Asianet Suvarna News Asianet Suvarna News
11 results for "

Yatindra Siddaramaiah

"
50 leaders Join Congress in varuna Constituency snr50 leaders Join Congress in varuna Constituency snr

50 ಮುಖಂಡರು ಕಾಂಗ್ರೆಸ್ ಸೇರ್ಪಡೆ : ಮೆಲಿಂದ ಮೇಲಿಂದ ಹೆಚ್ಚಾದ ಕೈ ಒಲವು

  • ಕಾಂಗ್ರೆಸ್ ಆಡಳಿತ ವಿಚಾರಗಳಿಗೆ ಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದೇವೆಂದ ಮುಖಂಡರು
  • 50 ಮುಖಂಡರು ಸಾಮೂಹಿಕವಾಗಿ ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ 

Karnataka Districts Oct 2, 2021, 11:20 AM IST

Yatindra siddaramaiah Speaks About Corona Vaccine snrYatindra siddaramaiah Speaks About Corona Vaccine snr

'ಕೊರೋನಾ ಲಸಿಕೆ ಬಗ್ಗೆ ಈಗಲೇ ನಂಬಬೇಡಿ'

ಕೊರೋನಾ ಲಸಿಕೆ ಬಗ್ಗೆ ಈಗಲೇ ನಂಬಬೇಡಿ. ಔಷಧ ಕಂಪನಿಗಳ ಹೇಳಿಕೆಗೆ ಸೊಪ್ಪು ಹಾಕಬೇಡಿ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. 

Karnataka Districts Nov 21, 2020, 7:06 AM IST

Congress Will Take Power in Karnataka Says Yatindra Siddaramaiah snrCongress Will Take Power in Karnataka Says Yatindra Siddaramaiah snr

'ಬಿಜೆಪಿಯಲ್ಲಿ ಶುರುವಾಗಿದೆ ಒಳಜಗಳ : ಕೈ ಆಡಳಿತ ಖಚಿತ'

ಬಿಜೆಪಿ ಮುಖಂಡರ ನಡುವೆ ಒಳಜಗಳಗಳು ಶುರುವಾಗಿದೆ. ಇದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿಯಲಾಗಿದೆ. 

Karnataka Districts Nov 9, 2020, 9:50 AM IST

Party Is Important Than Friendship Says Yatindra siddaramaiah  snrParty Is Important Than Friendship Says Yatindra siddaramaiah  snr

ಬಿಜೆಪಿಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪರಮಾಪ್ತ : ಅವಸರ ಸರಿಯಲ್ಲವೆಂದ್ರು ಶಾಸಕ

ಪಕ್ಷವೇ ಬೇರೆ ವೈಯಕ್ತಿಕ ಸಂಬಂಧವೇ ಬೇರೆ, ಸ್ನೇಹಕ್ಕಾಗಿ ಪಕ್ಷ ನಿಷ್ಠೆ ಬಿಡಲಸಾಧ್ಯ ಎಂದು ಯತೀಂದ್ರ ಸಿದ್ದರಾಮಯ್ಯ

Karnataka Districts Oct 20, 2020, 11:49 AM IST

Congress Will Win in Shira RR Nagar By Election Says Yatindra siddaramaiah snrCongress Will Win in Shira RR Nagar By Election Says Yatindra siddaramaiah snr

'ಡಿಕೆಶಿ ನಿವಾಸದ ಮೇಲೆ ದಾಳಿ ಬಳಿಕ ಮತ್ತಷ್ಟು ಬಲವಾಗಿದ ಕಾಂಗ್ರೆಸ್'

ಕಾಂಗ್ರೆಸ್ ಈಗ ಇನ್ನಷ್ಟು ಬಲವಾಗಿದೆ. ಡಿಕೆ ಶಿವಕುಮಾರ್ ನಿವಾಸದ ಮೇಲಿನ ದಾಳಿ ಬಳಿಕ ಕಾಂಗ್ರೆಸ್ ಹೆಚ್ಚು ಶಕ್ತಿಯುತವಾಗಿದೆ 

Karnataka Districts Oct 13, 2020, 9:52 AM IST

Siddaramaiah Develop Varuna Constituency Says Yatindra Siddaramaiah snrSiddaramaiah Develop Varuna Constituency Says Yatindra Siddaramaiah snr

ಅಪ್ಪ 5 ಸಾವಿರ ಕೋಟಿ ರು. ತಂದಿದ್ದರು : ಶಾಸಕ ಯತಿಂದ್ರ ಸಿದ್ದರಾಮಯ್ಯ

ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಯ ಕಾರ್ಯಗಳ ಬಗ್ಗೆ ಮಾತನಾಡಿದ್ದು, ಹಲವು ಅಭಿವೃದ್ಧಿ ವಿಚಾರಗಳನ್ನು ಈ ವೇಳೆ ಪ್ರಸ್ತಾಪಿಸಿದ್ದಾರೆ

Karnataka Districts Oct 9, 2020, 1:51 PM IST

Yatindra siddaramaiah Slams BJP snrYatindra siddaramaiah Slams BJP snr

ಜನರೇ ಸರಿಯಾದ ಉತ್ತರ ನೀಡ್ತಾರೆ : ಯತೀಂದ್ರ ಸಿದ್ದರಾಮಯ್ಯ ಆಕ್ರೋಶ

ಮುಂದಿನ ದಿನಗಳಲ್ಲಿ ಜನರೇ ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

Karnataka Districts Oct 6, 2020, 11:34 AM IST

Yatindra Siddaramaiah Demand to Yediyurappa ResignYatindra Siddaramaiah Demand to Yediyurappa Resign

‘ಯಡಿಯೂರಪ್ಪ ಈ ಕೂಡಲೇ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ’

ರಾಜ್ಯದಲ್ಲಿ ಈ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ನೆರೆ ಹಾವಳಿ ಉಂಟಾಗಿದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ, ಪರಿಹಾರೋಪಯ ನೀಡುವಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ವಿಫಲವಾಗಿದ್ದು, ಅಧಿಕಾರ ಹಂಚಿಕೆಯಲ್ಲಿಯೇ ರಾಜ್ಯ ಬಿಜೆಪಿಯ 100 ದಿನಗಳ ಸಾಧನೆಯಾಗಿದೆ ಎಂದು ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. 
 

Raichur Nov 6, 2019, 1:51 PM IST

MLA Yatindra Siddaramaiah to visit homes of farmers who committed suicideMLA Yatindra Siddaramaiah to visit homes of farmers who committed suicide

ಸಾವಿನ ಕೈಗೆ ಬುದ್ಧಿ ಕೊಡದೆ ಧೈರ್ಯವಾಗಿ ಎದುರಿಸಿ

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಮನೆಗೆ ಭೇಟಿ ನೀಡಿ ಅವರ ಕುಟುಂಬವರ್ಗಕ್ಕೆ ಧೈರ್ಯ ತುಂಬಿದರಲ್ಲದೇ ಇತ್ತೀಚೆಗಷ್ಟೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ರೈತರು ಮತ್ತೆ ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ವಿಷಾದನೀಯ

Mysuru Oct 9, 2018, 4:28 PM IST