Yakshagana  

(Search results - 41)
 • undefined

  Karnataka Districts6, Feb 2020, 7:57 PM IST

  ಗಾಯತ್ರಿ ಮಂತ್ರದ ಶಕ್ತಿ ಅಪಾರ, ಈ ಕಾರ್ಯಕ್ರಮದಲ್ಲಿ ಸಂಪೂರ್ಣ ಸಾರ

  ಗಾಯತ್ರಿ ಮಂತ್ರದ ಮಹಿಮೆ ತಿಳಿಸಲು ಶ್ರೀ ಅಖಿಲ ಹವ್ಯಕ ಮಹಾಸಭೆಯ ಹವ್ಯಕ ಭವನದಲ್ಲಿ ಫೆ. 09 ಭಾನುವಾರ "ಗಾಯತ್ರಿ ಮಹೋತ್ಸವ"  ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದೆ. 'ಗಾಯತ್ರಿ ಉಪದೇಶ - ಉಪನಯನ' ವಿಚಾರವಾಗಿ    ವಿದ್ವಾನ್ ಜಗದೀಶ ಶರ್ಮಾ ವಿಚಾರ ಮಂಡಿಸಲಿದ್ದು,  'ಗಾಯತ್ರಿ ಮಂತ್ರದ ವೈಜ್ಞಾನಿಕ ಹಿನ್ನಲೆ' ಕುರಿತಾಗಿ ಡಾ. ರಂಗರಾಜ ಅಯ್ಯಂಗಾರ್ ತಿಳಿಸಿಕೊಡಲಿದ್ದಾರೆ. 

 • Patla Sathish Shetty

  Karnataka Districts29, Jan 2020, 8:52 AM IST

  ಪಟ್ಲ ಸತೀಶ್‌ ಶೆಟ್ಟಿಗೆ ಸೃಷ್ಟಿಕಲಾಭೂಷಣ ಪ್ರಶಸ್ತಿ

  ಭಾಗವತಿಕೆ ಮೂಲಕ ಯಕ್ಷ ರಂಗದಲ್ಲಿ ಸಾಧನೆ ಮಾಡಿದ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮೂಲಕ ಅಶಕ್ತ ಕಲಾವಿದರ ಶ್ರೇಯೋಭಿವೃದ್ಧಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಟ್ಲ ಸತೀಶ ಶೆಟ್ಟಿ ಅವರು ಸೃಷ್ಟಿಕಲಾ ವಿದ್ಯಾಲಯ ನೀಡುವ ಸೃಷ್ಟಿಕಲಾಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 • Yakshagana - Mini Mini
  Video Icon

  Karnataka Districts28, Jan 2020, 5:09 PM IST

  ಯಕ್ಷಗಾನದಲ್ಲೂ ಮಿಂಚಿದ 'ಮಿಣಿಮಿಣಿ, ಡೈಲಾಗ್ ಕೇಳಿ ಸಭಿಕರು ಫಿದಾ!

  ಮಾಜಿ ಸಿಎಂ ಕುಮಾರಸ್ವಾಮಿ ಮಿಣಿಮಿಣಿ ಡೈಲಾಗ್ ಫುಲ್ ಫೇಮಸ್ ಆಗಿದೆ. ಯಕ್ಷಗಾನ ಕಥಾ ಪ್ರಸಂಗದಲ್ಲೂ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದೆ. ಬಂಟ್ವಾಳದಲ್ಲಿ  ನಡೆದ ಯಕ್ಷಗಾನದಲ್ಲಿ ಮಿಣಿಮಿಣಿ ಡೈಲಾಗ್ ಕೇಳಿ ಬಂದಿದ್ದು ಸಭಿಕರು ಫಿದಾ ಆಗಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 • Yakshagana

  Karnataka Districts28, Jan 2020, 2:01 PM IST

  ಮಂಗಳೂರಿನ ಯಕ್ಷಗಾನ, ಆಹಾರ, ಸಮುದ್ರ ಸೂಪರ್‌

  ಮಂಗಳೂರಿನ ಜನರು ಸುಸಂಸ್ಕೃತರು, ಸಭ್ಯಸ್ಥರು. ಇಲ್ಲಿನ ಸಂಸ್ಕೃತಿ, ಜಾನಪದ, ಸಂಗೀತ ಮೇಲಾಗಿ ಇಲ್ಲಿನ ಆಹಾರ, ತಿಂಡಿ ತಿನಿಸು ತುಂಬಾ ಹಿಡಿಸಿವೆ ಎಂದು ಉತ್ತರಾಖಂಡದಿಂದ ಆಗಮಿಸಿದ ನೆಹರೂ ಯುವ ಕೇಂದ್ರದ ಪ್ರತಿನಿಧಿ ಅನೂಪ್‌ ಹೇಳಿದ್ದಾರೆ.

 • PM Modi addressed to the people in Shri Siddhganag kps

  Karnataka Districts6, Jan 2020, 9:06 AM IST

  ಮಂಗಳೂರಲ್ಲಿ ಮೋದಿ ಕುರಿತ ಯಕ್ಷಗಾನ ಪ್ರದರ್ಶನ : ಏನಿತ್ತು ಕಥೆಯಲ್ಲಿ?

  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಕಾಲ್ಪನಿಕ ಕಥೆಯನ್ನೊಳಗೊಂಡ ‘ನರೇಂದ್ರ ವಿಜಯ’ ಯಕ್ಷಗಾನ ಇದೀಗ ಪ್ರಥಮ ಪ್ರದರ್ಶನ ಕಂಡಿದೆ. 
   

 • Yakshagana

  Karnataka Districts5, Dec 2019, 8:05 AM IST

  ಯಕ್ಷಗಾನ ವೀಕ್ಷಣೆಗೆ ಈಗ ಯುವ ಪಡೆಯ ಟ್ರೆಂಡ್‌..!

  ರಾಜ್ಯದ ಕರಾವಳಿ ನೆಲದಲ್ಲಿ ಈಗ ಹೊಸತೊಂದು ಟ್ರೆಂಡ್‌ ಸೃಷ್ಟಿಯಾಗಿದೆ. ನಿತ್ಯವೂ ರಾತ್ರಿಯಿಂದ ಬೆಳಗ್ಗಿನ ವರೆಗೆ ನಡೆಯುವ ಯಕ್ಷಗಾನ ಮೇಳಗಳ ಪ್ರದರ್ಶನ ಸ್ಥಳಗಳಿಗೆ ಯುವ ಪಡೆಯೊಂದು ಹಠಾತ್ತನೆ ಭೇಟಿ ನೀಡಿ ಆಟವನ್ನು ಆಸ್ವಾದಿಸಿ ಹೊರಡುತ್ತದೆ. ಹೌದು, ಯಕ್ಷಗಾನಕ್ಕೆ ಯುವ ಜನತೆಯ ಆಕರ್ಷಣೆ ಕಡಿಮೆಯಾಗುತ್ತಿದೆ ಎಂಬ ಕೂಗಿನ ಬೆನ್ನಲ್ಲೇ ಇಂಥದ್ದೊಂದು ಹೊಸ ಪ್ರಯತ್ನ ಶುರುವಾಗಿದೆ. ಇದು ಯಕ್ಷಗಾನಕ್ಕೆ ಮತ್ತಷ್ಟುಪ್ರೇಕ್ಷಕರನ್ನು ಸೆಳೆದೊಯ್ಯುವ ಹವಾ ಸೃಷ್ಟಿಸಲಿದೆ.

 • Patla Sathish Shetty

  News29, Nov 2019, 8:10 AM IST

  ಭಾಗವತ ಪಟ್ಲ ಸತೀಶ್‌ ಪರ ಬೆಂಗಳೂರು ಯಕ್ಷಾಭಿಮಾಗಳ ಧರಣಿ

  ಸಹ ಕಲಾವಿದರ ಮೇಲಿನ ದೌರ್ಜನ್ಯ ಪ್ರಶ್ನಿಸಿದ ಕಾರಣಕ್ಕಾಗಿ ಕಟೀಲು ಯಕ್ಷಗಾನ ಮೇಳದಿಂದ ಭಾಗವತ ಪಟ್ಲ ಸತೀಶ್‌ ಶೆಟ್ಟಿಅವರನ್ನು ಹೊರಗೆ ಕಳುಹಿಸಿದ ಮೇಳದ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ ವಿರುದ್ಧ ಯಕ್ಷಾಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.

 • Sindhu

  Karnataka Districts28, Nov 2019, 1:09 PM IST

  ಮಂಗಳೂರು: ಕಟೀಲು ಮೇಳ ಸಂಚಾಲಕರಿಗೆ ಡಿಸಿ ಪತ್ರ

  ಕಟೀಲು ಶ್ರೀದುರ್ಗಾಪರಮೇಶ್ವರಿ ಮೇಳಗಳ ನಿರ್ವಹಣೆಯ ಕುರಿತು ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದ ಪ್ರತಿ ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಅವರ ಕೈಸೇರಿದೆ. ‘ನನಗೆ ಆದೇಶದ ಪ್ರತಿ ಸಿಕ್ಕಿದೆ, ಅದರಂತೆ ಕೆಲವೊಂದು ಅಂಶಗಳನ್ನು ಹೈಕೋರ್ಟ್‌ ಸೂಚಿಸಿದೆ. ಅವುಗಳನ್ನು ಪಾಲಿಸುವಂತೆ ಯಕ್ಷಗಾನದ ಸಂಘಟಕರಿಗೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

 • yakshagana

  Karnataka Districts26, Nov 2019, 11:22 AM IST

  ಮೈಸೂರು: ಮೋದಿ ಜೀವನಕ್ಕೆ ಯಕ್ಷಗಾನ ರೂಪ

  ಕರಾವಳಿಯ ಪ್ರಸಿದ್ಧ ಯಕ್ಷಗಾನ ಕಲೆಯಲ್ಲಿ ಪ್ರಧಾನಿ ಮೋದಿ ಅವರು ಜೀವನ ಯಶೋಗಾಥೆ ಮೂಡಿ ಬರಲಿದೆ. ಇದೊಂದು ಹೊಸ ಪ್ರಯತ್ನವಾಗಿದ್ದು, ಮೋದಿ ಯಕ್ಷಗಾನ ಕಥಾ ಪ್ರಸಂಗವಾದ ನರೇಂದ್ರ ವಿಜಯ ಕೃತಿ ಬಿಡುಗಡೆಯಾಗಿದೆ.

 • Patla Sathish Shetty

  Karnataka Districts25, Nov 2019, 2:16 PM IST

  'ಕಟೀಲು ಕಲಾವಿದರ ಮೇಲೆ ದಬ್ಬಾಳಿಕೆ, ಸುಳ್ಳು ಹೇಳೋದು ಅಸ್ರಣ್ಣರಿಗೆ ಶಿಸ್ತೇ'..?

  ಕಟೀಲು ಮೇಳದಿಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕೈಬಿಟ್ಟಿದ್ದು, ಈ ಬಗ್ಗೆ ಕರಾವಳಿಯಲ್ಲಿ ವಿವಾದ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ, ಪಟ್ಲ ಅವರನ್ನು ಕೈಬಿಡುವುದಕ್ಕಿರುವ ಕಾರಣವನ್ನೂ ಸ್ಪಷ್ಟಪಡಿಸಿದ್ದಾರೆ. ಈಗ ಪಟ್ಲ ಸತೀಶ್ ಶೆಟ್ಟಿಯವರು ಘಟನೆ ಬಗ್ಗೆ ಮಾತನಾಡಿದ್ದಾರೆ.

 • Patla Sathish Shetty

  Karnataka Districts24, Nov 2019, 7:34 AM IST

  ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಹೊರಕ್ಕೆ

  ನಾಡಿನ ಪ್ರಸಿದ್ಧ ತೀರ್ಥಕ್ಷೇತ್ರವಾದ ಕಟೀಲು ದೇವಸ್ಥಾನದಿಂದ ನಡೆಸಲ್ಪಡುವ ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದ ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿಅವರನ್ನು ಮೇಳದ ತಿರುಗಾಟದಿಂದಲೇ ಕೈಬಿಟ್ಟಿರುವ ಸನ್ನಿವೇಶ ಭಾರಿ ಚರ್ಚೆಗೆ ಕಾರಣವಾಗಿದೆ.

 • Yakshagana

  Karnataka Districts22, Nov 2019, 1:47 PM IST

  ಕಟೀಲು ಮೇಳ ತಿರುಗಾಟದ ನೇತೃತ್ವ ಡಿಸಿಗೆ: ಹೈಕೋರ್ಟ್‌ ಮಧ್ಯಂತರ ಆದೇಶ

  ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಯುತ್ತಿರುವ ಆರು ಯಕ್ಷಗಾನ ಬಯಲಾಟ ಮೇಳಗಳ ಈ ಸಾಲಿನ ತಿರುಗಾಟ ಈ ಹಿಂದೆ ನಿಗದಿಯಾದಂತೆ ನ.22ರಂದು ನಡೆಯಲಿದೆ. ಈ ಮಧ್ಯೆ ಕಟೀಲು ಮೇಳಗಳ ಏಲಂ ವಿವಾದ ಕುರಿತು ಗುರುವಾರ ಹೈಕೋರ್ಟ್‌ನ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.

 • Patla Sathish Shetty

  Dakshina Kannada9, Nov 2019, 10:47 AM IST

  ಕನ್ನಡ ಕಟ್ಟಿದವರು: ಯಕ್ಷ ರಂಗದ ಜನಪ್ರಿಯ ತಾರೆ ಪಟ್ಲ ಸತೀಶ್ ಶೆಟ್ಟಿ!

  ಒಂದು ಹಂತದಲ್ಲಿ ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ಮತ್ತೆ ಯಕ್ಷಗಾನದ ಕಡೆಗೆ ಸೆಳೆದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸಲ್ಲಬೇಕು. ಇವತ್ತು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಯಕ್ಷಗಾನದ ಪದ್ಯಗಳನ್ನು ಆಸ್ವಾದಿಸುವ ಹುಡುಗ, ಹುಡುಗರಿದ್ದಾರೆ. ಪಟ್ಲ ಸತೀಶ್ ಶೆಟ್ಟಿ ಎಲ್ಲಿ ಹೋದರೂ ಅವರನ್ನು ಮುತ್ತಿಕೊಳ್ಳುವ ಅಭಿಮಾನಿಗಳಿದ್ದಾರೆ. ಸತೀಶ್ ಶೆಟ್ಟರಿಂದ ತರಬೇತಿ ಪಡೆದ ಮಹಿಳಾ ಭಾಗವತರೂ ಯಕ್ಷಗಾನದ ಪದ್ಯಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಯಕ್ಷಗಾನಕ್ಕೆ ಮತ್ತೆ ಸ್ಟಾರ್‌ಗಿರಿ ತಂದುಕೊಟ್ಟು ತನ್ನ ಪದ್ಯಗಳ ಕನ್ನಡ ಭಾಷೆಯನ್ನು ಹೊಸ ಜನಾಂಗಕ್ಕೆ ತಲುಪಿಸಿದ ಕನ್ನಡದ ಕೀರ್ತಿ ಈ ಸತೀಶ್ ಶೆಟಿ.

   

 • kateel yakshagana
  Video Icon

  Bengaluru-Urban4, Nov 2019, 11:28 AM IST

  ಯಕ್ಷಗಾನ ಮೇಳ ಅಕ್ರಮ: ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಧಾರ್ಮಿಕ ಇಲಾಖೆ

  ದತ್ತಿ ಧಾರ್ಮಿಕ ಇಲಾಖೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಸುವರ್ಣ ನ್ಯೂಸ್ ವಾಹಿನಿ ವರದಿ ಪ್ರಸಾರ ಮಾಡಿತ್ತು. ಯಕ್ಷಗಾನ ಮೇಳದಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಸುವರ್ಣ ನ್ಯೂಸ್ ವಾಹಿನಿ ವಿವರವಾಗಿ ವರದಿ ಮಾಡಿತ್ತು. ಈ ಅಕ್ರಮದಿಂದ ಸಾಕಷ್ಟು ಬಡ ಕಲಾವಿದರಿಗೆ ಭಾರೀ ಅನ್ಯಾಯವಾಗುತ್ತಿತ್ತು. ಈ ವರದಿಯ ಬಳಿಕ ದತ್ತಿ ಧಾರ್ಮಿಕ ಇಲಾಖೆ ಎಚ್ಚೆತ್ತುಕೊಂಡಿದೆ.  ಇದೀಗ ದತ್ತಿ ಧಾರ್ಮಿಕ ಇಲಾಖೆ ಯಾವೆಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

 • Yakshagana

  Dakshina Kannada3, Nov 2019, 12:26 PM IST

  ಮಂಗಳೂರು: ಕಟೀಲು ಯಕ್ಷಗಾನ ಮೇಳಗಳ ನಿರ್ವಹಣೆ ಏಲಂ

  ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ನಡೆಸಲ್ಪಡುತ್ತಿರುವ ಆರು ಯಕ್ಷಗಾನ ಮೇಳಗಳ ನಿರ್ವಹಣೆಯನ್ನು ಏಲಂ ಪ್ರಕ್ರಿಯೆ ಮೂಲಕ ವಹಿಸುವಂತೆ ರಾಜ್ಯ ಮುಜರಾಯಿ ಆಯುಕ್ತರು ಆದೇಶ ನೀಡಿದ್ದಾರೆ. ಇದರೊಂದಿಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟ ಮುಂದಿನ ದಿನಗಳಲ್ಲಿ ಸರ್ಕಾರದ ಸುಪರ್ದಿಯಲ್ಲಿ ನಡೆಯುವುದು ಬಹುತೇಕ ನಿಶ್ಚಿತಗೊಂಡಂತಾಗಿದೆ.