Asianet Suvarna News Asianet Suvarna News
51 results for "

Yellapur

"
Fire to Forest Due to Chemical Tanker Overturn at Yellapur in Uttara Kannada grgFire to Forest Due to Chemical Tanker Overturn at Yellapur in Uttara Kannada grg

ಯಲ್ಲಾಪುರ: ರಾಸಾಯನಿಕ ಟ್ಯಾಂಕರ್‌ ಉರುಳಿ ತೋಟ, ಕಾಡಿಗೆ ಬೆಂಕಿ

ಮಂಗಳೂರಿನಿಂದ(Mangaluru) ಮುಂಬೈಗೆ(Mumbai) ರಾಸಾಯನಿಕ(Chemical) ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಯಲ್ಲಾಪುರ(Yellapur) ತಾಲೂಕಿನ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್‌ ಘಟ್ಟದ ಬಳಿಯ ತಿರುವಿನಲ್ಲಿ ಬೆಳಗಿನ ಜಾವ ಉರುಳಿ ಬಿದ್ದು, ಭಾರೀ ಅನಾಹುತ ಸಂಭವಿಸಿದೆ. ಟ್ಯಾಂಕರ್‌ನಲ್ಲಿದ್ದ ಬೆಂಝೀನ್‌ ರಾಸಾಯನಿಕ ಸೋರಿಕೆಯಾಗಿ ಟ್ಯಾಂಕರ್‌ ಮಾತ್ರವಲ್ಲದೆ ಅಕ್ಕಪಕ್ಕದ ತೋಟ, ಕಾಡು 3 ಗಂಟೆ ಕಾಲ ಹೊತ್ತಿ(Fire) ಉರಿದಿದೆ.
 

Karnataka Districts Oct 14, 2021, 7:41 AM IST

Neeraj chopra Javelin trainer Kashinath naik visits Yellapura school and teach Olympic sports ckmNeeraj chopra Javelin trainer Kashinath naik visits Yellapura school and teach Olympic sports ckm
Video Icon

ಮಕ್ಕಳಿಗೆ ಜಾವಲಿನ್ ಥ್ರೋ ಹೇಳಿಕೊಟ್ಟ ಚಿನ್ನದ ಹುಡುಗ ನೀರಜ್ ಗುರು ಕಾಶಿನಾಥ್!

 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತರಬೇತುದಾರ ಕನ್ನಡಿಗ ಕಾಶಿನಾಥ್ ನಾಯ್ಕ್ ಇಂದು ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಜಾವಲಿನ್ ಥ್ರೋ ತರಬೇತಿ ನೀಡಿದರು. ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ಕ್ರೀಡಾ ವಿಭಾಗದಿಂದ ಕಾಶೀನಾಥ್ ಅವರಿಗೆ ಗೌರವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೌರವ ಸನ್ಮಾನ ಸ್ವೀಕರಿಸಿದ ಬಳಿಕ ನೇರವಾಗಿ ಮೈದಾನಕ್ಕೆ ಮಕ್ಕಳನ್ನು ಕರೆದೊಯ್ದ ಅವರು ಜಾವೆಲಿನ್ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

OTHER SPORTS Oct 5, 2021, 9:52 PM IST

Murder Case Accused Arrested at Yellapur in Uttara Kannada grgMurder Case Accused Arrested at Yellapur in Uttara Kannada grg

ಯಲ್ಲಾಪುರ: ಅಂಗನವಾಡಿ ಸಹಾಯಕಿ ಕೊಲೆ, ಆರೋಪಿ ಬಂಧನ

ತಾಲೂಕಿನ ತುಡಗುಣಿಯ ವಿಶಾಲನಗರದ ನಿವಾಸಿ ಅಂಗನವಾಡಿ ಸಹಾಯಕಿ ಸರೋಜಾ ಅಶೋಕ ನಾಯರ(45) ಎಂಬವರನ್ನು ಗುರುವಾರ ರಾತ್ರಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಕೊಲೆಯಾದ ಸರೋಜಾ ತಾಯಿ ಶ್ರೀಮತಿ ನೀಡಿದ ದೂರಿನನ್ವಯ ಕೊಲೆ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

CRIME Sep 18, 2021, 12:58 PM IST

Karnataka CM sanctions Rs 210 cr for restoration of rain damaged roads in Uttara Kannada podKarnataka CM sanctions Rs 210 cr for restoration of rain damaged roads in Uttara Kannada pod

ನೆರೆಪೀಡಿತರಿಗೆ ಬೊಮ್ಮಾಯಿ ನೆರವು: ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!

* ನೆರೆಪೀಡಿತರಿಗೆ ಬೊಮ್ಮಾಯಿ ನೆರವು

* ಉತ್ತರ ಕನ್ನಡದಲ್ಲಿ ಹಾಳಾದ ರಸ್ತೆಗಳ ಮರುನಿರ್ಮಾಣಕ್ಕೆ .210 ಕೋಟಿ ಘೋಷಣೆ

* ಭೂಕುಸಿತಕ್ಕೊಳಗಾದ ಇಡೀ ಗ್ರಾಮ ಸ್ಥಳಾಂತರ

* ಸಿಎಂ ಆದ ಮರುದಿನವೇ ಪ್ರವಾಹ ಪರಿಶೀಲನೆ

state Jul 30, 2021, 7:26 AM IST

Karnataka CM Basavaraj Bommai visit flood-hit areas of Uttara Kannada mahKarnataka CM Basavaraj Bommai visit flood-hit areas of Uttara Kannada mah

ಮುಳುಗಿದ ತೋಟ, ಕೊಚ್ಚಿಹೋದ ಸೇತುವೆ.. ತತ್ತರಿಸಿದ ಉತ್ತರ ಕನ್ನಡ ವೀಕ್ಷಿಸಿದ ಬೊಮ್ಮಾಯಿ

ಉತ್ತರ ಕನ್ನಡ(ಜು. 29) ಮಳೆ-ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸ ಮಾಡಿ ಹಾನಿ ಮಾಹಿತಿ ಪಡೆದುಕೊಂಡರು. ಯಲ್ಲಾಪುರ ಶಾಸಕ, ಮಾಜಿ ಸಚಿವ ಶಿವರಾಂ ಹೆಬ್ಬಾರ್ ಜತೆಗಿದ್ದರು. 

Karnataka Districts Jul 29, 2021, 8:12 PM IST

MLC shantaram siddi visits flood hit yellapur taluk uttara Kannada mahMLC shantaram siddi visits flood hit yellapur taluk uttara Kannada mah

ಜೆಸಿಬಿ ಆಪರೇಟರ್‌ ಸನ್ಮಾನಿಸಿದ ಶಾಸಕ ಶಾಂತಾರಾಮ ಸಿದ್ಧಿ

ಯಲ್ಲಾಪುರ(ಜು. 25)  ತಾಲೂಕಿನ ರಾಷ್ಟೀಯ ಹೆದ್ದಾರಿ ಅರಬೈಲ್ ಹತ್ತಿರ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿದ ಪ್ರದೇಶಕ್ಕೆ  ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ  ಜೆಸಿಬಿ ಆಪರೇಟರ್ ರನ್ನು ಸನ್ಮಾನಿಸಿದ್ದಾರೆ.

Karnataka Districts Jul 25, 2021, 10:02 PM IST

Minister Shivaram Hebbar Visits Flood Affected Area at Yellapur in Uttara Kannada grgMinister Shivaram Hebbar Visits Flood Affected Area at Yellapur in Uttara Kannada grg

ಯಲ್ಲಾಪುರ: ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಹೆಬ್ಬಾರ ಭೇಟಿ

ಯಲ್ಲಾಪುರ(ಜು.25):  ತಾಲೂಕಿನ ತಳಕೇಬೈಲ್‌ನಲ್ಲಿ ಕುಸಿದಿರುವ ಕೈಗಾ-ಇಳಕಲ್‌ ರಾಜ್ಯ ಹೆದ್ದಾರಿ, ಅರಬೈಲ್‌ ರಾಷ್ಟೀಯ ಹೆದ್ದಾರಿ ಹಾಗೂ ಕೊಚ್ಚಿ ಹೋಗಿರುವ ಗುಳ್ಳಾಪುರ ಹೆಗ್ಗಾರ ಸೇತುವೆ ಸ್ಥಳಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Karnataka Districts Jul 25, 2021, 1:11 PM IST

Six Youngsters Found Those Who Missing in Shirle Falls at Yellapura in Uttara Kannada grgSix Youngsters Found Those Who Missing in Shirle Falls at Yellapura in Uttara Kannada grg

ಯಲ್ಲಾಪುರ: ಶಿರ್ಲೆ ಜಲಪಾತಕ್ಕೆ ತೆರಳಿದ್ದ ಆರು ಯುವಕರು ಪತ್ತೆ

ತಾಲೂಕಿನ ಶಿರ್ಲೆ ಜಲಪಾತಕ್ಕೆ ಆಗಮಿಸಿ ಕಣ್ಮರೆಯಾಗಿದ್ದ 6 ಯುವಕರು ಶುಕ್ರವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.
 

Karnataka Districts Jul 24, 2021, 8:50 AM IST

Wife Kills Husband for Illicit Relationship at Yellapur in Uttara Kannada grgWife Kills Husband for Illicit Relationship at Yellapur in Uttara Kannada grg

ಯಲ್ಲಾಪುರ: ಪರ ಪುರುಷನ ಸಂಗಕ್ಕೆ ಅಡ್ಡಿಯಾದ ಗಂಡನನ್ನೇ ಕೊಂದ ಹೆಂಡ್ತಿ..!

ಅನೈತಿಕ ಸಂಬಂಧವಿರಿಸಿಕೊಂಡಿದ್ದ ಮಹಿಳೆಯೊಬ್ಬಳು ತನ್ನ ಕುಟುಂಬದವರೊಂದಿಗೆ ಸೇರಿಕೊಂಡು ತನ್ನ ಪತಿಯನ್ನೇ ಹತ್ಯೆ ಮಾಡಿ ಮೃತ ದೇಹ ನಾಪತ್ತೆ ಮಾಡಿದ್ದಾರೆ ಎಂದು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 
 

CRIME Jul 9, 2021, 12:10 PM IST

Bhimanna Naik Talks Over Congress Party grgBhimanna Naik Talks Over Congress Party grg

'ಕಾಂಗ್ರೆಸ್‌ ಸ್ವಾತಂತ್ರ್ಯ ಹೋರಾಟಗಾರರ ಪಕ್ಷ'

ಕಾಂಗ್ರೆಸ್‌ ಈ ದೇಶದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಸ್ವಾತಂತ್ರ್ಯ ಹೋರಾಟಗಾರರ ಪಕ್ಷವಾಗಿದೆ. ಇಲ್ಲಿ ಪ್ರತಿ ಕಾರ್ಯಕರ್ತನೂ ರಾಜಕೀಯ ನೇತಾರನಾಗಬೇಕಿದ್ದು, ಆತ ಪ್ರತಿಯೊಂದನ್ನು ಒಪ್ಪದೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳು ವಂತಾಗಬೇಕೆಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.
 

Karnataka Districts Mar 26, 2021, 11:42 AM IST

Two People Dies due to Road Accident at Yellapur in Uttara Kannada grgTwo People Dies due to Road Accident at Yellapur in Uttara Kannada grg

ಯಲ್ಲಾಪುರ: ಟಿಪ್ಪರ್‌-ಲಾರಿ ನಡುವೆ ಸಿಲುಕಿದ ಬೊಲೆರೋ, ಇಬ್ಬರ ದುರ್ಮರಣ

ಟಿಪ್ಪರ್‌ ಹಾಗೂ ಲಾರಿಯ ನಡುವೆ ಸಿಲುಕಿದ ಬೊಲೆರೋ ಅಪಘಾತಕ್ಕೀಡಾಗಿ ಜಖಂಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವಿಗೀಡಾಗಿ, ಆರು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ತಾಲೂಕಿನ ಅರಬೈಲ್‌ ಘಟ್ಟದಲ್ಲಿ ನಡೆದಿದೆ.
 

Karnataka Districts Mar 24, 2021, 9:24 AM IST

Student Created Kidnap Drama innYellapur in Uttara Kannada grgStudent Created Kidnap Drama innYellapur in Uttara Kannada grg

ಯಲ್ಲಾಪುರ: ಮನೆಯಲ್ಲಿ ಬೈಯ್ತಾರೆಂದು ಕಿಡ್ನ್ಯಾಪ್‌ ಕಥೆ ಕಟ್ಟಿದ ವಿದ್ಯಾರ್ಥಿನಿ..!

ಶಾಲಾ ಚಟುವಟಿಕೆ ಸರಿಯಾಗಿ ಮಾಡುತ್ತಿಲ್ಲವೆಂದು ಮನೆಯಲ್ಲಿ ತಾಯಿ ಕೈಯಲ್ಲಿ ಬೈಸಿಕೊಳ್ಳಬೇಕು, ಹೊಡೆತ ತಿನ್ನಬೇಕು ಎಂದು ತಾಲೂಕಿನ ನಂದೊಳ್ಳಿಯ ವಿದ್ಯಾರ್ಥಿನಿ ಅಪಹರಣದ ನಾಟಕವಾಡಿರುವುದು ಬೆಳಕಿಗೆ ಬಂದಿದೆ.
 

CRIME Feb 27, 2021, 11:18 AM IST

A student who made a play that Sexual Harassment over her Yallapur Uttara Kannada mahA student who made a play that Sexual Harassment over her Yallapur Uttara Kannada mah

ಹೋಂ ವರ್ಕ್‌ಗೆ ಹೆದರಿ ರೇಪ್‌ಆಗಿದೆ ಎಂದು ವಿದ್ಯಾರ್ಥಿನಿ ನಾಟಕ... ಒಂದಿನ ಕಾಡಲ್ಲಿದ್ದಳು!

ಶಾಲೆಯಲ್ಲಿ ಕೊಟ್ಟ ಹೋ ಬರ್ಕ್ ಮಾಡಲಾಗದೆ ಒತ್ತಡಕ್ಕೆ ಸಿಲುಕಿದ ವಿದ್ಯಾರ್ಥಿನಿ ಒಂದು ದಿನ ಕಾಡಿನಲ್ಲಿ ಅಡಗಿ ಕುಳಿತಿದ್ದಾಳೆ. ಪೊಲೀಸರ ಬಳಿ ಅತ್ಯಾಚಾರದ ನಾಟಕ ಮಾಡಿದ್ದು ವೈದ್ಯಕೀಯ ವರದಿಯಲ್ಲಿ ಅಸಲಿ ಕತೆ ಬಯಲಾಗಿದೆ.

CRIME Feb 26, 2021, 8:22 PM IST

DCM Laxman Savadi Talks Over KSRTC Employees Demands grgDCM Laxman Savadi Talks Over KSRTC Employees Demands grg

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸ್ವಲ್ಪ ಸಮಯಾವಕಾಶ ಬೇಕು: ಸಚಿವ ಸವದಿ

ನಮ್ಮ ಸಾರಿಗೆ ಇಲಾಖೆ ನಾನು ಸಚಿವನಾಗುವವರೆಗೂ .4 ಸಾವಿರ ಕೋಟಿ ಹಾನಿಯಲ್ಲಿತ್ತು. ನಂತರ ಕೊರೋನಾ ನಮ್ಮನ್ನೆಲ್ಲ ಆವರಿಸಿದ ಪರಿಣಾಮ 4 ತಿಂಗಳ ಕಾಲ ಇಡೀ ಬಸ್‌ ಸಂಚಾರವೇ ಸ್ಥಗಿತಗೊಂಡಿತ್ತು. ಆದರೆ ಮುಖ್ಯಮಂತ್ರಿಗಳ ಸಹಕಾರದಿಂದ ಎಲ್ಲ ಸಿಬ್ಬಂದಿಗಳಿಗೆ ಆ ಅವಧಿಯಲ್ಲಿ ಸರ್ಕಾರದಿಂದಲೇ ಸಂಬಳ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ, ಸಾರಿಗೆ ಸಚಿವರೂ ಆದ ಲಕ್ಷ್ಮಣ ಸವದಿ ಹೇಳಿದರು.
 

Karnataka Districts Feb 13, 2021, 11:20 AM IST

Police Protection to Buffalos in Yellapura in Uttara Kannada District grgPolice Protection to Buffalos in Yellapura in Uttara Kannada District grg

ಯಲ್ಲಾಪುರ ಪೊಲೀಸರಿಗೀಗ ಎಮ್ಮೆ ಕಾಯುವ ಕೆಲಸ..!

ಪಟ್ಟಣದ ಪೊಲೀಸರು ಇಲ್ಲಿವರೆಗೆ ಜನತೆಗೆ ರಕ್ಷಣೆ ಒದಗಿಸುತ್ತಿದ್ದರು. ಇದೀಗ ‘ಎಮ್ಮೆ ಕಾಯುವುದು’ ಕೂಡ ಅವರ ಕರ್ತವ್ಯದ ಭಾಗವಾಗಿದೆ!
 

Karnataka Districts Dec 10, 2020, 10:17 AM IST