Yeshwanthpur  

(Search results - 14)
 • BBMP

  Karnataka Districts25, Dec 2019, 2:36 PM IST

  ಯಶವಂತಪುರದಲ್ಲಿ ಸಾಂಕ್ರಾಮಿಕ ರೋಗದ ಭೀತಿ; ಕೊಳಚೆ ನೀರಿನಿಂದ ಬೇಕು ಮುಕ್ತಿ

  ಕಳೆದ ಕೆಲವು ವರ್ಷಗಳಿಂದ ಒಡೆದ ಒಳಚರಂಡಿಯಿಂದ ಹೊರಬರುತ್ತಿರುವ ಗಲೀಜು ನೀರಿನಿಂದ ಸ್ಥಳೀಯರು ಸಮಸ್ಯೆ ಎದುರಿಸುತ್ತಿರುವ ಘಟನೆ ನಗರದ ಬೈರೇಗೌಡ ಲೇಔಟ್ ವ್ಯಾಪ್ತಿಯ ಮುದ್ದೇಪಾಳ್ಯದ ಪಾರ್ವತಮ್ಮ ರಾಮಯ್ಯ ಕಲ್ಯಾಣ ಮಂಟಪದ ಬಳಿ ನಡೆದಿದೆ.   
   

 • onion godawn

  state6, Dec 2019, 8:25 PM IST

  ಬೆಂಗಳೂರು: ಈರುಳ್ಳಿಗೆ ಚಿನ್ನದ ಬೆಲೆ, ಗೋಡೌನ್ ಮೇಲೆ ಲೋಕಾಯುಕ್ತ ದಾಳಿ

  ಒಂದು ಗ್ರಾಂ ಚಿನ್ನ ಕೊಳ್ಳಬಹುದು. ಆದ್ರೆ ಒಂದು ಮೂಟೆ ಈರುಳ್ಳಿ ಕೊಳ್ಳೋದಕ್ಕೆ ಆಗಲ್ಲ. ಹೌದು, ಈ ಭಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ.  ಬೆಲೆ ಏರಿಕೆಯಿಂದ ಗ್ರಾಹಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಕೊಳ್ಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಈರುಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

 • Somashekar
  Video Icon

  Politics3, Dec 2019, 5:50 PM IST

  'HDKಯದ್ದು ಭಾವನಾತ್ಮಕ ಅಳು ಅಲ್ಲ, ಅದು ಎಲೆಕ್ಷನ್ ಅಳು, ಗಿಮಿಕ್ ಅಳು'

  ಬೆಂಗಳೂರು(ಡಿ. 03) ಅಳುವುದೇ ರಾಜಕಾರಣ ಆಗಿದ್ದರೆ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಅಧಿಕಾರದಲ್ಲಿ ಇದ್ದಾಗ ನಮ್ಮ ಕ್ಷೇತ್ರದಲ್ಲಿ 5 ರೂ. ಕೆಲಸವನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಮೇಲೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

  ಡಿಸೆಂಬರ್ 9 ರಂದು ರಾಜಕೀಯ ಬದಲಾವಣೆ ಆಗುವುದು ನಿಶ್ಚಿತ. ಯಡಿಯೂರಪ್ಪ ಮುಂದಿನ 2.5 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಇದೇ ಸಿಹಿ ಸುದ್ದಿ ವಿಚಾರ ಕಾಂಗ್ರೆಸ ಮತ್ತು ಜೆಡಿಎಸ್ ಹೇಳುತ್ತಿದೆ ಎಂದರು.

 • ST Somashekar 1

  Politics1, Dec 2019, 10:21 AM IST

  ‘ಸೋಮಶೇಖರ್ ಗೆದ್ದ 48 ಗಂಟೇಲಿ ಸಚಿವರಾಗ್ತಾರೆ’

  ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸೋಮಶೇಖರ್ ಗೆಲ್ಲುವುದು ಖಚಿತ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.

 • undefined
  Video Icon

  Politics30, Nov 2019, 5:45 PM IST

  'ನಂಬಿಕೆ ದ್ರೋಹಕ್ಕೆ ಇನ್ನೊಂದು ಹೆಸರು ಜೆಡಿಎಸ್'

  ಬಹಿರಂಗ ಚುನಾವಣಾ ಪ್ರಚಾರಕ್ಕೆ ಇನ್ನು ಮೂರು ದಿನಗಳು ಬಾಕಿ | ಎಲ್ಲಾ ಪಕ್ಷದ ಮುಖಂಡರು ಪ್ರಚಾರದ ಅಖಾಡಕ್ಕೆ |  ಯಶವಂತಪುರ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಚಾರ | ಜೆಡಿಎಸ್ ವಿರುದ್ಧ ವಾಗ್ದಾಳಿ

 • javarayigowda
  Video Icon

  Politics26, Nov 2019, 5:28 PM IST

  'ಎಂಟು ಕೇಸಿರುವ ಜವರಾಯಿ ಗೌಡ ಪಿಎಂ ಲೇವಲ್ ಅಭ್ಯರ್ಥಿ'

  ಬೆಂಗಳೂರು(ನ. 26)  ಯಾವ ಒತ್ತಡವೂ ಇಲ್ಲ. ಕೂಲಾಗಿದ್ದೇನೆ. ಇಂಥ ಹಲವು ಚುನಾವಣೆ ಎದುರಿಸಿದ್ದೇನೆ ಎಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್ ಹೇಳಿದ್ದಾರೆ.

  ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮೇಲೆ ವಾಗ್ದಾಳಿ ನಡೆಸಿದ ಸೋಮಶೇಖರ್, ಜವರಾಯಿ ಗೌಡ ಪ್ರಧಾನ ಮಂತ್ರಿ ಲೇವಲ್ ಅಭ್ಯರ್ಥಿ. ನೇಣು ಹಾಕಿಕ್ಕೊಳ್ಳಬೇಕಾದದ್ದು ನಾನಲ್ಲ ಜವರಾಯಿ ಗೌಡ ಯಾಕಂದ್ರೆ ಅವರ ಮೇಲೆ ಎಂಟು ಕ್ರಿಮಿನಲ್ ಪ್ರಕರಣ ಇದೆ ಎಂದು ಸೋಮಶೇಖರ್ ಹೇಳಿದರು. 

 • ST Somashekar 1
  Video Icon

  Politics25, Nov 2019, 8:55 PM IST

  ‘ST ಸೋಮಶೇಖರ್ ಬಗ್ಗೆ ಟಿವಿಯಲ್ಲಿ ಹಿಂಗೇ ತೋರ್ಸಿ’

  ಬೆಂಗಳೂರು[ನ. 25] ಯಶವಂತಪುರ ಬಿಜೆಪಿ ಕ್ಯಾಂಡಿಡೇಟ್ ಎಸ್.ಟಿ.ಸೋಮಶೇಖರ್, ಸಚಿವ ಆರ್ ಅಶೋಕ್, ಬಿಜೆಪಿ ಜಗ್ಗೇಶ್, ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ವಾಗ್ದಾಳಿ ಮಾಡಿದ್ದಾರೆ.

  ಏಕವಚನದಲ್ಲಿಯೇ ದಾಳಿ ನಡೆಸಿರುವ ಗೌಡರು ಎಸ್ ಟಿ ಸೋಮಶೇಖರ್ ತಾಕತ್ತು ಇದ್ದರೆ ಪಕ್ಷೇತರರಾಗಿ ಸ್ಪರ್ಧೆ ಮಾಡಬೇಕಿತ್ತು ಎಂದು ಸವಾಲು ಹಾಕಿದ್ದಾರೆ.

 • st somashekar

  Politics24, Nov 2019, 9:02 PM IST

  'ಭಾರತ್ ಮತಾಕೀ ಜೈ' ಹೇಳಲು ದಿನ ಕನ್ನಡಿ ಮುಂದೆ ಪ್ರಾಕ್ಟೀಸ್ ಮಾಡ್ತಿದ್ದೇನೆ ಎಂದ ಅನರ್ಹ ಶಾಸಕ

  ಭಾರತ್ ಮತಾಕೀ ಜೈ ಎಂದೇಳಲು ದಿನ ಕನ್ನಡಿ ಮುಂದೆ ನಿಂತು ಪ್ರಾಕ್ಟೀಸ್ ಮಾಡ್ತಿದ್ದೇನೆ ಎಂದು ಅನರ್ಹ ಶಾಸಕ, ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಹೇಳಿಕೆ ನಿಡಿದ್ದಾರೆ. ಯಾರದು ಈ ಕೆಳಗಿನಂತಿದೆ ನೋಡಿ..

 • Sadananda gowda

  Politics22, Nov 2019, 7:58 PM IST

  'ಬೈ ಎಲೆಕ್ಷನ್ ರಿಸಲ್ಟ್ ಬಳಿಕ ಮನೆಗೆ ಮೂವರು ಹೊಸ ಸೊಸೆಯಂದಿರು ಬರ್ತಾರೆ'

  ಬೈ ಎಲೆಕ್ಷನ್ ರಿಸಲ್ಟ್ ಬಂದ ಬಳಿಕ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಮನೆಗೆ ಮೂವರು ಸೊಸೆಯಂದಿರುವ ಬರುತ್ತಾರಂತೆ. ಹೀಗಂತಾ ನಾವು ಹೇಳುತ್ತಿಲ್ಲ. ಸ್ವತಃ ಸದಾನಂದಗೌಡ್ರೇ ಹೇಳಿದ್ದಾರೆ. ಏನಿದು 3 ಹೊಸ ಸೊಸೆಯಂದಿರ ಹೇಳಿಕೆ..?

 • yeshwanthpur

  Politics17, Nov 2019, 8:00 PM IST

  ಕಗ್ಗಂಟಾಗಿದ್ದ ಯಶವಂತಪುರ ಉಪಚುನಾವಣೆಗೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಫೈನಲ್

  ತೀವ್ರ ಗೊಂದಲವಾಗಿದ್ದ ಬೆಂಗಳೂರಿನ  ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದೆ. ರಾಜಕುಮಾರ್  ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಕೊನೆಗಳಿಯಲ್ಲಿ ಅಚ್ಚರಿ ಅಭ್ಯರ್ಥಿಗೆ ಮಣೆಹಾಕಿದೆ. 

 • Siddu DKS
  Video Icon

  Politics12, Nov 2019, 4:23 PM IST

  ಬೈ ಎಲೆಕ್ಷನ್‌: ಸಿದ್ದು ವಿರುದ್ಧ ತಂತ್ರ ರೂಪಿಸಿದ್ದ ಡಿಕೆಶಿಗೆ ಆರಂಭದಲ್ಲಿಯೇ ವಿಘ್ನ

  ಬೆಂಗಳೂರಿನ ಯಶವಂತಪುರ ಕ್ಷೇತ್ರಕ್ಕೆ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಾತಿ ಕಾರ್ಡ್ ಪ್ರಯೋಗಿಸಿದ್ದ  ಡಿಕೆ ಶಿವಕುಮಾರ್‌ಗೆ ಆರಂಭದಲ್ಲಿಯೇ ಹಿನ್ನಡೆಯಾಗಿದೆ.

 • Accident

  NEWS15, Apr 2019, 10:52 AM IST

  ಯಶವಂತಪುರ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ

  ಕಂಟೇನರ್‌ ಚಾಲಕನ ನಿಯಂತ್ರಣ ತಪ್ಪಿ ಯಶವಂತಪುರ ಮೇಲ್ಸೇತುವೆಯಿಂದ ಉರುಳಿಬಿದ್ದು, ಚಾಲಕ ಸೇರಿ ಇಬ್ಬರು ಅಸುನೀಗಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.

 • Train

  Lok Sabha Election News14, Apr 2019, 10:04 PM IST

  ವೋಟ್ ಮಾಡಲು ಹೋಗುವವರಿಗೆ ಶುಭ ಸುದ್ದಿ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಒಟ್ಟು 3 ವಿಶೇಷ ರೈಲು

  ಲೋಕಸಭೆ ಚುನಾವಣೆ ಪ್ರಯುಕ್ತ ನೈಋುತ್ಯ ರೈಲ್ವೆ ಇಲಾಖೆಯು ಬೆಂಗಳೂರಿನಿಂದ ಮೂರು ಹೆಚ್ಚುವರಿ ರೈಲುಗಳ ಸೇವೆ ನೀಡಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.

 • Jaggesh New

  10, May 2018, 9:06 AM IST

  ಯಾರಿಗೆ ಯಶವಂತಪುರದಲ್ಲಿ ಒಲಿಯುತ್ತದೆ ಯಶ..?

  ವೈವಿಧ್ಯಮಯ ಕ್ಷೇತ್ರದಲ್ಲಿ ಪ್ರಸ್ತುತ ಚುನಾವಣಾ ಕಣ ರಂಗೇರಿದೆ. ಕಳೆದ ಬಾರಿ ಕಾಂಗ್ರೆಸ್  ಅಭ್ಯರ್ಥಿಯಾಗಿ ಸ್ಪರ್ಧಿಸಿ  30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಎಸ್.ಟಿ.ಸೋಮಶೇಖರ್ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಸೋಮಶೇಖರ್ ವಿರುದ್ದ ಸೋತಿದ್ದ ಜೆಡಿಎಸ್‌ನ ಟಿ.ಎನ್. ಜವರಾಯಿಗೌಡ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಈ ನಡುವೆ ಕ್ಷೇತ್ರಕ್ಕೆ ಕಡೆ ಕ್ಷಣದಲ್ಲಿ ಕಾಲಿಟ್ಟಿರುವ ನಟ ಜಗ್ಗೇಶ್ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.