿರುವ ದಿನಗಳಿವು. ಎಲ್ಲಿ ನೋಡಿದರೂ ಬಾಡಿದ ಮುಖಗಳೇ ಕಾಣಿಸುವ ಹೊತ್ತು. ಅವರಿವರೆಂಬ ಭೇದವಿಲ್ಲದೆ ಪ್ರತಿಯೊಬ್ಬರೂ ದಣಿದಂತೆ ಕಾಣಿಸುತ್ತಿದ್ದಾರೆ. ಇಂಥಾ ಹೊತ್ತಲ್ಲಿ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದ್ದು ಎಲ್ಲರೂ ಮಾಡಲೇಬೇಕಾದ ಕೆಲಸ. ಅದಕ್ಕಾಗಿ ಹೆಚ್ಚು ಸಮಯ ಬೇಕಿಲ್ಲ, ದಿನಕ್ಕೆ ಒಂದು ಹತ್ತು ನಿಮಿಷ ಸೂರ್ಯ ನಮಸ್ಕಾರ ಮಾಡಿ. ಅದರಿಂದ ದೇಹ ಮತ್ತು ಮನಸ್ಸಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.ಸೂರ್ಯ ನಮಸ್ಕಾರ ಮಾಡಿದರೆ 417 ಕ್ಯಾಲರಿ ಬರ್ನ್‌ ಆಗುತ್ತದೆ ಅನ್ನುತ್ತಾರೆ ಪರಿಣತರು. ಈ ಲೆಕ್ಕಾಚಾರ ನೋಡಿದರೆ ಹತ್ತು ನಿಮಿಷದ ಸೂರ್ಯ ನಮಸ್ಕಾರ 139 ಕ್ಯಾಲರಿ ಬರ್ನ್‌ ಮಾಡುತ್ತದೆ.

Yoga

state21, Jun 2020, 12:04 PM

ಬಿಜೆಪಿ ನಾಯಕರ ಯೋಗಾಸನದ ಫೋಟೋಸ್‌

ಬೆಂಗಳೂರು(ಜೂ.21): ಇಂದು ಜಗತ್ತಿನಾದ್ಯಂತ ವಿಶ್ವ ಯೋದ ದಿನವನ್ನ ಅಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರೂ ಕೂಡ ಯೋಗ ಮಾಡುವ ಮೂಲಕ ಯೋಗ ದಿನವನ್ನ ಆಚರಿಸಿದ್ದಾರೆ. ನಿರಂತರವಾಗಿ ಯೋಗ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಜನರಿಗೆ ತಿಳಿ ಹೇಳಿದ್ದಾರೆ.

ಈಥಭಫ

India21, Jun 2020, 11:47 AM

ಮೈ ಕೊರೆಯುವ ಚಳಿಯಲ್ಲೂ ಲಡಾಖ್ ಗಡಿಯಲ್ಲಿ ನಮ್ಮ ಯೋಧರಿಂದ ಯೋಗ!

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸಕ್ಕೆ ಮಾಡಲಾಗುತ್ತಿದೆ. ಹೀಗಿರುವಾಗ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ದೇಶವನ್ನು ಶತ್ರುಗಳಿಂದ ಕಾಪಾಡುತ್ತಿರುವ ನಮ್ಮ ಧೀರ ಯೋಧರೂ ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲಡಾಖ್ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಸಿಬ್ಬಂದಿ ಯೋಗ ಪ್ರದರ್ಶನ ಮಾಡಿದ್ದು, ಇದರ ಒಂದು ನೋಟ ಇಲ್ಲಿದೆ ನೋಡಿ

International yoga day  weight loss

Health21, Jun 2020, 11:46 AM

ಸ್ಥೂಲಕಾಯ ಇರುವವರು ಮಾಡಲೇಬೇಕಾದ 10 ಆಸನಗಳು!

ಬೊಜ್ಜು ಆಧುನಿಕ ಸಮಸ್ಯೆ. ಮಿತ ಆಹಾರ, ವ್ಯಾಯಾಮಗಳ ನಂತರವೂ ಬೊಜ್ಜು ಕರಗದೇ ಇದ್ದಾಗ ಕಂಗಾಲಾಗುವವರೇ ಹೆಚ್ಚು. ವೈದ್ಯರಂತೂ ಕುಳಿತಲ್ಲೇ ಕುಳಿತಿರಬೇಡಿ ಅಂತೆಲ್ಲ ಹೇಳುತ್ತಿರುತ್ತಾರೆ. ಯೋಗ ಮಾಡಿ ಅನ್ನುತ್ತಾರೆ. ಮೊದಲೇ ಸ್ಥೂಲಕಾಲ. ಮೈ ಬಗ್ಗಿಸಿ ಯೋಗ ಮಾಡುವುದು ಹೇಗೆ? ಇಲ್ಲಿವೆ ಬೊಜ್ಜಿನವರೂ ಮಾಡಬಹುದಾದ ಸರಳವಾದ 10 ಆಸನಗಳು.

International yoga day breathing exercise

Health21, Jun 2020, 11:20 AM

ಉಸಿರಾಟ ನಿಯಂತ್ರಣಕ್ಕೆ 4 ಅತ್ಯುತ್ತಮ ಪ್ರಾಣಾಯಾಮಗಳು!

ಸರಿಯಾಗಿ ಉಸಿರಾಡುವುದೇ ದೀರ್ಘಾಯುಷ್ಯದ ಗುಟ್ಟು ಎಂದು ಯೋಗ ಪರಂಪರೆ ಹೇಳುತ್ತದೆ. ಸಾಮಾನ್ಯವಾಗಿ ನಾವು ಉಸಿರಾಟದ ಬಗ್ಗೆ ಗಮನ ಕೊಡುವುದಿಲ್ಲ. ಆದರೆ, ಸರಿಯಾಗಿ ಉಸಿರಾಡುವುದಕ್ಕೂ ಒಂದು ಪದ್ಧತಿಯಿದೆ. ಅದೇನು ಪದ್ಧತಿ? ಪ್ರಾಣಾಯಾಮದಲ್ಲಿ ಇದಕ್ಕೆ ಉತ್ತರವಿದೆ. ಪ್ರಾಣಾಯಾಮವೆಂದರೆ ಉಸಿರಾಟವನ್ನು ನಿಯಂತ್ರಿಸುವುದು ಮತ್ತು ಸರಿಯಾಗಿ ಉಸಿರಾಡುವುದು. ಇದರಲ್ಲಿ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಆಯ್ದ ಅತ್ಯುತ್ತಮ ಹಾಗೂ ಸರಳವಾದ ನಾಲ್ಕು ಪದ್ಧತಿಗಳು ಇಲ್ಲಿವೆ.

• jaggi vasudev
Video Icon

state21, Jun 2020, 11:16 AM

ಅಂತಾರಾಷ್ಟ್ರೀಯ ಯೋಗ ದಿನ: ಸದ್ಗುರು ಜಗ್ಗಿ ವಾಸುದೇವ್ ಸಂದೇಶವಿದು.!

ಇಂದು ವಿಶ್ವದಾದ್ಯಂತ 6 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ಸಾಮೂಹಿಕ ಯೋಗ ಅಚರಣೆ ಇರುವುದಿಲ್ಲ. ಬದಲಾಗಿ ಡಿಜಿಟಲ್ ಮೀಡಿಯಾ ವೇದಿಕೆಗಳ ಮೂಲಕ ಯೋಗದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಇಂದು ಬೆಳಿಗ್ಗೆ 6.30 ಕ್ಕೆ ರಾಷ್ಟ್ರಕ್ಕೆ ಸಂದೇಶವನ್ನು ನೀಡಿದ್ದಾರೆ. ಕೊರೊನಾ ಪ್ರಯುಕ್ತ ಈ ಬಾರಿ ಕುಟುಂಬದ ಜೊತೆಯಲ್ಲಿ ಯೋಗ ಎಂಬ ಥೀಮ್ ಇಡಲಾಗಿದೆ. ಅಂತರಾಷ್ಟ್ರೀಯ ಯೋಗ ದಿನದ ಬಗ್ಗೆ ಜಗ್ಗಿ ವಾಸುದೇವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

Nalin Kumar Kateel

Karnataka Districts21, Jun 2020, 11:03 AM

ಯೋಗದ ಮೂಲಕ ಭಾರತ ಜಗತ್ತಿಗೆ‌ ಮಹತ್ತರ ಕೊಡುಗೆ ನೀಡಿದೆ: ನಳಿನ್‌ ಕುಮಾರ್ ಕಟೀಲ್‌

ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯವಾದ ಪದ್ಧತಿಯಾಗಿದೆ. ಯೋಗದ ಮೂಲಕ ಭಾರತ ಜಗತ್ತಿಗೆ‌ ಮಹತ್ತರ ಕೊಡುಗೆಯನ್ನು ನೀಡಿದೆ. ವಿಜ್ಞಾನ, ಗಣಿತದಿಂದ ಹಿಡಿದು ಹಲವು ಕೊಡುಗೆಯಲ್ಲಿ ಯೋಗವೂ ಕೂಡ ಒಂದಾಗಿದೆ. ಇಂದು ಯೋಗ ಆಧ್ಯಾತ್ಮದ ಒಂದು ಭಾಗವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದ್ದಾರೆ.