World Economic Forum  

(Search results - 6)
 • Deepika Padukone

  Cine World21, Jan 2020, 4:30 PM IST

  2.2 ಲಕ್ಷದ ಉಡುಗೆ ತೊಟ್ಟು ಕ್ರಿಸ್ಟಲ್ ಅವಾರ್ಡ್‌ ಸ್ವೀಕರಿಸಿ ದೀಪಿಕಾ

  ಮಾನಸಿಕ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ಸಾಮಾಜಿಕ ಕೆಲಸಕ್ಕಾಗಿ ನಟಿ ದೀಪಿಕಾ ಪಡುಕೋಣೆ ವಿಶ್ವ ಆರ್ಥಿಕ ವೇದಿಕೆ (World Economic Forum) ಯಿಂದ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದು ಇಂದು ಪ್ರಶಸ್ತಿ ಸ್ವೀಕರಿಸಿದ್ದಾರೆ. 

 • BS Yediyurappa

  International20, Jan 2020, 10:51 PM IST

  ದಾವೋಸ್‌ನಲ್ಲಿ BSY, ಚಿತ್ರಗಳಲ್ಲಿ ಸಿಎಂ ಸಂಚಾರ!

  ದಾವೋಸ್(ಜ. 20)  ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ಪೆವಿಲಿಯನ್ ಸಿಎಂ   ಯಡಿಯೂರಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ  ಸಂಸ್ಥೆಯ ಫೋರಂನ ವ್ಯವಸ್ಥಾಪಕ ನಿರ್ದೇಶಕ ಮೊರಾಟ್ ಸಾನ್ಮೆಝ್ ಮಾತನಾಡಿ, ವ್ಯಾಪಾರ ವಹಿವಾಟಿನಲ್ಲಿ ನೈತಿಕತೆಯು ಕಡಿಮೆಯಾಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ  ಸರ್ಕಾರಗಳು ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಅನ್ನು ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಈ ಕೇಂದ್ರ ಸಹಕಾರಿ ಎಂದು ವಿವರಿಸಿದರು.

 • Poverty
  Video Icon

  BUSINESS20, Jan 2020, 7:10 PM IST

  ದೇಶದ ಶೇ.1 ಶ್ರೀಮಂತರ ಬಳಿ ಶೇ.70 ಮಂದಿಯ ನಾಲ್ಕು ಪಟ್ಟು ಸಂಪತ್ತು!

  ಭಾರತದ 1 ಶೇಕಡಾ ಅತೀ ಶ್ರೀಮಂತ ವ್ಯಕ್ತಿಗಳು, ದೇಶದ 953 ಮಿಲಿಯನ್, ಅಂದರೆ ಜನಸಂಖ್ಯೆಯ ಶೇಕಡಾ 70 ಮಂದಿ ಹೊಂದಿರುವ ಸಂಪತ್ತಿನ ನಾಲ್ಕು ಪಟ್ಟಿಗಿಂತಲೂ ಹೆಚ್ಚು ಸಂಪತ್ತು ಹೊಂದಿದ್ದಾರೆಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಒಂದು ಶೇಕಡಾ ಬಿಲಿಯನೇರ್‌ಗಳ  ಒಟ್ಟು ಸಂಪತ್ತು ದೇಶದ ಒಂದು ವರ್ಷದ ಬಜೆಟ್‌ಗಿಂತಲೂ ಹೆಚ್ಚಾಗಿದೆ ಎಂದು ವರದಿ ಹೇಳಿದೆ.

 • world economic forum

  BUSINESS20, Jan 2020, 6:30 PM IST

  ವಿಶ್ವ ಆರ್ಥಿಕ ಶೃಂಗಕ್ಕೆ 50 ರ ವಸಂತ; ಪಂಚೆಯುಟ್ಟು ಹೋಗಿದ್ರು ಗೌಡರು!

  ವಿಶ್ವ ಆರ್ಥಿಕ ವೇದಿಕೆಯು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿದ್ದು ಇತ್ತೀಚೆಗೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಈ ಶೃಂಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು, ರಾಜಕಾರಣಿಗಳು, ಧಾರ್ಮಿಕ ನಾಯಕರು, ಶೈಕ್ಷಣಿಕ ಪ್ರತಿನಿಧಿಗಳು, ಮಾಧ್ಯಮಗಳು, ಸರ್ಕಾರೇತರ ಸಂಘಟನೆಗಳು ಭಾಗವಹಿಸಿರುತ್ತವೆ. ಈ ಬಾರಿ 85 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 • deepika padukone hairstyle

  Cine World15, Dec 2019, 10:52 AM IST

  ದೀಪಿಕಾ ಪಡುಕೋಣೆಗೆ ಕ್ರಿಸ್ಟಲ್ ಪ್ರಶಸ್ತಿ ಗರಿ!

  ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಪಡುಕೋಣೆ ಆಗಾಗ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.  ಈ ಕೆಲಸಕ್ಕಾಗಿ 26 ನೇ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಭಾರತದಿಂದ ಆಯ್ಕೆಯಾದ ಮೊದಲ ನಟಿ ಇವರು. 

 • WEF

  8, Jun 2018, 5:10 PM IST

  ಡಬ್ಲ್ಯೂಇಎಫ್ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್

  ವಿಶ್ವ ಆರ್ಥಿಕ ವೇದಿಕೆಯ ವ್ಯವಸ್ಥಾಪನಾ ಮಂಡಳಿಗೆ ವ್ಯವಸ್ಥಾಪನಾ ಮಂಡಳಿಗೆ ಸರಿತಾ ನಾಯರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಡಬ್ಲ್ಯೂಇಎಫ್ ಮಾಹಿತಿ ನೀಡಿದ್ದು, ವಿಶ್ವ ಆರ್ಥಿಕ ವೇದಿಕೆಯ ಎಲ್ಎಲ್ ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸರಿತಾ ನಾಯರ್ ಅವರಿಗೆ ಈಗ ಹೆಚ್ಚುವರಿಯಾಗಿ ವ್ಯವಸ್ಥಾಪನಾ ಮಂಡಳಿಯ ಜವಾಬ್ದಾರಿ ನೀಡಲಾಗಿದೆ.