Yediyurappa
(Search results - 772)Karnataka Districts12, Dec 2019, 8:42 AM IST
3.5 ವರ್ಷದಲ್ಲಿ ರಾಜ್ಯದ ಚಿತ್ರಣ ಬದಲು: ಬಿಎಸ್ವೈ
ಮುಂದಿನ ಮೂರೂವರೆ ವರ್ಷದಲ್ಲಿ ರಾಜ್ಯದ ಅಭಿವೃದ್ಧಿಯ ಚಿತ್ರಣವನ್ನೇ ಬದಲು ಮಾಡಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Politics12, Dec 2019, 8:16 AM IST
ಸಿಎಂ ಭೇಟಿ ಮಾಡಿದ ಹೊರಟ್ಟಿ: ರಹಸ್ಯ ಮಾತುಕತೆ!
ಸಿಎಂ ಭೇಟಿ ಮಾಡಿದ ಹೊರಟ್ಟಿ: ರಹಸ್ಯ ಮಾತುಕತೆ!| ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಭೇಟಿ
Politics12, Dec 2019, 8:06 AM IST
ಬಿಜೆಪಿಗೆ ಬಂದ್ಮೇಲೂ ‘ಬಂಡಾಯಗಾರರ’ ಒಗ್ಗಟ್ಟು: ‘ಅರ್ಹ’ ಶಾಸಕರಿಂದ ಬಿಎಸ್ವೈಗೆ ಹಲವು ಬೇಡಿಕೆ!
‘ಅರ್ಹ’ ಶಾಸಕರಿಂದ ಬಿಎಸ್ವೈಗೆ ಹಲವು ಬೇಡಿಕೆ| ಸೋತ ಎಂಟಿಬಿ, ವಿಶ್ವನಾಥ್ಗೆ ಸೂಕ್ತ ಸ್ಥಾನಮಾನ ನೀಡಬೇಕು| ಆರ್ಆರ್ ನಗರ, ಮಸ್ಕಿ ಕೇಸ್ ಇತ್ಯರ್ಥಗೊಳಿಸಿ| ಮೊನ್ನೆ ರಾತ್ರಿ ಸಭೆ, ನಿನ್ನೆ ಸಿಎಂ ಭೇಟಿಯಾಗಿ ಬೇಡಿಕೆ| ಬಿಜೆಪಿಗೆ ಬಂದಮೇಲೂ ‘ಬಂಡಾಯಗಾರರ’ ಒಗ್ಗಟ್ಟು
Politics11, Dec 2019, 10:41 PM IST
ಬಿಎಸ್ವೈ ನಂಬಿದವರ ಕೈ ಬಿಡಲ್ಲ, ನೂತನ ಶಾಸಕರ ಭವಿಷ್ಯ ಹೇಳಿದ ಹಳೇ ಮೈಸೂರು ನಾಯಕ
ಕೋರ್ಟ್ ವಿರುದ್ಧವಾಗಿ ಜನ ಅನರ್ಹರನ್ನು ಅರ್ಹರನ್ನಾಗಿಸಿದ್ದಾರೆ. ನೂತನ ಶಾಸಕರಿಗೆ ಬಿಜೆಪಿಯಲ್ಲಿ ಭವಿಷ್ಯ ಇದೆ ಎಂದು ಶಾಸಕ ಜಿ.ಟಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಇದ್ದಿದ್ದಕ್ಕಿಂತ ಉತ್ತಮ ಸ್ಥಾನ ಮತ್ತು ಅವಕಾಶ ಸಿಗುತ್ತಲಿದೆ. ಗೆದ್ದವರು ಬಿಜೆಪಿ ಜತೆ ಬೆರೆತು ಕೆಲಸ ಮಾಡಬೇಕು ಎಂದು ಗೌಡ ಹೇಳಿದ್ದಾರೆ.
Politics11, Dec 2019, 8:34 PM IST
ಉಪಕದನ ಗೆದ್ದ ಬಿಎಸ್ವೈಗೆ ಕೇಂದ್ರದಿಂದ ಅದ್ದೂರಿ ಗಿಫ್ಟ್, ಎದ್ದು ನಿಲ್ಲಲೇಬೇಕು!
ಕೇಂದ್ರ ಬಿಜೆಪಿ ಸರ್ಕಾರಕ್ಕೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿ ಕರ್ನಾಟಕದ್ದೆ ಗುಣಗಾನ. ಇದೆ ಮೊದಲ ಸಾರಿ ಎಂಬಂತೆ ಪ್ರಧಾನಿ ಬಿಎಸ್ ವೈ ಅವರನ್ನು ಬಾಯಿ ತುಂಬಾ ಹೊಗಳಿದ್ದಾರೆ.
Politics11, Dec 2019, 5:54 PM IST
ಸೆಕ್ಯೂರಿಟಿ ಗಾರ್ಡ್ ಆಗ್ತಿದ್ದೆ ಎಂದಿದ್ದ ಜಮೀರ್ BSY ಇದ್ದ ವೇದಿಕೆ ಏರದೆ ಕಾಲ್ಕಿತ್ತರು!
ವಿಕ್ಟೋರಿಯಾ ಆಸ್ಪತ್ರೆಯ ನೂತನ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮದಿಂದ ಜಮೀರ್ ವಾಕ್ ಔಟ್ ಮಾಡಿದ್ದಾರೆ.
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಂದರೂ ನಂತರ ಬ್ಯಾನರ್ ಮತ್ತು ಫ್ಲೆಕ್ಸ್ ಗಳಲ್ಲಿ ತಮ್ಮ ಪೋಟೋ ಇರದ ಕಾರಣ ವೇದಿಕೆ ಏರದೆ ಕಾರ್ಯಕ್ರಮದಿಂದ ಹೊರನಡೆದರು.
Politics11, Dec 2019, 4:52 PM IST
ಇಬ್ಬರ ತಲೆದಂಡ: ಸೋತ್ರೂ ಎಂಟಿಬಿ-ವಿಶ್ವನಾಥ್ಗೆ ಮಂತ್ರಿ ಭಾಗ್ಯ?
ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಯಡಿಯೂರಪ್ಪ ಸರ್ಕಾರ ಸೇಫ್ ಆಗಿದೆ. ಆದ್ರೆ, ಅನರ್ಹರ ಪೈಕಿ ಎಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಸೋಲುಕಂಡಿರುವುದು ಬಿಎಸ್ವೈಗೆ ಕೊಂಚ ಬೇಸರತರಿಸಿದೆ. ಆದರೂ ವಿಶ್ವನಾಥ್ ಮತ್ತು ಎಂಟಿಬಿಗೆ ಮಂತ್ರಿಗಿರಿ ಸಿಗುವುದು ಪಕ್ಕಾ ಎಂದು ತಿಳಿದುಬಂದಿದೆ. ಅದು ಹೇಗೆ ಅಂತೀರಾ..? ಬಿಎಸ್ವೈ ಆಪ್ತ ಮೂಲಗಳಿಂದ ಬಂದ ಸುದ್ದಿ ಈ ಕೆಳಗಿನಂತಿದೆ ನೋಡಿ...
Politics11, Dec 2019, 2:51 PM IST
ಅವರ ಪಕ್ಷ, ಅವರ ಬಿಜೆಪಿ, ಅವರು ಏನ್ ಬೇಕಾದ್ರೂ ಕೇಳ್ತಾರೆ! ಸೋಮಶೇಖರ್ ಹೀಗಂತಾರೆ...
ಕಳೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಬಿಜೆಪಿಯ ನೂತನ ಶಾಸಕರು ಬುಧವಾರ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯಶವಂತಪುರ ಶಾಸಕ ಎಸ್,ಟಿ. ಸೋಮಶೇಖರ್, ಸಚಿವ ಸಂಪುಟ ವಿಸ್ತರಣೆಯ ಕುರಿತು ತಮ್ಮ ನಿಲುವನ್ನು ತಿಳಿಸಿದರು.
Karnataka Districts11, Dec 2019, 8:37 AM IST
ಹಿರೇಕೆರೂರು: ಕಾಂಗ್ರೆಸ್ನಲ್ಲಿ ಸಿಗದ ಮಂತ್ರಿಗಿರಿ ಬಿಜೆಪಿಯಲ್ಲಿ ದಕ್ಕಿಸಿಕೊಂಡ ಪಾಟೀಲ!
ಕಳೆದ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಈಗ ಬಿಜೆಪಿಗೆ ಬಂದು ಕೆಲವೇ ದಿನಗಳಲ್ಲಿ ಆ ಕನಸನ್ನು ನನಸಾಗಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಭರ್ಜರಿ ಗೆಲುವಿನೊಂದಿಗೆ ಮಂತ್ರಿ ಪದವಿ ಖಾತ್ರಿ ಪಡಿಸಿಕೊಂಡಿರುವ ಅವರು, ಪ್ರಭಾವಿ ಖಾತೆ ಮೇಲೆಯೇ ಕಣ್ಣಿದ್ದಾರೆ ಎನ್ನಲಾಗುತ್ತಿದೆ.
Politics11, Dec 2019, 8:36 AM IST
ಸೋತರೂ ಕೈಬಿಡಲ್ಲ, ಸ್ಥಾನಮಾನ ನೀಡುತ್ತೇವೆ: ಎಂಟಿಬಿಗೆ ಸಿಎಂ ಸಾಂತ್ವನ!
ಎಂಟಿಬಿ ಮನೆಗೇ ಹೋಗಿ ಯಡಿಯೂರಪ್ಪ ಸಾಂತ್ವನ| ಸೋತರೂ ಕೈಬಿಡಲ್ಲ, ಸ್ಥಾನಮಾನ ನೀಡುತ್ತೇವೆ
Politics11, Dec 2019, 8:00 AM IST
ಸಂಪುಟ ವಿಸ್ತರಣೆ : ಮೂವರು ಬಿಜೆಪಿ ಹಿರಿಯರಿಗೂ ಸಚಿವ ಸ್ಥಾನ
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿದ್ದು ಮೂವರು ಹಿರಿಯರಿಗೂ ಸಚಿವ ಸ್ಥಾನ ಸಿಗುವುದು ಪಕ್ಕಾ ಆದಂತಾಗಿದೆ.
Politics10, Dec 2019, 8:08 PM IST
ಸೋತ MTB ಮನೆಗೆ BSY: BJP ನಾಯಕನ ವಿರುದ್ಧ ಕ್ರಮಕ್ಕೆ ಮಹತ್ವದ ಚರ್ಚೆ
ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ [ಪಕ್ಷೇತರ] ಶರತ್ ಬಚ್ಚೇಗೌಡ ವಿರುದ್ಧ ಸೋಲುಕಂಡಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಮಹತ್ವದ ಚರ್ಚೆ ನಡೆದಿದೆ.
Politics10, Dec 2019, 4:27 PM IST
ಬಿಜೆಪಿ ಸರ್ಕಾರ ಸೇಫ್: BSY ಛಲದ ಬಗ್ಗೆ ಡಿಕೆಶಿ ಮೆಚ್ಚುಗೆ ಮಾತುಗಳು ವೈರಲ್
15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿದೆ. ಆದ್ರೆ, ಇದರ ಮಧ್ಯೆಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಛಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮಾತುಗಳು ಎಲ್ಲೆಡೆ ವೈರಲ್ ಆಗಿವೆ.
Politics10, Dec 2019, 2:48 PM IST
ಗೆದ್ದಿದ್ದಾಯ್ತು ಈಗ ಸಿಎಂ ಮನೆಗೆ ನೂತನ ಅರ್ಹ ಶಾಸಕರ ದೌಡು!
ಕರ್ನಾಟಕ ಬೈ ಎಲೆಕ್ಷನ್| ಬಿಎಸ್ವೈ ಮನೆಗೆ ದೌಡಾಯಿಸಿದ ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿಗಳು| ಸಚಿವ ಸ್ಥಾನದ ಲಾಭಿಗಾಗಿ ಸಭ್ಯರ್ಥಿಗಳ ಹರಸಾಹಸ
Politics10, Dec 2019, 2:03 PM IST
ಗೆದ್ದ ಬೆನ್ನಲ್ಲೇ ಸಂಪುಟ ಸೇರುವ ಸರ್ಕಸ್ : ಸಚಿವ ಸ್ಥಾನಕ್ಕೆ ಲಾಬಿ
ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ಫಲಿತಾಂಶವೂ ಪ್ರಕಟವಾಗಿದೆ. ಬಿಜೆಪಿ 15 ಸ್ಥಾನದಲ್ಲಿ 12 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಈ ನಿಟ್ಟಿನಲ್ಲಿ ಇದೀಗ ಬಿಜೆಪಿ ಸರ್ಕಾರ ಸುಭದ್ರವಾಗಿದ್ದು ಶೀಘ್ರ ಸಂಪುಟ ವಿಸ್ತರಣೆ ನಡೆಯಲಿದೆ. ಇದೇ ವೇಳೆ ಗೆದ್ದ ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಲಾಭಿಯೂ ಜೋರಾಗಿದೆ.