Asianet Suvarna News Asianet Suvarna News
41 results for "

World Bank

"
India sees opportunity as World Bank audit finds China fraud in Doing Business ranking dplIndia sees opportunity as World Bank audit finds China fraud in Doing Business ranking dpl

ಪುಕ್ಸಟ್ಟೆ ರ‍್ಯಾಂಕ್‌ಗಾಗಿ ವಿಶ್ವಬ್ಯಾಂಕ್‌ಗೂ ಲಂಚ ನೀಡಿದ ಚೀನಾ

  • ಹೆಚ್ಚಿನ ರ‍್ಯಾಂಕ್‌ ಪಡೆಯಲು ಅಧಿಕಾರಿಗಳಿಗೆ ಹಣ
  • ಉದ್ಯಮ ಸ್ನೇಹಿ ದೇಶ ರ‍್ಯಾಂಕಿಂಗ್‌ ಬಿಡುಗಡೆ ಸ್ಥಗಿತ

International Sep 18, 2021, 10:29 AM IST

Nearly 1 lakh infant deaths in India due to Covid economic decline finds World Bank research podNearly 1 lakh infant deaths in India due to Covid economic decline finds World Bank research pod

ಕೋವಿಡ್‌ ಆರ್ಥಿಕ ಸಂಕಷ್ಟದಿಂದ ಶಿಶು ಸಾವು: ಭಾರತದಲ್ಲೇ ಅಧಿಕ!

* ವಿಶ್ವಬ್ಯಾಂಕ್‌ ಅಧ್ಯಯನದಲ್ಲಿ ಆಘಾತಕಾರಿ ಅಂಶ ಪತ್ತೆ

* ಕೋವಿಡ್‌ ಆರ್ಥಿಕ ಸಂಕಷ್ಟದಿಂದ ಮಕ್ಕಳ ಸಾವು: ಭಾರತದಲ್ಲೇ ಅಧಿಕ

* 2020ರಲ್ಲಿ ಭಾರತದಲ್ಲಿ ಹೆಚ್ಚುವರಿ 99642 ಮಕ್ಕಳ ಸಾವು

India Aug 25, 2021, 9:13 AM IST

Indian economy bounced back amazingly from Covid 19 pandemic World Bank podIndian economy bounced back amazingly from Covid 19 pandemic World Bank pod

ಆರ್ಥಿಕತೆ ಪುಟಿದೆದ್ದ ರೀತಿ ಅದ್ಭುತ: ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ ಶಹಭಾಷ್‌!

ವಿಶ್ವ ಬ್ಯಾಂಕ್‌ನಿಂದ ಭಾರತಕ್ಕೆ ಶಹಭಾಷ್‌| ಆರ್ಥಿಕತೆ ಪುಟಿದೆದ್ದ ರೀತಿ ಅದ್ಭುತ| ಈ ವರ್ಷ 12.5% ಜಿಡಿಪಿ ನಿರೀಕ್ಷೆ

BUSINESS Apr 1, 2021, 8:27 AM IST

World Bank corrected two recent reports ranking nations by ease of doing business ckmWorld Bank corrected two recent reports ranking nations by ease of doing business ckm

ತನಿಖೆ ಬಳಿಕ ರಾಷ್ಟ್ರಗಳ ರ‍್ಯಾಂಕಿಂಗ್ ಪರಿಷ್ಕರಿಸಿದ ವಿಶ್ವ ಬ್ಯಾಂಕ್; ಚೀನಾಗೆ ಮುಖಭಂಗ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ಮತ್ತೊಮ್ಮೆ ಮುಖಂಭಗಕ್ಕೆ ಒಳಗಾಗಿದೆ. ಸುಗಮ ವ್ಯವಹಾರಕ್ಕಾಗಿ ಬ್ಯಾಂಕ್ ರ‍್ಯಾಂಕಿಂಗ್‌ನಲ್ಲಿ ತನಗೆ ಬೇಕಾದ ರೀತಿ ತಿದ್ದುಪಡಿ ಮಾಡಿದ್ದ ಚೀನಾಗೆ ಹಿನ್ನಡೆಯಾಗಿದೆ. ತನಿಖೆ ಬಳಿಕ ವಿಶ್ವಬ್ಯಾಂಕ್ ಇದೀಗ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
 

International Dec 18, 2020, 7:33 PM IST

Shutting Schools Over Covid May Cost India Over 3 lakh crore rupees says World Bank podShutting Schools Over Covid May Cost India Over 3 lakh crore rupees says World Bank pod

ಶಾಲೆ ಬಂದ್‌ನಿಂದ ಭಾರತಕ್ಕೆ 3 ಲಕ್ಷ ಕೋಟಿ ರು. ನಷ್ಟ!

ಶಾಲೆ ಬಂದ್‌ನಿಂದ ಭಾರತಕ್ಕೆ 3 ಲಕ್ಷ ಕೋಟಿ ರು. ನಷ್ಟ!| 55 ಲಕ್ಷ ಮಕ್ಕಳು ಶಾಶ್ವತವಾಗಿ ಶಿಕ್ಷಣ ನಿಲ್ಲಿಸುವ ಆತಂಕ| ಇದರಿಂದ ಉತ್ಪಾದಕತೆ ಮೇಲೆ ಪರಿಣಾಮ: ವಿಶ್ವಬ್ಯಾಂಕ್‌

BUSINESS Oct 13, 2020, 7:45 AM IST

COVID 19 may push 15 cr into extreme poverty by 2021 end World Bank podCOVID 19 may push 15 cr into extreme poverty by 2021 end World Bank pod

2021ರಲ್ಲಿ 15 ಕೋಟಿ ಜನರಿಗೆ ಕಡು ಬಡತನ: ಬೆಚ್ಚಿ ಬೀಳಿಸಿದೆ ವರದಿ!

ಕೊರೋನಾ ವೈರಸ್‌ನ ಪರಿಣಾಮವಾಗಿ 2021ರ ವೇಳೆಗೆ ವಿಶ್ವದ 15 ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕುವ ಅಪಾಯ| ಬೆಚ್ಚಿ ಬೀಳಿಸಿದೆ ವಿಶ್ವಬ್ಯಾಂಕ್‌ ವರದಿ

BUSINESS Oct 8, 2020, 3:11 PM IST

India received 2.5 billion dollars from World Bank to fight Covid-19 Says Union Govt mahIndia received 2.5 billion dollars from World Bank to fight Covid-19 Says Union Govt mah

ಕೊರೋನಾ ಹೋರಾಟ; ಭಾರತಕ್ಕೆ ವಿಶ್ವಬ್ಯಾಂಕ್ ಕೊಟ್ಟ ಬೃಹತ್ ಸಾಲದ ಮೊತ್ತ ಬಹಿರಂಗ

ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ ವಿಶ್ವ ಬ್ಯಾಂಕ್  2.5 ಬಿಲಿಯನ್ ಡಾಲರ್ ಸಾಲ ನೀಡಿದ್ದು ವಿವಿಧ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ.

India Sep 16, 2020, 9:00 PM IST

World Bank India sign Rs 5700 crore support to COVID 19 hit MSMEsWorld Bank India sign Rs 5700 crore support to COVID 19 hit MSMEs

ಭಾರತದ ಈ ಒಂದು ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು!

ಭಾರತದ ಎಂಎಸ್‌ಎಂಇ ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು| ವಿಶ್ವ ಬ್ಯಾಂಕ್‌ ಜೊತೆ ಕೇಂದ್ರ ಸರ್ಕಾರ 5700 ಕೋಟಿ ರು. ಮೊತ್ತದ ಒಪ್ಪಂದ| ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ನಲುಗಿರುವ ಕ್ಷೇತ್ರ

BUSINESS Jul 7, 2020, 4:58 PM IST

World Bank to provide 1 billion dollars loan for social protectionWorld Bank to provide 1 billion dollars loan for social protection

ಕೊರೋನಾ ಹೋರಾಟ: ಭಾರತಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರೂ. ನೆರವು!

ಕೊರೋನಾ ವಿರುದ್ಧದ ಭಾರತದ ಹೋರಾಟ| ಭಾರತಕ್ಕೆ 7500 ಕೋಟಿ ರು. ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ| ಕಳೆದ ತಿಂಗಳು ಆರೋಗ್ಯ ವಲಯಕ್ಕೆ ವಿಶ್ವಬ್ಯಾಂಕ್‌ 7600 ಕೋಟಿ ರು. ಸಹಾಯ ನೀಡಿತ್ತು

BUSINESS May 16, 2020, 11:48 AM IST

World Bank Approves 7500 Crore Emergency Funds For India To Fight CoronavirusWorld Bank Approves 7500 Crore Emergency Funds For India To Fight Coronavirus

ಭಾರತಕ್ಕೆ ವಿಶ್ವಬ್ಯಾಂಕ್‌ 7500 ಕೋಟಿ ನೆರವು ಘೋಷಣೆ!

ಕೊರೋನಾ ನಿಗಹ: ಭಾರತಕ್ಕೆ ವಿಶ್ವಬ್ಯಾಂಕ್‌ನಿಂದ 7500 ಕೋಟಿ ನೆರವು ಘೋಷಣೆ|  ಆರೋಗ್ಯ ಸುರಕ್ಷತೆಗಾಗಿ ಭಾರತಕ್ಕೆ ವಿಶ್ವ ಬ್ಯಾಂಕ್‌ನಿಂದ ಹಿಂದೆಂದೂ ಸಿಗದಷ್ಟು ದೊಡ್ಡ ಮೊತ್ತದ ಪರಿಹಾರ 

Coronavirus India Apr 4, 2020, 10:27 AM IST

India Moves To 63 Ranking On World Bank Ease Of Doing BusinessIndia Moves To 63 Ranking On World Bank Ease Of Doing Business

ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 63ನೇ ಸ್ಥಾನ!

ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನಗಳ ಏರಿಕೆ ಕಂಡು 63ನೇ ಸ್ಥಾನಕ್ಕೆ ಏರಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿವೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ. 

BUSINESS Oct 24, 2019, 2:46 PM IST

Fact check of India has repaid all its world bank loans in 6 years of PM modi governanceFact check of India has repaid all its world bank loans in 6 years of PM modi governance

Fact Check: ವಿಶ್ವಬ್ಯಾಂಕಿನಿಂದ ಪಡೆದ ಎಲ್ಲಾ ಸಾಲ ಚುಕ್ತಾ ಮಾಡಿದ್ರಾ ಮೋದಿ?

​​​​ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಬ್ಯಾಂಕಿನಿಂದ ಪಡೆದ ಎಲ್ಲಾ ಸಾಲವನ್ನೂ ಚುಕ್ತಾ ಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?  

INDIA Oct 22, 2019, 11:44 AM IST

Nirmala Sitharaman Calls For Strengthening Multilateral Co-operationNirmala Sitharaman Calls For Strengthening Multilateral Co-operation

ಜಾಗತಿಕ ಆರ್ಥಿಕ ಬಿಕ್ಕಟ್ಟು: ನಿರ್ಮಲಾ ಬಿಚ್ಚಿಟ್ಟರು ಪರಿಹಾರದ ಗುಟ್ಟು!

ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅಸಮತೋಲನ ಹಿನ್ನೆಲೆಯಲ್ಲಿ ಬಹುಪಕ್ಷೀಯ ಮಟ್ಟದಲ್ಲಿ ಸಹಕಾರ ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

BUSINESS Oct 20, 2019, 8:44 PM IST

India Reduced Its Poverty Rate Since 1990 Says World BankIndia Reduced Its Poverty Rate Since 1990 Says World Bank

ಗರೀಬಿ ಹಠಾವೋ ಸಾಧಿಸುವತ್ತ ಭಾರತ: ಗಮನ ಹರಿಸಿ ವಿಶ್ವ ಬ್ಯಾಂಕ್ ವರದಿಯತ್ತ!

ಭಾರತ 1990ರಿಂದ ಬಡತನ ನಿರ್ಮೂಲನೆಗೆ ಹೆಚ್ಚು ಒತ್ತು ನೀಡಿದ್ದು, ಕಳೆದ 15 ವರ್ಷಗಳಲ್ಲಿ ಶೇ.07ರಷ್ಟು ಪ್ರಗತಿ ಸಾಧಿಸಿದೆ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

News Oct 16, 2019, 8:11 PM IST

World Bank Cuts India Growth Forecast To 6% And Warns Of SlowdownWorld Bank Cuts India Growth Forecast To 6% And Warns Of Slowdown

ಅನ್ಕೊಂಡಿದ್ದೆಲ್ಲಾ ಉಲ್ಟಾ ಆಯ್ತು: ಮೋದಿ ಪ್ಲ್ಯಾನ್ ಚೇಂಜ್ ಮಾಡ್ಬೇಕಾಯ್ತು!

ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ.6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ಆತಂಕ ವ್ಯಕ್ತಪಡಿಸಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ ಸಿದ್ಧಪಡಿಸಿದೆ.

BUSINESS Oct 13, 2019, 4:06 PM IST