Asianet Suvarna News Asianet Suvarna News
14 results for "

Yathiraj

"
Actor Yathiraj direction 18th shortfilm Aaradhya vcsActor Yathiraj direction 18th shortfilm Aaradhya vcs

ಯತಿರಾಜ್‌ ನಿರ್ದೇಶನದ 18ನೇ ಕಿರುಚಿತ್ರ ಆರಾಧ್ಯ

ನೈಜ ಘಟನೆಗಳ ಕಿರುಚಿತ್ರ. ನಟ ಯತಿರಾಜ್ ಕಿರುಚಿತ್ರಗಳು ಸೂಪರ್ ಡೂಪರ್...

Sandalwood Sep 23, 2021, 10:32 AM IST

Uttar Pradesh CM Yogi Adityanath wishes paralympics sliver medalist IAS officer Suhas Yathiraj ckmUttar Pradesh CM Yogi Adityanath wishes paralympics sliver medalist IAS officer Suhas Yathiraj ckm
Video Icon

ಪ್ಯಾರಾಒಲಿಂಪಿಕ್ಸ್‌ ಪದಕ: ನೆಚ್ಚಿನ ಜಿಲ್ಲಾಧಿಕಾರಿ ಕನ್ನಡಿಗ ಸುಹಾಸ್‌‌ ಅಭಿನಂದಿಸಿದ ಯೋಗಿ ಆದಿತ್ಯನಾಥ್

ಪ್ಯಾರಾಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ ಸುಹಾಸ್ ಯತಿರಾಜ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ಮಾಡಿ ಅಭಿನಂದಿಸಿದ್ದಾರೆ.  ಸುಹಾಸ್ ಕೋಟ್ಯಾಂತರ ಭಾರತೀಯರಿಗೆ ಸ್ಪೂರ್ತಿ, ಉತ್ತರ ಪ್ರದೇಶ ಹಾಗೂ ದೇಶದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಯೋಗಿ ಹೇಳಿದ್ದಾರೆ.  ನೋಯ್ಡಾದಲ್ಲಿ ಗೌತಮ ಬುದ್ಧನಗರದ ಜಿಲ್ಲಾಧಿಕಾರಿಯಾಗಿರುವ ಸುಹಾಸ್, ಟೋಕಿಯೋ ಪ್ಯಾರಾಒಂಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಮೊದಲ ಪದಕ ಗೆದ್ದ ಐಎಎಸ್ ಅಧಿಕಾರಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 

Olympics Sep 5, 2021, 7:06 PM IST

Kannadiga Yathiraj Suhas wins silver medal in Tokyo Para Olympics podKannadiga Yathiraj Suhas wins silver medal in Tokyo Para Olympics pod
Video Icon

ಪ್ಯಾರಾಒಲಿಂಪಿಕ್ಸ್‌ನಲ್ಲಿ ಕನ್ನಡಿಗನ ಸಾಧನೆ, ಬೆಳ್ಳಿ ಗೆದ್ದ ಯತಿರಾಜ್!

ಎಸ್‌ಎಲ್‌4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್‌ ಯತಿರಾಜ್‌ ಫೈನಲ್‌ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಮೊದಲ ಐಎಎಸ್‌ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 

Olympics Sep 5, 2021, 5:32 PM IST

Family of Suhas Yathiraj celebrates for winning silver medal in Tokyo Paralympics mahFamily of Suhas Yathiraj celebrates for winning silver medal in Tokyo Paralympics mah
Video Icon

ಟೋಕಿಯೋದಲ್ಲಿ ಬೆಳ್ಳಿ ಗೆದ್ದ IAS ಪುತ್ರ, ಕ್ರಿಕೆಟ್ ಬಿಟ್ಟು ಬ್ಯಾಡ್ಮಿಂಟನ್ ನೆಚ್ಚಿಕೊಂಡ ಕತೆ!

ಬ್ಯಾಡ್ಮಿಂಟನ್ ಎಸ್‌ಎಲ್‌4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್‌ ಯತಿರಾಜ್‌ ಫೈನಲ್‌ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಮೊದಲ ಐಎಎಸ್‌ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.  ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್​ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್​ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಸುಹಾಸ್ ಅವರ ತಾಯಿ ಸಂತಸ ಹಂಚಿಕೊಂಡಿದ್ದಾರೆ.. ಮಗನಿಗೆ ಕ್ರಿಕೆಟ್ ನಲ್ಲಿ ವಿಶೇಷ ಆಸಕ್ತಿ ಇತ್ತು ನಂತರ ಈ ಕಡೆ ಮುಖ ಮಾಡಿದರು ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದರು .

Olympics Sep 5, 2021, 5:10 PM IST

Paralympics BS Yediyurappa congratulates Suhas Yathiraj who claims Silver in Badminton hlsParalympics BS Yediyurappa congratulates Suhas Yathiraj who claims Silver in Badminton hls
Video Icon

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್ ಯತಿರಾಜ್‌ಗೆ ಬಿಎಸ್‌ವೈ ಅಭಿನಂದನೆ

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಸುಹಾಸ್ ಯತಿರಾಜ್‌ಗೆ ಬಿಎಸ್‌ವೈ ಅಭಿನಂದಿಸಿದ್ದಾರೆ. 

state Sep 5, 2021, 3:02 PM IST

PM Modi calls and wishes Yathiraj Suhas for winning silver medal podPM Modi calls and wishes Yathiraj Suhas for winning silver medal pod
Video Icon

ದೇಶಕ್ಕೆ, ಕರ್ನಾಟಕಕ್ಕೆ ಹೆಮ್ಮೆ ನೀವು: ಬೆಳ್ಳಿ ಗೆದ್ದ ಸುಹಾಸ್‌ಗೆ ಮೋದಿ ಪ್ರಶಂಸೆ!

ಕರ್ನಾಟಕಕ್ಕೆ ಒಳ್ಳೆಯ ಹೆಸರು ತಂದಿದ್ದೀರಿ. ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಮ್ಮೆ ನೀವು ಎನ್ನುವ ಮೂಲಕ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಸುಹಾಸ್‌ಗೆ ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ.

Olympics Sep 5, 2021, 2:55 PM IST

Lalanakere villagers celebrate as Yathiraj Suhas wins silver in Para Olympics dplLalanakere villagers celebrate as Yathiraj Suhas wins silver in Para Olympics dpl
Video Icon

ಸುಹಾಸ್‌ಗೆ ಬೆಳ್ಳಿ: ಲಾಳನಕೆರೆಯಲ್ಲಿ ಸಂಭ್ರಮಾಚರಣೆ

ಪ್ಯಾರಲಿಂಪಿಕ್ಸ್‌ನಲ್ಲಿ ಬೆಳ್ಳಿಗೆದ್ದ ಹಾಸನದ ಹುಡುಗನ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಹಾಸನದ ಲಾಳನಕೆರೆಯಲ್ಲಿ ಸಂಭ್ರಮ ತುಂಬಿದ್ದು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

OTHER SPORTS Sep 5, 2021, 1:58 PM IST

Tokyo Paralympics IAS officer Suhas Yathiraj wins silver in badminton podTokyo Paralympics IAS officer Suhas Yathiraj wins silver in badminton pod

ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್: ಪ್ಯಾರಾಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ!

* ಎಸ್‌ಎಲ್‌4 ವಿಭಾಗದಲ್ಲಿ ಬೆಳ್ಳಿ ಗೆದ್ದ ಕರ್ನಾಟಕ ಮೂಲದ ಸುಹಾಸ್

* ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ

* ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಮೊದಲ IAS ಅಧಿಕಾರಿ

Olympics Sep 5, 2021, 8:40 AM IST

Suhas Yathiraj scripted history as first ever IAS officer to win a medal at Paralympics ckmSuhas Yathiraj scripted history as first ever IAS officer to win a medal at Paralympics ckm

ಇತಿಹಾಸ ರಚಿಸಿದ ಕನ್ನಡಿಗ ಸುಹಾಸ್; ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ!

  • ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ
  • ಪದಕ ಬೇಟೆಯಲ್ಲಿ ಇತಿಹಾಸ ರಚಿಸಿದ ಭಾರತ, 
  •  ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ

Olympics Sep 4, 2021, 7:30 PM IST

yathiraj-jaggesh-met-with-an-accident-bengaluru-Hyderabad-highway-chikkaballapur mahyathiraj-jaggesh-met-with-an-accident-bengaluru-Hyderabad-highway-chikkaballapur mah
Video Icon

ಚಿಕ್ಕಬಳ್ಳಾಪುರ ಬಳಿ ಅಪಘಾತ; ಜಗ್ಗೇಶ್ ಪುತ್ರ ಯತಿರಾಜ್‌ ಕಾರು ನಜ್ಜುಗುಜ್ಜು

ನವರಸ ನಾಯಕ ಜಗ್ಗೇಶ್ ಪುತ್ರನ ಕಾರು ಅಪಘಾತಕ್ಕೆ ಗುರಿಯಾಗಿದೆ. ನಿಯಂತ್ರಣ ತಪ್ಪಿದ ಐಷಾರಾಮಿ ಕಾರು ಮರಕ್ಕೆ ಗುದ್ದಿದೆ. ಅದೃಷ್ಟವಷಾತ್ ಯತಿರಾಜ್ ಅವರಿಗೆ ಗಂಭೀರ ಗಾಯಗಳಾಗಿಲ್ಲ.  ಗುರುವಾರ ಮಧ್ಯಾಹ್ನ  12  ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

CRIME Jul 1, 2021, 3:41 PM IST

Actor Journalist Yathiraj social message Mind it short film vcsActor Journalist Yathiraj social message Mind it short film vcs

ಹೆಲ್ಮೆಟ್ ಮಹತ್ವ ಸಾರುವ ಮೈಂಡ್ ಇಟ್ ಕಿರುಚಿತ್ರ!

ನಟ,ಪತ್ರಕರ್ತ ಯತಿರಾಜ್‌ 'ಮೈಂಡ್‌ ಇಟ್‌' ಕಿರುಚಿತ್ರಕ್ಕೆ ನಟ ವಸಿಷ್ಠ ಸಿಂಹ ಹಿನ್ನಲೆ ಧ್ವನಿ. 

Sandalwood Jun 26, 2021, 9:21 AM IST

Actor Sudeep Inaugurate Director YathiRaj Kalavida Film AcademyActor Sudeep Inaugurate Director YathiRaj Kalavida Film Academy

ನಟ ಯತಿರಾಜ್ ಹೊಸ ಸಾಹಸ: ಕಲಾವಿಧ ಫಿಲಂ ಅಕಾಡೆಮಿ

ಆರಂಭದಲ್ಲಿ ಸಿನಿಮಾ ಪತ್ರಕರ್ತ, ಆನಂತರ ನಟ, ನಿರ್ದೇಶಕ, ಹಾಗೆಯೇ ನಿರ್ದೇಶನದ ಜತೆಗೆ ನಿರೂಪಕ...ಸಿನಿ ದುನಿಯಾದಲ್ಲಿ ಹೀಗೆ ಈ ತನಕ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡ ಯತಿರಾಜ್ ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಆ ಸಾಹಸದ ಮತ್ತೊಂದು ರೂಪವೇ ‘ಕಲಾವಿಧ ಫಿಲಂ ಅಕಾಡೆಮಿ’.

ENTERTAINMENT Mar 18, 2019, 10:08 AM IST

Priyamani to act with Yatiraj in film Dr.56Priyamani to act with Yatiraj in film Dr.56

ಪ್ರಿಯಾಮಣಿ ಚಿತ್ರದಲ್ಲಿ ಯತಿರಾಜ್ ತನಿಕೆ

ಬಹುಭಾಷಾ ನಟಿ ಪ್ರಿಯಾಮಣಿ ನಾಯಕಿ ಆಗಿ ಅಭಿನಯಿಸುತ್ತಿರುವ ‘ಡಾ. 56’ಚಿತ್ರಕ್ಕೆ ನಟ ಕಮ್ ಪತ್ರಕರ್ತ ಯತಿರಾಜ್ ಎಂಟ್ರಿ ಆಗಿದ್ದಾರೆ

Sandalwood Dec 22, 2018, 9:51 AM IST

Jaggesh Son Yatiraj Jaggesh act in the movie Gossy GangJaggesh Son Yatiraj Jaggesh act in the movie Gossy Gang

ಡ್ರಗ್ ಮಾಫಿಯಾ ಪಾತ್ರದಲ್ಲಿ ಜಗ್ಗೇಶ್ ಪುತ್ರ

ಇತ್ತೀಚೆಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಡ್ರಗ್ ಪ್ರಕರಣ ಹಾಗೂ ತೆಲುಗು ಚಿತ್ರರಂಗದ ಸ್ಟಾರ್ ನಟ, ನಟಿಯರನ್ನೇ ಕಾನೂನು ಕಟಕಟೆಯಲ್ಲಿ ನಿಲ್ಲಿಸಿದ ಡ್ರಗ್ ಪ್ರಕರಣ... ಹೀಗೆ ಹಲವು ಕೋನಗಳನ್ನು ತೆರೆದಿಡುವ ‘ಗೋಸಿಗ್ಯಾಂಗ್’ನಲ್ಲಿ ಜಗ್ಗೇಶ್ ಪುತ್ರ ಯತಿರಾಜ್ ಜಗ್ಗೇಶ್ ಹಾಗೂ ಅಜಯ್ ಕಾರ್ತಿಕ್ ಈ ಇಬ್ಬರು ಹೇಗೆ ಸಿಕ್ಕಿಕೊಳ್ಳುತ್ತಾರೆ ಎಂಬುದನ್ನು ಇಂಥ ನೈಜ ಘಟನೆಗಳ ಮೂಲಕ ಹೇಳಲಾಗಿದೆ. 

Sandalwood Jul 18, 2018, 9:46 AM IST