Yamaha

(Search results - 33)
• undefined

BikesJun 21, 2021, 10:45 AM IST

ಯಮಹಾದಿಂದ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್

ದ್ವಿಚಕ್ರವಾಹನಗಳ ಉತ್ಪಾದಕ ಕಂಪನಿಗಳ ಪೈಕಿ ಪ್ರಮುಖ ಕಂಪನಿ ಎನಿಸಿಕೊಂಡಿರುವ ಯಮಹಾ ಎಫ್‌ಜೆಡ್-ಎಕ್ಸ್ ಬಿಡುಗಡೆ ಮಾಡಿದ ಬೆನ್ನಲ್ಲೇ, ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್ ಅನಾವರಣ ಮಾಡಿದೆ. ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಂಡಿರುವ ಈ ಸ್ಕೂಟರ್ ಬೆಲೆ ಎಷ್ಟು ಎಂಬುದು ಇನ್ನೂ ತಿಳಿದು ಬಂದಿಲ್ಲ.

yamah-zuma-125

BikesMay 21, 2021, 4:10 PM IST

ಆಫ್‌-ರೋಡ್ ಸ್ಕೂಟರ್ ಯಮಹಾ ಝುಮಾ ಹೇಗಿದೆ ಗೊತ್ತಾ?

ಶಕ್ತಿಶಾಲಿ ಬೈಕ್ ಮತ್ತು ಸ್ಕೂಟರ್‌ಗಳ ಉತ್ಪಾದಕ ಕಂಪನಿ ಯಮಹಾ, ಹಲವು ವಿಶಿಷ್ಟ ಮಾದರಿಯ ದ್ವಿಚಕ್ರವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಸಾಮಾನ್ಯವಾಗಿ ಆಫ್‌ ರೋಡ್ ಬೈಕ್‌ಗಳಿರುವುದು ಸಾಮಾನ್ಯ. ಯಮಹಾ ಈ ಸೆಗ್ಮೆಂಟ್‌ನಲ್ಲಿ ಆಫ್‌ ರೋಡ್ ಸ್ಕೂಟರ್ ಝುಮಾ 125 ಸಿಸಿ ಸ್ಕೂಟರ್ ಪರಿಚಯಿಸುತ್ತಿದೆ.

FZS FI Vintage Edition

BikesDec 2, 2020, 3:30 PM IST

Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!

ಯಮಾಹ ಇಂಡಿಯಾ ಮೋಟಾರ್ ಕಂಪನಿ ತನ್ನ ಎಫ್‌ಜೆಡ್ಎಸ್ ಎಫ್ಐ ಸರಣಿಯ ವಿಂಟೇಜ್ ಎಡಿಷನ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 1,09,700(ಎಕ್ಸ್ ಶೋರೂಮ್) ರೂಪಾಯಿ. ಆಗಿದೆ. ಈಗಾಗಲೇ ಈ ಸರಣಿಯ ಬೈಕ್‌ಗಳು ಭಾರತೀಯ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿವೆ.

Scooter and bus

AutomobileOct 17, 2020, 3:25 PM IST

ಉದ್ದೇಶಪೂರ್ವಕವಾಗಿ KSRTC ಬಸ್ ಪ್ರಯಾಣಕ್ಕೆ ಅಡ್ಡಿ; ಪುಂಡರಿಗೆ ಪೊಲೀಸ್ ತಕ್ಕ ಶಾಸ್ತಿ!

ಹೈವೇಗಳಲ್ಲಿ, ನಗರಗಳಲ್ಲಿ ಸೇರಿದಂತೆ ಹಲೆವೆಡೆ ಬೈಕ್ ವ್ಹೀಲಿಂಗ್, ಇತರರ ಪ್ರಯಾಣಕ್ಕೆ ಅಡ್ಡಿ ಪಡಿಸಿವುದು ಅಪಾಯಕಾರಿ ಸ್ಟಂಟ್ ಮಾಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ರೀತಿ ಕೆಆಸ್‌ಆರ್‌‌ಟಿಸಿ ಬಸ್ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಪುಂಡರಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

Yamaha India

AutomobileOct 2, 2020, 5:19 PM IST

ಭಾರದಲ್ಲಿ ಯಮಹಾ ಮಿಂಚಿನ ಓಟ; ಹಬ್ಬದ ಪ್ರಯುಕ್ತ ವಿಶೇಷ ಆಫರ್ !

ಕೊರೋನಾ ವೈರಸ್, ಆರ್ಥಿಕ ಕುಸಿತ ಸೇರಿದಂತೆ ಹಲವು ಸಮಸ್ಯೆಗಳ ನಡುವೆ ಭಾರತದ ಆಟೋಮೊಬೈಲ್ ಕ್ಷೇತ್ರ ಮತ್ತೆ ಪುಟಿದೇಳುತ್ತಿದೆ. ಪ್ರಮುಖವಾಗಿ ದ್ವಿಚಕ್ರವಾಹನ ಮಾರಾಟ ಕೂಡ ಅಭಿವೃದ್ಧಿಯಾಗುತ್ತಿದೆ. ಭಾರತದ ಆಟೋಮೊಬೈಲ್ ಮಾರುಕಟ್ಟೆ, ಭಾರತದಲ್ಲಿ ಯಮಹಾ ಮೋಟಾರು ಪಯಣ ಕುರಿತು ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಹಿರಿಯ ಉಪಾಧ್ಯಕ್ಷ ರವೀಂದ್ರ ಸಿಂಗ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

• Yamaha Fascino 125 FI

AutomobileJul 7, 2020, 7:38 PM IST

ಕೊರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಯಮಹಾ!

ಕೊರೋನಾ ವೈರಸ್ ಹೊಡತದಿಂದ ಹಲವು ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗೆ ವಿಶೇಷ ರಿಯಾಯಿತಿ, ಆಫರ್ ನೀಡಿದೆ. ಇದೀಗ ಯಮಹಾ ಇಂಡಿಯಾ ಕೊರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದೆ. ಆಫರ್ ವಿವರ ಇಲ್ಲಿದೆ.

Yahama WR155

AutomobileApr 19, 2020, 3:36 PM IST

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಯಮಹಾ WR 155R ಆಫ್ ರೋಡ್ ಬೈಕ್!

ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಅಂಡ್ವೆಂಚರ್ ಬೈಕ್ ಹೆಚ್ಚು ಹೆಚ್ಚು ಬಿಡುಗಡೆಯಾಗುತ್ತಿದೆ. ಜನರು ಆಫ್ ರೋಡ್ ಬೈಕ್ ಹೆಚ್ಚು ಇಷ್ಟಪಡುತ್ತಿದ್ದಾರೆ. ಗುಂಡಿ ಹಳ್ಳ ಬಿದ್ದ ರಸ್ತೆಗಳಲ್ಲಿ ಆಫ್ ರೋಡ್‌ಬೈಕ್‌ಗಳೇ ಸೂಕ್ತ. ಇದೀಗ ಭಾರತದಲ್ಲಿ ಯಮಹಾ WR 155R ಆಫ್ ರೋಡ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ನೂತನ ಬೈಕ್ ವಿವರ ಇಲ್ಲಿದೆ.

• undefined

AutomobileFeb 13, 2020, 3:52 PM IST

ಯಮಹಾದ ಸ್ಟ್ರೀಟ್‌ ಫೈಟರ್‌ FZ 25 ಬೈಕ್ ಬಿಡುಗಡೆ ಸಿದ್ಧತೆ!

BS6 ಎಮಿಶನ್ ಎಂಜಿನ್ ಹೊಂದಿರುವ ಯಮಾಹಾ ಸ್ಟ್ರೀಟ್‌ ಫೈಟರ್‌ FZ 25 ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. BS6 ಎಂಜಿನ್ ಜೊತೆಗೆ ಹಲವು ಬದಲಾವಣೆ ಹಾಗೂ ಹೆಚ್ಚುವರಿ ಫೀಚರ್ಸ್ ಸೇರಿಕೊಂಡಿದೆ. ನೂತನ ಬೈಕ್ ವಿವರ ಇಲ್ಲಿದೆ

• Yamaha Fascino 125 FI2

AutomobileDec 23, 2019, 3:55 PM IST

ಮತ್ತಷ್ಟು ಆಕರ್ಷಕ ಲುಕ್; ಯಮಹಾ ಫ್ಯಾಸಿನೋ 125FI ಸ್ಕೂಟರ್ ಲಾಂಚ್!

ಯಮಹಾ ಫ್ಯಾಸಿನೊ ಸ್ಕೂಟರ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಡಿಸೈನ್ ಬದಲಾವಣೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಫ್ಯಾಸಿನೋ 125 ಸ್ಕೂಟರ್ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ಕುರಿತ ವಿವರ ಇಲ್ಲಿದೆ.

• undefined

AutomobileNov 9, 2019, 7:14 PM IST

ಯಮಹಾ FZ-FI ಹಾಗೂ FZS-FI ಬೈಕ್ ಬಿಡುಗಡೆ!

ಯಮಹಾ ಮೋಟೂರು 2 ಹೊಸ ಬೈಕ್ ಬಿಡುಗಡೆ ಮಾಡಿದೆ. ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

• KTM RC 125

AUTOMOBILEJun 19, 2019, 3:59 PM IST

KTM RC 125 ಬೈಕ್ ಬಿಡುಗಡೆ- ಯಮಹಾ R15ಗೆ ಶುರುವಾಯ್ತು ನಡುಕ!

KTM RC 125 ಬೈಕ್ ಬಿಡುಗಡೆಯಾಗಿದೆ. KTM  125 ಬೈಕ್ ಯಶಸ್ಸಿನ ಬೆನ್ನಲ್ಲೇ RC 125 ಬಿಡುಗಡೆಯಾಗಿದೆ. ಇದರ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.

• Yamaha Fz fazer

AUTOMOBILEJun 1, 2019, 8:16 PM IST

ಹೊಸ ಮೈಲಿಗಲ್ಲು ಬರೆದ ಯಮಹಾ

ಕಳೆದ 34 ವರ್ಷಗಳಿಂದ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿ ಕಳೆದ ಏಳು ವರ್ಷಗಳಲ್ಲಿ 5 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

• KTM RC 125

AUTOMOBILEMay 17, 2019, 10:41 PM IST

ಜೂನ್‌ನಲ್ಲಿ ಬಿಡುಗಡೆಯಾಗುತ್ತಿದೆ KTM RC 125 ಬೈಕ್- ಬೆಲೆ ಎಷ್ಟು?

KTM RC 125 ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಡ್ಯೂಕ 125 ಬೈಕ್ ಯಶಸ್ಸಿನ ಬಳಿಕ ಇದೀಗ RC 125 ಬಿಡುಗಡೆಯಾಗುತ್ತಿದೆ. ಈ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.

• Yamaha R15 V3a

AUTOMOBILEApr 29, 2019, 9:58 PM IST

ಹೊಸ ಅವತಾರದಲ್ಲಿ ಯಮಹಾ R15 V3 ಬೈಕ್!

ಯಮಹಾ R15 ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ನೂತನ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.

• Yamaha M15

AUTOMOBILEMar 15, 2019, 7:36 PM IST

ಯಮಹಾ MT-15 ಬೈಕ್ ಬಿಡುಗಡೆ- ಡ್ಯೂಕ್, ಅಪಾಚೆಗೆ ಪೈಪೋಟಿ!

ಯಮಹಾ  MT-15 ಬೈಕ್ ಬಿಡುಗಡೆಯಾಗಿದೆ. ಈಗಾಗಲೇ ಬುಕಿಂಗ್ ಆರಂಭಗೊಂಡಿರುವ ಯಮಹಾ MT-15 ಬೈಕ್ ಬೆಲೆ ಎಷ್ಟು? ಇದರ ವಿಶೇಷತೆ ಏನು? ಮಾಹಿತಿ ಇಲ್ಲಿದೆ.