Search results - 118 Results
 • Malaika Arora

  LIFESTYLE20, May 2019, 10:19 AM IST

  40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

  ಬಳುಕೋ ಬಳ್ಳಿಯಂತೆ, ಹೇಗೆ ಬೇಕಾದ್ರೂ ಬೆಂಡ್‌ ಆಗಬಲ್ಲೆ ಎಂದು ತಮ್ಮ ಹೆಲ್ದಿ ಆ್ಯಕ್ಟಿವಿಟಿಗಳಿಂದಲೇ ಎಲ್ಲಾ ಪಡ್ಡೆ ಹುಡುಗರನ್ನು ನಿದ್ರೆಗೆಡಿಸುತ್ತಿದ್ದವರಲ್ಲಿ, ‘ಯಲಾ ಇವ್ಳಾ ಇಷ್ಟುಫಿಟ್‌ ಹಾಗೂ ಎನರ್ಜಿಟಿಕ್‌ ಆಗಿ ಇದ್ದಾಳಲ್ಲಾ’ ಎಂದು ಹೆಣ್ಣುಮಕ್ಕಳೇ ಹುಬ್ಬೇರುವಂತೆ ಮಾಡಿದವರಲ್ಲಿ ಭಾರತೀಯ ಚಿತ್ರರಂಗದ ಗ್ಲಾಮರ್‌ ಬೆಡಗಿ ಜಸ್ಟ್‌ ನನ್ನ ವಯಸ್ಸು 40 ಎನ್ನುವ ಮಲೈಕಾ ಅರೋರಾ ಸಹ ಒಬ್ಬಳು.

 • Chris Gayle

  SPORTS16, May 2019, 11:07 AM IST

  ಫಿಟ್ನೆಸ್‌ಗಾಗಿ ಯೋಗದ ಮೊರೆ ಹೋದ ಕ್ರಿಸ್ ಗೇಲ್!

  ಫಿಟ್ನೆಸ್‌ಗಾಗಿ ಜಿಮ್‌ನಲ್ಲಿ ಬೆವರು ಸುರಿಸೋ ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಜಿಮ್ ಅಭ್ಯಾಸಕ್ಕೆ ಅಂತ್ಯಹಾಡುತ್ತಿದ್ದಾರೆ. ಇದರ ಬದಲು ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಗೇಲ್ ಜಿಮ್ ಬದಲು ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ವಿವರ.

 • JUSTICE FOR MADHU

  Sandalwood21, Apr 2019, 12:46 PM IST

  #JusticeForMadhu : ಹೃದಯಸ್ಪರ್ಶಿ ಪತ್ರ ಬರೆದ ಯೋಗರಾಜ್ ಭಟ್

  ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿಗೆ ಎಲ್ಲೆಡೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. #JusticeForMadhu ಎಂಬ ಕೂಗು ಕೇಳಿ ಬರುತ್ತಿದೆ. ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾವನಾತ್ಮಕ ಪತ್ರ ಬರೆದಿದ್ದಾರೆ. 

 • Sandalwood15, Apr 2019, 1:09 PM IST

  PUC Result : ಜೀವನ ’ಅನುಭವ’ದ ಪಾಠ ಹೇಳಿದ ಯೋಗರಾಜ್ ಭಟ್!

  ಇಂದು 2018-19 ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಒಳ್ಳೆಯ ಅಂಕ ಬಂದವರು, ಪಾಸಾದವರು ಖುಷಿಯಲ್ಲಿದ್ದರೆ ಫೇಲಾದವರು ಬೇಸರದಲ್ಲಿದ್ದಾರೆ. ಜೀವನವೇ ಮುಗಿದು ಹೋಯಿತು ಎಂದು ನೊಂದು ಕೊಳ್ಳುತ್ತಿರುತ್ತಾರೆ. ಅಂತವರಿಗೆ ನಿರ್ದೇಶಕ ಯೋಗರಾಜ್ ಭಟ್ ಕಿವಿಮಾತು ಹೇಳಿದ್ದಾರೆ. ತಮ್ಮ ಎಂದಿನ ಮ್ಯಾನರಿಸಂನಲ್ಲಿ ಹೇಳಿದ್ದಾರೆ. 

 • Panchatantra
  Video Icon

  Sandalwood7, Apr 2019, 3:51 PM IST

  ಮಂಡ್ಯ ಎಲೆಕ್ಷನ್‌ಗೂ ’ಪಂಚತಂತ್ರ’ಕ್ಕೂ ಏನ್ ಸಂಬಂಧ? ಭಟ್ರು ಹೇಳೋದೇನು?

  ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾ ರಿಲೀಸಾಗಿದೆ.  ಭಟ್ರ ಸಿನಿಮಾವೆಂದರೆ ಅದರಲ್ಲಿ ಏನಾದರೂ ಸಂಥಿಂಗ್ ಸ್ಪೆಷಲ್ ಇದ್ದೇ ಇರುತ್ತದೆ. ಪಂಚತಂತ್ರ ಜನರ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರದ ಯಶಸ್ಸಿನ ಖುಷಿಯಲ್ಲಿದೆ ಚಿತ್ರತಂಡ. ಸುವರ್ಣ ನ್ಯೂಸ್ ಜೊತೆ ಸಕ್ಸಸನ್ನು ಹಂಚಿಕೊಂಡಿದೆ. ನಿರ್ದೇಶಕ ಯೋಗರಾಜ್ ಭಟ್, ನಾಯಕ ವಿಹಾನ್ ಗೌಡ, ನಾಯಕಿ ಸೋನಲ್ ಚಿತ್ರದ ಬಗ್ಗೆ ಹೇಳೋದೇನು? ಇಲ್ಲಿದೆ ನೋಡಿ. 

 • Panchatantra

  Sandalwood1, Apr 2019, 9:37 AM IST

  ತೆಲುಗು, ಹಿಂದಿಯಲ್ಲಿ ಪಂಚತಂತ್ರಕ್ಕೆ ಭಾರೀ ಬೇಡಿಕೆ!

  ಪಂಚತಂತ್ರಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲ, ತೆಲುಗು ಹಾಗೂ ಹಿಂದಿಯಿಂದ ರಿಮೇಕ್ ಗೆ ಬೇಡಿಕೆ ಬಂದಿದೆ! ಕನ್ನಡದ ಸಾಕಷ್ಟು ಒಚಿತ್ರಗಳು ಬೇರೆ ಭಾಷೆಗೆ ರಿಮೇಕಾಗುತ್ತದೆ. ಆ ಸಾಲಿಗೆ ಭಟ್ಟರ ಪಂಚತಂತ್ರವೂ ಸೇರಲಿದೆ. ರಿಮೇಕ್ ವಿಚಾರ  ಇನ್ನೂ ಅಧಿಕೃತವಾಗಿಲ್ಲ. ತೆಲುಗಿನಲ್ಲಿ ಆಂಧ್ರ ವರ್ಸಸ್ ತೆಲಂಗಾಣ ಎಂದು ಹೆಸರಿಡುವ ಸಾಧ್ಯತೆ ಇದೆ. 

 • Yogaraj Bhat

  ENTERTAINMENT29, Mar 2019, 10:04 AM IST

  ಶೃಂಗಾರ ಸಮಯದಿ ಹೊಂಗೆ ಮರ ಹೂ ಬಿಟ್ಟಿದೆ... ಇದು ಭಟ್ಟರ ಕಥೆ!

  ರಂಗಾ​ಯಣ ರಘು ಪೋಲಿ ಪುಸ್ತಕ ಬರೆ​ಯು​ತ್ತಾ​ರೆ: ಯೋಗ​ರಾಜ್‌ ಭಟ್‌

 • Panchatantra Yograj Bhat

  ENTERTAINMENT23, Mar 2019, 2:21 PM IST

  ಅರ್ಧ ಗಂಟೆ ರೇಸ್, ಚಿತ್ರವಿಡೀ ಜೋಷ್ ‘ಪಂಚತಂತ್ರ!’

  ನಿರ್ದೇಶಕ ಯೋಗರಾಜ್ ಭಟ್ಟರು, ಸಿನಿಪ್ರೇಕ್ಷಕರಿಗೆ ‘ಪಂಚತಂತ್ರ’ದ ನೀತಿ ಕತೆ ಹೇಳಲು ರೆಡಿ ಆಗಿದ್ದಾರೆ. ಮಾರ್ಚ್ 29ಕ್ಕೆ ಭಟ್ಟರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಪಂಚತಂತ್ರ’ ಬಿಡುಗಡೆ ಆಗುತ್ತಿದೆ. 

 • Yash- Yogaraj Bhat

  Sandalwood20, Mar 2019, 11:49 AM IST

  ಯಶ್- ಯೋಗರಾಜ್ ಭಟ್ ಕಾಂಬಿನೇಶನ್‌ನಲ್ಲಿ ಸಿನಿಮಾ

  ನಿರ್ದೇಶಕ ಯೋಗರಾಜ್ ಭಟ್ ಹಾಗೂ ಯಶ್ ಕಾಂಬಿನೇಷನ್ ಮತ್ತೊಮ್ಮೆ ಒಂದಾಗುವ ತವಕದಲ್ಲಿದೆ. ಇಬ್ಬರು ಒಂದಾಗಿ ಸಿನಿಮಾ ಮಾಡುವ ಸಾಧ್ಯತೆಗಳನ್ನು ನಿರ್ದೇಶಕ ಯೋಗರಾಜ್ ಭಟ್ ಹೊರಗೆಡವಿದ್ದಾರೆ.

 • Yoga Ramesh

  Lok Sabha Election News19, Mar 2019, 10:25 PM IST

  ಮಂಜು ಹೋದ್ರೆ ಏನಾಯ್ತು ಹಾಸನ ಕಾಂಗ್ರೆಸ್ ಗೆ ಬಂತು 'ಯೋಗ'

  ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಬೆನ್ನಲ್ಲೇ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್ ಕಾಂಗ್ರೆಸ್ ಶಾಸಕಾಂಗ‌ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. 

 • election 2019
  Video Icon

  Video11, Mar 2019, 10:21 PM IST

  BJP ಸೇರುವ ಸುಳಿವು ಕೊಟ್ಟ ಕಾಂಗ್ರೆಸ್ ನಾಯಕ, ಇದಕ್ಕೆ ಸ್ಥಳೀಯ ಬಿಜೆಪಿಗರ ವಿರೋಧ

  ಹಾಸನದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ಮಾಜಿ ಸಚಿವ ಎ. ಮಂಜು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ

 • Panchatantra

  Sandalwood23, Feb 2019, 11:04 AM IST

  ಮಾರ್ಚ್ ಮಾಸಾಂತ್ಯಕ್ಕೆ ಪಂಚತಂತ್ರ ಬಿಡುಗಡೆ!

  ಯಾವ್ಯಾವುದೋ ಚಿತ್ರಗಳನ್ನು ತೋರಿಸಿದರೆ ಕರಾವಳಿ ಮಂದಿ ಇಷ್ಟಪಡಲ್ಲ. ಇಲ್ಲಿನವರ ಅಭಿರುಚಿಯೇ ಬೇರೆ. ಆದರೆ ಪಂಚತಂತ್ರ ಚಿತ್ರವನ್ನು ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದು ನಿರ್ದೇಶಕ ಯೋಗರಾಜ ಭಟ್‌ ಹೇಳಿದ್ದಾರೆ.

 • pm modi

  NEWS20, Feb 2019, 10:29 AM IST

  ಯೋಗದಿಂದಲೇ ನೆಹರು, ಮೋದಿ ಪ್ರಧಾನಿಯಾಗಿದ್ದು!

  ಯೋಗದ ಕಾರಣದಿಂದಲೇ ಜವಾಹರಲಾಲ್‌ ನೆಹರು ಮತ್ತು ನರೇಂದ್ರ ಮೋದಿ ಈ ದೇಶದ ಪ್ರಧಾನಿಗಳಾದರಂತೆ. ಹೀಗೆ ಹೇಳಿದ್ದು ಯೋಗಗುರು ಬಾಬಾ ರಾಮದೇವ್‌! ಎಲ್ಲ ರಾಜಕಾರಣಿಗಳು ಯೋಗದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿ ಎಂದು ಬಾಬಾ ರಾಮ್‌ದೇವ್ ಸಲಹೆ ನೀಡಿದರು. 

 • Sadhuru Isha

  NEWS19, Feb 2019, 5:52 PM IST

  ಸದ್ಗುರು ಇಶಾ ಫೌಂಡೇಶನ್ ಶಿವರಾತ್ರಿ ಸಂಭ್ರಮ, ಅಹೋರಾತ್ರಿ ಕಾರ್ಯಕ್ರಮ

  ಹಿಂದುಗಳ ಪಾಲಿಗೆ ಮಹಾಶಿವರಾತ್ರಿ ಪವಿತ್ರ ಹಬ್ಬ. ಋತುಮಾನದ ಬದಲಾವಣೆ ಸಾರ ಹೇಳುವ ಹಬ್ಬಕ್ಕೆ ಪುರಾಣದಲ್ಲಿಯೂ ಬೇರೆ ಬೇರೆ ಕತೆಗಳಿವೆ. ಈ ದಿನವೇ ಶಿವನು ತಾಂಡವ ನೃತ್ಯ ಆಡಿದ್ದು ಮತ್ತು ಪಾರ್ವತಿ ದೇವಿಯನ್ನು ವರಿಸಿದ್ದು ಎಂಬು ಉಲ್ಲೇಖ ಸಹ ಪುರಾಣದಲ್ಲಿದೆ. ಜಾಗರಣೆ, ವ್ರತ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದಿನದ ವಿಶೇಷ.

 • NEWS27, Jan 2019, 11:16 AM IST

  ಸನ್ಯಾಸಿಗೇಕಿಲ್ಲ ಭಾರತ ರತ್ನ?: ಬಾಬಾ ರಾಮ್‌ದೇವ್!

  ಕಳೆದ 70 ವರ್ಷಗಳಿಂದ ಸಂತ ಸಮುದಾಯದ ಒಬ್ಬ ಸನ್ಯಾಸಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ಲಭಿಸಿಲ್ಲ ಎಂದು ರಾಮ್‌ದೇವ್ ಖೇದ ವ್ಯಕ್ತಪಡಿಸಿದ್ದಾರೆ.