Worship  

(Search results - 104)
 • Dont do this on the occasion of Ganesha Chaturthi

  FestivalsSep 10, 2021, 1:31 PM IST

  ಗಣೇಶ ಚತುರ್ಥಿಯ ಸಮಯದಲ್ಲಿ ಈ ಕೆಲಸ ಮಾಡಲೇಬೇಡಿ...!

  ಗಣೇಶ ಚತುರ್ಥಿಯು ವಿಶೇಷವಾದ ಹಬ್ಬವಾಗಿದೆ. ಪ್ರಥಮ ಪೂಜಕ ಗಣೇಶನ ಅನುಗ್ರಹ ಪಡೆಯಲು ಈ ದಿನ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಬೇಕು. ಹಾಗೆಯೇ ಗಣೇಶ ಸ್ಥಾಪನೆಯ ಸಂದರ್ಭದಲ್ಲಿ ಕೆಲವು ತಪ್ಪುಗಳು ಆಗದಂತೆ ಲಕ್ಷ್ಯವಹಿಸುವುದು ಉತ್ತಮ. ಅವು ಯಾವುವು ಎಂಬುದರ ಬಗ್ಗೆ ತಿಳಿಯೋಣ..

 • There is no Shani problems for Ganapathy worshippers

  FestivalsSep 9, 2021, 2:59 PM IST

  ಗಣೇಶನ ಪೂಜಿಸಿದ್ರೆ ಶನಿದೇವರ ಕಾಟವಿಲ್ಲ, ಯಾಕೆ ಗೊತ್ತೆ?

  ಗಣೇಶನನ್ನು ಪೂಜಿಸುವವರಿಗೆ ಶನೀಶ್ವರನ ಕಾಟ ಕಡಿಮೆ. ಅದು ಯಾಕೆ ನಿಮಗೆ ಗೊತ್ತೆ? ಶನೀಶ್ವರನಿಗೂ ಗಣಪನಿಗೂ ಇರುವ ಚಕಮಕಿಯ ಕತೆಗಳನ್ನು ಇಲ್ಲಿ ತಿಳಿಯೋಣ ಬನ್ನಿ.

 • Worship To corpse Due to No Rain at Channapatna in Ramanagara grg

  Karnataka DistrictsSep 3, 2021, 8:09 AM IST

  ಚನ್ನಪಟ್ಟಣ: ಮಳೆ ಬಾರದ್ದಕ್ಕೆ ಶವ ಹೊರ ತೆಗೆದು ಪೂಜೆ..!

  ಮಳೆ ಬರಲಿಲ್ಲ ಎಂದು ಮೌಢ್ಯಕ್ಕೆ ಸಿಲುಕಿದ ಗ್ರಾಮಸ್ಥರು ಮೂರು ತಿಂಗಳ ಹಿಂದೆ ನಿಧನರಾಗಿದ್ದ ವ್ಯಕ್ತಿಯ ಗೋರಿಯನ್ನು ಬಗೆದು ಪೂಜೆ ಸಲ್ಲಿಸಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. 
   

 • CM Basavaraj Bommai Worshiped to Durga Devi at Hirekerur in Haveri grg

  Karnataka DistrictsAug 29, 2021, 9:38 AM IST

  ಹಿರೇಕೆರೂರು ದುರ್ಗಾದೇವಿಗೆ ಪೂಜೆ, ಕೆರೆಗೆ ಬಾಗಿನ ಅರ್ಪಿಸಿದ ಮುಖ್ಯ​ಮಂತ್ರಿ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿಗೆ ಆಗಮಿಸಿ ಗ್ರಾಮ ದೇವತೆ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದ್ದಾರೆ. 
   

 • Do pooja like this if there is no worship room at home

  VaastuAug 26, 2021, 5:40 PM IST

  ನಿಮ್ಮ‌ ಮನೆಯಲ್ಲಿ ಪೂಜಾ ಮಂದಿರ ಇಲ್ಲವೇ? ದೇವರ ಪೂಜೆಗೆ ಹೀಗೆ ಮಾಡಿ

  ನೀವು ಧಾರ್ಮಿಕ ಸ್ವಭಾವದವರಾಗಿದ್ದರೆ ಹೊಸ ಅಥವಾ ಬಾಡಿಗೆ ಮನೆಯಲ್ಲಿ ಪೂಜಾ ರೂಮ್ ಇಲ್ಲದಿದ್ದರೆ ನೆಮ್ಮದಿ ಕೆಡಿಸಿಕೊಳ್ಳಬೇಡಿ. ಕೆಳಗೆ ನೀಡಿರುವ ಸೂತ್ರಗಳನ್ನು ಅನುಸರಿಸಿ, ದೇವರ ಕೃಪೆ ಪಡೆದು ಹಾಯಾಗಿರಿ.

 • Labour Minister Shivaram Hebbar worship Vikas Soudha chamber kvn

  stateAug 13, 2021, 10:25 AM IST

  ವಿಕಾಸಸೌಧದಲ್ಲಿ ಸಚಿವ ಶಿವರಾಂ ಹೆಬ್ಬಾರ್ ಪೂಜೆ..!

  ಗುರುವಾರ(ಆ.13) ಕಚೇರಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಶುಭಾರಂಭ ಮಾಡಿದರು. ಇದೇ ವೇಳೆ ಅವರು ಕರ್ನಾಟಕ ಮೋಟಾರು ಸಂಹಿತೆ ಮತ್ತು ಇತರೆ ಸಂಬಂಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತಾ ಕಲ್ಯಾಣ ವಿಧೇಯಕಕ್ಕೆ ಚಾಲನೆ ನೀಡಿದರು.

 • Do rudrabhisheka for profit in business and gain wealth

  FestivalsAug 8, 2021, 3:25 PM IST

  ರುದ್ರಾಭಿಷೇಕದಿಂದ ವ್ಯಾಪಾರದಲ್ಲಿ ಪ್ರಗತಿ - ಧನಲಾಭ..!

  ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶ್ರಾವಣ ಸೋಮವಾರ, ಶಿವರಾತ್ರಿ, ಮತ್ತು ನಾಗರ ಪಂಚಮಿಯ ದಿನಗಳು ರುದ್ರಾಭಿಷೇಕವನ್ನು ಮಾಡಿಸಲು ಅತ್ಯಂತ ಪ್ರಶಸ್ತವಾದ ದಿನಗಳೆಂದು ಹೇಳಲಾಗುತ್ತದೆ. ಧನಸಂಪತ್ತು ವೃದ್ಧಿಸಲು ಮತ್ತು ವ್ಯಾಪಾರದಲ್ಲಿ ಲಾಭವನ್ನು ಗಳಿಸಲು ರುದ್ರಾಭಿಷೇಕದ ಬಗ್ಗೆ ತಿಳಿಯೋಣ..

 • Do not offer these six items to shivlinga

  FestivalsAug 7, 2021, 2:23 PM IST

  ನೆನಪಿಡಿ, ಈ 6 ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬಾರದು

  ಶ್ರಾವಣ ಮಾಸವು ಶಿವನನ್ನು ಆರಾಧಿಸಲು ಪ್ರಶಸ್ತವಾದ ಕಾಲವಾಗಿದೆ. ಪವಿತ್ರವಾದ ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹವನ್ನು ಪಡೆಯಲು ವ್ರತೋಪವಾಸಗಳನ್ನು ಅರ್ಚನೆ ಮತ್ತು ಅನುಷ್ಟಾನಗಳನ್ನು ಮಾಡುತ್ತಾರೆ. ಭಕ್ತಿ ಮತ್ತು ಶ್ರದ್ಧೆಯಿಂದ  ಶಿವಲಿಂಗವನ್ನು ಪೂಜಿಸುವುದರಿಂದ ಶಿವ ಕೃಪೆಗೆ ಪಾತ್ರರಾಗಬಹುದಾಗಿದೆ. ಬಿಲ್ವ ಪತ್ರೆ ಮತ್ತು ಅಕ್ಷತೆಗಳು ಶಿವನಿಗೆ ಪ್ರಿಯವಾದ ವಸ್ತುಗಳು. ಹಾಗೆಯೇ ಕೆಲವು ವಸ್ತುಗಳು ಶಿವನ ಪೂಜೆಗೆ ಸಲ್ಲವುದಿಲ್ಲ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ.

 • Which week we have to worship which god

  FestivalsJul 29, 2021, 4:29 PM IST

  ಯಾವ ವಾರ, ಯಾವ ದೇವರಿಗೆ ಹೇಗೆ ಪೂಜೆ ಸಲ್ಲಿಸಬೇಕು?

  ಪುರಾಣಗಳಲ್ಲಿ ವಾರದ ಪ್ರತಿದಿನವೂ ವಿಭಿನ್ನ ದೇವರುಗಳಿಗೆ ಸಮರ್ಪಿಸಲಾಗಿದೆ. ಮಾತ್ರವಲ್ಲ, ಪ್ರತಿದಿನ ತನ್ನದೇ ಆದ ಆಚರಣೆಗಳು, ಆರಾಧನೆ ಮತ್ತು ಅವರನ್ನು ಸಂತೋಷಪಡಿಸುವ ಸಂಪ್ರದಾಯವಿದೆ.

 • Guru Poornima also called Vyasa Poornima the day to gain knowledge and thank teacher

  FestivalsJul 24, 2021, 10:40 AM IST

  ಗುರು ಕೃಪೆಗಾಗಿ ಗುರು ಪೂರ್ಣಿಮೆಯಂದು ಹೀಗೆ ಮಾಡಿ!

  ಗುರು ಎಂದರೆ ಜ್ಞಾನ. ಜಗತ್ತಿಗೆ ವೇದಗಳ ಜ್ಞಾನವನ್ನು ನೀಡಿದ ಮಹರ್ಷಿ ವ್ಯಾಸರ ಜನ್ಮವಾದದ್ದು ಆಷಾಢ ಮಾಸದ ಪೂರ್ಣಿಮೆಯಂದು ಹಾಗಾಗಿ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಸನಾತನ ಹಿಂದೂ ಸಂಸ್ಕೃತಿಯಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಆ ಬಗ್ಗೆ ತಿಳಿಯೋಣ..

 • Sri Datta Vani Worship Goddess Adishakti By Songs hls
  Video Icon

  FestivalsJul 17, 2021, 5:37 PM IST

  ಗಾನದ ಮೂಲಕ ತಾಯಿ ಜಗನ್ಮಾತೆ ಆರಾಧನೆ, ಭಕ್ತಿಗೂ ಒಲಿಯುವಳು, ಹಾಡಿಗೂ ನಲಿಯುವಳು ಮಾತೆ!

  ತಾಯಿ ಜಗನ್ಮಾತೆ ಆದಿಶಕ್ತಿ ಸಂಗೀತ ಪ್ರಿಯೆ. ಭಕ್ತಿ -ಭಾವಗಳಿಂದ ತಾಯಿಯನ್ನು ಪೂಜಿಸುವುದು ಒಂದು ವಿಧದ ಭಕ್ತಿಯಾದರೆ, ಮಾತೆಯನ್ನು ಗಾಯನದ ಮೂಲಕ ಕೊಂಡಾಡುವುದು ಒಂದು ವಿಧವಾದ ಭಕ್ತಿ.

 • Kuru King Janamejaya Worships Goddess Adishakti hls
  Video Icon

  FestivalsJul 17, 2021, 4:20 PM IST

  ಜನಮಜೇಯನ ಭಕ್ತಿಗೆ ಮೆಚ್ಚಿದ ದೇವಿ, ತಂದೆ ಪರೀಕ್ಷಿತನಿಗೆ ದುರ್ಗತಿ ಮುಕ್ತಿ

  'ಜನಮೇಜೇಯನೇ ನಿನ್ನ ತಂದೆಗೆ ದುರ್ಗತಿ ಉಂಟಾಗಿದೆ ಎಂದು ನೀನು ದುಃಖಿತನಾಗಿದ್ದೀಯ. ತಂದೆಗೆ ಮುಕ್ತಿ ಸಿಗಬೇಕೆಂದರೆ ನೀನು ದೇವಿ ಭಾಗವತವನ್ನು ಪಾರಾಯಣ ಮಾಡು' ಎಂದು ವ್ಯಾಸರು ಹೇಳುತ್ತಾರೆ.

 • LRC All Indians share the same DNA cannot be differentiated on basis of worship Mohan Bhagwat mah
  Video Icon

  IndiaJul 5, 2021, 10:14 PM IST

  'ಧರ್ಮ ಹೊರತುಪಡಿಸಿ ಎಲ್ಲರ ಡಿಎನ್‌ಎ ಒಂದೇ' ಭಾಗವತ್ ಹೇಳಿಕೆ ನಂತ್ರ ದೊಡ್ಡ ಚರ್ಚೆ

  ಮೋಹನ್ ಭಾಗವತ್ ಅವರು ಆಡಿದ ಒಂದು ಮಾತು ದೊಡ್ಡ ಚರ್ಚೆಯನ್ನು ಹುಟ್ಟಿಸಿದೆ.  ಧರ್ಮ ಹೊರತುಪಡಿಸಿ ಭಾರತದಲ್ಲಿ ಇರುವ ಎಲ್ಲರ ಡಿಎನ್‌ವ ಒಂದೇ ಎಂದು ಹೇಳಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಹಾಗಾದರೆ ಇದರ ಸುತ್ತಲಿನ ಅಂಶಗಳು ಯಾವವು? ಎಲ್ಲ ವಿವರಣೆ ಇಲ್ಲಿದೆ. 

 • Do not pour water on Tulsi Plant on these days

  FestivalsJul 3, 2021, 9:23 AM IST

  ಈ ಎರಡೂ ದಿನ ಅಪ್ಪಿ-ತಪ್ಪಿಯೂ ತುಳಸಿ ಗಿಡಕ್ಕೆ ನೀರು ಹಾಕಬೇಡಿ!

  ಅನೇಕ ಮನೆಗಳಲ್ಲಿ ತುಳಸಿ ಸಸ್ಯ ಕಂಡು ಬರುತ್ತದೆ. ಜನರು ಅದಕ್ಕೆ ನೀರು ಅರ್ಪಿಸುತ್ತಾರೆ, ಸಂಜೆ ದೀಪ ಬೆಳಗುತ್ತಾರೆ. ಅಸಲಿಗೆ ತುಳಸಿ ಎಂದರೆ ವಿಷ್ಣುವಿಗೆ ತುಂಬಾ ಪ್ರಿಯ. ಆದ್ದರಿಂದ, ತುಳಸಿಗೆ ಆರತಿ ಮಾಡುವ ಮೂಲಕ ನೀರು ಅರ್ಪಿಸುವುದರಿಂದ ತುಳಸಿ ದೇವಿಯೊಂದಿಗೆ, ವಿಷ್ಣು ಮತ್ತು ಲಕ್ಷ್ಮಿ ದೇವಿಯೂ ಸಹ ಅವರ ಆಶೀರ್ವಾದವನ್ನು ಸುರಿಸುತ್ತಾರೆ. 

 • Worship the Party, Not Persons Says DK Shivakumar rbj
  Video Icon

  PoliticsJun 25, 2021, 6:26 PM IST

  ಸಿಎಂ ಕುರ್ಚಿ ದಂಗಲ್: ಸಿದ್ದು ಬಣಕ್ಕೆ ಸಖತ್ ಟಾಂಗ್ ಕೊಟ್ಟ ಡಿಕೆಶಿ

   ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ  ದಂಗಲ್ ಮುಂದುವರೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ.