Yashavantarayagouda Patil  

(Search results - 3)
 • MLA Yashavantarayagouda Patil Talks Over PM Narendra Modi GovernmentMLA Yashavantarayagouda Patil Talks Over PM Narendra Modi Government

  Karnataka DistrictsSep 13, 2020, 12:48 PM IST

  'ಪ್ರಧಾನಿ ಮೋದಿಯಿಂದ ದೇಶಕ್ಕೆ ಅಪಾರ ಹಾನಿ'

  ಜನರನ್ನು ಹಾಗೂ ಕೂಲಿ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತೆರಳುವಂತೆ ಮಾಡಿ ನಂತರ ಲಾಕ್‌ಡೌನ್‌ ಘೋಷಿಸಬೇಕಿತ್ತು. ಪ್ರಧಾನಿ ನರೇಂದ್ರ ಮೋದಿ ಆಚಾತುರ್ಯದಿಂದ ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಮೋದಿ ಅವರ ಹಿಟ್ಲರ್‌ ಸಂಸ್ಕೃತಿ ನಡೆಯಿಂದ ದೇಶ ಆರ್ಥಿಕವಾಗಿ ಕುಸಿದಿದ್ದು, 20 ವರ್ಷ ಹಿಂದೆ ಹೋಗಿದೆ. ಈ ಸಂಸ್ಕೃತಿ ಮುಂದುವರಿಯುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹರಿಹಾಯ್ದಿದಿದ್ದಾರೆ.
   

 • MLA Yashavantarayagouda Patil Says Soon Opening of the new Bus Depot in IndiMLA Yashavantarayagouda Patil Says Soon Opening of the new Bus Depot in Indi

  Karnataka DistrictsMay 31, 2020, 1:06 PM IST

  ಇಂಡಿ: ಶೀಘ್ರ ನೂತನ ಬಸ್‌ ಡಿಪೋ ಉದ್ಘಾಟನೆ, ಶಾಸಕ ಯಶವಂತರಾಯಗೌಡ ಪಾಟೀಲ

  ಮುಂಬರುವ ದಿನದಲ್ಲಿ 50 ವರ್ಷಗಳಿಂದ ಕಂಡರಿಯದ ಅಭಿವೃದ್ಧಿ ಕಾಮಗಾರಿಗಳನ್ನು ಮತಕ್ಷೇತ್ರದಲ್ಲಿ ಕೈಕೊಂಡು, ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವಾಗಿಸಲು ಶ್ರಮಿಸಲಾಗುತ್ತದೆ. ನೂತನವಾಗಿ ನಿರ್ಮಾಣವಾಗಿರುವ ಬಸ್‌ ಡಿಪೋ ಕೆಲವೇ ದಿನದಲ್ಲಿ ಉದ್ಘಾಟನೆಗೊಳಿಸಿ, ಹಳೆಯ ಬಸ್‌ ಡಿಪೋದಲ್ಲಿ ನಗರ ಸಾರಿಗೆ ನಿಲ್ದಾಣ ಮಾಡಿ, ಪಟ್ಟಣದ 10 ಕಿ.ಮೀ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಸಾರಿಗೆ ಬಸ್‌ ಒದಗಿಸಲಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
   

 • Complaint Against Indi MLA Yashavantarayagouda Patil in Vijayapura DistrictComplaint Against Indi MLA Yashavantarayagouda Patil in Vijayapura District

  Karnataka DistrictsDec 27, 2019, 10:41 AM IST

  ಫೋರ್ಜರಿ ಸಹಿ‌: ಇಂಡಿ ಶಾಸಕ ಯಶವಂತರಾಯಗೌಡ ವಿರುದ್ಧ ದೂರು ದಾಖಲು

  ಖೊಟ್ಟಿ ದಾಖಲೆ ಸೃಷ್ಠಿಸಿದ ಆರೋಪದ ಮೇಲೆ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ವಿರುದ್ಧ ದೂರು ದಾಖಲಾಗಿದೆ.