Asianet Suvarna News Asianet Suvarna News
33 results for "

Yellow Alert

"
Yellow alert in Delhi What all have been shut and what will remain open dplYellow alert in Delhi What all have been shut and what will remain open dpl

Yellow Alert In Delhi: ದಿಲ್ಲಿಯಲ್ಲಿ ಕರ್ನಾಟಕಕ್ಕಿಂತ ಕಠಿಣ ನಿರ್ಬಂಧ; ಶಾಲೆ, ಸಿನಿಮಾ ಬಂದ್‌

 • ದಿಲ್ಲಿಯಲ್ಲಿ(Delhi) ಕರ್ನಾಟಕಕ್ಕಿಂತ ಕಠಿಣ ನಿರ್ಬಂಧ; ಶಾಲೆ, ಸಿನಿಮಾ ಬಂದ್‌
 • Yellow Alert: ಅಂಗಡಿ, ಮಾಲ್‌ಗಳು ಸಮ-ಬೆಸ ದಿನ ಓಪನ್‌
 • ಬಸ್ಸು, ಟ್ಯಾಕ್ಸಿಗಳಲ್ಲಿ ಶೇ.50 ಪ್ರಯಾಣಿಕರ ಮಿತಿ

India Dec 29, 2021, 7:15 AM IST

Heavy rain weather Departmeny issues alert in some parts of Karnataka snrHeavy rain weather Departmeny issues alert in some parts of Karnataka snr

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ : 2 ದಿನ 13 ಜಿಲ್ಲೆಗಳಿಗೆ ಎಚ್ಚರಿಕೆ

 • ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾನುವಾರ ಭಾರಿ ಮಳೆಯಾಗಿದೆ
 • ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನವೆಂಬರ್‌ 15 ಮತ್ತು 16ರಂದು ಸಹ ಭಾರಿ ಮಳೆ

state Nov 15, 2021, 10:47 AM IST

IMD puts Bengaluru on yellow alert several parts of Karnataka to witness heavy rains mahIMD puts Bengaluru on yellow alert several parts of Karnataka to witness heavy rains mah

Karnataka Rains; ಮತ್ತೆ ಮಳೆಯಾಗಲಿದೆ...  ಬೆಂಗಳೂರು ಉತ್ತರ ಬಲು ಎಚ್ಚರ!

ನವೆಂಬರ್ ತಿಂಗಳು ಆಗಿದ್ದರೂ ಹಿಂಗಾರು ಮಾರುತಗಳು ಕಾಟ ಕೊಡುತ್ತಲೇ ಇವೆ. ಬೆಂಗಳೂರಿನಲ್ಲಿ ಇನ್ನು ಎರಡು ದಿನ ಧಾರಾಕಾರ ಮಳೆ ಸಾಧ್ಯತೆ ಇದೆ.  ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ವೇಳೆ ಮಳೆ ಸುರಿಯಲಿದೆ.

Karnataka Districts Nov 5, 2021, 6:33 PM IST

Heavy Rain Likely Next Three Days in Bengaluru grgHeavy Rain Likely Next Three Days in Bengaluru grg

Yellow Alert: ಬೆಂಗ್ಳೂರಲ್ಲಿ 3 ದಿನ ಗುಡುಗು ಸಹಿತ ಭಾರೀ ಮಳೆ

ಹವಾಮಾನದಲ್ಲಿ(Weather) ಉಂಟಾದ ವೈಪರೀತ್ಯದ ಪರಿಣಾಮ ರಾಜಧಾನಿ ಸೇರಿದಂತೆ ಬೆಂಗಳೂರಿನಲ್ಲಿ(Bengaluru) ನ.6ರ ವರೆಗೆ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆ ಇದ್ದು, ‘ಯೆಲ್ಲೋ ಅಲರ್ಟ್‌’(Yellow Alert) ಘೋಷಿಸಲಾಗಿದೆ.
 

state Nov 4, 2021, 6:50 AM IST

weather Department alerts 3 Days Heavy rain in Karnataka snrweather Department alerts 3 Days Heavy rain in Karnataka snr

ರಾಜ್ಯದ ಇಲ್ಲೆಲ್ಲಾ ನ.03ರ ವರೆಗೆ ಭಾರೀ ಮಳೆ : ಹವಾಮಾನ ಇಲಾಖೆ ಎಚ್ಚರಿಕೆ

 • ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನ.3 ರವರೆಗೆ ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆ
 • ಸಿಡಿಲು ಮಿಂಚು ಗಾಳಿ ಸಹಿತ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ  ಹೇಳಿದೆ. 

state Oct 31, 2021, 8:38 AM IST

Yellow alert in 15 districts heavy rain expected in Karnataka snrYellow alert in 15 districts heavy rain expected in Karnataka snr

2 ದಿನ 15 ಜಿಲ್ಲೆಗಳಲ್ಲಿ ಮಳೆಯ ‘ಯೆಲ್ಲೋ ಅಲರ್ಟ್‌’

 • ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಅಕ್ಟೋಬರ್‌ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲ
 • ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ

state Oct 27, 2021, 6:23 AM IST

Bengaluru on yellow alert several parts of Karnataka to witness heavy rain mahBengaluru on yellow alert several parts of Karnataka to witness heavy rain mah

ಬೆಂಗಳೂರು ನಗರ ಸೇರಿ 15 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’, ಜೋರು ಮಳೆ ಎಚ್ಚರ

ಬೆಂಗಳೂರು ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಅ.29ಕ್ಕೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

Karnataka Districts Oct 27, 2021, 2:23 AM IST

Yellow Alert in Udupi District on Oct 18th in Karnataka grgYellow Alert in Udupi District on Oct 18th in Karnataka grg

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ: ಉಡುಪಿಗೆ ಇಂದು Yellow Alert

ಅರಬ್ಬಿ ಸಮುದ್ರದಲ್ಲಿ(Arabian Sea) ವಾಯುಭಾರ ಕುಸಿತವುಂಟಾಗಿರುವ(Airway Collapse) ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ(Coastal) ಮತ್ತು ಮಲೆನಾಡಿನ(Malenadu) ಕೆಲಭಾಗಗಳಲ್ಲಿ ಭಾನುವಾರವೂ ಮುಂದುವರಿದಿದ್ದು ಅಲ್ಲಲ್ಲಿ ಪ್ರಾಕೃತಿಕ ಹಾನಿಯೊಂದಿಗೆ ಕೃಷಿಗೂ ಅಪಾರ ನಷ್ಟವಾಗಿದೆ. 
 

state Oct 18, 2021, 7:32 AM IST

weather Department alerts Heavy rain in Karnataka snrweather Department alerts Heavy rain in Karnataka snr

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್‌ : ಎಚ್ಚರ!

 • ರಾಜ್ಯದಲ್ಲಿ ಹೆಚ್ಚಿನ ಜಿಲ್ಲೆಗಳಲ್ಲಿ ವರುಣನ  ಅಬ್ಬರ ಮುಂದುವರಿದಿದೆ
 • ಎಲ್ಲ ಜಿಲ್ಲೆಗಳಲ್ಲೂ  ಇಂದು ಸಂಜೆ ವೇಳೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ

state Oct 12, 2021, 12:48 PM IST

Next Two Days of Rain Likely in Malenadu and Coastal in Karnataka grgNext Two Days of Rain Likely in Malenadu and Coastal in Karnataka grg

ರಾಜ್ಯದಲ್ಲಿ ತಗ್ಗಿದ ವರುಣನ ಅಬ್ಬರ: ಈ ಭಾಗದಲ್ಲಿ ಇನ್ನೂ 2 ದಿನ ಮಳೆ

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅಬ್ಬರಿಸಿದ್ದ ಮಳೆ ಭಾನುವಾರ ತಗ್ಗಿದ್ದು, ಕೆಲವೆಡೆ ಮಾತ್ರ ಬಿರುಸಿನ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 

state Jul 26, 2021, 10:54 AM IST

Rains predicted in Karnataka Orange and Yellow Alert in various Districts rbjRains predicted in Karnataka Orange and Yellow Alert in various Districts rbj

ಕರ್ನಾಟಕದಲ್ಲಿ ಮತ್ತೆ ಮಳೆ: ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ, ಆರೇಂಜ್ ಅಲರ್ಟ್

* ಹಲವೆಡೆ ಇನ್ನೂ ಮೂರು ದಿನ ಮಳೆ 
* ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ 
* ಹಲವು ಜಿಲ್ಲೆಗಳಲ್ಲಿ ಯೆಲ್ಲೋ, ಆರೆಂಜ್‌ ಅಲರ್ಟ್‌

state Jul 18, 2021, 4:53 PM IST

weather Department issues yellow alert in Karnataka Many Districts snrweather Department issues yellow alert in Karnataka Many Districts snr

ಇನ್ನೂ 4 ದಿನ ಮಳೆ : ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌

 • ರಾಜ್ಯದ ಉತ್ತರ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಗುಡುಗು ಸಹಿತ ಜೋರು ಮಳೆ ಸುರಿದಿದೆ. 
 • ಏ.16ರವರೆಗೆ ನಾಡಿನಾದ್ಯಂತ ಮಳೆ ಮುಂದುವರಿಕೆ
 •  ಹಲವು ಜಿಲ್ಲೆಗಳಿಗೆ ‘ಯಲ್ಲೋ ಅಲರ್ಟ್‌’ ಎಚ್ಚರಿಕೆ 

Karnataka Districts Jul 15, 2021, 9:31 AM IST

Karnataka weather report orange Red Yellow alert till-june-17th Over heavy-rain-expected rbjKarnataka weather report orange Red Yellow alert till-june-17th Over heavy-rain-expected rbj

ರಾಜ್ಯದಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ರೆಡ್, ಆರೇಂಜ್, ಯೆಲ್ಲೋ​ ಅಲರ್ಟ್

* ರಾಜ್ಯಕ್ಕೆ ಮುಂದಿನ ಮೂರು ದಿನ ಭಾರೀ ಮಳೆ
* ವ್ಯಾಪಕ ಮಳೆಯ ಎಚ್ಚರಿಕೆ ಕೊಟ್ಟ ರಾಜ್ಯ ಹವಮಾನ ಇಲಾಖೆ 
* ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಣೆ..!
* ಹಲವು ಪ್ರದೇಶಗಳಿಗೆ ಆರೆಂಜ್​​ ಅಲರ್ಟ್​, ಯೆಲ್ಲೋ ಅಲರ್ಟ್​ ಘೋಷಣೆ
 

state Jun 14, 2021, 6:08 PM IST

Karnataka-weather yellow-alert-in-17-districts for heavy-rain-predicted-till-june-5th rbjKarnataka-weather yellow-alert-in-17-districts for heavy-rain-predicted-till-june-5th rbj

ರಾಜ್ಯದಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ: 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

* ರಾಜ್ಯದಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ
* ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಸೂಚನೆ ನೀಡಿದ ಹವಾಮಾನ ಇಲಾಖೆ 
* ಒಟ್ಟು 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ

state Jun 3, 2021, 4:11 PM IST

Cyclone Yaas to turn into severe storm Odisha WB on yellow alert podCyclone Yaas to turn into severe storm Odisha WB on yellow alert pod

ಒಡಿಶಾ, ಬಂಗಾಳಕ್ಕೆ 'ಯಾಸ್': ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ!

* ನಾಳೆ ಮಧ್ಯಾಹ್ನ ‘ಯಾಸ್‌’ ದಾಳಿ

* ಚಂಡಮಾರುತ ಸ್ವರೂಪ ಪಡೆದ ವಾಯುಭಾರ ಕುಸಿತ

* 24 ತಾಸಲ್ಲಿ ಮತ್ತಷ್ಟು ವೇಗ

* ಸಿದ್ಧತೆ ಪರಿಶೀಲಿಸಿದ ಅಮಿತ್‌ ಶಾ

* ಸೇನೆಗಳ ವಿಮಾನ, ನೌಕೆ, ಕಾಪ್ಟರ್‌ ಸನ್ನದ್ಧ ಸ್ಥಿತಿ

* ಚಂಡಮಾರುತದಿಂದ ದೇಶದ ವಿವಿಧ ಭಾಗಗಳಿಗೆ ಆಮ್ಲಜನಕ ಪೂರೈಕೆ ವ್ಯತ್ಯಯ?

India May 25, 2021, 9:24 AM IST