World Cup 2007
(Search results - 7)CricketApr 22, 2020, 8:23 PM IST
ಫ್ಲಿಂಟಾಫ್ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?
ಬೆಂಗಳೂರು: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದು ಮಾತ್ರವಲ್ಲದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ?
ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಮಾಡಿದ ಎಡವಟ್ಟಿಗೆ ಸ್ಟುವರ್ಟ್ ಬ್ರಾಡ್ ಬೆಲೆ ತೆರಬೇಕಾಯಿತು. ಟೀಂ ಇಂಡಿಯಾ ರಣಕಲಿ ಯುವಿಗೆ, ಫ್ಲಿಂಟಾಫ್ ಆ ಒಂದು ಮಾತು ಹೇಳದಿದ್ದರೆ ಬಹುಶಃ ಯುವಿ ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ. ಅಷ್ಟಕ್ಕೂ 2007ರ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಫ್ಲಿಂಟಾಫ್ ಹೇಳಿದ್ದೇನು? ಅದಕ್ಕೆ ಯುವಿ ಉತ್ತರ ಹೇಗಿತ್ತು ಎನ್ನೋದನ್ನು ನೀವೇ ನೋಡಿ.CricketApr 6, 2020, 12:56 PM IST
ಮೊದಲಿಗೆ ರೋಹಿತ್ ಶರ್ಮಾ ನೋಡಿದಾಗ ಯುವಿಗೆ ಇಂಜಮಾಮ್ ಅವರಂತೆ ಕಂಡಿದ್ದರಂತೆ..!
2007ರ ಟಿ20 ವಿಶ್ವಕಪ್ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ರೋಹಿತ್ರನ್ನು ಕಂಡಾಗ ತಮಗೆ ಅನಿಸಿದ್ದನ್ನು ಯುವಿ ಈಗ ಬಹಿರಂಗಪಡಿಸಿದ್ದಾರೆ. ಆ ಪಂದ್ಯದಲ್ಲೇ ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿ ಹೊಸ ಇತಿಹಾಸ ಬರೆದಿದ್ದರು.
SPORTSSep 24, 2019, 6:24 PM IST
ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸಂಭ್ರಮದ ಕ್ಷಣಗಳಿವು!
ಬೆಂಗಳೂರು(ಸೆ.24): ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು 2020ರ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿವೆ. ಟೀಂ ಇಂಡಿಯಾ ತಯಾರಿಗೆ ಹೊಸ ಹುರುಪು ಸಿಕ್ಕಿದೆ. ಇದಕ್ಕೆ ಕಾರಣ 2007ರ ಟಿ20 ವಿಶ್ವಕಪ್ ಗೆಲವು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇಂದಿಗೆ 12 ವರ್ಷ. ಇದೇ 24 ಸೆಪ್ಟೆಂಬರ್, 2007ರಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಈ ಸಂಭ್ರಮವನ್ನು ಸುವರ್ಣನ್ಯೂಸ್.ಕಾಂ ಫೋಟೋಗಳಲ್ಲಿ ಮೆಲುಕು ಹಾಕಿದೆ.
SPORTSSep 24, 2019, 6:02 PM IST
ಟಿ20 ವಿಶ್ವಕಪ್ 2007: ಟ್ರೋಫಿ ಗೆಲ್ಲಿಸಿಕೊಟ್ಟ ಟಾಪ್ 5 ಹೀರೋಗಳಿವರು..!
ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಲವು ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮೂಲಕ ಗೆಲುವಿನ ಖಾತೆ ತೆರೆದರೆ. ಇಂಗ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು.
NEWSSep 24, 2019, 5:30 PM IST
T20 ಟ್ರೋಫಿಗೆ 12 ವರ್ಷ; ಸವಾಲ್ ಹಾಕಿದ ಚಾಲಕನಿಗೆ ಸಂಕಷ್ಟ; ಇಲ್ಲಿವೆ ಸೆ.24ರ ಟಾಪ್ 10 ಸುದ್ದಿ!
ಸಾಮಾಜಿಕ ಜಾಲತಾಣಲ್ಲಿ ವಿಡಿಯೋ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸವಾಲೆಸೆದಿದ್ದ ಕ್ಯಾಬ್ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಇಂದಿಗೆ 12 ವರ್ಷ ಸಂದಿದೆ. ಇತ್ತ ಬಿಡಿದಿಯ ನಿತ್ಯಾನಂದ ಸ್ವಾಮಿಜಿಯ ಪುರಾಣ ಕೆನಾಡ ಭಕ್ತೆ ಬಹಿರಂಗ ಪಡಿಸಿದ್ದಾರೆ. ಪಾಕ್ ಪ್ರಧಾನಿಗೆ ಡೋನಾಲ್ಡ್ ಟ್ರಂಪ್ ಮಂಗಳಾರತಿ ಸೇರಿದಂತೆ ಸೆ.24ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.
SPORTSSep 24, 2019, 1:32 PM IST
ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ಟೀಂ ಇಂಡಿಯಾ ಕ್ರಿಕೆಟಿಗರು ಚೊಚ್ಚಲ ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದರಿಂದ, ಧೋನಿ ಪಡೆಯ ಮೇಲೆ ಅಷ್ಟೇನು ನಿರೀಕ್ಷೆಗಳಿರಲಿಲ್ಲ.
SPORTSMay 26, 2019, 8:26 AM IST
World Cup Flashback: 2007 ಆಸ್ಪ್ರೇಲಿಯಾ ಹ್ಯಾಟ್ರಿಕ್ ಚಾಂಪಿಯನ್!
ಇಂದಿನ ವಿಶ್ವಕಪ್ ಫ್ಲ್ಯಾಶ್ಬ್ಯಾಕ್ ಸಂಚಿಕೆಯಲ್ಲಿ 2007ರ ಟೂರ್ನಿ ಕುರಿತ ಸಂಕ್ಷಿಪ್ತ ವಿವರ ನೀಡಲಾಗಿದೆ. ವಿಶ್ವ ಕ್ರಿಕೆಟ್ನ್ನು ಅಕ್ಷರಶಃ ಆಳಿದ ಆಸ್ಟ್ರೇಲಿಯಾ ಸತತ 3ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.