Search results - 12 Results
 • kapil

  SPORTS6, Jul 2019, 4:46 PM IST

  1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್!

  1983ರ ವಿಶ್ವಕಪ್ ಕುರಿತ ಬಯೋಪಿಕ್ ಬಿಡುಗಡೆಗೆ ಸಜ್ಜಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಈಗಾಗಲೇ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಇದೀಗ ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

 • Kapil holds the trophy aloft

  World Cup25, Jun 2019, 9:55 PM IST

  ಕ್ರಿಕೆಟ್ ಸೀಕ್ರೆಟ್ಸ್: ಕೊಹ್ಲಿ ಸೈನ್ಯಕ್ಕೆ ಸ್ಪೂರ್ತಿಯಾಗಲಿ 1983ರ ವಿಶ್ವಕಪ್ ನೆನಪು!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂದು ನಿರ್ಮಾಣವಾದ ದಾಖಲೆ ಭಾರತೀಯರಿಗೆ ಯಾವತ್ತಿಗೂ ಸ್ಮರಣೀಯ. ಹಾಗಾದರೆ ಜೂನ್ 25ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.
   

 • SPORTS25, May 2019, 1:56 PM IST

  1983ರ ಫೈನಲ್‌ಗೆ ಶಾಂಪೇನ್‌ ಕೊಂಡೊಯ್ದಿದ್ದರಂತೆ ಕಪಿಲ್ ದೇವ್

  1975 ಹಾಗೂ 1979ರಲ್ಲಿ ಕಪ್ ಗೆದ್ದು ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಶಾಕ್ ನೀಡಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು

 • SPORTS20, May 2019, 9:48 AM IST

  Flashback: 1983 ಭಾರತದ ಆಟಕ್ಕೆ ಬೆರಗಾದ ಜಗತ್ತು!

  ಕ್ರಿಕೆಟ್ ವಿಶ್ವಕಪ್ ನೆನಪಿನಲ್ಲಿಂದು 1983ರ ವಿಶ್ವಕಪ್ ಟೂರ್ನಿಯ ಇಣುಕುನೋಟ. ಆರಂಭಿಕ 2 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ನೀರಸ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿತ್ತು. ಆಗಷ್ಟೇ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಅಂಬೆಗಾಲಿಡುತ್ತಿದ್ದ  ಕಾಲ. ಹೀಗಾಗಿ 3ನೇ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇತಿಹಾಸ ಬರೆಯುತ್ತೆ ಅನ್ನೋ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಐತಿಹಾಸಿ ದಾಖಲೆ ಬರೆಯಿತು

 • World Cup 83

  Cine World22, Apr 2019, 4:17 PM IST

  2020 ರ ವಿಶ್ವಕಪ್‌ನಲ್ಲಿ ರಣವೀರ್‌ ಸಿಂಗ್!

  ಬಾರೀ ನಿರೀಕ್ಷೆ ಮೂಡಿಸಿದ್ದ 1983 ರ ವಿಶ್ವಕಪ್ ಸಿನಿಮಾ 83 ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು ಪ್ರತಿಯೊಬ್ಬ ಕಲಾವಿದರೂ ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದಿದ್ದಾರೆ. 

 • CRICKET23, Feb 2019, 3:17 PM IST

  1983ರ ವಿಶ್ವಕಪ್‌ ಸಿನಿಮಾ: ವಿಜೇತ ಸದಸ್ಯರ ಬೇಸರ

  ಇಂಗ್ಲೆಂಡ್’ನಲ್ಲಿ ನಡೆದಿದ್ದ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸಿ ಇತಿಹಾಸ ಬರೆದಿತ್ತು. ಇದೀಗ ಕಬೀರ್ ಖಾನ್ ನಿರ್ದೇಶನದಲ್ಲಿ ಐತಿಹಾಸಿಕ ಚಿತ್ರ ಮೂಡಿಬರಲಿದೆ.
   

 • team india and shastri

  SPORTS8, Jan 2019, 2:07 PM IST

  ಟೆಸ್ಟ್ ಗೆಲುವು 1983ರ ವಿಶ್ವಕಪ್ ಗೆಲುವಿಗಿಂತ ಶ್ರೇಷ್ಠ-ಮತ್ತೆ ಶುರುವಾಯ್ತು ಚರ್ಚೆ!

  1983ರ ವಿಶ್ವಕಪ್,  2018-19 ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ. ಇದರಲ್ಲಿ ಯಾವುದು ಶ್ರೇಷ್ಠ. ಇದೀಗ ಈ ಚರ್ಚೆ ಶುರುವಾಗಿದೆ. ಹಲವರು 1983 ಶ್ರೇಷ್ಠ ಎಂದಿದ್ದಾರೆ. ಆದರೆ 1983ರ ವಿಶ್ವಕಪ್ ಗೆಲುವಿನ ತಂಡದ ಸದಸ್ಯ ಕೊಹ್ಲಿ ಸೈನ್ಯದ ಟೆಸ್ಟ್ ಸರಣಿ ಗೆಲುವು ಶ್ರೇಷ್ಠ ಎಂದಿದ್ದಾರೆ.

 • kapil dev

  SPORTS6, Jan 2019, 5:10 PM IST

  ವಿಶ್ವಕಪ್ ಹೀರೋ ಕಪಿಲ್ ದೇವ್‌ಗೆ 60ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

  ಟೀಂ ಇಂಡಿಯಾಗೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್‌ಗೆ ಹುಟ್ಟು ಹಬ್ಬದ ಸಂಭ್ರಮ. ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಭಾಷ್ಯ ಬರೆದ ಕಪಿಲ್ ಬರ್ತ್ ಡೆ ಸಂಭ್ರಮ ವಿವರ ಇಲ್ಲಿದೆ.

 • allu arjun

  SPORTS9, Sep 2018, 3:23 PM IST

  '1983 ವಿಶ್ವಕಪ್' ಬಾಲಿವುಡ್ ಚಿತ್ರದಲ್ಲಿ ಅಲ್ಲು ಅರ್ಜುನ್!

  ಕಪಿಲ್ ದೇವ್ ನೇೃತ್ವದ ಟೀಂ ಇಂಡಿಯಾ 1983ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಇದೀಗ ಕಪಿಲ್ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದರೆ, ತೆಲುಗು ನಟ ಅಲ್ಲು ಅರ್ಜುನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ.

 • kapil dev

  SPORTS29, Jul 2018, 4:32 PM IST

  24 ವರ್ಷಗಳ ಬಳಿಕ ಭಾರತ ತಂಡ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್!

  1983ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಇದೀಗ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿ 24 ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾ ಜರ್ಸಿ ತೊಡಲು ಕಪಿಲ್ ರೆಡಿಯಾಗಿದ್ದಾರೆ. ಹಾಗಾದರೆ ಕಪಿಎಲ್ ಮತ್ತೆ ಬ್ಯಾಟ್ ಹಿಡಿದು ಕಣಕ್ಕಿಳೀಯುತ್ತಾರ? ಇಲ್ಲಿದೆ ವಿವರ.

 • SPORTS5, Jul 2018, 7:53 PM IST

  ಯಾವಾಗ ಬಿಡುಗಡೆಯಾಗುತ್ತೆ ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರ?

  ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಕಾರ್ಯ ಆರಂಭವಾಗಿದೆಯಾ? ಇಂತಹಲ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

 • SPORTS29, Jun 2018, 7:25 PM IST

  1983ರ ವಿಶ್ವಕಪ್‌ ಗೆಲುವಿಗಿಂತ 2011ರ ವಿಶ್ವಕಪ್ ಗೆಲುವೇ ಬೆಸ್ಟ್!

  ಭಾರತ 1983 ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದೆ. ಆದರೆ ಎರಡು ಗೆಲುವಿನಲ್ಲಿ ಯಾವುದು ಬೆಸ್ಟ್ ಅನ್ನೋ ಚರ್ಚೆ 2011ರಿಂದಲೂ ಇದೆ. ಇದೀಗ ಈ ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ಹಾಗಾದರೆ 2 ವಿಶ್ವಕಪ್ ಗೆಲುವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ವಿವರ.