Workshop  

(Search results - 19)
 • <p>Coronavirus&nbsp;</p>

  Karnataka Districts12, Jul 2020, 8:15 AM

  ಕೊರೋನಾ ಅಟ್ಟಹಾಸದ ವೇಳೆ ಶಿಕ್ಷಕರಿಗೆ ಕಾರ್ಯಾಗಾರ ಬೇಕಾ?

  ಗುಣಮಟ್ಟದ ಶಿಕ್ಷಣದ ಉದ್ದೇಶವಿಟ್ಟುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು 10 ದಿನಗಳ ಕಾರ್ಯಾಗಾರ ನಡೆಸಲು ಮುಂದಾಗಿದೆ. ಆದರೆ ಕೊರೋನಾ ವೇಳೆ ತರಬೇತಿ ಕಾರ್ಯಾಗಾರವೆಲ್ಲ ಬೇಡವೇ ಬೇಡ. ತರಬೇತಿ ಕೊಡಲೇಬೇಕೆಂದರೆ ಆನ್‌ಲೈನ್‌ನಲ್ಲಿ ನೀಡಿ ಅಥವಾ ಕೊರೋನಾ ಹಾವಳಿ ಕಡಿಮೆಯಾದ ಬಳಿಕ ಕೊಡಿ ಎಂದು ಇದೀಗ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವ್ಯಾಟ್ಸ್‌ಆ್ಯಪ್‌ ಹಾಗೂ ಈ ಮೇಲ್‌ ಮೂಲಕ ಆಂದೋಲನ ಶುರು ಮಾಡಿದ್ದಾರೆ.
   

 • undefined

  state19, Jun 2020, 10:20 AM

  ಇನ್ಮುಂದೆ ಗಾಂಧಿ ಜಯಂತಿ ಸೇರಿ ಎಲ್ಲ ಗಣ್ಯರ ಜಯಂತಿಗೂ ರಜೆ?

  ಗಾಂಧಿ ಜಯಂತಿ ಸೇರಿ ಎಲ್ಲ ಗಣ್ಯರ ಮಾನ್ಯರ ಜಯಂತಿಗಳಿಗೆ ಶಾಲಾ ಕಾಲೇಜುಗಳಿಗೆ ರಜೆ ನೀಡುವುದರ ಬದಲು ಅರ್ಥಪೂರ್ಣ ಆಚರಣೆ ಮಾಡುವಂತೆ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ. ಎಂ. ಆರ್ ದೊರೆಸ್ವಾಮಿ ಶಿಫಾರಸ್ಸು ಮಾಡಿದ್ದಾರೆ. 

 • undefined

  OTHER SPORTS29, Mar 2020, 10:34 AM

  ಕ್ರೀಡಾಪಟುಗಳಿಗೆ ಸಾಯ್‌ ಆನ್‌ಲೈನ್‌ ಕಾರ್ಯಾಗಾರ

  ಕಾರ್ಯಾಗಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಶೂಟರ್‌ಗಳಾದ ದಿವ್ಯಾನ್ಶ್ ಪನ್ವಾರ್‌, ಅಪೂರ್ವಿ ಚಾಂಡೆಲಾ, ಅಭಿಷೇಕ್‌ ವರ್ಮಾ, ಅನೀಶ್‌ ಭನ್ವಾಲಾ, ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್‌, ನಿಖತ್‌ ಜರೀನ್‌, ಈಜುಪಟು ಶ್ರೀಹರಿ ನಟರಾಜ್‌ ಸೇರಿದಂತೆ ಇನ್ನೂ ನೂರಾರು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. 

 • Devegowda

  Karnataka Districts7, Mar 2020, 7:35 AM

  ಉತ್ತರ ಕರ್ನಾಟಕದತ್ತ ಜೆಡಿಎಸ್‌ ಚಿತ್ತ: ದೊಡ್ಡಗೌಡರ ಮಾಸ್ಟರ್ ಪ್ಲ್ಯಾನ್ ರೆಡಿ!

  ಜೆಡಿಎಸ್‌ ಇದೀಗ ತನ್ನ ಚಿತ್ತವನ್ನು ಉತ್ತರ ಕರ್ನಾಟಕದತ್ತ ನೆಟ್ಟಿದೆ. ಇಲ್ಲಿ ಪಕ್ಷ ಸಂಘಟಿಸುವ ಮೂಲಕ 2023ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮತ್ತೆ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕಬೇಕೆಂಬ ಹಂಬಲ ಹೊಂದಿದೆ. ಈ ನಿಟ್ಟಿನಲ್ಲಿ ಮುಂಬೈ ಕರ್ನಾಟಕದ ಏಳು ಜಿಲ್ಲೆಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಕುರಿತು ತರಬೇತಿ ಕಾರ್ಯಾಗಾರವನ್ನು ಮಾ.7 ಮತ್ತು 8ರಂದು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರೇ ನಡೆಸಲಿದ್ದಾರೆ.
   

 • Digital Media Workshop

  Education Jobs17, Nov 2019, 8:39 PM

  ನ.28 ರಿಂದ 30ರವರೆಗೆ ಬೆಂಗ್ಳೂರಲ್ಲಿ ಡಿಜಿಟಲ್ ಮೀಡಿಯಾ ಕಾರ್ಯಾಗಾರ

   ಪ್ರಾಥಮಿಕ ಹಂತದಲ್ಲಿ ದಿನನಿತ್ಯ ವಾರ್ತಾಪತ್ರಿಕೆ ಮತ್ತು ಇತರ ಪುಸ್ತಕ ಓದುವ ಹವ್ಯಾಸ ಬೆಳೆಸುವುದರಿಂದ ಸಾಮಾನ್ಯ ಜ್ಞಾನ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ಜತೆಗೆ ಡಿಜಿಟಲ್ ಜ್ಞಾನ ಇಂದಿನ ತುರ್ತು ಅವಶ್ಯಕತೆ ಇದೆ. ಹಾಗಾಗಿ ಈ ಕಾರ್ಯಗಾರದಲ್ಲಿ ಭಾಗವಹಿಸಿ ಡಿಜಿಟಲ್ ಜ್ಞಾನ ಪಡೆದುಕೊಳ್ಳಿ.

 • invitation

  Dharwad17, Oct 2019, 4:33 PM

  ಹಾವೇರಿ, ಗದಗ, ಧಾರವಾಡ ಪತ್ರಕರ್ತರಿಗೆ ಹುಬ್ಬಳ್ಳಿಯಲ್ಲಿ ವಿಶಿಷ್ಟ ಕಾರ್ಯಾಗಾರ

  ಧಾರವಾಡ, ಗದಗ ಮತ್ತು ಹಾವೇರಿ ಮೂರು ಜಿಲ್ಲೆಯ ಪತ್ರಕರ್ತರಿಗೆ ನವ ಮಾಧ್ಯಮಗಳ ಸಂರಚನೆ ಅರಿಯಲು ಒಂದು ಸುವರ್ಣ ಅವಕಾಶ ತೆರೆದುಕೊಂಡಿದೆ. ಅಕ್ಟೋಬರ್ 19  ಶನಿವಾರ ನವಮಾಧ್ಯಮಗಳ ನಿರ್ವಹಣೆ ಕುರಿತ ಕಾರ್ಯಾಗಾರದಲ್ಲಿ ಎಲ್ಲ ಪತ್ರಕರ್ತರು ಪಾಲ್ಗೊಳ್ಳಬಹುದು.

 • Bank Of India

  BUSINESS2, Oct 2019, 2:39 PM

  ಹಲವು ಸೌಲಭ್ಯಗಳೊಂದಿಗೆ ಗ್ರಾಹಕರ ಬಳಿಗೆ ‘ಬ್ಯಾಂಕ್ ಆಫ್ ಇಂಡಿಯಾ’ ಹೊಸಹೆಜ್ಜೆ

  ದೇಶದೆಲ್ಲೆಡೆ ಸಾರ್ವಜನಿಕ ಬ್ಯಾಂಕ್‍ಗಳು ಆಯ್ದ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಬೇಕೆಂಬ ಮಹಾನ್ ಗುರಿಯನ್ನು ಇಟ್ಟು ಕೊಂಡಿದ್ದು ಅದರ ಭಾಗವಾಗಿ  ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 • Jayadeva
  Video Icon

  Karnataka Districts1, Sep 2019, 7:35 PM

  ಜಯದೇವ ಲೈವ್‌ ವರ್ಕ್‌ಶಾಪ್‌ನಲ್ಲಿ 16 ರೋಗಿಗಳಿಗೆ ಹೃದಯ ಶಸ್ತ್ರಚಿಕಿತ್ಸೆ

  ಹೃದಯ ಸಂಬಂಧಿ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ 16 ಜನ ಕಡು ಬಡವ ರೋಗಿಗಳಿಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ನೆರವೇರಿಸಲಾಯಿತು. ಎರಡು ದಿನದ ಲೈವ್ ವರ್ಕಶಾಪ್ ನಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ದಕ್ಷಿಣ ಭಾರತದ ರೋಗಿಗಳನ್ನೇ ಆಯ್ಕೆ ಮಾಡಿಕೊಂಡಿದ್ದ ಈ ವರ್ಕ್ ಶಾಪ್ ನಲ್ಲಿ 300ಕ್ಕೂ ಅಧಿಕ ಹೃದಯ ತಜ್ಞರು ಪಾಲ್ಗೊಂಡಿದ್ದರು.

 • tik tok

  TECHNOLOGY29, Aug 2019, 6:10 PM

  ತರುಣ ತರುಣಿಯರಿಗೆ ಟಿಕ್‌ಟಾಕ್‌ ಕಾರ್ಯಾಗಾರ! ಕೂಡ್ಲೇ ಫೋನೆತ್ತಿಕೊಳ್ಳಿ ಮತ್ತೇಕೆ ತಡ?

  ಈಗ ಎಲ್ಲಿ ನೋಡಿದರೂ ಟಿಕ್ ಟಾಕ್‌ನದ್ದೇ ಟಾಕ್; ಮೀಸೆ ಚಿಗುರುವ ಹುಡುಗರಿಂದ ಹಿಡಿದು ಬೊಚ್ಚುಬಾಯಿ ಮುದುಕರವರೆಗೆ ಈ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಜನಪ್ರಿಯವಾಗಿದೆ. ಅದರರ್ಥ ಇದನ್ನ ತಪ್ಪು ಕೆಲಸಕ್ಕಾಗಿ ಬಳಸಬಾರದಲ್ವಾ? ಇಲ್ಲಿದೆ ಹೆಚ್ಚಿನ ವಿವರ... 

 • Workshop

  Health10, Feb 2019, 6:27 PM

  ಪಾರಂಪರಿಕ ಆಹಾರ ಜಾಗೃತಿ: ಅಡವಿ ಅಡುಗೆ ಕಾರ್ಯಾಗಾರ

  ಮಲೆನಾಡಿನ ಅಡುಗೆ ಪರಂಪರೆಯಲ್ಲಿ ಕಾಡು ಸಸ್ಯ ಬಳಕೆ ವಿಶೇಷವಾಗಿದೆ. ಆಹಾರದಿಂದ ಆರೋಗ್ಯವನ್ನು ತಲೆಮಾರಿನಿಂದ ತಾಯಂದಿರು ಕರುಣಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿರುವ ಅಡುಗೆ ಸಸ್ಯ ಬಳಕೆಯ ಜ್ಞಾನ ವಿನಿಮಯದ ಮೂಲಕ ಸಸ್ಯಗಳ ಮಹತ್ವ, ಸಂರಕ್ಷಣೆ, ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

 • Harish Hande

  state24, Jan 2019, 4:47 PM

  ಶಕ್ತಿ ಸಂಪನ್ಮೂಲದ ವಿಕೇಂದ್ರೀಕರಣ: ತುರ್ತಾಗಿ ಆಗ್ಬೇಕಣ್ಣ!

  ಶಕ್ತಿ ಸಂಪನ್ಮೂಲಗಳ ವಿಕೇಂದ್ರೀಕರಣ ಇಂದಿನ ತುರ್ತು ಅವಶ್ಯವಾಗಿದೆ. ಅದರಂತೆ SELCO ಫೌಂಡೇಶನ್ ಸಂಸ್ಥೆ ಶಕ್ತಿ ಸಂಪನ್ಮೂಲಗಳ ವಿಕೇಂದ್ರೀಕರಣದ ಕುರಿತು ಜಾಗೃತಿ ಮೂಡಿಸಲು ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

 • Gandhi Jayanti- New delhi

  NEWS10, Dec 2018, 1:24 PM

  ಗಾಂಧೀಜಿ 150 ನೇ ವರ್ಷಾಚರಣೆ: ರಂಗ ತರಬೇತಿ ಕಾರ್ಯಾಗಾರ

  ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರದಲ್ಲಿ ‘ಗಾಂಧೀಜಿ ವಿಚಾರಧಾರೆ ಹಾಗೂ ರಂಗತರಬೇತಿ ಕಾರ್ಯಾಗಾರ’ ಹಮ್ಮಿಕೊಳ್ಳಲಾಗಿತ್ತು. 

 • Katha Kammata Mudigere

  Chikkamagalur22, Oct 2018, 6:32 PM

  ಚಾರ್ಮಾಡಿ ಬೆಟ್ಟದ ಮೇಲೆ ಕನ್ನಡ ಬಾವುಟ, ಸಾಹಿತ್ಯದ ಧ್ಯಾನ

  ಹಚ್ಚ ಹಸಿರಿನ, ದಟ್ಟ ಕಾನನದ ಚಾರ್ಮಾಡಿ ಘಾಟ್ ನಲ್ಲಿ ಜಲ ಧಾರೆಗಳ ಸೆಲೆಯಿಂದ ಒರತೆ ಹುಟ್ಟುವುದು ಸಾಮಾನ್ಯ. ಆದರೆ ಈ ಒಂದು ದಿನ ಕಥೆಗಳು ಹುಟ್ಟಿದವು. ಯಾವ ಸಾಹಿತ್ಯ ಸಮ್ಮೇಳನಕ್ಕೂ ಇದು ಕಡಿಮೆ ಇರಲಿಲ್ಲ. ಪೂರ್ಣ ಕುಂಭ ಸ್ವಾಗತದ ಮುಖೇನ ಗಣ್ಯರನ್ನು ಕರೆತರಲಾಯಿತು. ಜಾನಪದ ಕಲಾ ತಂಡಗಳು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದವು. ಕಥಾ ಕಮ್ಮಟದಲ್ಲಿ ಕನ್ನಡದ ಕಂಪು ಮೂಡಿಬಂತು.

 • Mudigere Girl

  NEWS17, Oct 2018, 10:42 PM

  ಕಥಾ ಕಮ್ಮಟಕ್ಕೆ ಮೋದಿಗೆ ಪತ್ರ ಬರೆದಿದ್ದ ಬಾಲಕಿಯ ಮುಗ್ಧ ಆಹ್ವಾನ

  ಚಾರ್ಮಾಡಿ ಘಾಟ್ ನ ಸುಂದರ ಪರಿಸರದಲ್ಲಿ ನಡೆಯಲಿರುವ ಕಥಾ ಕಮ್ಮಟಕ್ಕೆ ವಿದ್ಯಾರ್ಥಿನಿಯೊಬ್ಬಳು ಪ್ರೀತಿಯ ಆಹ್ವಾನ ನೀಡಿದ್ದಾರೆ. ಅವಳ ಕರೆಯುವಿಕೆಯನ್ನು ಒಮ್ಮೆ ಕೇಳಿದರೆ ನಾವು ಕಮ್ಮಟಕ್ಕೆ ಹೋಗಿ ಬರೋಣ ಎಂದು ಅನಿಸದೇ ಇರದು.

 • Arun Sagar
  Video Icon

  Sandalwood15, Oct 2018, 4:53 PM

  ಅರುಣ್ ಸಾಗರ್ ಕೈಚಳಕದಲ್ಲಿ ದಸರಾ ಬೊಂಬೆಗಳು!

  ನಟ ಅರುಣ್ ಸಾಗರ್ ಸಕಲಕಲಾ ವಲ್ಲಭ. ಏನಾದರೂ ಹೊಸದನ್ನ ಮಾಡ್ತಾನೇ ಇರ್ತಾರೆ. ಕ್ರಿಯೇಟಿವಿಟಿಗೆ ಇನ್ನೊಂದು ಹೆಸರು ಅರುಣ್ ಸಾಗರ್ ಎಂದರೆ ತಪ್ಪಾಗಲಿಕ್ಕಿಲ್ಲ. ದಸರಾ ಹಬ್ಬದ ಪ್ರಯುಕ್ತ ಮಕ್ಕಳಿಗಾಗಿ ಆನೆ ಬಂತೊಂದಾನೆ ಎನ್ನುವ ಕಾರ್ಯಾಗಾರ ಮಾಡಿದ್ದಾರೆ. ಸಾಕಷ್ಟು ಮಕ್ಕಳು ಸಾಥ್ ನೀಡಿದ್ದಾರೆ. ಹೇಗಿತ್ತು ನೋಡಿ ಕಾರ್ಯಾಗಾರದ ಝಲಕ್..!