Yadgir  

(Search results - 66)
 • Yadagir
  Video Icon

  Karnataka Districts13, Sep 2019, 10:04 PM IST

  ಯಾದಗಿರಿ ವೈದ್ಯರ ಯಶಸ್ವಿ ಚಿಕಿತ್ಸೆ, ಮತ್ತೊಮ್ಮೆ ಹುಟ್ಟಿಬಂದ ಕಂದಮ್ಮ ತಾಯಿ ಮಡಿಲಲ್ಲಿ ಕಿಲಕಿಲ

  ಸುಮಾರು ಹತ್ತು ದಿನದ ಹಿಂದೆ ಹುಟ್ಟಿದ್ದ ಆ ಮಗು ನೋಡೋದಕ್ಕೆ ತುಂಬಾನೇ ವಿಕಾರವಾಗಿತ್ತು.. ಹೆತ್ತವರೂ ಆ ಮಗುವನ್ನ ನೋಡಕ್ಕೆ ಭಯ ಪಡ್ತಿದ್ರು.. ಆದ್ರೀಗ ವೈದ್ಯರು ನೀಡಿರೋ ಚಿಕಿತ್ಸೆಯಿಂದ ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿದೆ. ಸದ್ಯ ಮಗು ಮತ್ತೊಮ್ಮೆ ಹುಟ್ಟಿ ಬಂದಿರೋದಕ್ಕೆ ಇಡೀ ಆಸ್ಪತ್ರೆಗೆ ಖುಷಿಯಲ್ಲಿದೆ. ಇದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ

 • YGR Karthik
  Video Icon

  Districts11, Sep 2019, 5:44 PM IST

  ಯಾದಗಿರಿ: ಜೀವಂತ ಶವವಾಗಿದ್ದ ದೇಹವೀಗ ಐವರ ಬಾಳಿಗೆ ಬೆಳಕು

  ಆತ ಪ್ರತಿಭಾವಂತ ವಿದ್ಯಾರ್ಥಿ ಪ್ರತಿಷ್ಟಿತ ಕಾಲೇಜೊಂದ್ರಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ.. ಕ್ರೂರ ವಿಧಿ ಆತನ ಜೀವ ತೆಗೆಯಲು ಹೊಂಚು ಹಾಕಿ ಕೂತಿತ್ತು.. ಜೀವಂತ ಶವವಾಗಿದ್ದ ಆತನ ದೇಹ ಈಗ ಐವರ ಬಾಳ ಬೆಳಕಾಗಿದೆ..

 • annadata

  Karnataka Districts6, Sep 2019, 3:54 PM IST

  ಆತ್ಮಹತ್ಯೆ ಮಾಡಿಕೊಂಡ ರೈತನ ಮಕ್ಕಳು ಕೂಲಿಗೆ..!

  ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಕುಟುಂಬವೀಗ ಸಂಕಷ್ಟ ಎದುರಿಸುವಂತಾಗಿದೆ. ಪುಟ್ಟ ಮಕ್ಕಳು ಶಿಕ್ಷಣ ತೊರೆದು ಕೂಲಿ ಮಾಡುವಂತಾಗಿದೆ. 

 • farmer

  Karnataka Districts5, Sep 2019, 3:35 PM IST

  ಅನ್ನದಾತನ ಬದುಕು ಅತಂತ್ರ : ದನದ ಕೊಟ್ಟಿಗೆಯಲ್ಲಿ ಕುಟುಂಬ ವಾಸ !

  ಸಾಲಬಾಧೆಯಿಂದ ಕಂಗೆಟ್ಟ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದು ಆತನ ಕುಟುಂಬವೀಗ ಸಂಕಟಪಡುತ್ತಿದೆ. ಆತ್ಮಹತ್ಯೆಗೆ ನೀಡುವ ಪರಿಹಾರದ ನಿಯಮಾವಳಿಗಳೇ ಇದಕ್ಕೆ ಕಾರಣವಾಗಿದೆ. 

 • annadata

  Karnataka Districts5, Sep 2019, 1:10 PM IST

  ಯಾದಗಿರಿ : ಅನ್ನ ನೀಡಿದ ಕೈಗಳ ಬದುಕು ಅತಂತ್ರ !

  ರೈತರ ಕುಟುಂಬಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ಕೆಲವೊಂದು ಅವೈಜ್ಞಾನಿಕ ನಿಯಮಗಳಿಂದ, ಅನೇಕರು ಬೀದಿಪಾಲಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿವೆ. ಮನೆ ಯಜಮಾನನನ್ನು ಕಳೆದಕೊಂಡ ದುಃಖ ಒಂದೆಡೆಯಾದರೆ, ಇನ್ನೊಂದೆಡೆ ಪರಿಹಾರಕ್ಕಾಗಿ ಆ ಕುಟುಂಬಗಳನ್ನು ಕಚೇರಿ ಸುತ್ತ ಅಲೆದಾಡಿಸುವಂತೆ ಮಾಡಿದೆ. ಒಟ್ಟಿನಲ್ಲಿ ದಾರಿ ಕಾಣದೇ ರೈತರು ಆಥ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 

 • Karnataka Districts3, Sep 2019, 8:40 AM IST

  ಭಾರೀ ಮಳೆ : ಬಸವಸಾಗರದಿಂದ ಕೃಷ್ಣೆಗೆ ನೀರು - ಸ್ಥಳೀಯರಿಗೆ ಎಚ್ಚರಿಕೆ

  ಇದೀಗ ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣ ಮಳೆ ಸುರಿಯಲಾರಂಭಿಸಿದೆ. ಅತ್ತ ಮಹಾರಾಷ್ಟ್ರದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಬಸವಸಾಗರ ಜಲಾಶಯದಿಂದ ಕೃಷ್ಣೆಗೆ ನೀರು ಹರಿಸಲಾಗಿದೆ. 

 • Bus

  Karnataka Districts30, Aug 2019, 6:39 PM IST

  ಯಾದಗರಿ: KSRTC ಬಸ್‌ ಪಲ್ಟಿಯಾಗಿ ಚಾಲಕ ಸೇರಿ ಮೂವರು ಪ್ರಯಾಣಿಕರ ದುರ್ಮರಣ

  ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು [ಶುಕ್ರವಾರ] ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದಲ್ಲಿ ನಡೆದಿದೆ. 

 • Narayanapura
  Video Icon

  NEWS11, Aug 2019, 3:50 PM IST

  ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ; ಕೃಷ್ಣಾತೀರದ ಗ್ರಾಮದಲ್ಲಿ ಪ್ರವಾಹದ ಭೀತಿ!

  ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂ ನಿಂದ ನೀರು ಬಿಡಲಾಗಿದ್ದು ಪ್ರವಾಹದ ಭೀತಿ ಎದುರಾಗಿದೆ. ದೇವಾಪುರ, ತಿಂಥಣಿ ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ತಿಂಥಣಿಯಲ್ಲಿ 100 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಅಲ್ಲಿನ ಜನಜೀವನ ಹೇಗಿದೆ ನೋಡಿ. 

 • Narayanapura

  NEWS11, Aug 2019, 8:01 AM IST

  ನಾರಾಯಣಪುರ ಡ್ಯಾಂ ಐತಿಹಾಸಿಕ ದಾಖಲೆ!

  ನಾರಾಯಣಪುರ ಡ್ಯಾಂ ಐತಿಹಾಸಿಕ ದಾಖಲೆ| ಇದೇ ಮೊದಲ ಬಾರಿ 6.5 ಲಕ್ಷ ಕ್ಯುಸೆಕ್‌ ಬಿಡುಗಡೆ| 10 ದಿನದಲ್ಲಿ 325 ಟಿಎಂಸಿ ರಿಲೀಸ್‌

 • yadgir
  Video Icon

  Karnataka Districts8, Aug 2019, 6:05 PM IST

  ಯಾದಗಿರಿ: ಭೀಮಾ ನದಿಯಲ್ಲಿ ಕೊಚ್ಚಿ ಹೋದ ರೈತ

  ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಈಗ  ಪ್ರವಾಹದಿಂದ ನರಳುತ್ತಿದ್ದಾನೆ. ಯಾದಗಿರಿಯಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದ್ದು, ರೈತನೊಬ್ಬ ಕೊಚ್ಚಿ ಹೋದ ಘಟನೆ ನಡೆದಿದೆ. ಪಂಪ್ ಸೆಟ್ ಹಾಕಲು ಭೀಮಾ ನದಿ ತೀರಕ್ಕೆ ತೆರಳಿದ್ದ ಸಾಬರೆಡ್ಡಿ ಎಂಬವರು ಭೀಮಾ ನದಿಯಲ್ಲಿ ಬಿದ್ದಿದ್ದಾರೆ. ಅವರನ್ನು ರಕ್ಷಿಸುವ ಪ್ರಯತ್ನ ಮಾಡಲಾಯಿತಾದರೂ , ಯಾವುದೇ ಪ್ರಯೋಜನವಾಗಿಲ್ಲ.

 • Yadgir
  Video Icon

  Karnataka Districts8, Aug 2019, 2:28 PM IST

  ಪ್ರವಾಹ ತಂದ ಅಧ್ವಾನ: ಮುಳುಗಿತು ಭೀಮೆಯ ಕಂಗಳೇಶ್ವರ ದೇವಸ್ಥಾನ!

  ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಸುಮಾರು 2.50 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿಯಿಂದ ಕೂಗಳತೆ ದೂರದಲ್ಲಿರುವ ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ.

 • Selfie craze
  Video Icon

  NEWS4, Aug 2019, 6:04 PM IST

  ವಿಡಿಯೋ: ಸೇತುವೆ ಮುಳುಗೋ ಸ್ಥಿತಿಯಲ್ಲಿದ್ದರೂ ಯುವಕರ ಸೆಲ್ಫಿ ಕ್ರೇಜ್

  ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಪ್ರವಾಹದಿಂದ ಇಡೀ ಸೇತುವೆ ಮುಳುಗುವ ಸ್ಥಿತಿಯಲ್ಲಿದೆ. ಆದ್ರೆ ಯುವಕರ ಗುಂಪೊಂದು ಪ್ರಾಣದ ಭಯವಿಲ್ಲದೇ ಸೆಲ್ಫಿ ತೆಗೆದುಕೊಳ್ಳುವಲ್ಲಿ ಬ್ಯುಸಿಯಾಗ್ಬಿಟ್ಟಿದ್ದಾರೆ. ಸೆಲ್ಫಿ ಹುಚ್ಚಾಟ ಒಂದು ಝಲಕ್ ಇಲ್ಲಿದೆ ನೋಡಿ..

 • Yadagir
  Video Icon

  Yadgir15, Jul 2019, 10:24 PM IST

  ಯಾದಗಿರಿ: ಲೇಟಾಗಿ ಬರುವ ಶಿಕ್ಷಕರು, ಮಕ್ಕಳೇ ಪ್ರತಿಭಟನೆಗೆ ಇಳಿದ್ರು!

  ಪ್ರತಿಭಟನೆ ಸುದ್ದಿಗಳಿಗೆ ಈ ರಾಜ್ಯದಲ್ಲಿ, ದೇಶದಲ್ಲಿ ಬರವಿಲ್ಲ. ಆದರೆ ಈ ಪ್ರತಿಭಟನೆ ಮಾತ್ರ ಕೊಂಚ ಭಿನ್ನ. ಶಾಲೆಗೆ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಯಾದಗಿರಿ ತಾಲೂಕಿನ ಅಲಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು. ಶಾಲೆ ಆವರಣದಲ್ಲೆ ಕೂತು ಮಕ್ಕಳೊಂದಿಗೆ ಧರಣಿ ನಡೆಸಿದ ಪಾಲಕರು,  ಶಾಲೆಯಲ್ಲಿ 290 ವಿದ್ಯಾರ್ಥಿಗಳಿದ್ದು ಶಿಕ್ಷಕರು ಸರಿಯಾಗಿ ಶಾಲೆಗೆ ಬರುತ್ತಿಲ್ಲ. 10 ಗಂಟೆಗೆ ಶಾಲೆ ಆರಂಭವಾದರೆ ಶಿಕ್ಷಕರಾದ ರಮೇಶ್, ಸಿದ್ದಲಿಂಗಪ್ಪ ಪಾಟೀಲ 12 ಗಂಟೆಗೆ ಬರ್ತಿದ್ದಾರಂತೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.  ಈ ಶಿಕ್ಷಕರನ್ನು ಇಲ್ಲಿಂದ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.

 • Yadgir Bandh

  Karnataka Districts11, Jul 2019, 11:29 AM IST

  ಮೆಡಿಕಲ್ ಕಾಲೇಜಿಗೆ ಆಗ್ರಹಿಸಿ ಕರೆದ ಯಾದಗಿರಿ ಬಂದ್‌ ಯಶಸ್ವಿ

  ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಆಗ್ರಹಿಸಿ ಕರೆ ನೀಡಲಾಗಿದ್ದ ‘ಯಾದಗಿರಿ ಬಂದ್’ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಶಾಂತಿಯುತವಾಗಿ ನಡೆದ ಬಂದ್ ಬಹುತೇಕ ಯಶಸ್ವಿಯಾಗಿದೆ.

 • Yadagir
  Video Icon

  NEWS9, Jul 2019, 8:26 PM IST

  ಮೆಡಿಕಲ್ ಕಾಲೇಜಿಗೆ ಪಟ್ಟು, ಜುಲೈ 10 ಯಾದಗಿರಿ ಬಂದ್

  ಯಾದಗಿರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರಕ್ಕೆ ಆಗ್ರಹಿಸಿ, ಜಿಲ್ಲೆಯಲ್ಲಿ ಪತ್ರ ಚಳವಳಿ ಆರಂಭವಾಗಿತ್ತು.ಇದೀಗ ವಿವಿಧ ಸಂಘಟನೆಗಳು ಜುಲೈ 10 ರಂದು ಯಾದಗಿರಿ ಬಂದ್ ಗೆ ಕರೆ ನೀಡಿವೆ. ಯಾದಗಿರಿಗೆ ಮೆಡಿಕಲ್ ಕಾಲೇಜು ಯಾಕೆ ಬೇಕು? ಸದ್ಯದ ವಾಸ್ತವ ಸ್ಥಿತಿ ಏನು? ಎಲ್ಲದರ ಮೇಲೆ ಒಂದು ನೋಟ ಇಲ್ಲಿದೆ. ಯಾದಗಿರಿಗೆ ಮೆಡಿಕಲ್ ಕಾಲೇಜು ಯಾಕೆ ಬೇಕು ಎಂದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನಿರಂತರ ವರದಿ ಪ್ರಸಾರ ಮಾಡುತ್ತಲೇ ಬಂದಿದೆ.