Search results - 729 Results
 • sachin kohli

  SPORTS23, May 2019, 12:58 PM IST

  ಕೊಹ್ಲಿ ಏಕಾಂಗಿಯಾಗಿ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದ ತೆಂಡುಲ್ಕರ್

  ಬುಧವಾರವಷ್ಟೇ ಇಂಗ್ಲೆಂಡ್’ಗೆ ಕಾಲಿಟ್ಟಿರುವ ವಿರಾಟ್ ಪಡೆ ಎರಡು ಅಭ್ಯಾಸ ಪಂದ್ಯಗಳ ಬಳಿಕ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. 

 • বিরাট কোহলি - রওনা হওয়ার আগে বা বিমান থেকে কোনও মুহূর্ত ভক্তদের সঙ্গে ভাগ করে না নিলেও ইংল্যান্ডে পৌঁছেই হিথরো বিমান বন্দর থেকে গোটা দলের ছবি দেন অধিনায়ক। সঙ্গে লেখেন 'টাচডাউন ইউকে'। শুধু ভক্তদেরই নয়, প্রতিপক্ষদেরও যেন তিনি তাঁর ও তাঁর দলের আগমনের বার্তা দিয়ে সতর্ক করলেন।

  SPORTS23, May 2019, 11:40 AM IST

  ಆಲ್ ದಿ ಬೆಸ್ಟ್ ಟೀಂ ಇಂಡಿಯಾ; ಇಂಗ್ಲೆಂಡ್ ತಲುಪಿದ ವಿರಾಟ್ ಪಡೆ

  ಹೀಗಾಗಿ ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಐಪಿಎಲ್‌ನಿಂದ ಧಣಿದಿದ್ದಾರೆ ಎನ್ನುತ್ತಿರುವ ಟೀಂ ಇಂಡಿಯಾದ ಆಟಗಾರರಿಗೆ ವಿಶ್ರಾಂತಿ ಪಡೆಯಲು ಕೊಂಚ ದಿನಗಳ ಕಾಲ ಸಮಯ ಲಭಿಸಲಿದೆ.
  ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೂ ಮುನ್ನ ಭಾರತ ತಂಡದ ವೇಳಾಪಟ್ಟಿ ಈ ಕೆಳಕಂಡಂತೆ ಇರಲಿದೆ:

 • SPORTS23, May 2019, 10:12 AM IST

  ICC ಏಕದಿನ ಆಲ್ರೌಂಡರ್ ರ‍್ಯಾಂಕಿಂಗ್ ಪ್ರಕಟ: ಅಗ್ರ 10ರಲ್ಲಿ ಭಾರತೀಯರಿಗಿಲ್ಲ ಸ್ಥಾನ

  ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕೇದಾರ್ ಜಾಧವ್, ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಫೆಹ್ಲುಕ್ವಾಯೊ ಹಾಗೂ ಇಂಗ್ಲೆಂಡ್‌ನ ಮೋಯಿನ್ ಅಲಿ ಜಂಟಿಯಾಗಿ 12ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. 

 • Team India PubG

  SPORTS22, May 2019, 6:39 PM IST

  ಏರ್’ಪೋರ್ಟ್’ನಲ್ಲಿ PUBG ಆಡಿದ್ರಾ ಧೋನಿ-ಚಹಲ್..?

  ಹದ್ದಿನ ಕಣ್ಣಿನ ಕ್ರಿಕೆಟ್ ಅಭಿಮಾನಿಗಳು ಯಜುವೇಂದ್ರ ಚಹಲ್, ವೇಗಿ ಮೊಹಮ್ಮದ್ ಶಮಿ ಪಬ್’ಜಿ ಗೇಮ್ ಆಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. 

 • Virat Kohli

  SPORTS22, May 2019, 5:35 PM IST

  ಐಸಿಸಿ ಏಕದಿನ ವಿಶ್ವಕಪ್‌: 200 ದೇಶಗಳಲ್ಲಿ ಪ್ರಸಾರ

  ಭಾರತದಲ್ಲಿ ಒಟ್ಟು 7 ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ದೊರೆಯಲಿದೆ. ಸ್ಟಾರ್ ಸ್ಪೋರ್ಟ್ಸ್’ನ ಒಟ್ಟು 50 ವೀಕ್ಷಕ ವಿವರಣೆಗಾರರು ಹಿಂದಿ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿ ಭಾಷೆಗಳಲ್ಲಿ ಕಾಮೆಂಟ್ರಿ ನೀಡಲಿದ್ದಾರೆ.  

 • World Cup Tour

  SPORTS22, May 2019, 3:37 PM IST

  ವಿಶ್ವಕಪ್ ಬೇಟೆಯಾಡಲು ಇಂಗ್ಲೆಂಡ್ ಫ್ಲೈಟ್ ಏರಿದ ಭಾರತದ ಹುಲಿಗಳು

  ಈ ಬಾರಿ ಟೆಸ್ಟ್ ಆಡುವ ಅಗ್ರ 10 ತಂಡಗಳು ವಿಶ್ವಕಪ್’ಗಾಗಿ ಕಾದಾಡಲಿವೆ. ಈ ಬಾರಿಯ ವಿಶ್ವಕಪ್ ಟೂರ್ನಿ ರೌಂಡ್ ರಾಬಿನ್ ಮಾದರಿಯದ್ದಾಗಿದ್ದು, ಒಂದು ತಂಡವು ಉಳಿದ 9 ತಂಡಗಳ ವಿರುದ್ಧ ಸೆಣಸಲಿದೆ.

 • SPORTS22, May 2019, 11:07 AM IST

  ಭಾರತೀಯ ಸೇನೆಗಾಗಿ ವಿಶ್ವಕಪ್ ಗೆಲ್ಲಲು ಪ್ರಯತ್ನಿಸುತ್ತೇವೆ: ವಿರಾಟ್ ಕೊಹ್ಲಿ

  ‘ವಿಶ್ವಕಪ್‌ನಲ್ಲಿ ಆಡಲಿರುವ ಎಲ್ಲಾ 10 ತಂಡಗಳು ಬಲಿಷ್ಠವಾಗಿವೆ. ಕಳೆದ ಕೆಲ ವರ್ಷಗಳಲ್ಲಿ ಆಷ್ಘಾನಿಸ್ತಾನ ತೋರಿರುವ ಪ್ರದರ್ಶನವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ತಂಡಕ್ಕೆ ಹಾಗೂ ವೈಯಕ್ತಿಕವಾಗಿ ನನಗೂ ಇದು ಕಠಿಣ ಟೂರ್ನಿ’ ಎಂದು ಕೊಹ್ಲಿ ಹೇಳಿದರು.

 • SPORTS21, May 2019, 9:14 PM IST

  ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಧೋನಿ!

  ಟೀಂ ಇಂಡಿಯಾ ಮಾತ್ರವಲ್ಲಿ, ವಿಶ್ವಕ್ರಿಕೆಟ್‌ನಲ್ಲಿ ಎಂ.ಎಸ್.ಧೋನಿ ಅತ್ಯಂತ ಫಿಟ್ ಕ್ರಿಕೆಟಿಗ. ಧೋನಿ ಫಿಟ್ನೆಸ್ ಎಲ್ಲರಿಗೂ ಮಾದರಿ. ಇದೀಗ ಸ್ವತಃ ಧೋನಿ ತಮ್ಮ ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ್ದಾರೆ. 
   

 • Kohli Ravi Shastri

  SPORTS21, May 2019, 6:47 PM IST

  ವಿಶ್ವಕಪ್ 2019: ಇಂಗ್ಲೆಂಡ್ ಪ್ರಯಾಣಕ್ಕೂ ಮುನ್ನ ಕೊಹ್ಲಿ ಸುದ್ದಿಗೋಷ್ಠಿ!

  ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ತೆರಳಲು ಕೊಹ್ಲಿ ಸೈನ್ಯ ಸಜ್ಜಾಗಿದೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸುದ್ಧಿಗೋಷ್ಠಿ ನಡೆಸಿದರು.

 • team india
  Video Icon

  SPORTS21, May 2019, 5:06 PM IST

  ನಾಲ್ವರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇದೇ ಕೊನೆ ವಿಶ್ವಕಪ್..!

  ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡಾ ಒಂದೆನಿಸಿದೆ. ಇನ್ನು ಪ್ರತಿಯೊಬ್ಬರು ತಂಡದ ಗೆಲುವಿಗೆ ನೆರವಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಟೀಂ ಇಂಡಿಯಾದ ನಾಲ್ವರು ಕ್ರಿಕೆಟಿಗರು ಈ ವಿಶ್ವಕಪ್ ಬಳಿಕ ಬಹುತೇಕ ವಿದಾಯ ಹೇಳಲಿದ್ದಾರೆ. ಹೀಗಾಗಿ 2019ರ ಏಕದಿನ ವಿಶ್ವಕಪ್ ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...

 • Video Icon

  SPORTS21, May 2019, 4:41 PM IST

  ಎರಡೆರಡು ದೇಶಗಳ ಪರ ವಿಶ್ವಕಪ್ ಆಡಿದ ಕ್ರಿಕೆಟಿಗರಿವರು..!

  ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಬೇಕು ಎನ್ನುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಒಮ್ಮೆಯಾದರು ಈ ಕ್ರಿಕೆಟ್ ಮಹಾಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಎನ್ನುವವರ ನಡುವೆ ಕೆಲ ಕ್ರಿಕೆಟಿಗರು ಎರಡೆರಡು ದೇಶಗಳ ಪರ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಯಾರಪ್ಪಾ ಆ ಲಕ್ಕಿ ಆಟಗಾರರು ಅಂತೀರಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..

 • rohit kohli
  Video Icon

  SPORTS21, May 2019, 4:14 PM IST

  2015ರ ಬಳಿಕ ರೋಹಿತ್ ಬರೆದ ದಾಖಲೆಗಳೆಷ್ಟು..? ಕೊಹ್ಲಿಗೆ ಸೆಡ್ಡು ಹೊಡೆದ ಹಿಟ್’ಮ್ಯಾನ್

  ಈತ ವಿಶ್ವಕ್ರಿಕೆಟ್’ನ ಮೋಸ್ಟ್ ಡೇಂಜರಸ್ ಬ್ಯಾಟ್ಸ್’ಮನ್. ಟೀಂ ಇಂಡಿಯಾದ ಈ ಆರಂಭಿಕ ಬ್ಯಾಟ್ಸ್’ಮನ್ ವೃತ್ತಿಜೀವನದ ಆರಂಭದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳಲು ಸಾಕಷ್ಟು ಪರದಾಡಿದ್ದರು. ಕಳೆದ 6 ವರ್ಷಗಳಲ್ಲಿ ಈ ಕ್ರಿಕೆಟಿಗ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ. ಯಾರು ಆ ಕ್ರಿಕೆಟಿಗ? ಏನವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..

 • steve waugh

  SPORTS21, May 2019, 3:44 PM IST

  ವಿಶ್ವಕಪ್ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡ ಪ್ರಕಟಿಸಿದ ಸ್ಟೀವ್ ವ್ಹಾ!

  ವಿಶ್ವಕಪ್ ಪ್ರಶಸ್ತಿ ರೇಸ್‌ನಲ್ಲಿ ಹಲವು ತಂಡಗಳು ಕಾಣಿಸಿಕೊಂಡಿವೆ. ಆದರೆ ಪ್ರಶಸ್ತಿ ಗೆಲ್ಲೋದು ಯಾರು ಅನ್ನೋ ಕುತೂಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ಸ್ವೀವ್ ವ್ಹಾ ಉತ್ತರಿಸಿದ್ದಾರೆ.

 • 1987-ವಿಶ್ವ ಕ್ರಿಕೆಟ್‌ನಲ್ಲಿ 10ಸಾವಿರ ರನ್ ಪೂರೈಸಿದ ಮೊದಲ ಕ್ರಿಟಿಗ ಸುನಿಲ್ ಗವಾಸ್ಕರ್

  SPORTS21, May 2019, 2:59 PM IST

  World Cup Flashback: 1987ರಿಂದ ಆಸಿಸ್ ವಿಶ್ವಕಪ್ ಅಧಿಪತ್ಯ ಆರಂಭ

  ಪಾಕ್‌ ವಿರುದ್ಧ ಆಸೀಸ್‌, ಭಾರತ ವಿರುದ್ಧ ಇಂಗ್ಲೆಂಡ್‌ ಸೆಮೀಸ್‌ನಲ್ಲಿ ಗೆದ್ದು ಫೈನಲ್‌ಗೇರಿದವು. ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಆಸ್ಪ್ರೇಲಿಯಾ 7 ರನ್‌ ರೋಚಕ ಗೆಲುವು ಸಾಧಿಸಿ ಟ್ರೋಫಿ ಜಯಿಸಿತು. ಇಲ್ಲಿಂದ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಭೇಟೆ ಆರಂಭವಾಯಿತು.
   

 • Junaid Khan

  SPORTS21, May 2019, 12:46 PM IST

  ವಿಶ್ವಕಪ್‌ನಿಂದ ಔಟ್‌: ಜುನೈದ್‌ ಪ್ರತಿಭಟನೆ!

  19ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ.30ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಪಾಕಿಸ್ತಾನ ತಂಡವು ಮೇ.31ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.