Wrestling  

(Search results - 32)
 • pakistan Live

  NEWS25, Jun 2019, 2:06 PM IST

  ಕುಸ್ತಿ ಅಖಾಡವಾಯ್ತು ಪಾಕ್ ನ್ಯೂಸ್ ಸ್ಟುಡಿಯೋ, ರಾಜಕಾರಣಿಗಳ ಗುದ್ದಾಟವೇ ಲೈವ್!

  ಪಾಕಿಸ್ತಾನ ನ್ಯೂಸ್ ಸ್ಟುಡಿಯೋದಲ್ಲಿ ರಾಜಕಾರಣಿಗಳ ಫೈಟ್| ಲೈವ್ ಶೋನಲ್ಲಿ ಕೈ ಕೈ ಮಿಲಾಯಿಸಿದ ರಾಷ್ಟ್ರೀಯ ಪಕ್ಷದ ನಾಯಕರು!| ವಿಡಿಯೋ ಫುಲ್ ವೈರಲ್

 • Gurpreet Singh

  SPORTS29, Apr 2019, 12:09 PM IST

  ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌: ಭಾರತಕ್ಕೆ 16 ಪದಕ

  ಭಾನುವಾರ ನಡೆದ ಪುರುಷರ ಗ್ರೀಕೋ ರೋಮನ್‌ ವಿಭಾಗದ 82 ಕೆ.ಜಿ. ಫೈನಲ್‌ನಲ್ಲಿ ಹರ್‌ಪ್ರೀತ್‌, ಒಲಿಂಪಿಕ್ಸ್‌ ಪದಕ ವಿಜೇತ ಇರಾನ್‌ನ ಸಯಿದ್‌ ಅಬ್ದವೇಲಿ ವಿರುದ್ಧ 0-8 ರಲ್ಲಿ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟರು.

 • wrestling

  SPORTS28, Apr 2019, 12:06 PM IST

  ಏಷ್ಯನ್ ಕುಸ್ತಿ: ಭಾರತದ ಮುಡಿಗೆ 14 ಪದಕ

  2012ರ ಒಲಿಂಪಿಕ್ ಚಿನ್ನ ವಿಜೇತ ಹಾಗೂ 2013ರ ವಿಶ್ವ ಚಾಂಪಿಯನ್ ಕುಸ್ತಿಪಟು ಕಿಮ್ ಹೆಯನ್, ಗುರುಪ್ರೀತ್ ಮಣಿಸಿ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನಕ್ಕೆ ಮುತ್ತಿಟ್ಟರು. ಕ್ವಾರ್ಟರ್‌ನಲ್ಲಿ ಗುರುಪ್ರೀತ್, ಕತಾರ್‌ನ ಭಕಿತ್ ಶರೀಫ್ ಎದುರು 10-0 ಬೌಟ್‌ಗಳಲ್ಲಿ, ಸೆಮೀಸ್‌ನಲ್ಲಿ ಕಜಕಸ್ತಾನದ ತಮೆರ್ಲಾನ್ ಶದುಕಯೆವ್ ವಿರುದ್ಧ 6-5 ಬೌಟ್‌ಗಳಲ್ಲಿ ಜಯಿಸಿದರು.

 • Khelo India

  SPORTS13, Jan 2019, 9:17 AM IST

  ಖೇಲೋ ಇಂಡಿಯಾ: ಚಿನ್ನ ಗೆದ್ದ ರಾಜ್ಯದ ಸಂಜಯ್‌, ಪೂಜಾ

  ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟು ಸಂಜಯ್, ಬಾಲಕಿಯರ ಕುಸ್ತಿಯಲ್ಲಿ ಪೂಜಾ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕ ಸದ್ಯ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಖೇಲೋ ಇಂಡಿಯಾದಲ್ಲಿ ಕನ್ನಡಿಗರು ಪ್ರದರ್ಶನದ ಹೈಲೈಟ್ಸ್ ಇಲ್ಲಿದೆ.

 • Kavitha Devi

  SPORTS25, Dec 2018, 4:16 PM IST

  ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!

  ಭಾರತೀಯ ಉಡುಗೆ ಚೂಡಿದಾರ ತೊಟ್ಟು ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡ ಏಕೈಕ ಮಹಿಳೆ ಕವಿತಾ ದೇವಿ. ಇದೀಗ ಇದೇ ಕವಿತಾ ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿದೆ ಕವಿತಾ ದೇವಿ ರೋಚಕ ಪಯಣದ ವಿವರ.

 • Rakhi Sawant

  Cine World13, Nov 2018, 4:31 PM IST

  ರೆಸ್ಲಿಂಗ್ ಸ್ಟಾರ್ ಜೊತೆ ಫೈಟ್ ಮಾಡಿ ಆಸ್ಪತ್ರೆ ಸೇರಿದ ರಾಖಿ!

  ಮಾಡಬಾರದ ಕೆಲಸ ಮಾಡಿ ಸುದ್ದಿಯಾಗುವ ನಟಿ ರಾಖಿ ಸಾವಂತ್ ಮತ್ತೆ ಅದೇ ಕೆಲಸ ಮಾಡಿದ್ದಾಳೆ. ಆದರೆ ಈ ಬಾರಿ ಕೊಂಚ ಎಡವಿದ್ದು, ರೆಸ್ಲಿಂಗ್ ಸ್ಟಾರ್ ಗೆ ಹಾಕಿದ ಚಾಲೆಂಜ್ ಆಕೆ ಆಸ್ಪತ್ರೆ ಸೇರುವಂತೆ ಮಾಡಿದೆ. ಅಷ್ಟಕ್ಕೂ ಏನಿದು ವಿವಾದ ರಾಖಿ ಆಸ್ಪತ್ರೆ ಸೇರಿದ್ದೇಕೆ? ಇಲ್ಲಿದೆ ವಿವರ

 • Bajarang Punia

  SPORTS10, Nov 2018, 8:55 PM IST

  ಕುಸ್ತಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಜರಂಗ್ ಪೂನಿಯಾ!

  ಭಾರತದ ಕುಸ್ತಿ ಪಟು, 24 ವರ್ಷದ ಬಜರಂಗ್ ಪೂನಿಯಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಸಕ್ತ ವರ್ಷ 2 ಚಿನ್ನ ಸೇರಿದಂತೆ ಒಟ್ಟು 5 ಪದಕ ಗೆದ್ದಿದ್ದಾರೆ. ಇಲ್ಲಿದೆ ಬಜರಂಗ್ ಪೂನಿಯಾ ಸಾಧನೆ ವಿವರ.

 • SPORTS1, Nov 2018, 9:35 AM IST

  ಕ್ರಿಕೆಟಿಗರಂತೆ ಶೀಘ್ರ ಕುಸ್ತಿಪಟುಗಳಿಗೂ ಗುತ್ತಿಗೆ!

  ಸದ್ಯದಲ್ಲೇ ರಾಷ್ಟ್ರೀಯ ರಾರ‍ಯಂಕಿಂಗ್‌ ಪದ್ಧತಿ ಜಾರಿ ತರುವುದಾಗಿ ಹೇಳಿರುವ ಕುಸ್ತಿ ಫೆಡರೇಷನ್‌, ಹೆಚ್ಚೆಚ್ಚು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಿ 24 ಒಲಿಂಪಿಕ್‌ ಪದಕ ಭರವಸೆಗಳನ್ನು ಗುರುತಿಸುವ ಯೋಜನೆ ಹಾಕಿಕೊಂಡಿದೆ.

 • Pooja Dhanda

  SPORTS26, Oct 2018, 11:22 AM IST

  ವಿಶ್ವ ಕುಸ್ತಿ ಚಾಂಪಿಯನ್’ಶಿಪ್: ಕಂಚಿಗೆ ಮುತ್ತಿಕ್ಕಿದ ಪೂಜಾ

  ಗುರುವಾರ ನಡೆದ 57 ಕೆ.ಜಿ. ಮಹಿಳಾ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಪೂಜಾ, ಗ್ರೇಸ್ ಜಾಕೋಬ್ ಬುಲ್ಲೆನ್‌ರನ್ನು 10-07 ಬೌಟ್‌ಗಳಿಂದ ಮಣಿಸಿ, ಕಂಚಿಗೆ ಮುತ್ತಿಟ್ಟರು. 50 ಕೆ.ಜಿ. ವಿಭಾಗದಲ್ಲಿ ರಿತು ಪೋಗಟ್, ಉಕ್ರೇನ್‌ನ ಒಕ್ಸಾನ ಲಿವಾಚ್ ವಿರುದ್ಧ ನಿರಾಸೆ ಅನುಭವಿಸಿದರೆ, ರಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್, ಹಂಗೇರಿಯ ಮರಿಯನ್ನಾ ಸಸ್ಟಿನ್ ಎದುರು ಸೋತರು.

 • Bajrang Punia

  SPORTS24, Oct 2018, 10:54 AM IST

  ರೈಲು ದುರಂತದ ಸಂತ್ರಸ್ತರಿಗೆ ಪದಕ ಅರ್ಪಿಸಿದ ಭಜರಂಗ್

  ಅಮೃತಸರ ರೈಲು ದುರಂತ ಶೋಕದಿಂದ ಯಾರು ಹೊರಬಂದಿಲ್ಲ. ಘೋರ ದುರಂತದಲ್ಲಿ 61 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಭಾರತದ ತಾರಾ ಕುಸ್ತಿಪುಟ ಭಜರಂಗ್ ಫೂನಿಯಾ ತಮ್ಮ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಪದಕವನ್ನ ಮೃತರಿಗೆ ಅರ್ಪಿಸಿದ್ದಾರೆ.

 • bajrang punia won gold

  SPORTS20, Oct 2018, 11:21 AM IST

  ಇಂದಿನಿಂದ ವಿಶ್ವ ಕುಸ್ತಿ: ಭಾರತಕ್ಕೆ ಭಜರಂಗ್‌ ನೇತೃತ್ವ

  ಹಂಗೇರಿಯದ ಬುಡಾಪೆಸ್ಟ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 30 ಸದಸ್ಯರು ಸ್ಪರ್ಧಿಸಲಿದ್ದು, ತಾರಾ ಕುಸ್ತಿಪಟು ಭಜರಂಗ್‌ ಪೂನಿಯಾ ಮೇಲೆ ನಿರೀಕ್ಷೆ ಹೆಚ್ಚಿದೆ. 

 • vinesh Phogat

  SPORTS25, Aug 2018, 3:29 PM IST

  ನಿಶ್ಚಿತಾರ್ಥ ಮಾಡಿಕೊಂಡ ಚಿನ್ನದ ಹುಡುಗಿ ವಿನೀಶಾ ಪೋಗತ್

  ಕೆಲದಿನಗಳ ಹಿಂದಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಮಹಿಳಾ ಕುಸ್ತಿಪಟು ವಿನೀಶಾ ಪೋಗತ್ ಇದೀಗ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

 • Sepak Takraw

  SPORTS21, Aug 2018, 7:30 PM IST

  ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಬಂತು ಮತ್ತೆರಡು ಪದಕ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ದೇಶವೇ ಹೆಮ್ಮೆ ಪಡುವ ಪ್ರದರ್ಶನ ನೀಡುತ್ತಿದ್ದಾರೆ. 3ನೇ ದಿನದಲ್ಲಿ ಭಾರತೀಯರ ಪದಕ ಭೇಟೆ ಮುಂದುವರಿದೆ. ಇದೀಗ ಮತ್ತೆರಡು ಪದಕ ಭಾರತದ ಖಾತೆ ಸೇರಿಕೊಂಡಿದೆ.

 • Vinesh poghat

  SPORTS20, Aug 2018, 6:13 PM IST

  ಏಷ್ಯನ್ ಗೇಮ್ಸ್ 2018: ಮಹಿಳಾ ರೆಸ್ಲಿಂಗ್‌ನಲ್ಲಿ ವಿನೇಶ್ ಪೋಗತ್‌ಗೆ ಚಿನ್ನ

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ನಿರೀಕ್ಷೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಭಾರತ 2ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಇಲ್ಲಿದೆ ಎರಡನೇ ದಿನದ ಅಪ್‌ಡೇಟ್ಸ್

 • OTHER SPORTS19, Aug 2018, 1:31 PM IST

  ಏಷ್ಯನ್ ಗೇಮ್ಸ್: ಭಾರತಕ್ಕೆ ಬಿಗ್ ಶಾಕ್ ನೀಡಿದ ಸುಶೀಲ್

  ಇನ್ನು 57 ಕೆ.ಜಿ ವಿಭಾಗದ ಕ್ವಾಲಿಫೈಯರ್ ಹಂತದ ಕುಸ್ತಿಯಲ್ಲಿ ಸಂದೀಪ್ ತೋಮರ್ ತುರ್ಕಮೇನಿಸ್ತಾನ್ ತಂಡದ ರುಸ್ತೀಮ್ ನಜರೋವ್ ವಿರುದ್ಧ 12-8 ಅಂಕಗಳ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.