Yajamana  

(Search results - 56)
 • Tanya hope

  Sandalwood12, Nov 2019, 2:59 PM

  ಥಾಯ್ಲೆಂಡ್‌ನಲ್ಲಿ 'ಬಸಣ್ಣಿ ಬಾ..' ಎಂದು ಸೊಂಟ ತೋರಿಸಿದ್ದಾಳೆ 'ಯಜಮಾನನ' ನಟಿ!

  'ಯಜಮಾನ'ನ ಬಸಣ್ಣಿಯಾಗಿ 'ಅಮರ್'ಗೆ ನಾಯಕಿಯಾಗಿರುವ ತಾನ್ಯಾ ಹೋಪ್‌ ಬಸಣ್ಣಿ ಬಾ ಹಾಡಿಗೆ ಸೊಂಟ ಬಳುಕಿಸಿ ಹುಡುಗರ ಹೃದಯ ಕದ್ದಿದ್ದಾರೆ. ಸದ್ಯ ತಾನ್ಯ ಥಾಯ್ಲೆಂಡ್‌ನಲ್ಲಿ ವೆಕೆಶನ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಬೀಚ್ ಫೋಟೋಗಳು ಇಲ್ಲಿವೆ ನೋಡಿ. 

 • Star suvarna

  ENTERTAINMENT12, Aug 2019, 11:22 AM

  ಸ್ಟಾರ್ ಸುವರ್ಣದಲ್ಲಿ ಮಧ್ಯಾಹ್ನದ ಮನರಂಜನೆ!

  ಸದಾ ಕುಟುಂಬದ ಬಗ್ಗೆ, ಮನೆಯ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಗೃಹಿಣಿಯರಿಗೆ ಬಿಡುವು ಸಿಗುವುದೇ ಕಷ್ಟ. ಗೃಹಿಣಿಯರ ಸಮಯ ಮತ್ತು ಪ್ರತಿ ದಿನದ ಸಣ್ಣ ಸಣ್ಣ ತ್ಯಾಗಗಳನ್ನು ಗೌರವಿಸುವ ಸಲುವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಆಗಸ್ಟ್ 12 ರಿಂದ ಶುರುವಾಗ್ತಿದೆ ಮಧ್ಯಾಹ್ನದ ಮನರಂಜನೆ.

 • Darshan
  Video Icon

  ENTERTAINMENT17, Jun 2019, 2:25 PM

  ಚಾಲೆಂಜಿಂಗ್ ಸ್ಟಾರ್‌ಗೆ ಫಿದಾ ಆಗಿದೆ ಮೈಸೂರಿನ ಗಿಣಿ!

  ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಪ್ರಾಣಿ ಪ್ರೀತಿಗೆ ಎಲ್ಲರೂ ಮನಸೋಲುತ್ತಾರೆ. ಆದರೆ ಇಲ್ಲಿರೊ ಸ್ಪೆಷಲ್ ನ್ಯೂಸ್ ಏನಂದ್ರೆ ಇಲ್ಲಿ ಗಿಣಿಯೊಂದು ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಹಾಡಿಗೆ ಫಿದಾ ಆಗಿದೆ. ನೀವು ಒಮ್ಮೆ ಈ ಅರಗಿಣಿ ಹಾಡುವುದ ಕೇಳಿ.......

 • Yajamana basanni baa

  ENTERTAINMENT19, Apr 2019, 11:45 AM

  ಯೂಟ್ಯೂಬ್‌ನಲ್ಲಿ 'ಬಸಣ್ಣಿ ಬಾ' ರಿಲೀಸ್! ನೋಡಿದ್ರಾ ಬಾಂಬ್‌ ಸಾಂಗ್?

  ಯಜಮಾನ ಚಿತ್ರದ ಬಸಣ್ಣಿ ಬಾ ಸಾಂಗ್ ರೀಲೀಸ್, ನೀವು ನೋಡಲೇಬೇಕು ತಾನ್ಯ ಹೋಪ್ ಹಾಗೂ ದಾಸನ ಹಿಟ್ ಸಾಂಗ್ ಡ್ಯಾನ್ಸ್ .

 • Yajamana

  ENTERTAINMENT22, Mar 2019, 1:45 PM

  ರಶ್ಮಿಕಾ ಮಂದಣ್ಣಗೆ ಸೀರೆ ಉಡಿಸಿದ ‘ಯಜಮಾನ’!

  ಯಜಮಾನ ಚಿತ್ರದ ‘ಒಂದು ಮುಂಜಾನೆ ಹಾಡು’ ರಿಲೀಸ್ ಆಗಿದ್ದು, ಹಾಡಿನಲ್ಲಿ ದರ್ಶನ್ ನಟಿ ರಶ್ಮಿಕಾಳಿಗೆ ಸೀರೆ ಉಡಿಸಿರುವ ದೃಶ್ಯ ವೈರಲ್ ಆಗಿದೆ.

 • Darshan
  Video Icon

  ENTERTAINMENT17, Mar 2019, 3:36 PM

  ಚಾಲೆಂಜಿಂಗ್ ಸ್ಟಾರ್‌ಗೆ ಬಂದಿತ್ತಾ 19 ಕೋಟಿ ಆಫರ್?

  ಜಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಪ್ರೆಸ್ ಮೇಟ್ ನಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ದರ್ಶನ್ ಫುಲ್ ಗರಂ ಆಗಿದ್ದಾರೆ... ಏನದು ಪ್ರಶ್ನೆ ಇಲ್ಲಿದೆ ನೋಡಿ...

 • kgf

  Sandalwood12, Mar 2019, 3:41 PM

  ’ಕೆಜಿಎಫ್’ ದಾಖಲೆ ಮುರಿಯಲು ಸಿದ್ಧವಾಗಿದೆ ’ಯಜಮಾನ’

  ರಾಕಿಂಗ್ ಸ್ಟಾರ್ ಯಶ್ ’ಕೆಜಿಎಫ್’ ಸ್ಯಾಂಡಲ್ ವುಡ್ ನಲ್ಲಿ ಬ್ರೇಕ್ ಮಾಡಲಾಗದ ದಾಖಲೆಯನ್ನೆ ಬರೆದಿದೆ. ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಜಿಎಫ್ ದೊಡ್ಡ ಹವಾವನ್ನೇ ಎಬ್ಬಿಸಿದ್ದು ಇದು ಮಾಡಿರುವ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ ಇದೀಗ ಯಜಮಾನ ಸಿನಿಮಾ ಕೆಜಿಎಫ್ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. 

 • Darshan
  Video Icon

  Sandalwood9, Mar 2019, 3:21 PM

  ಯಜಮಾನ ಮೇಕಿಂಗ್ ವಿಡಿಯೋ : ದರ್ಶನ್-ವಿಜಯಲಕ್ಷ್ಮಿ ಕಂಡು ಅಭಿಮಾನಿಗಳು ಫಿದಾ!

  ಸ್ಯಾಂಡಲ್ ವುಡ್ ನಲ್ಲಿ ಜೂ. ಜಾಲೆಂಜಿಂಗ್ ಸ್ಟಾರ್ ಹವಾ ಜೋರಾಗಿದೆ! ಯಜಮಾನ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿದ ವಿನೀಶ್ ಎಲ್ಲರ ಮನಸ್ಸು ಗೆದ್ದಿದ್ದಾರೆ. ಇನ್ನು ಮೇಕಿಂಗ್ ವಿಡಿಯೋದರಲ್ಲಿ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಕಾಣಿಸಿಕೊಂಡಿದ್ದು ಇದನ್ನು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

 • Darshan

  Sandalwood9, Mar 2019, 12:18 PM

  ದರ್ಶನ್ ಸಹಾಯ ನೆನೆದು ಕಣ್ಣೀರಿಟ್ಟ ಕಾಮಿಡಿ ಕಿಲಾಡಿ ಸಂಜು!

  ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗಬಾರದಂತೆ! ಅದಕ್ಕೆ ಉದಾಹರಣೆ ದರ್ಶನ್ ಅಂದ್ರೆ ತಪ್ಪಾಗದು. ತನ್ನ ಸುತ್ತ ಇರುವ ಪ್ರತಿಯೊಂದು ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

 • Darshan

  Sandalwood9, Mar 2019, 11:33 AM

  ದರ್ಶನ್ ಹಾಗೂ ದೇವರಾಜ್ ಕಣ್ಣಲ್ಲೇ ಮಾತಾಡ್ತಾರಂತೆ; ಹೌದಾ?

  ದರ್ಶನ್ ಹಾಗೂ ದೇವರಾಜ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಸಿನಿಮಾ ಯಜಮಾನ. ಈ ಚಿತ್ರದ ಸಕ್ಸಸ್ ಮೀಟಿಂಗ್ ನಲ್ಲಿ ದೇವರಾಜ್ ಕಣ್ಣಲ್ಲೇ ಇದ್ದ ಅಂಡರ್ ಸ್ಟಾಂಡಿಂಗ್ ಬಗ್ಗೆ ಹೇಳಿದ್ದು ಹೀಗೆ.

 • Yajamana -Jaggesh

  Sandalwood7, Mar 2019, 4:29 PM

  ಮಾಸ್ಕ್ ಹಾಕಿಕೊಂಡು ’ಯಜಮಾನ’ ವೀಕ್ಷಿಸಿದ ಜಗ್ಗೇಶ್

  ನಟ ಜಗ್ಗೇಶ ಯಜಮಾನ ಚಿತ್ರವನ್ನು ವೀಕ್ಷಿಸಿದ್ದಾರೆ. ವಿಶೇಷ ಎಂದರೆ ಅಭಿಮಾನಿಗಳ ಜೊತೆ ಕುಳಿತು ಸಿನಿಮಾವನ್ನು ವೀಕ್ಷಿಸಿಲ್ಲ. ಬದಲಾಗಿ ಮುಸುಕುಧಾರಿಯಾಗಿ ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಿಸಿದ್ದಾರೆ.  ಯಾವ ಥಿಯೇಟರ್ ನಲ್ಲಿ ನೋಡಿದ್ದು ಎನ್ನುವ ಗುಟ್ಟನ್ನೂ ಬಿಟ್ಟು ಕೊಟ್ಟಿಲ್ಲ. ಚಿತ್ರ ವೀಕ್ಷಿಸಿದ ಬಳಿಕ ಆ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 

 • Darshan

  Sandalwood7, Mar 2019, 4:03 PM

  ತೂಗುದೀಪ ಕುಟುಂಬದ 3ನೇ ಕುಡಿಯೂ ಚಿತ್ರರಂಗಕ್ಕೆ!

   

  ಬಾಕ್ಸ್ ಆಫೀಸ್ ಸುಲ್ತಾನನ ಪುತ್ರ ವಿನೀಶ್ ದರ್ಶನ್ ಸ್ಯಾಂಡಲ್‌ವುಡ್ ಎಂಟ್ರಿ ಕೋಡುವುದಾಗಿ ಸ್ವತಃ ದರ್ಶನ್ 'ಯಜಮಾನ' ಚಿತ್ರದ ಸಕ್ಸೆಸ್ ಪ್ರೆಸ್ ಮೀಟಿನಲ್ಲಿ ಖಚಿತ ಪಡಿಸಿದ್ದಾರೆ.

 • Cinema hungama
  Video Icon

  Sandalwood4, Mar 2019, 4:00 PM

  ಯಜಮಾನ ಚಿತ್ರದ ವಿಲನ್ ಈಗ ಹಿರೋ?

  ಯಜಮಾನ ಚಿತ್ರದಲ್ಲಿ ದರ್ಶನ್ ಅವರಷ್ಟೇ ಗಮನ ಸೆಳೆದದ್ದು 6 ಅಡಿ ಎತ್ತರದ ವಿಲನ್ ಅನೂಪ್. ಈಗ ಅನೂಪ್ ದೇಸಾಯಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಹಿರೋ ಅಂತೆ!

 • Darshan

  Sandalwood2, Mar 2019, 1:15 PM

  'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

  ದರ್ಶನ್ ಫ್ಯಾನ್ಸ್‌ಗೆಂದೇ ಮಾಡಿರುವ ಚಿತ್ರ 'ಯಜಮಾನ'. ಈ ಚಿತ್ರದ ಬಗ್ಗೆ ಹಲವು ನಿರೀಕ್ಷೆಗಳು ಸ್ಯಾಂಡಲ್‌ವುಡ್ ಚಿತ್ರ ಪ್ರೇಮಿಗಳಿಗಿತ್ತು. ಈ ಚಿತ್ರದ ಬಗ್ಗೆ ಕನ್ನಡದ ಪ್ರಸಿದ್ಧ ನಿರ್ದೇಶಕ ಸಿಂಪಲ್ ಸುನಿಯೂ ಒಳ್ಳೆ ಮಾತನಾಡಿದ್ದಾರೆ.

 • Yajamana

  Film Review2, Mar 2019, 8:56 AM

  ಸಂಭಾಷಣೆಯೇ ಜೀವ, ದರ್ಶನ್‌ ಪ್ರಭಾವ!

  ‘ತುಳಿದವರನ್ನ ತುಳ್ಕೊಂಡು ಹೊಡೆದವರನ್ನ ಹೊಡ್ಕೊಂಡೆ ಕಣೇ ಈ ಮಾರ್ಕೆಟ್ಗೆ ಬಂದು ನಿಂತಿರೋದು’.

  ‘ಬಜಾರಲ್ಲಿ ತುಂಬಾ ಜನ ನಾನು ಸುಲ್ತಾನಾ, ನಾನು ಸುಲ್ತಾನ ಅಂತ ಹೇಳ್ಕೊಂಡು ಓಡಾಡ್ತಾ ಇರ್ತಾರೆ. ಆದ್ರೆ ನಿಜವಾದ ಸುಲ್ತಾನ ಎಲ್ಲರನ್ನು ಆಟ ಆಡೋಕೆ ಬಿಟ್ಟು ಆಟ ನೋಡ್ತಾ ಇರ್ತಾನೆ’.