Yearly Horoscope  

(Search results - 3)
 • <h3>Jathakapala</h3>

  FestivalsJan 1, 2021, 4:48 PM IST

  2021 ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ?

  ಶಾರ್ವರೀ ಸಂವತ್ಸರದ ಕೊನೆಕೊನೆಯಲ್ಲಿ ಕ್ರೈಸ್ತ ವರ್ಷಾರಂಭವಾಗುತ್ತದೆ. ಈ ಸಂವತ್ಸರದಲ್ಲಿ ಗುರು ಮೂರು ರಾಶಿಗಳಲ್ಲಿ ಸಂಚಾರ ಮಾಡುತ್ತಾನೆ. ಶಾರ್ವರೀ ಸಂವತ್ಸರದ ಆದಿಯಲ್ಲಿ ಸ್ವಕ್ಷೇತ್ರವಾದ ಧನಸ್ಸಿನಲ್ಲಿದ್ದ ಗುರುಗ್ರಹ, ಮಾಚ್‌ರ್‍ 29 ರಂದು ಮಕರ ರಾಶಿಗೆ ಪ್ರವೇಶಿಸಿದ. ನಂತರ ಜೂನ್‌ 29ರಲ್ಲಿ ಗುರು ಮತ್ತೆ ಯಥಾ ಸ್ಥಾನವಾದ ಧನಸ್ಸು ರಾಶಿ ಪ್ರವೇಶಿಸಿದ. ನವೆಂಬರ್‌ 20ರ ನಂತರ ಪುನಃ ಮಕರಕ್ಕೆ ಬಂದ. ಮುಂದಿನ ಏಪ್ರಿಲ್‌ 5ರ ನಂತರ ಇದೇ ಗುರು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 

 • Daily Horoscope

  AstrologyJan 1, 2020, 7:34 AM IST

  ಹೊಸ ವರ್ಷ 2020: ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ? ಇಲ್ಲಿದೆ ವಾರ್ಷಿಕ ರಾಶಿ ಫಲ

  ಹೊಸ ವರ್ಷ 2020 ಅದ್ಧೂರಿಯಾಗಿ ಸ್ವಾಗತಿಸಿದ್ದೇವೆ. ಹೀಗಿರುವಾಗ ಈ ವರ್ಷ ಯಾರಿಗೆ ಶುಭವಾಗುತ್ತೆ? ಯಾರಿಗೆ ಕಂಟಕ? ಇಲ್ಲಿದೆ ಈ ವರ್ಷದ ಭವಿಷ್ಯ

 • Astrology

  SpecialJan 1, 2019, 10:38 AM IST

  2019ರಲ್ಲಿ ನಿಮ್ಮ ಜೀವನದಲ್ಲಿ ಏನೇನಾಗುತ್ತೆ..? ಇಲ್ಲಿದೆ ನಿಮ್ಮ ವರ್ಷ ಭವಿಷ್ಯ

  ಭಾರತ ವರ್ಷದ ಇದೇ ವಿಳಂಬಿನಾಮ ಸಂವತ್ಸರದ ಹೊಸ ವರ್ಷದ ಗ್ರಹಗೋಚಾರ ಫಲ ಇಲ್ಲಿದೆ. ಏಪ್ರಿಲ್ 6ರ ನಂತರ ‘ವಿಕಾರಿ’ ಸಂವತ್ಸರವೂ ಒಳಗೊಂಡ ಉಭಯ ಫಲ ಚಿಂತನೆ ಮಾಡಲಾಗಿದೆ. 2019ರ ಜನವರಿ ಪ್ರಾರಂಭ ವಾರವೇ ಎರಡು ಗ್ರಹಣಗಳನ್ನು ಹೊತ್ತು ತರುತ್ತಿದೆ. ಭಾರತಕ್ಕೆ ಗೋಚರವಿಲ್ಲದೇ ಇದ್ದರೂ ಗ್ರಹಣಗಳ ಫಲ ತಡೆಯಲಾಗದು, ಮರೆಯಲೂ ಆಗದು. ಜನವರಿ 1ರ ಪ್ರಾತಃಕಾಲ ಉದಯಾದಿ ಧನುರ್ಲಗ್ನ-ಧನುರ್ಮಾಸ ಹೊಂದಿದ್ದು, ಚಂದ್ರನು ಸ್ವಾತೀಸ್ಥಿತ ಶುಕ್ರಯುತಿಯ ಬಹು ಮಿಶ್ರ ವರ್ಷವಾಗಿ ಹೊಮ್ಮಲಿದೆ ಈ ಹೊಸ ವರ್ಷ.