Work Out  

(Search results - 28)
 • Reducing 200 calories per day would be best solution for heart problemReducing 200 calories per day would be best solution for heart problem

  HealthAug 18, 2021, 4:13 PM IST

  ದಿನಕ್ಕೆ ಬರೀ 200 ಕ್ಯಾಲೊರಿ ಇಳಿಸಿದರೂ ಹೃದಯ ಸಮಸ್ಯೆ ಗಾಯಬ್‌!

  ಹೃದಯ ಸಮಸ್ಯೆಗೆ ಸಂಬಂಧಿಸಿದಂತೆ ತೂಕ ಇಳಿಕೆಯ ವ್ಯಾಯಾಮ ಹಾಗೂ ಮಿತಾಹಾರ ಸೇವನೆ ಜೊತಜೊತೆಗೇ ಹೋಗಬೇಕು. ಇವೆರಡೂ ಮಧ್ಯಮಗತಿಯಲ್ಲಿ ಇದ್ದರೆ, ನಿಮ್ಮ ಆರೋಗ್ಯ ಹೆಚ್ಚು ಸುಧಾರಿಸಿಕೊಳ್ಳುತ್ತದೆ, ಹೃದಯ ಸಮಸ್ಯೆಯಿಂದ ಪಾರಾಗಬಹುದು.

 • Pune Woman in Saree does Push Ups viral Video hlsPune Woman in Saree does Push Ups viral Video hls
  Video Icon

  IndiaJun 20, 2021, 5:04 PM IST

  ಸೀರೆಯುಟ್ಟ ನಾರಿ, ಸಖತ್ ವರ್ಕೌಟ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ ಸದ್ದು.!

  ವರ್ಕೌಟ್ ಮಾಡುವಾಗ ಅದಕ್ಕೆ ಹೊಂದುವ ಬಟ್ಟೆ ಹಾಕಿಕೊಂಡು ವರ್ಕೌಟ್ ಮಾಡುತ್ತಾರೆ. ಪುಣೆಯಲ್ಲೊಬ್ಬ ನಾರಿ ಸೀರೆಯುಟ್ಟ ಸಖತ್ ವರ್ಕೌಟ್ ಮಾಡಿದ್ದಾರೆ.

 • Cinema Hungama Darshans Work-out Video dplCinema Hungama Darshans Work-out Video dpl
  Video Icon

  SandalwoodJun 6, 2021, 1:56 PM IST

  ದರ್ಶನ್ ಡಿಫರೆಂಟ್ ಲುಕ್..! ಫಾರ್ಮ್‌ ಹೌಸ್‌ನಲ್ಲಿದ್ದು ದಚ್ಚು ಲುಕ್ ಚೇಂಜ್ ಆಯ್ತಾ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಒಂದು ವೈರಲ್ ಆಗ್ತಿದೆ. ದಚ್ಚು ವರ್ಕೌಟ್ ಮಾಡೋ ಫೊಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಏನಿದೆ ಫೋಟೋದಲ್ಲಿ ? ಇಲ್ನೋಡಿ ವಿಡಿಯೋ

 • Myths about fitness and healthMyths about fitness and health

  HealthMay 18, 2021, 5:31 PM IST

  ಫಿಟ್ ಆಗರ್ಬೇಕಾ? ಆದರೆ ಎಲ್ಲವನ್ನೂ ನಂಬಿ ಸಮಯ ವ್ಯರ್ಥ ಮಾಡ್ಬೇಡಿ...

  ಆರೋಗ್ಯಕರವಾಗಿರಬೇಕು, ಫಿಟ್ ಆಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ವರ್ಕ್ ಔಟ್ ಮಾಡಿ ಸಧೃಢ ಮೈಕಟ್ಟು ಪಡೆಯಲು ಪ್ರತಿಯೊಬ್ಬರೂ ಆಸಕ್ತರಾಗಿರುತ್ತಾರೆ. ಅದಕ್ಕಾಗಿ ಯಾರು ಏನೇ ಸಲಹೆ ನೀಡಿದರೂ ಅದನ್ನೇ ನಿಜ ಎಂದು ತಿಳಿದು ಫಾಲೋ ಮಾಡ್ತಾರೆ. ನೀವು ಹಾಗೆ ಮಾಡ್ತಿದ್ರೆ ಇಂದೇ ಬದಲಾಗಿ. ಇಲ್ಲಾಂದ್ರೆ ನಿಮ್ಮ ಸ್ಟ್ರಾಂಗ್ ಬಾಡಿ ಕನಸು ಕನಸಾಗಿಯೇ ಉಳಿಯುತ್ತೆ. 
   

 • Kareena Kapoor working hard to reduce pregnancy weightKareena Kapoor working hard to reduce pregnancy weight

  Cine WorldApr 21, 2021, 5:25 PM IST

  ಪ್ರೆಗ್ನೆಂಸಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡುತ್ತಿದ್ದಾರೆ ನೋಡಿ ಕರೀನಾ !

  ಪ್ರೆಗ್ನೆಂಸಿಯಲ್ಲಿ ಹೆಚ್ಚಿದ ತೂಕವನ್ನು ಕಡಿಮೆ ಮಾಡಲು ಕರೀನಾ ಕಪೂರ್ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಹೆಚ್ಚಿತ್ತಿರುವ ಕೊರೋನಾ ಪ್ರಕರಣಗಳಿಂದಾಗಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಇದೆ. ಜಿಮ್, ಯೋಗ ಸೆಂಟರ್‌ ಎಲ್ಲವೂ ಮುಚ್ಚಲ್ಪಟ್ಟಿದೆ. ಈ ನಡುವೆ ಎರಡನೇ ಬಾರಿಗೆ ತಾಯಿಯಾಗಿರುವ ಕರೀನಾ ಕಪೂರ್‌ ಪ್ರೆಗ್ನೆಂಸಿ ತೂಕವನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಏನು ಮಾಡುತ್ತಿದ್ದಾರೆ ಎಂದು ಕರೀನಾ ಎಂದು ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

 • Golgappa for weight loss know how pani puri would work out to reduce weightGolgappa for weight loss know how pani puri would work out to reduce weight

  FoodMar 18, 2021, 3:34 PM IST

  ತೂಕ ಕಡಿಮೆ ಮಾಡಲು ಪಾನಿಪುರಿ... ಹೌದು ನೀವು ಕೇಳಿದ್ದು ಸರಿ ಇದೆ...

  ಪಾನಿಪುರಿ ಅಥವಾ ಗೋಲ್ಗಪ್ಪ ರುಚಿ ಅಂದರೆ ಎಲ್ಲರಿಗೂ ಇಷ್ಟ. ಪಾನಿಪುರಿ ದೇಶದ ಅತ್ಯಂತ ನೆಚ್ಚಿನ ಬೀದಿ ತಿಂಡಿಗಳಲ್ಲಿ ಒಂದಾಗಿದೆ. ಆದರೆ ಅನೇಕ ಜನರು ತಮ್ಮ ಕಟ್ಟುನಿಟ್ಟಿನ ಆಹಾರ ಯೋಜನೆಯಿಂದಾಗಿ ಪಾನಿಪುರಿ ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ ಇಲ್ಲೊಂದು ಶಾಕಿಂಗ್, ಅಲ್ಲ.. ಸಿಹಿ ಸುದ್ದಿ ಇದೆ. ಅದೇನೆಂದರೆ ಪಾನಿಪುರಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ. ಇದು ನಿಜ. ವಾಸ್ತವವಾಗಿ, ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪಾನಿಪುರಿ ಸಾಕಷ್ಟು ಸಹಾಯ ಮಾಡುತ್ತದೆ. 

 • Neha Dhupia shed 21 kg post pregnancy weight in 8 months after trollers body shamedNeha Dhupia shed 21 kg post pregnancy weight in 8 months after trollers body shamed

  Cine WorldFeb 6, 2021, 6:47 PM IST

  21 ಕೆಜಿ ತೂಕ ಕಡಿಮೆ ಮಾಡಿಕೊಂಡು ಬಾಡಿ ಶೇಮಿಂಗ್‌ ಟ್ರೋಲರ್ಸ್‌ ಬಾಯಿ ಮುಚ್ಚಿಸಿದ ನೇಹಾ ಧುಪಿಯಾ!

  ಪ್ರಸ್ತುತ ಬಾಡಿ ಶೇಮಿಂಗ್ ತುಂಬಾ ಕಾಮನ್. ಅದರಲ್ಲೂ  ಸಿನಿಮಾ ನಟಿಯರು ಬಾಡಿ ಶೇಮಿಂಗ್‌ಗೆ ಒಳಗಾಗುವುದರಿಂದ ಹೊರತಾಗಿಲ್ಲ. ಅನೇಕ ನಟ-ನಟಿಯರು ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ಇತ್ತೀಚಿಗೆ ಬಾಲಿವುಡ್‌ನ ನಟಿ ನೇಹಾ ಧೂಪಿಯಾ ಈ ಪಟ್ಟಿಗೆ ಸೇರಿದ್ದರು. ಪ್ರೆಗ್ನೆಂಸಿಯಿಂದ ನೇಹಾ ಧೂಪಿಯಾ 25 ಕೆಜಿ ತೂಕ ಹೆಚ್ಚಾಗಿತ್ತು. ಈ ಕಾರಣದಿಂದಾಗಿ, ಅವಳು ಟ್ರೋಲ್‌ಗಳಿಗೆ ಗುರಿಯಾಗಿದ್ದರು. ಆದರೆ, ಈಗ ಲಾಕ್‌ಡೌನ್ ನಂತರ 21 ಕೆಜಿ ತೂಕ ಕಡಿಮೆ ಮಾಡಿಕೊಂಡು, ನೇಹಾ ಟ್ರೋಲರ್ಸ್‌ಗೆ ಸೂಕ್ತ ಉತ್ತರ ನೀಡಿದ್ದಾರೆ. 

 • 82 year old lady work out video goes Viral hls82 year old lady work out video goes Viral hls
  Video Icon

  InternationalNov 28, 2020, 9:44 AM IST

  ಯುವಕರನ್ನೇ ನಾಚಿಸುವಂತಿದೆ 82 ರ ಅಜ್ಜಿಯ ವರ್ಕೌಟ್, ಭಲೇ ಅಜ್ಜಿ..!

  ವರ್ಕೌಟ್ ಮಾಡೋದಕ್ಕೆ ವಯಸ್ಸು ಮುಖ್ಯ ಅಲ್ಲ ಅನ್ನೋದಕ್ಕೆ ಈ ಅಜ್ಜಿಯೇ ಸಾಕ್ಷಿ. 82 ರ ಅಜ್ಜಿ ವರ್ಕೌಟ್ ಮಾಡೋದನ್ನ ನೋಡಿ ಯುವಕರೇ ಶೇಕ್ ಶೇಕ್ ಆಗಿದ್ದಾರೆ. 
   

 • Cinema Hungama kgf villain and dhruva sarja work out together dplCinema Hungama kgf villain and dhruva sarja work out together dpl
  Video Icon

  SandalwoodNov 20, 2020, 6:24 PM IST

  ಬಹದ್ದೂರ್ ಹುಡುಗನ ಜೊತೆ ಭರ್ಜರಿ ವರ್ಕೌಟ್..!

  ಕೆಜಿಎಫ್ ವಿಲನ್ ಮತ್ತು ಧ್ರುವ ಸರ್ಜಾ ಜೊತೆಯಾಗಿ ವರ್ಕೌಟ್ ಮಾಡಿದ್ದಾರೆ. ಭರ್ಜರಿ ಹುಡುಗ ಮತ್ತು ಅವಿನಾಶ್ ಅವರು ಸೇರಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಇಲ್ಲಿ ನೋಡಿ ವಿಡಿಯೋ

 • Couple goals of Nikhil Kumaraswamy and wife grab attractionCouple goals of Nikhil Kumaraswamy and wife grab attraction

  relationshipAug 17, 2020, 5:06 PM IST

  ನಿಖಿಲ್ ಕುಮಾರಸ್ವಾಮಿ, ಮಡದಿ ರೇವತಿಯ ಮಾದರಿ ಕಪಲ್ ಗೋಲ್ಸ್

  ಲಾಕ್‌‍ಡೌನ್ ಶುರುವಾದ ನಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಷ್ಯಲ್ ಮೀಡಿಯಾಗಳಲ್ಲಿ ಹೆಚ್ಚೇ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಅಭಿಮಾನಿಗಳು ಹಾಗೂ ಬೆಂಬಲಿಗರಿಗೆ ತಮ್ಮ ಜೀವನದ ಕುರಿತು ಅಪ್ಡೇಟ್ ಮಾಡುತ್ತಲೇ ಇದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುವ ನಿಖಿಲ್ ಈ ಬಗ್ಗೆ ಆಗಾಗ್ಗೆ ಪೋಸ್ಟ್ ಮಾಡಿ ಜನರನ್ನು ಪ್ರೇರೇಪಿಸುತ್ತಿರುತ್ತಾರೆ. ಈ ವರ್ಷ ವಿವಾಹವಾದ ಬಳಿಕ ನಿಖಿಲ್ ಪತ್ನಿ ರೇವತಿಯೊಂದಿಗೆ ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಪತ್ನಿಯ ಜೊತೆಗೇ ವರ್ಕೌಟ್ ಮಾಡುವ ವಿಡಿಯೋವನ್ನು ಈ ಹಿಂದೆ ಹಂಚಿಕೊಂಡು ಕಪಲ್ ಗೋಲ್ ಸೆಟ್ ಮಾಡಿದ್ದರು. ಇದೀಗ ಮನಶ್ಶಾಂತಿಗಾಗಿ ಈ ಜೋಡಿ ಏನು ಮಾಡುತ್ತಾರೆಂಬ ಗುಟ್ಟು ರಟ್ಟಾಗಿದೆ. ಈ ಮುದ್ದು ಜೋಡಿಯ ಚೆಂದದ ಚಿತ್ರಗಳು ಇಲ್ಲಿವೆ ನೋಡಿ.

 • Sandalwood actor Puneeth Rajkumar work out video goes viralSandalwood actor Puneeth Rajkumar work out video goes viral
  Video Icon

  SandalwoodJul 28, 2020, 5:31 PM IST

  ಲಾಕ್ ಡೌನ್ ನಡುವೆ ಪವರ್ ಸ್ಟಾರ್ ಫುಲ್ ವರ್ಕೌಟ್, ಯಾಕಾಗಿ ಸಿದ್ಧತೆ?

  ಲಾಕ್ ಡೌನ್ ಸಂದರ್ಭದಲ್ಲಿ ಶೂಟಿಂಗ್ ಇಲ್ಲ ಎಂದು ಸ್ಯಾಂಡಲ್ ವುಡ್ ನಟರು ಸುಮ್ಮನೆ ಕುಳಿತಿಲ್ಲ. ತಮ್ಮ ದೈನಂದಿನ ಕೆಲಸದಲ್ಲಿ ಬ್ಯುಸಿಯೇ ಇದ್ದಾರೆ. ನಟ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಯುವರತ್ನ ಸಿನಿಮಾದಲ್ಲಿ ಸದ್ಯ ನಟ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

 • Ileana Dcruz again becomes slim and fitIleana Dcruz again becomes slim and fit

  Cine WorldJul 8, 2020, 4:32 PM IST

  ಮತ್ತೆ ಸ್ಲಿಮ್ ಆದ ಇಲಿಯಾನ ವರ್ಕ್ಔಟ್ ಚಿತ್ರಗಳು ಬಿಸಿ ದೋಸೆ!

  ಸದ್ಯ ಇಲಿಯಾನ ಇನ್‌ಸ್ಟಗ್ರಾಂಗೆ ಮರಳಿದ್ದಾರೆ. ಈ ಬಾರಿ ತಮ್ಮ ಫಳಫಳ ಹೊಳೆಯುವ ತ್ವಚೆಯ ಹಾಗೂ ಸ್ಲಿಮ್‌ ಆದ ದೇಹವನ್ನು ಪ್ರದರ್ಶಿಸಲು ಮರೆತಿಲ್ಲ. ಜೊತೆಗೆ ತಾವು ವರ್ಕ್ಔಟ್‌ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಅಪ್‌ಲೋಡ್‌ ಮಾಡಿದ್ದಾರೆ. ಈಕೆಯ ಚಿತ್ರ ಹಾಗೂ ವಿಡಿಯೋಗೆ ಲಕ್ಷಾಂತರ ವ್ಯೂಗಳು ಹಾಗೂ ಲೈಕ್‌ಗಳು ಬಂದಿವೆ.

 • Kannada Nikhil Kumaraswamy work out video viral in social mediaKannada Nikhil Kumaraswamy work out video viral in social media
  Video Icon

  SandalwoodJun 16, 2020, 3:35 PM IST

  ಕಸರತ್ತು ಮಾಡ್ತಿರೋ ನಿಖಿಲ್ ಕುಮಾರಸ್ವಾಮಿ; ವಿಡಿಯೋ ವೈರಲ್!

  ಮದುವೆ ನಿಶ್ಚಯವಾದಾಗಿನಿಂದ, ಇದೀಗ ಮದ್ವೆಯಾದ ನಂತರವೂ ಕೇವಲ ಪತ್ನಿ ರೇವತಿಯೊಂದಿಗಿನ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ವರ್ಕ್‌ಔಟ್ ಮಾಡಿ ದೇಹ ದಂಡಿಸುತ್ತಿರುವ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಪತ್ನಿಯೊಂದಿಗಿನ ಫೋಟೋ ರೀತಿಯೇ ಈ ವರ್ಕ್ ಔಟ್ ವೀಡಿಯೋ ಸಹ ವೈರಲ್ ಆಗುತ್ತಿದೆ. ನೀವೇ ನೋಡಿ ನಿಖಿಲ್ ದೇಹವನ್ನು ದಂಡಿಸಿ, ಮುಂದಿನ ಚಿತ್ರದಲ್ಲಿ ನಟಿಸಲು ಹೇಗೆ ತಯಾರಿ ನಡೆಸುತ್ತಿದ್ದಾರೆಂದ.

 • Sushmita Sen Work out Video With Boy FriendSushmita Sen Work out Video With Boy Friend
  Video Icon

  Cine WorldJun 3, 2020, 1:18 PM IST

  ಬಾಯ್‌ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ರೊಮ್ಯಾಂಟಿಕ್ ವರ್ಕೌಟ್..!

  ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್‌ಡೌನ್ ಸಮಯದಲ್ಲಿ ಏನ್ಮಾಡ್ತಿದ್ದಾರೆ ನೋಡಿ.. ! ಬಾಯ್‌ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. 

 • Kannada star Puneeth work out for Yuvarathna movieKannada star Puneeth work out for Yuvarathna movie
  Video Icon

  SandalwoodMay 27, 2020, 3:46 PM IST

  ಕಾಲೇಜು ಹುಡುಗನಂತಾಗಿದ್ದಾರೆ 'ಅಪ್ಪು'; ಇದಂತೆ ನೋಡಿ ಸೀಕ್ರೆಟ್..!

  ಯುವರತ್ನ ಸಿನಿಮಾದಲ್ಲಿ ಅಪ್ಪು ಕಾಲೇಜು ಹುಡುಗನ  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಸಿಕ್ಕಾಪಟ್ಟೆ ಕಸರತ್ತು ಕೂಡಾ ಮಾಡಿದ್ದಾರೆ.