World Championships 2019  

(Search results - 7)
 • World Championships 2019 Gold in sight for Deepak Punia after reaching finalWorld Championships 2019 Gold in sight for Deepak Punia after reaching final

  SPORTSSep 22, 2019, 1:09 PM IST

  ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್‌!

  ಮಿಫೈನಲ್‌ನಲ್ಲಿ ದೀಪಕ್‌, ಸ್ವಿಜರ್‌ಲೆಂಡ್‌ನ ಸ್ಟೀಫನ್‌ ರೀಚ್‌ಮತ್‌ರನ್ನು 8-2 ಅಂತರದಿಂದ ಸೋಲಿಸಿ ಫೈನಲ್‌ಗೇರಿ​ದರು. ಭಾನು​ವಾರ ನಡೆ​ಯುವ ಫೈನಲ್‌ನಲ್ಲಿ 20 ವರ್ಷದ ದೀಪಕ್‌, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಇರಾನ್‌ನ ಹಸ್ಸನ್‌ ಯಾಜ್ದಾನಿ ಅವರನ್ನು ಎದುರಿಸಲಿದ್ದಾರೆ.

 • World Champion Indian Badminton star PV Sindhu Aims At OlympicsWorld Champion Indian Badminton star PV Sindhu Aims At Olympics

  SportsSep 2, 2019, 3:12 PM IST

  ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು

  ಬ್ಯಾಡ್ಮಿಂಟನ್‌ಗೆ ಬರದಿದ್ದರೆ ನಾನು ವೈದ್ಯೆಯಾಗಿರುತ್ತಿದೆ. ಆದರೆ, ಅದಕ್ಕಿಂತ ಬ್ಯಾಡ್ಮಿಂಟನ್‌ನಲ್ಲಿ ಹೆಚ್ಚು ಸಂತಸ ಕಾಣುತ್ತಿದ್ದೇನೆ ಎಂದು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ ವಿ ಸಿಂಧು ಹೇಳಿದ್ದಾರೆ. 

 • This is my answer to those who questioned me says Badminton Star PV SindhuThis is my answer to those who questioned me says Badminton Star PV Sindhu

  SPORTSAug 27, 2019, 2:01 PM IST

  ರಾಷ್ಟ್ರಗೀತೆ ಕೇಳುವಾಗ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ; ಪಿವಿ ಸಿಂಧು

  ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯ ಗೆದ್ದ ಸಿಂಧು ಪದಕ ಪಡೆಯುವ ವೇಳೆ ಕಣ್ಣೀರು ತಡೆಯಲು ಸಾಧ್ಯವಾಗದೆ ಆನಂದಭಾಷ್ಪ ಹರಿಸಿದ್ದಾರೆ. ಪದಕ  ಪಡೆಯುವ ಸಂದರ್ಭ ಹಾಗೂ ಕಣ್ಣೀರಿನ ಕುರಿತು ಸಿಂಧು ವಿವರಿಸಿದ್ದಾರೆ. 

 • Congress congratulates PV Sindhu for making her nation proud People Slams which nation Congress belongs toCongress congratulates PV Sindhu for making her nation proud People Slams which nation Congress belongs to

  SPORTSAug 26, 2019, 4:13 PM IST

  ಕಾಂಗ್ರೆಸ್‌ಗೆ ಭಾರತ ’ನಮ್ಮ' ದೇಶವಲ್ಲ 'ನಿಮ್ಮದು’..!

  ಸ್ವಿಟ್ಜರ್‌ಲ್ಯಾಂಡ್‌ನ ಬಾಸೆಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಪಾನಿನ ನಜೊಮಿ ಒಕುಹರ ಮಣಿಸಿ ಚಿನ್ನ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಶಟ್ಲರ್ ಎನ್ನುವ ದಾಖಲೆ ನಿರ್ಮಿಸಿದರು. ಸಿಂಧು ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. ಇದೀಗ ಕಾಂಗ್ರೆಸ್ ಮಾಡಿದ ಟ್ವೀಟ್’ವೊಂದು ವಿವಾದಕ್ಕೆ ಗ್ರಾಸವಾಗಿದೆ.

 • BWF World Championships 2019 PV Sindhu Becomes 1st Indian to Win GoldBWF World Championships 2019 PV Sindhu Becomes 1st Indian to Win Gold

  SPORTSAug 25, 2019, 6:35 PM IST

  ವಿಶ್ವ ಬ್ಯಾಡ್ಮಿಂಟನ್: ಚಿನ್ನ ಗೆದ್ದು ಇತಿಹಾಸ ಬರೆದ PV ಸಿಂಧು

  ಏಕಪಕ್ಷೀಯವಾಗಿ ನಡೆದ ಕಾದಾಟದಲ್ಲಿ ಸಿಂಧು 21-7, 21-7 ನೇರ ಗೇಮ್’ಗಳಲ್ಲಿ ಜಯಭೇರಿ ಬಾರಿಸುವ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆಲ್ಲುವಲ್ಲಿ ಸಫಲರಾದರು. 2017, 2018ರಲ್ಲೂ ಫೈನಲ್ ಪ್ರವೇಶಿಸಿದ್ದ ಸಿಂಧು ಫೈನಲ್’ನಲ್ಲಿ ಮುಗ್ಗರಿಸಿದ್ದರು.

 • World Championships PV Sindhu storms into final 3rd time, She says not Satisfied YetWorld Championships PV Sindhu storms into final 3rd time, She says not Satisfied Yet

  SPORTSAug 24, 2019, 5:52 PM IST

  ವಿಶ್ವ ಬ್ಯಾಡ್ಮಿಂಟನ್: ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ ಸಿಂಧುಗೆ ಇನ್ನೂ ಸಮಾಧಾನವಾಗಿಲ್ಲ..!

  ಪಿ.ವಿ ಸಿಂಧು 2017 ಹಾಗೂ 2018ರಲ್ಲೂ ಫೈನಲ್ ಪ್ರವೇಶಿಸಿದ್ದರಾದರೂ, ಅಂತಿಮ ಸುತ್ತಿನಲ್ಲಿ ಜಪಾನಿನ ನೊಜೊಮಿ ಓಕೊಹಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

 • World Championships 2019 Sai Praneeth stuns Anthony Ginting to reach quarters HS Prannoy oustedWorld Championships 2019 Sai Praneeth stuns Anthony Ginting to reach quarters HS Prannoy ousted

  SPORTSAug 23, 2019, 10:58 AM IST

  ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ಫೈನಲ್‌ಗೆ ಪ್ರಣೀತ್‌

  ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣೀತ್‌, ಇಂಡೋನೇಷ್ಯಾದ ಆ್ಯಂಥೋಣಿ ಸಿನಿಸುಕ ಗಿಂಟಿಂಗ್‌ ವಿರುದ್ಧ 21-19, 21-13 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಗೇಮ್‌ನಲ್ಲಿ ಎದುರಾಳಿ ಶಟ್ಲರ್‌ರಿಂದ ಪ್ರಬಲ ಪೈಪೋಟಿ ಎದುರಿಸಿದ ಪ್ರಣೀತ್‌, 2ನೇ ಗೇಮ್‌ನಲ್ಲಿ ಸುಲಭ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆದ್ದರು.