World Cup Flashback
(Search results - 4)SPORTSMay 27, 2019, 1:45 PM IST
World Cup Flashback: 28 ವರ್ಷಗಳ ಬಳಿಕ ಇತಿಹಾಸ ಬರೆದಿದ್ದ ಟೀಂ ಇಂಡಿಯಾ
2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ, ನ್ಯೂಜಿಲೆಂಡ್ನ್ನು ಸೋಲಿಸಿದ ಶ್ರೀಲಂಕಾ ಫೈನಲ್ ತಲುಪಿದವು. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಶ್ರೀಲಂಕಾವನ್ನು 6 ವಿಕೆಟ್’ಗಳಿಂದ ಸೋಲಿಸಿದ ಭಾರತ ಟ್ರೋಫಿ ಎತ್ತಿ ಹಿಡಿಯಿತು.
SPORTSMay 26, 2019, 8:26 AM IST
World Cup Flashback: 2007 ಆಸ್ಪ್ರೇಲಿಯಾ ಹ್ಯಾಟ್ರಿಕ್ ಚಾಂಪಿಯನ್!
ಇಂದಿನ ವಿಶ್ವಕಪ್ ಫ್ಲ್ಯಾಶ್ಬ್ಯಾಕ್ ಸಂಚಿಕೆಯಲ್ಲಿ 2007ರ ಟೂರ್ನಿ ಕುರಿತ ಸಂಕ್ಷಿಪ್ತ ವಿವರ ನೀಡಲಾಗಿದೆ. ವಿಶ್ವ ಕ್ರಿಕೆಟ್ನ್ನು ಅಕ್ಷರಶಃ ಆಳಿದ ಆಸ್ಟ್ರೇಲಿಯಾ ಸತತ 3ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.
SPORTSMay 21, 2019, 2:59 PM IST
World Cup Flashback: 1987ರಿಂದ ಆಸಿಸ್ ವಿಶ್ವಕಪ್ ಅಧಿಪತ್ಯ ಆರಂಭ
ಪಾಕ್ ವಿರುದ್ಧ ಆಸೀಸ್, ಭಾರತ ವಿರುದ್ಧ ಇಂಗ್ಲೆಂಡ್ ಸೆಮೀಸ್ನಲ್ಲಿ ಗೆದ್ದು ಫೈನಲ್ಗೇರಿದವು. ಈಡನ್ ಗಾರ್ಡನ್ಸ್ನಲ್ಲಿ ನಡೆದ ಫೈನಲ್ನಲ್ಲಿ ಆಸ್ಪ್ರೇಲಿಯಾ 7 ರನ್ ರೋಚಕ ಗೆಲುವು ಸಾಧಿಸಿ ಟ್ರೋಫಿ ಜಯಿಸಿತು. ಇಲ್ಲಿಂದ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಭೇಟೆ ಆರಂಭವಾಯಿತು.
SPORTSMay 20, 2019, 9:48 AM IST
Flashback: 1983 ಭಾರತದ ಆಟಕ್ಕೆ ಬೆರಗಾದ ಜಗತ್ತು!
ಕ್ರಿಕೆಟ್ ವಿಶ್ವಕಪ್ ನೆನಪಿನಲ್ಲಿಂದು 1983ರ ವಿಶ್ವಕಪ್ ಟೂರ್ನಿಯ ಇಣುಕುನೋಟ. ಆರಂಭಿಕ 2 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ನೀರಸ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿತ್ತು. ಆಗಷ್ಟೇ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಅಂಬೆಗಾಲಿಡುತ್ತಿದ್ದ ಕಾಲ. ಹೀಗಾಗಿ 3ನೇ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇತಿಹಾಸ ಬರೆಯುತ್ತೆ ಅನ್ನೋ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಐತಿಹಾಸಿ ದಾಖಲೆ ಬರೆಯಿತು