World Cup Final  

(Search results - 40)
  • Womens Team India

    SPORTS8, Sep 2019, 6:00 PM IST

    ಟಿ20 ವಿಶ್ವ​ಕಪ್‌: 'A' ಗುಂಪಿನಲ್ಲಿ ಸ್ಥಾನ ಪಡೆದ ಟೀಂ ಇಂಡಿಯಾ

    ಫೆ.21ರಿಂದ ಮಾ.8, 2020ರ ವರೆಗೆ ಆಸ್ಪ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್‌ಗೆ ತಂಡಗಳ ವಿಂಗಡಣೆಯಾಗಿದ್ದು, ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆ​ದಿ​ದೆ. ​‘ಎ​’ ಗುಂಪಿನಲ್ಲಿ ಬಲಿಷ್ಠ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳಿದ್ದು, ಶ್ರೀಲಂಕಾ ಹಾಗೂ ಬಾಂಗ್ಲಾದೇಶವೂ ಸ್ಥಾನ ಪಡೆದಿವೆ. 

  • Dharmasena

    World Cup21, Jul 2019, 4:34 PM IST

    ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!

    ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಂಪೈರ್ ತೀರ್ಪು ವಿವಾದ ಇದೀಗ ಅಂತ್ಯಗೊಂಡಿದೆ. ಕಾರಣ ವಿವಾದಾತ್ಮಕ ತೀರ್ಪು ನೀಡಿದ ಅಂಪೈರ್ ಕುಮಾರ ಧರ್ಮಸೇನಾ ಕೊನೆಗೂ ಮೌನ ಮುರಿದಿದ್ದಾರೆ. 

  • morgan

    World Cup20, Jul 2019, 5:20 PM IST

    ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!

    ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದ ಇಂಗ್ಲೆಂಡ್ ಟ್ರೋಫಿ ಗೆದ್ದುಕೊಂಡಿದೆ. ಗರಿಷ್ಠ ಬೌಂಡರಿ ಆಧಾರದಲ್ಲಿ ಗೆಲುವು ನಿರ್ಧರಿಸಿದ ಐಸಿಸಿ ನಿಮಯಕ್ಕೆ ತೀವ್ರ ವಿರೋಧ್ಯ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮೌನ ಮುರಿದಿದ್ದಾರೆ.

  • ravi shastri
    Video Icon

    SPORTS19, Jul 2019, 3:22 PM IST

    ವಿಶ್ವಕಪ್ ಸೋಲಿನಿಂದ ರವಿಶಾಸ್ತ್ರಿ ಯುಗಾಂತ್ಯ..?

    ನಾಯಕ ವಿರಾಟ್ ಕೊಹ್ಲಿ ಕೃಪಾಕಟಾಕ್ಷದಿಂದ ಕೋಚ್ ಹುದ್ದೆ ಅಲಂಕರಿಸಿದ್ದ ರವಿಶಾಸ್ತ್ರಿ ಹುದ್ದೆ ಇದೀಗ ಅಲುಗಾಡುತ್ತಿದೆ. ವಿಶ್ವಕಪ್ ಸೆಮಿಫೈನಲ್’ನಲ್ಲೇ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾಗೆ ಬಿಸಿಸಿಐ ಮೇಜರ್ ಸರ್ಜರಿಗೆ ಕೈಹಾಕಿದ್ದು, ಇದರ ಭಾಗವಾಗಿ ಕೋಚ್ ರವಿಶಾಸ್ತ್ರಿ ತಲೆದಂಡವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಬಳಿಕ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ತಲೆದಂಡವಾಗಿತ್ತು. ಇದೀಗ ವಿಶ್ವಕಪ್ ಸೋಲಿನ ಬಳಿಕ ರವಿಶಾಸ್ತ್ರಿ ಯುಗಾಂತ್ಯವಾಗುವ ಸಾಧ್ಯತೆಯಿದೆ. 

  • stokes

    World Cup18, Jul 2019, 12:49 PM IST

    ಓವರ್‌ ಥ್ರೋನ 4 ರನ್‌ ಬೇಡ ಎಂದಿದ್ದ ಸ್ಟೋಕ್ಸ್‌!

    ‘ಸ್ಟೋಕ್ಸ್‌ ಅಂಪೈರ್‌ಗಳನ್ನು ನಾಲ್ಕು ರನ್‌ ಸೇರಿಸದಂತೆ ಕೇಳಿಕೊಂಡರು. ಆದರೆ ನಿಯಮದ ಪ್ರಕಾರ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅಂಪೈರ್‌ಗಳು ತಿಳಿಸಿದರು’ ಎಂದು ಆ್ಯಂಡರ್‌ಸನ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಸ್ಟೋಕ್ಸ್‌, ತಮ್ಮ ಬ್ಯಾಟ್‌ಗೆ ಚೆಂಡು ಬಡಿದು 4 ಹೆಚ್ಚುವರಿ ರನ್‌ ಸಿಕ್ಕಿದ್ದಕ್ಕೆ ನ್ಯೂಜಿಲೆಂಡ್‌ ಆಟಗಾರರ ಬಳಿ ಜೀವನಪೂರ್ತಿ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

  • বেন স্টোকস (ইংল্যান্ড) - ৪৬৮ রান, ৭ উইকেট (১১ ম্যাচে)
    Video Icon

    World Cup16, Jul 2019, 5:38 PM IST

    ಇಂಗ್ಲೆಂಡ್‌ಗೆ ಚಾಂಪಿಯನ್ಸ್ ಪಟ್ಟ ಮೊದಲೇ ಫಿಕ್ಸ್ ಆಗಿತ್ತಾ..?

    ವಿಶ್ವಕಪ್ ಟೂರ್ನಿ ಮುಗಿದು ಎರಡು ದಿನಗಳೇ ಕಳೆದರೂ ಫೈನಲ್ ಪಂದ್ಯದಲ್ಲಿ ಅಂಪೈರ್ ಮಾಡಿದ ಎಡವಟ್ಟು ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ. ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಅರ್ಧಗಂಟೆಯಲ್ಲಾದ ಎಡವಟ್ಟಿಗೆ ಐಸಿಸಿ ತಲೆ ತಗ್ಗಿಸುವಂತೆ ಮಾಡಿತು. ಕೆಲ ಘಟನೆ ಗಮನಿಸಿದರೆ, ಇಂಗ್ಲೆಂಡ್’ಗೆ ಚಾಂಪಿಯನ್ಸ್ ಪಟ್ಟ ಮೊದಲೇ ಫಿಕ್ಸ್ ಆಗಿತ್ತಾ ಎನ್ನುವ ಅನುಮಾನ ಮೂಡಿದರು ಅಚ್ಚರಿಪಡಬೇಕಿಲ್ಲ. 
     

  • Jaggesh

    World Cup16, Jul 2019, 11:20 AM IST

    ನ್ಯೂಜಿಲೆಂಡ್‌ ಮೇಲೆ ಬೆಟ್‌ ಕಟ್ಟಿದ್ದವರ ಹಣ ವಾಪಸ್‌!

    ಕಿವೀಸ್‌ ಪರ ಹಣ ಹೂಡಿದ್ದ ಒಟ್ಟು 11,458 ಮಂದಿಗೆ ಒಟ್ಟು 2 ಕೋಟಿ ರುಪಾಯಿಗೂ ಹೆಚ್ಚು (4.26 ಲಕ್ಷ ಆಸ್ಪ್ರೇಲಿಯನ್‌ ಡಾಲರ್‌) ಮೊತ್ತವನ್ನು ಹಿಂದಿರುಗಿಸಿದ್ದಾಗಿ ಸಂಸ್ಥೆ ಹೇಳಿಕೊಂಡಿದೆ. ಸಂಸ್ಥೆಯ ವಕ್ತಾರ ರಿಚ್‌ ಹಮ್ಮರ್‌ಸ್ಟನ್‌, ನ್ಯೂಜಿಲೆಂಡ್‌ ಅಭಿಮಾನಿಗಳಿಂದ ಹಣ ಪಡೆಯುವುದು ಸರಿಯಲ್ಲ. ತಂಡ ತಾಂತ್ರಿಕವಾಗಿ ಸೋಲನ್ನೇ ಕಾಣಲಿಲ್ಲ ಎಂದಿದ್ದಾರೆ.

  • World Cup16, Jul 2019, 11:03 AM IST

    ಕ್ರಿಕೆಟ್‌ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್‌?

    ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ, ಸೂಪರ್‌ ಓವರ್‌ ಎರಡೂ ಟೈ ಆದಾಗ ಐಸಿಸಿ ನಿಯಮದ ಪ್ರಕಾರ ಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ವಿಜಯಿ ಎಂದು ನಿರ್ಧರಿಸಲಾಯಿತು. ಐಸಿಸಿ ನಿಯಮಗಳಲ್ಲಿ ಇರುವ ಲೋಪದೋಷಗಳು ಬಹಿರಂಗವಾಗಲು ವಿಶ್ವಕಪ್‌ ಫೈನಲ್‌ ವೇದಿಕೆಯೇ ಬೇಕಾಯಿತು.

  • williamson lead new zealand

    World Cup15, Jul 2019, 5:46 PM IST

    ಕ್ರೀಡೆಗೆ ಬರಬೇಡಿ; ವಿಶ್ವಕಪ್ ಬಳಿಕ ಮಕ್ಕಳಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

    ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯ ಸೋತ ನ್ಯೂಜಿಲೆಂಡ್ ತಂಡ ತೀವ್ರ ಆಘಾತಕ್ಕೊಳಗಾಗಿದೆ. ಸೋಲಿನ ನೋವಿನ ಬೆನ್ನಲ್ಲೇ ನ್ಯೂಜಿಲೆಂಡ್ ಕ್ರಿಕೆಟಿಗ ಜೇಮ್ಸ್ ನೀಶನ್ ಮಕ್ಕಳಲ್ಲಿ ಮನವಿ ಮಾಡಿದ್ದಾರೆ. ಇಲ್ಲಿದೆ ವಿವರ.

  • super over

    World Cup15, Jul 2019, 4:32 PM IST

    ಸೂಪರ್ ಓವರ್ ನಿಯಮಗಳೇನು..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಫಲಿತಾಂಶ ನಿರ್ಧರಿಸಲು ಅಂಪೈರ್’ಗಳು ಸೂಪರ್ ಓವರ್ ಮೊರೆ ಹೋದರು.

  • Martin Guptill

    World Cup15, Jul 2019, 2:25 PM IST

    ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

    ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇನ್ನು ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಆಘಾತದ ಹೊರತಾಗಿಯೂ ಬೆನ್ ಸ್ಟೋಕ್ಸ್-ಜೋಸ್ ಬಟ್ಲರ್ ಶತಕದ ಜತೆಯಾಟದ ನೆರವಿನಿಂದ 241 ರನ್ ಬಾರಿಸಿ ಆಲೌಟ್ ಆಯಿತು.

  • World Cup15, Jul 2019, 1:04 PM IST

    ನಿಜವಾಯ್ತು ಟಾಸ್ ಭವಿಷ್ಯ: ಟೀಂ ಇಂಡಿಯಾ ಮುಂದಿನ ಚಾಂಪಿಯನ್..?

    ಲಾರ್ಡ್ಸ್’ನಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಟಾಸ್‌ ಗೆಲ್ಲುವವರು ಪಂದ್ಯ ಗೆಲ್ಲುವುದಿಲ್ಲ ಎನ್ನುವುದು ನಿಜವಾಗಿದೆ. ಟಾಸ್‌ ಗೆದ್ದ ಕಿವೀಸ್‌, ಎಷ್ಟೇ ಹೋರಾಡಿದರೂ ಕೊನೆಗೂ ಗೆಲ್ಲಲಿಲ್ಲ.

  • क्रिकेट विश्व विजेता इंग्लैंड।

    World Cup15, Jul 2019, 11:14 AM IST

    ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಕಾರಣವಾದ ಆ 5 ಅಂಶಗಳಿವು..!

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಯಿತು. ಪಂದ್ಯ ಟೈ ಆದ ಕಾರಣ, ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. 

  • Elena Vulitsky

    World Cup14, Jul 2019, 10:41 PM IST

    ವಿಶ್ವಕಪ್ ಫೈನಲ್: ಬೆತ್ತಲೆಯಾಗಲು ಮೈದಾನಕ್ಕೆ ನುಗ್ಗಿದ ಮಹಿಳೆ!

    ಬೆತ್ತಲಾಗಲು ವಿಶ್ವಕಪ್ ಫೈನಲ್ ಪಂದ್ಯಕ್ಕೆ ಎಂಟ್ರಿ ಕೊಟ್ಟ ಮಹಿಳೆ.  ಒಡೋಡಿ ಬಂದ ಭದ್ರತಾ ಸಿಬ್ಬಂದಿಗೆ ಮಹಿಳೆಯನ್ನು ಬಂಧಿಸಿ ಕರೆದೊಯ್ಯುಲು ಹರಸಾಹಸ. ಈ ವಿಚಿತ್ರ ಘಟನೆಗೆ ಸಾಕ್ಷಿಯಾಯಿತು ಇಂಗ್ಲೆಂಡ್ ಹಾಗೂ  ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ. 
     

  • kane williamson

    World Cup14, Jul 2019, 7:14 PM IST

    ವಿಶ್ವಕಪ್ ಫೈನಲ್: ಇಂಗ್ಲೆಂಡ್ 242 ರನ್ ಟಾರ್ಗೆಟ್ ನೀಡಿದ ನ್ಯೂಜಿಲೆಂಡ್!

    ವಿಶ್ವಕಪ್ ಫೈನಲ್ ಪಂದ್ಯದ ಕುತೂಹ ಇದೀಗ ಹೆಚ್ಚಾಗಿದೆ. ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 241 ರನ್ ಸಿಡಿಸಿದೆ. ಇದೀಗ ಇಂಗ್ಲೆಂಡ್ ಗೆಲುವಿಗೆ 242 ರನ್ ಸಿಡಿಸಬೇಕಿದೆ.