Work Place  

(Search results - 9)
 • Sexual Harassment

  LIFESTYLE18, Jan 2020, 7:38 PM IST

  ಲೈಂಗಿಕ ದೌರ್ಜನ್ಯ ಉನ್ನತ ಹುದ್ದೆಯಲ್ಲಿರುವ ಮಹಿಳೆಯನ್ನೂ ಬಿಟ್ಟಿಲ್ಲ!

  ಮಹಿಳೆ ಬಳಿ ಅಧಿಕಾರವಿದ್ರೆ ಆಕೆ ತಂಟೆಗೆ ಯಾರೂ ಬರುವುದಿಲ್ಲ ಎಂಬ ಭಾವನೆ ಸಾಮಾನ್ಯ.ಆದರೆ, ಹೊಸ ಅಧ್ಯಯನವೊಂದರ ಪ್ರಕಾರ ಉನ್ನತ ಹುದ್ದೆಯಲ್ಲಿರುವ ಮಹಿಳೆ ಕೆಳ ಹಂತದಲ್ಲಿರುವ ಮಹಿಳಾ ಉದ್ಯೋಗಿಗಳಿಗಿಂತ ಹೆಚ್ಚು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾಳಂತೆ. 

 • reduce stress

  Jobs10, Jan 2020, 3:38 PM IST

  ಡೆಸ್ಕ್ ಮೇಲೆ ಪಾಟ್ ಇಟ್ಟು ವರ್ಕ್‍ಪ್ರೆಷರ್ಗೆ ಗೋಲಿ ಹೊಡೀರಿ

  ಕೆಲಸದೊತ್ತಡ ಮನಸ್ಸಿನ ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ. ಕೆಲವೊಮ್ಮೆ ವೈಯಕ್ತಿಕ ಬದುಕಿನ ಮೇಲೂ ಇದು ಪರಿಣಾಮ ಬೀರುತ್ತದೆ. ಕೆಲಸದೊತ್ತಡದಿಂದ ಮುಕ್ತಿ ಹೊಂದಲು ಧ್ಯಾನ, ಪ್ರಾಣಾಯಾಮ ಸೇರಿದಂತೆ ಕೆಲವು
  ಚಟುವಟಿಕೆಗಳು ನೆರವು ನೀಡುತ್ತವೆ. ಆದರೆ, ಇವುಗಳಿಗಿಂತಲೂ ಸುಲಭವಾದ ಮಾರ್ಗವೊಂದಿದೆ. ಅದೇನೆಂದರೆ ಆಫೀಸ್‍ನಲ್ಲಿ ನಿಮ್ಮ ಡೆಸ್ಕ್ ಮೇಲೆ ಗಿಡವಿರುವ ಪಾಟ್‍ವೊಂದನ್ನು ಇಡುವುದು.

 • Emotional quotient at work place

  Private Jobs17, Dec 2019, 6:44 PM IST

  EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ...

  ಹೆಚ್ಚು ಇಕ್ಯೂ(ಭಾವನಾತ್ಮಕ ಬುದ್ಧಿವಂತಿಕೆ) ಹೊಂದಿದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಒತ್ತಡವನ್ನು ಇತರರಿಗಿಂತ ಹೆಚ್ಚು ಚೆನ್ನಾಗಿ ನಿಭಾಯಿಸಬಲ್ಲರು. 

 • চোখকে যত্নে রাখার ছবি

  Health9, Dec 2019, 4:07 PM IST

  ಕೆಲಸದ ವೇಳೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುವುದು ಹೇಗೆ?

  ಈ ಟೈಮ್‌ನೊಳಗೆ ಕೆಲಸ ಮುಗಿಸಲೇ ಬೇಕು. ಅದಾದ ಮೇಲೆ ಮತ್ತೊಂದಿಷ್ಟುಕೆಲಸಗಳು ಕಾಯ್ತಾ ಇರುತ್ತವೆ. ಅಷ್ಟರೊಳಗೆ ಮನೆಯಿಂದ ಮಗು ಕಾಲ್‌ ಮಾಡುತ್ತೆ. ಇನ್ಯಾರೋ ಫೋನ್‌ ಮಾಡಿ ಯಾವ್ದೋ ಕೆಲಸ ಆಗ್ಬೇಕು ಅಂತ ಒತ್ತಡ ಹಾಕುತ್ತಿರುತ್ತಾರೆ. ರುಟೀನ್‌ ವರ್ಕ್ಗಳಿರುತ್ತೆ. ಮಗು ನೀವಿಲ್ದೇ ಓದೋದೇ ಇಲ್ಲ. ನಾಳೆಯೇ ಎಕ್ಸಾಂ. ಕೆಲಸ ಜಾಸ್ತಿ ಅಂತ ಆಫೀಸ್‌ ಬಿಡೋದು ಲೇಟಾಗಿ ಮನೆ ತಲುಪಿದ್ರೆ ಮಗು ಓದುವ ಸ್ಥಿತಿಯಲ್ಲಿರಲ್ಲ. ತೂಕಡಿಸುತ್ತಾ ಇರುತ್ತದೆ.

 • Best Friend at work place

  Private Jobs7, Oct 2019, 5:43 PM IST

  ಕಚೇರಿಯಲ್ಲಿದ್ದರೆ ಬೆಸ್ಟೀ, ಕೆಲಸದಲ್ಲಿ ಹೆಚ್ಚುತ್ತೆ ಪ್ರೀತಿ

  ಸೋಮವಾರದಿಂದ ಶುಕ್ರವಾರದವರೆಗೆ ಒಂಟಿಯಾಗಿರಲು ಜೀವನ ಬಹಳ ಚಿಕ್ಕದಾದುದು. ವೀಕ್ ಡೇಸ್‌ಗೆ ಕಚೇರಿಯ ಗೆಳೆಯರು, ವೀಕೆಂಡಲ್ಲಿ ಹಳೆ ಗೆಳೆಯರ ಸಂಗವಿದ್ದರೆ ಸಂತೋಷವಾಗಿರಬಲ್ಲಿರಿ. ಹಾಗಾಗಿ, ಆಫೀಸಿನಲ್ಲಿ ಗೆಳೆಯರನ್ನು ಸಂಪಾದಿಸಿಕೊಳ್ಳಿ. 

 • workplace habits

  Jobs19, Sep 2019, 5:09 PM IST

  ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು

  ಜಗತ್ತಿನಲ್ಲೇ ಅತಿ ಯಶಸ್ವಿ ಎನಿಸಿಕೊಂಡವರು ರಿಲ್ಯಾಕ್ಸ್ ಆಗಲು, ಕೆಲಸದಲ್ಲಿ ಮತ್ತಷ್ಟು ಮುಂದೆ ಸಾಗಲು, ಬದುಕಿನಲ್ಲಿ ಇನ್ನಷ್ಟು ಉತ್ತುಂಗಕ್ಕೇರಲು, ವಿಭಿನ್ನ ವ್ಯಕ್ತಿತ್ವ ಎನಿಸಿಕೊಳ್ಳಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪೂರ್ತಿ ಮೌನದ ನಡುವೆ ಮೀಟಿಂಗ್ ಶುರು ಮಾಡುವುದರಿಂದ ಹಿಡಿದು ಡೂಡಲ್ ಮಾಡುವ ತನಕ ಅವರ ಹವ್ಯಾಸಗಳು ವಿಭಿನ್ನವಾಗಿವೆ.

 • Dragon

  ASTROLOGY28, May 2019, 4:13 PM IST

  ಬ್ಯುಸಿನೆಸ್‌ನ ಶ್ರೇಯಸ್ಸಿಗೆ ಆಫೀಸಲ್ಲಿರಲಿ ಇದು!

  ಮನೆ , ಕಚೇರಿಯಲ್ಲಿ ಸಾಕಷ್ಟು ಪಾಸಿಟಿವ್ ಎನರ್ಜಿ ತುಂಬಿ, ಆರ್ಥಿಕ ಅಭಿವೃದ್ಧಿ ಸಾಧಿಸಲು ಡ್ರ್ಯಾಗನ್ ಸಹಕರಿಸುತ್ತದೆ. ಡ್ರ್ಯಾಗನ್‌ನ ಮಹತ್ವವೇನು? ಅದನ್ನು ಎಲ್ಲಿಡಬೇಕು? ಅನ್ನೋದನ್ನು ತಿಳಿಯಿರಿ... 
   

 • Work place policies to follow

  LIFESTYLE2, Dec 2018, 3:13 PM IST

  #MeToo ಅಬ್ಬರದ ಮಧ್ಯೆ ಇದೂ ನಿಮ್ಮ ಗಮನದಲ್ಲಿರಲಿ...

  ವಾರದಲ್ಲಿ 40 ತಾಸು ಆಫೀಸ್‌ನಲ್ಲಿ ಕಳೆಯುವ ನಾವು ಅದನ್ನೇ ನಮ್ಮ ಎರಡನೇ ಮನೆಯಾಗಿಸುತ್ತೇವೆ. ಆದರೆ, ಬಾಸ್ ಜತೆ ಕೆಲಸ ಮಾಡುವಾಗ ನಮ್ಮ ಮನಸ್ಸು ಮಾತ್ರ ಮುದುಡಿರುತ್ತದೆ. ಏಕೆ ಹೀಗೆ?

 • shoe rack

  ASTROLOGY2, Jul 2018, 5:34 PM IST

  ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕ್ಕೊಂಡರೆ ಧನ ಪ್ರಾಪ್ತಿಯಾಗುತ್ತೆ?

  ನಾವು ಧರಿಸುವ ಚಪ್ಪಲಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅದರೊಟ್ಟಿಗೆ ನಮಗೊಂದು ವಿಶೇಷ ಅನುಬಂಧ ಬೆಸೆದುಕೊಂಡಿರುತ್ತದೆ. ಅದರಲ್ಲಿಯೂ ನಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಸದಾ ಚಪ್ಪಲಿ ಧರಿಸಿಕೊಂಡೇ ಇರುವುದರಿಂದ, ಕೆಲಸಕ್ಕೆ ಹೋಗುವಾಗ ಧರಿಸುವ ಚಪ್ಪಲಿ, ಅದರ ಬಣ್ಣ, ಕ್ವಾಲಿಟಿ ಎಲ್ಲವೂ ನಮ್ಮ ಜಾತಕದ ಮೇಲೂ ಪ್ರಭಾವ ಬೀರುತ್ತೆ. ಹೇಗೆ? ಏನಿದು?