Yash Birthday  

(Search results - 21)
 • Yash birthday to siddaramaiah top 10 news of january 8 ckmYash birthday to siddaramaiah top 10 news of january 8 ckm

  NewsJan 8, 2021, 4:57 PM IST

  ದೇಶದೆಲ್ಲೆಡೆ ಯಶ್ ಹುಟ್ಟುಹಬ್ಬದ ಸದ್ದು, ಸಿದ್ದುಗೆ FIR ಗುದ್ದು; ಜ.8ರ ಟಾಪ್ 10 ಸುದ್ದಿ!

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಕೃಷ್ಣ ಜನ್ಮಭೂಮಿ ವಿವಾದ ತೀವ್ರಗೊಳ್ಳುತ್ತಿದೆ. ಇದೀಗ ಈದ್ಗಾ ಮಸೀದಿ ಸಮಿತಿ ಇದೀಗ ಕೋರ್ಟ್ ಮೊರೆ ಹೋಗಿದೆ. ಯಶ್‌ಗೆ ವಿಶ್ ಮಾಡಿದ ಹೃತಿಕ್, ಕೆಜಿಎಫ್ -2 ಸುಳಿವು  ನೀಡಿದ್ದಾರೆ. ಫೆಬ್ರವರಿ 11ಕ್ಕೆ ಐಪಿಎಲ್ ಆಟಗಾರರ ಹರಾಜು ಸಾಧ್ಯತೆ ಇದೆ. ಕಾಲರ್‌ ಟ್ಯೂನ್‌ಗೆ ಸೋಂಕಿತ ಅಮಿತಾಬ್‌ ಧ್ವನಿ ಬೇಡ, ಚಲಾವಣೆಯಲ್ಲಿರುವ ನಗದು ಏರಿಕೆ ಸೇರಿದಂತೆ ಜನವರಿ 8ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

 • Birthday photos of Ayra yash goes viral on social media dplBirthday photos of Ayra yash goes viral on social media dpl

  SandalwoodDec 3, 2020, 5:31 PM IST

  ವೈಟ್‌ ಫ್ರಾಕ್‌ನಲ್ಲಿ ಮುದ್ದು ಐರಾ..! ಬರ್ತ್‌ಡೇ ಫೋಟೋಸ್ ನೋಡಿ

  ಐರಾ ಯಶ್ ಎರಡನೇ ವರ್ಷದ ಹುಟ್ಟಿದ ಹಬ್ಬ ಸಂಭ್ರಮದಿಂದ ನಡೆದಿದೆ. ವೈಟ್ ಫ್ರಾಕ್‌ನಲ್ಲಿ ಲಿಟಲ್ ಏಂಜಲ್‌ನಂತೆ ಕಾಣ್ತಿದ್ಲು ಐರಾ. ಇಲ್ನೋಡಿ ಫೊಟೋಸ್

 • Kannada KGF team plans surprise for Yash birthday vcsKannada KGF team plans surprise for Yash birthday vcs
  Video Icon

  SandalwoodNov 7, 2020, 5:08 PM IST

  ಇನ್ನೆರಡು ತಿಂಗಳು ಕಾದ್ರೆ ಯಶ್‌ ಅಭಿಮಾನಿಗಳಿಗೆ ಸಿಗುತ್ತೆ ಸ್ಪೆಷಲ್ ಟ್ರೀಟ್‌?

  ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಇನ್ನಷ್ಟು ಸ್ಪೆಷಲ್ ಮಾಡಬೇಕೆಂದು ಕೆಜಿಎಫ್‌ ಚಿತ್ರತಂಡ ನಿರ್ಧರಿಸಿದೆ. ಜನವರಿ 8ರಂದು ಯಶ್‌ ಹುಟ್ಟುಹಬ್ಬವಿದ್ದು, ಅಭಿಮಾನಿಗಳು ಕೆಲವೇ ದಿನಗಳಲ್ಲಿ ಯಶ್‌ ಬಗ್ಗೆ ಹ್ಯಾಷ್‌ಟ್ಯಾಗ್‌ ಟ್ರೆಂಡ್ ಮಾಡುವುದರಲ್ಲಿ ಅನುಮಾವಿಲ್ಲ. ಹಾಗಿದೆ ಕೆಜಿಎಫ್ ತಂಡ ಏನೆಲ್ಲಾ ಪ್ಲಾನ್ ಮಾಡಿಕೊಂಡಿದೆ?

 • Karnataka Celebrate Rocking Star Yash birthdayKarnataka Celebrate Rocking Star Yash birthday
  Video Icon

  EntertainmentJan 8, 2020, 10:46 PM IST

  ರಾಕಿಂಗ್ ಸ್ಟಾರ್‌ಗೆ ಹುಟ್ಟುಹಬ್ಬದ ಸಂಭ್ರಮ, ರೀವಿಲಾಯ್ತು ನೆಕ್ಸ್ಟ್ ಪ್ರಾಜೆಕ್ಟ್

  ರಾಕಿಂಗ್ ಸ್ಟಾರ್ ಯಶ್  ಅವರಿಗೆ ಹುಟ್ಟುಹಬ್ಬದ ಶುಭಾಶಯ. ಕಿರುತೆರೆಯಿಂದ ಆರಂಭಿಸಿ ಹಿರಿತೆರೆಯ ನಕ್ಷತ್ರವಾಗಿ ಯಶ್ ಮಿನುಗುತ್ತಿದ್ದಾರೆ. ಈ ಪ್ರಯಾಣದಲ್ಲಿ ಅದಷ್ಟೋ ಸವಾಲುಗಳನ್ನು ಎದುರಿಸಿದ್ದಾರೆ.

  ಭಾರತೀಯ ಚಿತ್ರರಂಗ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಯಶ್ ಅವರು ಮುಂದೆ ಇನ್ನಷ್ಟು ಹೊಸ-ಹೊಸ ಸಾಹಸಗಳನ್ನು ಮಾಡಲಿ.  ಆ ಮೂಲಕ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಡೊಯ್ಯಲಿ ಎಂಬುದು ಎಲ್ಲರ ಹಾರೈಕೆ.

 • Celebrities wishes to KGF 2 actor Yash birthdayCelebrities wishes to KGF 2 actor Yash birthday
  Video Icon

  SandalwoodJan 8, 2020, 3:16 PM IST

  ರಾಕಿಂಗ್ ಬರ್ತಡೇ; ಯಶ್‌ಗೆ ಸೆಲಬ್ರಿಟಿಗಳು ವಿಶ್ ಮಾಡಿದ್ದು ಹೀಗೆ!

  ಕೆಜಿಎಫ್ ಕಿಂಗ್ ಯಶ್‌ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸೆಲಬ್ರೆಟ್ ಮಾಡಿದ್ದಾರೆ. ಅಭಿಮಾನಿಗಳು, ಸೆಲಬ್ರಿಟಿಗಳು ಸೇರಿದಂತೆ ಯಶ್‌ಗೆ ವಿಶ್‌ಗಳ  ಸುರಿಮಳೆಯೇ ಹರಿದು ಬಂದಿದೆ.  ಯಾರು ಯಾರೆಲ್ಲಾ ಹೇಗೆಲ್ಲಾ ವಿಶ್ ಮಾಡಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ! 

 • KGF Yash daughter Ayra special gift on his birthday on January 08KGF Yash daughter Ayra special gift on his birthday on January 08
  Video Icon

  SandalwoodJan 8, 2020, 11:40 AM IST

  ಅಪ್ಪನಿಗೆ ಬರ್ತಡೇ ಸಪ್ರೈಸ್ ಗಿಫ್ಟ್ ಕೊಟ್ಟ ಐರಾ! ಯಶ್‌ ಫುಲ್ ಖುಷ್!

  ಬೆಂಗಳೂರು (ಜ. 08): ರಾಕಿಭಾಯ್‌ಗೆ ಬರ್ತಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾಳೆ ಪುತ್ರಿ ಐರಾ! ರಾಧಿಕಾ- ಐರಾ ಸೇರಿ ಸ್ಪೆಷಲ್ ಕೇಕ್ ತಯಾರಿಸಿದ್ದಾರೆ. ಅಪ್ಪನಿಗೆ ಕೇಕ್ ಮಾಡುತ್ತಾ ತಾನೂ ತಿಂದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಐರಾ ಮುದ್ಮುದ್ದು ವಿಡಿಯೋ ಇಲ್ಲಿದೆ ನೋಡಿ! 

 • 10 Interesting facts about KGF actor Yash10 Interesting facts about KGF actor Yash

  SandalwoodJan 8, 2020, 10:15 AM IST

  ಹ್ಯಾಪಿ ಬರ್ತಡೇ ರಾಕಿಭಾಯ್; ಯಶ್‌ ಟಾಪ್‌ 10 ತಿರುವುಗಳಿವು!

  ರಾಕಿಭಾಯ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಭಿಮಾನಿಗಳು ಆ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ. ಚಿತ್ರರಂಗ ಅವರನ್ನು ಕೊಂಡಾಡುತ್ತಿದೆ. ಈ ಪರಿ ಯಶಸ್ಸು ಸಿಕ್ಕಿದ್ದು ಹೇಗೆ? ಅವರು ಬೆಳೆದು ಬಂದ ಹಾದಿಗಳೇನು? ಇಲ್ಲಿದೆ ಒಂದು ಸಣ್ಣ ಪರಿಚಯ! 

 • Decade cine journey of KGF actor Rocking star YashDecade cine journey of KGF actor Rocking star Yash

  SandalwoodJan 8, 2020, 9:09 AM IST

  ಯಶ್ ದಶಕದ ಹಾದಿ; ನೀವೂ ಒಮ್ಮೆ ಓದಿ!

  ರಾಕಿಂಗ್ ಸ್ಟಾರ್ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸಡಗರ, ಸಂಭ್ರಮದಿಂದ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಒಮ್ಮೆ ಅವರ ದಶಕದ ಹಾದಿಯನ್ನು ನೋಡೋಣ! 

 • KGF 2 Yash exclusive interview with Kannada prabha on his birthday January 08KGF 2 Yash exclusive interview with Kannada prabha on his birthday January 08

  SandalwoodJan 8, 2020, 8:52 AM IST

  ಜೀವನದಲ್ಲಿ ಎಲ್ಲದಕ್ಕೂ ಒಂದು ಸ್ಟಾಂಡರ್ಡ್‌ ಸೆಟ್‌ ಮಾಡೋದು ನನ್ನ ಗುರಿ: ಯಶ್‌

  ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ. ನಾನು ನನ್ನ ಪ್ರೊಫೆಷನ್‌ಗೆ ಏನು ಬೇಕೋ ಅದನ್ನು ಮಾಡುತ್ತಿದ್ದೇನೆ. ಕನ್ನಡ ಸಿನಿಮಾ ಅಂದ್ರೆ ಇದು ಅಂತ ಎದೆ ತಟ್ಟಿಕೊಂಡು ಹೇಳುವ ಹಾಗೆ ಮಾಡುತ್ತೇನೆ ಎಂದು ಹೇಳಿದ್ದೆ. ಅದನ್ನು ಮಾಡಿದ್ದೇನೆ: ಇದು ಯಶ್ ಮಾತುಗಳು. ಕನ್ನಡ ಪ್ರಭ ಜೊತೆ ಯಶ್ ಎಕ್ಸ್‌ಕ್ಲೂಸಿವ್ ಸಂದರ್ಶನವಿದು! 

 • KGF 2 Yash birthday special photos of fans involves in social workKGF 2 Yash birthday special photos of fans involves in social work

  SandalwoodJan 7, 2020, 4:18 PM IST

  ರಾಕಿಭಾಯ್ ಬರ್ತಡೇಗೆ ಅಭಿಮಾನಿಗಳಿಂದ ಸಮಾಜ ಸೇವೆ; ಫೋಟೋಗಳೇ ಎಲ್ಲಾ ಹೇಳ್ತವೆ!

  ಜನವರಿ 08 ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಪ್ರಯುಕ್ತ ಅಭಿಮಾನಿಗಳು ಸಾಮಾಜಿಕ ಸೇವೆಗೆ ಮುಂದಾಗಿದ್ದಾರೆ.  ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಅಭಿಮಾನಿಗಳು ರಾಜ್ಯದ ವಿವಿಧೆಡೆ ಸಾಮಾಜಿಕ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ.  ಮಕ್ಕಳಿಗೆ ಪುಸ್ತಕ ಹಂಚಿಕೆ, ಗಿಡ ನೆಡುವುದು, ಅನಾಥರಿಗೆ ಹೊದಿಕೆ ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ.  ಸಾಮಾಜಿಕ ಕೆಲಸದ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ. 

 • Director Prashanth Neel to reveal KGF 2 look on Yash birthday January 08Director Prashanth Neel to reveal KGF 2 look on Yash birthday January 08

  EntertainmentJan 6, 2020, 3:32 PM IST

  ರಾಕಿಭಾಯ್ ಬರ್ತಡೇಗೆ ಕೆಜಿಎಫ್ 2 ಡೈರೆಕ್ಟರ್ ಕೊಟ್ರು ಶಾಕಿಂಗ್ ನ್ಯೂಸ್!

  ರಾಕಿಭಾಯ್ ಯಶ್ ಕೆಜಿಎಫ್ 2 ಭಾರೀ ನಿರೀಕ್ಷೆ ಮೂಡಿಸಿದೆ. ರಾಕಿಭಾಯ್ ಬರ್ತಡೇಗೆ ಅಂದರೆ ಜನವರಿ 8 ಕ್ಕೆ ಕೆಜಿಎಫ್ ಟೀಸರ್ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಯಶ್ ಬರ್ತಡೇ ಸಂಭ್ರಮವನ್ನು ಹಾಗೂ ಟೀಸರ್ ರಿಲೀಸನ್ನು ಸೆಲಬ್ರೇಟ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ನಿರ್ದೆಶಕ ಪ್ರಶಾಂತ್ ನೀಲ್ ಅಭಿಮಾನಿಗಳು ಶಾಕಿಂಗ್ ನ್ಯೂಸ್ ನೀಡಿದ್ದಾರೆ . 

 • KGF 2 Yash birthday cake likely to break world recordKGF 2 Yash birthday cake likely to break world record
  Video Icon

  SandalwoodJan 6, 2020, 11:31 AM IST

  ಸಲಾಂ ರಾಕಿಭಾಯ್..! ವಿಶ್ವ ದಾಖಲೆ ಮಾಡಲಿದೆ ಯಶ್ ಬರ್ತ್ ಡೇ ಕೇಕ್!

  ರಾಕಿ ಭಾಯ್ ಯಶ್ ಜನ್ಮ ದಿನಕ್ಕೆ ಕೌಂಟ್ ಡೌನ್ ಶುರು ಆಗಿದೆ. ರಾಕಿಯ ಈ ಜನ್ಮ ದಿನಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಆದರೆ, ಈ ಜನ್ಮ ದಿನ ಈ ವರ್ಷ ವೇರಿ ವೇರಿ ಡಿಫರಂಟ್ ಆಗಿಯೇ ಇರುತ್ತದೆ. ಇಡೀ ವಿಶ್ವದಲ್ಲಿಯೇ ರಾಕಿ ಜನ್ಮ ದಿನ ದಾಖಲೆ ಮಾಡೋ ಹಂಗಿದೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ!

 • Radhika Pandith s Yash Birthday Wishes post deleted from Social MediaRadhika Pandith s Yash Birthday Wishes post deleted from Social Media

  NewsJan 10, 2019, 9:05 PM IST

  ಅಭಿಮಾನಿಯ ಸಾವಿಗೆ ಮನನೊಂದು ರಾಧಿಕಾ ಪೋಸ್ಟ್ ಡಿಲೀಟ್ ಮಾಡಿದ್ರಾ?

  ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿಯಾಗಿ ಕೆಲ ದಿನಗಳ ನಂತರ ಆದಾಯ ತೆರಿಗೆ ಅಧಿಕಾರಿಗಳು  ಯಶ್ ಆಡಿಟರ್ ಕಚೇರಿ ಮೇಲೆಯೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಗಂಡನಿಗೆ ಜನ್ಮದಿನದ ಶುಭಾಶಯ ಕೋರಿ ಹಾಕಿದ್ದ ಪೋಸ್ಟ್ ಡಿಲೀಟ್  ಮಾಡಿದ್ದಾರೆ.

 • Sandalwood star rocking star yash fan dead who sets himself on fireSandalwood star rocking star yash fan dead who sets himself on fire

  stateJan 9, 2019, 8:55 AM IST

  ಬೆಂಕಿ ಹಚ್ಚಿಕೊಂಡಿದ್ದ ಯಶ್ ಅಭಿಮಾನಿ ಸಾವು!

  ಯಶ್‌ ಹುಟ್ಟುಹಬ್ಬ ಆಚರಿಸದ್ದಕ್ಕೆ ಬೆಂಕಿ ಹಚ್ಚಿಕೊಂಡ ಅಭಿಮಾನಿ ಸಾವು| ರಾಕಿಂಗ್‌ ಸ್ಟಾರ್‌ ಮನೆ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ| ಪಾವಗಡ ತಾಲೂಕಿನ ರವಿಗೆ ಶೇ.80 ಸುಟ್ಟಗಾಯ

 • Rebel Star Ambareesh Death Sandalwood rocking star Yash is not celebrating his birthdayRebel Star Ambareesh Death Sandalwood rocking star Yash is not celebrating his birthday

  NewsJan 6, 2019, 6:04 PM IST

  ಯಾವ ಕಾರಣಕ್ಕೆ ಯಶ್ ಬರ್ತ್‌ಡೆ ಸೆಲಬರೇಶನ್ ಬೇಡ ಅಂದ್ರು!

  ರಾಕಿಂಗ್ ಸ್ಟಾರ್ ಯಶ್ ಫೇಸ್ ಬುಕ್ ಲೈವ್‌ ನಲ್ಲಿ ಮಾತನಾಡಿದ್ದಾರೆ. ಜನವರಿ 8 ರ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಕಾರಣವನ್ನು ನೀಡಿದ್ದಾರೆ.