World

(Search results - 2823)
• Whats New8, Jul 2020, 2:31 PM

ಮೋದಿಯ 'ಟೆಕ್' ಟಾಕ್ ಹಿಂದಿನ ರಹಸ್ಯವೇನು?

ಈಗ ದೇಶೀ ಆ್ಯಪ್ ಅಭಿವೃದ್ಧಿಪಡಿಸುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಭಾರತೀಯ ಯುವ ಸಮೂಹವನ್ನು ಬಡಿದೆಬ್ಬಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಈಗಾಗಲೇ ಚೀನಾದ 59 ಆ್ಯಪ್ ಗಳನ್ನು ಬ್ಯಾನ್ ಮಾಡುವ ಕ್ರಮ ಕೈಗೊಂಡ ಬೆನ್ನಲ್ಲೇ ಈಗ ಅವುಗಳು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ಫೀಚರ್‌ವುಳ್ಳ ಆ್ಯಪ್ ತಯಾರಿಕೆಗೆ ಮುಂದಾಗಿದ್ದು, ಇದಕ್ಕೆ ಖಾಸಗಿ ಕಂಪನಿಗಳ ಹಾಗೂ ಯುವ ಟೆಕ್ಕಿಗಳ ಸಹಾಯವನ್ನು ಕೇಳಿದ್ದಾರೆ. ಅದಕ್ಕಾಗಿ ಬಹುಮಾನವನ್ನೂ ನಿಗದಿ ಮಾಡಿದ್ದಾರೆ. ಹೀಗೆ ಈ ಪ್ಲ್ಯಾನ್ ಒಮ್ಮೆ ವರ್ಕೌಟ್ ಆಯಿತೆಂದರೆ, ಮೇಡ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಹಾಗಾದರೆ ಮೋದಿಯವರ ಪ್ಲ್ಯಾನ್ ಏನಿರಬಹುದು ಎಂಬುದನ್ನು ನೋಡೋಣ…

world

BUSINESS7, Jul 2020, 4:58 PM

ಭಾರತದ ಈ ಒಂದು ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು!

ಭಾರತದ ಎಂಎಸ್‌ಎಂಇ ಕ್ಷೇತ್ರಕ್ಕೆ ವಿಶ್ವಬ್ಯಾಂಕ್‌ನಿಂದ 5700 ಕೋಟಿ ರು. ನೆರವು| ವಿಶ್ವ ಬ್ಯಾಂಕ್‌ ಜೊತೆ ಕೇಂದ್ರ ಸರ್ಕಾರ 5700 ಕೋಟಿ ರು. ಮೊತ್ತದ ಒಪ್ಪಂದ| ಕೊರೋನಾ ವೈರಸ್‌ ಬಿಕ್ಕಟ್ಟಿನಿಂದ ನಲುಗಿರುವ ಕ್ಷೇತ್ರ

• Food7, Jul 2020, 4:16 PM

#WorldChocolateDay; ಬಾಯಲ್ಲಿ ನೀರೂರಿಸುವ ಚಾಕೋಲೆಟ್ ತಿನಿಸುಗಳು...

ಚಾಕೋಲೆಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಚಾಕೋಲೆಟ್ ಅಂದ್ರೆ ಇಷ್ಟದ ಸಿಹಿ ತಿನಿಸು. ಅಂದ್ಮೇಲೆ ನೀವು ಸ್ವಲ್ಪ ಎಮ್ಮಿ ಚಾಕೋಲೆಟ್ ಐಟಂಗಳನ್ನ ನೋಡ್ಬೇಕಲ್ವಾ?

• Food7, Jul 2020, 1:07 PM

ಚಾಕಲೇಟ್ ತಿನ್ನಿ, ತಿನ್ನಿಸಿ; ಚಾಕಲೇಟ್ ಡೇ ಆಚರಿಸಿ!

ಮಕ್ಕಳನ್ನು ಪುಸಲಾಯಿಸಲು, ಪ್ರೇಮಿಯನ್ನು ಓಲೈಸಲು ಮಾತ್ರವಲ್ಲ ಆತಂಕ, ದುಗುಡದಲ್ಲಿರುವ ಮನಸ್ಸಿಗೊಂದು ಸಣ್ಣ ಖುಷಿಯ ಸಿಂಚನ ಚಿಮ್ಮಿಸುವ ಶಕ್ತಿ ಚಾಕೊಲೇಟ್ ನಲ್ಲಿದೆ ಎಂದರೆ ನಂಬುತ್ತೀರಾ?

ಛಾಯಾಗ್ರಹಣಕ್ಕೆ ಟ್ರೈಪಾಡ್ ಬಳಕೆ ಮಾಡಿದರೂ ಹಲವು ಕಾನೂನುಗಳನ್ನ ಮುಂದಿಡುವ ಅಧಿಕಾರಿಗಳು

Video Icon

Karnataka Districts6, Jul 2020, 8:46 PM

ಪ್ರವಾಸಿಗರಿಗೆ ಮಹತ್ವದ ಸುದ್ದಿ, ಹಂಪಿ ವೀಕ್ಷಣೆಗೆ ಅವಕಾಶ

ಐತಿಹಾಸಿಕ ವಿಜಯನಗರ ಹಂಪಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.  ಸಾಮಾಜಿಕ ಅಂತರ ಕಾಯ್ದುಕೊಂಡು ಹಂಪಿ ವೀಕ್ಷಣೆ ಮಾಡಬಹುದು. ಲಾಕ್ ಡೌನ್ ಕಾರಣಕ್ಕೆ ಹಂಪಿ ಪ್ರವೇಶ ಮೂರು ತಿಂಗಳಿನಿಂದ ಬಂದ್ ಆಗಿತ್ತು. ಆನ್ ಲೈನ್ ನಲ್ಲೂ ಬುಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ.

Hubballi

Karnataka Districts6, Jul 2020, 10:11 AM

ಜಗತ್ತಿನ ಮೊದಲ ಆನ್‌ಲೈನ್‌ ಶೂಟಿಂಗ್‌ ಲೀಗ್‌ನಲ್ಲಿ ಪಾಲ್ಗೊಂಡ ಹುಬ್ಬಳ್ಳಿಯ ಮಹಿಳೆ..!

ಹುಬ್ಬಳ್ಳಿ(ಜು.06): ಇಂಡಿಯನ್ ಶೂಟಿಂಗ್ ಆಯೋಜನೆ ಮಾಡಿರುವ ಜಗತ್ತಿನ ಮೊದಲ ಆನ್‌ಲೈನ್ ಶೂಟಿಂಗ್ ಲೀಗ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡವನ್ನು(ಇಂಡಿಯನ್‌ ಟೈಗರ್ಸ್‌) ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ ಮೂಲದ ಜ್ಯೋತಿ ಸಣ್ಣಕ್ಕಿ ಅವರು ಭಾನುವಾರ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ .

• International6, Jul 2020, 10:00 AM

ಈ ಹೊಟೇಲ್‌ನಲ್ಲಿ ಎಲ್ಲವೂ ಚಿನ್ನಮಯ! ಬಾಡಿಗೆಯೂ ಬಲು ಕಡಿಮೆ

ಇಲ್ಲಿ ಚಿನ್ನದ ತಟ್ಟೆಯಲ್ಲಿ ಊಟ ಬಡಿಸುತ್ತಾರೆ. ಕಾಫಿ ಕೇಳಿದರೆ ಚಿನ್ನದ ಕಪ್‌ನಲ್ಲಿ ಕೊಡುತ್ತಾರೆ. ರೂಮ್‌ನಲ್ಲಿ ಮಂಚ, ಕುರ್ಚಿಗಳು ಚಿನ್ನದ ಹೊದಿಕೆಯಿಂದ ಪಳಪಳ ಹೊಳೆಯುತ್ತವೆ. ಬಾತ್‌ರೂಮ್‌ನಲ್ಲಿ ನಲ್ಲಿ, ಕಮೋಡ್‌, ಬಾತ್‌ಟಬ್‌ನಿಂದ ಹಿಡಿದು ಎಲ್ಲವೂ ಚಿನ್ನದ್ದೇ. ಹೊರಗೆ ಬಂದರೆ ಚಿನ್ನದ ಹೊದಿಕೆಯ ಬೃಹತ್‌ ಈಜುಕೊಳ!

Coronavirus

India6, Jul 2020, 7:20 AM

ಕೊರೋನಾ ಸೋಂಕು: ರಷ್ಯಾ ಹಿಂದಿಕ್ಕಿ ಭಾರತ ನಂ.3!

ರಷ್ಯಾ ಹಿಂದಿಕ್ಕಿ ಭಾರತ ನಂ.3!| ನಿನ್ನೆ 23205 ಕೇಸ್‌, 415 ಸಾವು| ಇಂದು 7 ಲಕ್ಷ ಗಡಿ ದಾಟುವ ಸಂಭವ

Covid-19 Care

India5, Jul 2020, 2:30 PM

ಭಾರತದಲ್ಲಿ ಉದ್ಘಾಟನೆಗೊಂಡ ವಿಶ್ವದ ಅತಿದೊಡ್ಡ ಕೋವಿಡ್-19 ಚಿಕಿತ್ಸಾ ಕೇಂದ್ರ

ಮಾಹಾಮಾರಿ ಕೊರೋನಾ ವೈರಸ್ ವಿರುದ್ಧ ಭಾರತ ಸಮರ್ಥವಾಗಿ ಹೋರಾಡುತ್ತಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಈ ಹೋರಾಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇದೀಗ ವಿಶ್ವದ ಅತಿದೊಡ್ಡ ಕೋವಿಡ್-19 ಚಿಕಿತ್ಸಾ ಕೇಂದ್ರ  ಭಾರತದಲ್ಲಿ ಇಂದು (ಭಾನುವಾರ) ಉದ್ಘಾಟನೆಗೊಂಡಿದೆ. ಎಲ್ಲಿ?ಏನು? ಅದರ ಫೋಟೋಗಳು ಈ ಕೆಳಗಿನಂತಿವೆ ನೋಡಿ.

২০১১ সালে আজকের শ্রীলঙ্কাকে হারিয়ে বিশ্বকাপ জিতেছিল ধোনির টিম ইন্ডিয়া, আজও অমলিন সেই স্মৃতি

Video Icon

Cricket5, Jul 2020, 1:43 PM

ಸ್ವ ಸಾಮರ್ಥ್ಯದಿಂದಲೇ ಧೋನಿ ಪಡೆಗೆ ICC ವಿಶ್ವಕಪ್‌ ದಕ್ಕಿದ್ದು..!

ಒಂದು ದೊಡ್ಡ ಅಪವಾದದಿಂದ ಧೋನಿ ಪಡೆ ಹೊರ ಬಂದಿದೆ. ಹೌದು, 2011 ರಲ್ಲಿ ಕಷ್ಟ ಪಟ್ಟು ಐಸಿಸಿ ವಿಶ್ವಕಪ್‌ ಗದ್ದರೂ ಕೂಡ ಟೀಂ ಇಂಡಿಯಾಗೆ ನೆಮ್ಮದಿ ಮಾತ್ರ ಇರಲೇ ಇಲ್ಲ. ಶ್ರೀಲಂಕಾ ತಂಡ ಸುಖಾಸುಮ್ಮನೆ ಫೈನಲ್‌ ಪಂದ್ಯ ಸೋತರೂ ಹೀಗಾಗಿ ಭಾರತ ತಂಡ ವಿಶ್ವಕಪ್‌ ಎತ್ತಿ ಹಿಡಿಯಿತು ಎಂದು ಎಂಬ ಅಪವಾದ ಧೋನಿ ಪಡೆ ಮೇಲಿತ್ತು.

इस दावे के बाद WHO ने जांच की बात कही है। हालांकि, काफी समय से WHO पर भी चीन को कोरोना को लेकर बचाने का इल्जाम लग रहा है। ऐसे में इस दावे का समर्थन करने से पहले WHO अच्छे से जांच करना चाहेगा।

International5, Jul 2020, 10:52 AM

ಕೊರೋನಾ ಬಗ್ಗೆ WHOಗೂ ಹೇಳಿರಲಿಲ್ಲ ಕಪಟ ಚೀನಾ!

ಕೊರೋನಾ ಬಗ್ಗೆ ಡಬ್ಲ್ಯುಎಚ್‌ಒಗೂ ಚೀನಾ ಹೇಳಿರಲಿಲ್ಲ!| ಚೀನಾ ಕಪಟ ಬಯಲಿಗೆಳೆಯಲು ವೈರಸ್‌ ಮೂಲ ಪತ್ತೆಗೆ ಮುಂದಾದ ವಿಶ್ವ ಆರೋಗ್ಯ ಸಂಸ್ಥೆ

Sn bhanuprabha Kusumabaale Ayarahalli

Magazine5, Jul 2020, 9:40 AM

ಅವರು ಇವರ ಜಗತ್ತನ್ನು ಬಗ್ಗಿ ನೋಡಿದರೆ ಇವರು ಅವರ ಜಗತ್ತನ್ನು ತಲೆಯೆತ್ತಿ ನೋಡುತ್ತಾರೆ!

ಕೊರೋನಾ ಎಂಬ ಕಾಯಿಲೆ ಒಂದು ನಮ್ಮನ್ನೆಲ್ಲ ಹುರಿಗಡಲೆಯ ಹಾಗೆ ಒಡೆದು ಎರಡೆರಡು ಮಾಡಿ ಎಸೆದಿರುವ ಹೊತ್ತಲ್ಲಿ ಈ ಜಗತ್ತಿಗೂ ನಮಗೂ ಎಂಥಾ ಸಂಬಂಧ ಅನ್ನೋದನ್ನು ಹುಡುಕುತ್ತಾ ಹೊರಟರೆ ಎದುರಾಗುವುದು ಬರೀ ಆಧ್ಯಾತ್ಮವೇ. ಅದನ್ನೂ ಮೀರಿದ್ದು ಮತ್ತೇನೋ ಇದೆ ಅನ್ನುವುದನ್ನು ಈ ಪ್ರಬಂಧ ಸೂಚಿಸುತ್ತದೆ.

• Cricket4, Jul 2020, 3:50 PM

ಮ್ಯಾಚ್ ಫಿಕ್ಸಿಂಗ್ ಆರೋಪ: ತನಿಖಾ ತಂಡಕ್ಕೆ ಕೊನೆಗೂ ಸಿಕ್ಕಿದ್ದೇನು..?

2011ರ ವಿಶ್ವಕಪ್ ಫೈನಲ್ ಮ್ಯಾಚ್‌ ಫಿಕ್ಸಿಂಗ್ ಮಾಡಲಾಗಿತ್ತುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಮಾತು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು. ಕ್ರಿಕೆಟ್ ಇಲ್ಲದ ಈ ಕೊರೋನಾ ಕಾಲದಲ್ಲಿ ಲಂಕಾ ಮಾಜಿ ಸಚಿವ ಮಹಿಂದಾ​ನಂದ ಅಲು​ತ್ಗಾ​ಮಗೆ ನೀಡಿದ ಹೇಳಿಕೆ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗುವಂತೆ ಮಾಡಿತ್ತು.

ಮಾಜಿ ಕ್ರೀಡಾ ಸಚಿವರೇ ಹೀಗೊಂದು ಹೇಳಿಕೆ ನೀಡಿದರೆ ಯಾರು ಸುಮ್ಮನಾಗುತ್ತಾರೆ ಹೇಳಿ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಲಂಕಾ ಕ್ರಿಕೆಟ್ ಬೋರ್ಡ್ ವಿಶೇಷ ತನಿಖಾ ತಂಡವನ್ನು ರಚಿಸಿ, ಯಾರನ್ನು ಬೇಕಾದರೂ ತನಿಖೆ ನಡೆಸಿ ಎಂದು ಪೂರ್ಣ ಸ್ವಾತಂತ್ರ್ಯ ನೀಡಿತು. ಬಳಿಕ ಆದ ಬೆಳವಣಿಗೆಗಳೇನು ಎನ್ನುವುದನ್ನು ಸುವರ್ಣ ನ್ಯೂಸ್.ಕಾಂ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ ನೋಡಿ.

• World Cup 2011 final's toss had to be done twice as the call could not be heard due to noise.

Cricket3, Jul 2020, 7:57 PM

2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ; ಸತತ 10 ಗಂಟೆ ವಿಚಾರಣೆ ಎದುರಿಸಿದ ಸಂಗಕ್ಕಾರ !

ಕೊರೋನಾ ವೈರಸ್ ನಡುವೆ 2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆರೋಪ ಜೋರಾಗಿ ಕೇಳಿ ಬರುತ್ತಿದೆ. ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಾಡಿದ ಆರೋಪ ಇದೀಗ ಕೋಲಾಹಲ ಎಬ್ಬಿಸಿದೆ. 2011ರ ವಿಶ್ವಕಪ್ ತಂಡ ಮುನ್ನಡೆಸಿದ ಕುಮಾರ ಸಂಗಕ್ಕಾರ ಇದೀಗ ಸತತ 10 ಗಂಟೆ ವಿಚಾರಣೆ ಎದುರಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

• Video Icon

India3, Jul 2020, 5:15 PM

' ನಿಮ್ಮೊಂದಿಗೆ ನಾವಿದ್ದೇವೆ' ಗಡಿಯಲ್ಲಿ ಯೋಧರ ಜೊತೆ ಮೋದಿ ಘರ್ಜನೆ

ಪ್ರಧಾನಿ ಮೋದಿ ಲೇಹ್ ಗಡಿಗೆ ಇಂದು ಭೇಟಿ ನೀಡಿ ನಮ್ಮ ಯೋಧರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರಿಗೆ ಹುರುಪನ್ನು ತುಂಬಿದ್ದಾರೆ. ಸೈನಿಕರ ಕೆಲಸವನ್ನು ಶ್ಲಾಘಿಸಿದ್ದಾರೆ. 'ಭಾರತದ ತಾಕತ್ತನ್ನು ಇಡೀ ಜಗತ್ತು ನೋಡಿದೆ. ಸೇನೆಯೊಂದಿಗೆ ನಾವಿದ್ದೇವೆ. ದೇಶದ ರಕ್ಷಣೆ ನಿಮ್ಮ ಕೈಯಲ್ಲಿದೆ ' ಎಂದು ಗಡಿಯಲ್ಲಿ ಭಾಷಣ ಮಾಡಿದ್ದಾರೆ. ಜೊತೆಗೆ ಇದು ಚೀನಾಗೆ ಒಂದು ಪ್ರಬಲವಾದ ಸಂದೇಶವಾಗಿದೆ. ಎಂತಹ ಸನ್ನಿವೇಶಕ್ಕೂ ಭಾರತೀಯ ಸೇನೆ ತಯಾರಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.