Work From Home  

(Search results - 43)
 • Travel14, Jul 2020, 7:37 PM

  ಹಿಮಾಲಯದ ತಪ್ಪಲಲ್ಲಿ ವರ್ಕ್ ಫ್ರಂ ಹೋಮ್; ಹೀಗೊಂದು ಕ್ವಾರಂಟೈನ್ ಟೂರ್

  ಕೊರೋನಾ ಕಾರಣದಿಂದ 3-4 ತಿಂಗಳಿಂದ ಪ್ರವಾಸ ಮಿಸ್ ಮಾಡಿಕೊಳ್ಳುತ್ತಿರುವವರಿಗೆ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಸಿಹಿ ಸುದ್ದಿ ನೀಡಿವೆ. ಇಲ್ಲಿನ ಗಿರಿಧಾಮಗಳಲ್ಲಿ ಕೂತು ನೀವು ಆಫೀಸ್ ಕೆಲ್ಸ ಮಾಡ್ಬಹುದು.

 • Lifestyle14, Jul 2020, 4:49 PM

  ವರ್ಕ್ ಫ್ರಂ ಹೋಂ ಆಯ್ತು, ಈಗಿನ ಟ್ರೆಂಡ್ ವರ್ಕ್ ಫ್ರಂ ಹಿಲ್ಸ್

  ಎಲ್ಲಿ ಬೇಕಾದರೂ ಕುಳಿತು ಉದ್ಯೋಗ ನಿರ್ವಹಿಸಬಹುದು ಎಂದಾದ ಮೇಲೆ ಮನೆಯಲ್ಲೇ ಬೋರ್ ಹೊಡೆಸಿಕೊಂಡು ಕೂರುವುದೇಕೆ? ಯಾವುದಾದರೂ ಹಿಲ್ ಸ್ಟೇಶನ್‌ನ ಸೌಂದರ್ಯ ಸವಿಯುತ್ತಲೇ ಕೆಲಸ ಮಾಡಬಹುದಲ್ಲವೇ?

 • Health11, Jul 2020, 5:33 PM

  ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ನ್ಯೂಟ್ರಿಶನಿಸ್ಟ್ ನೀಡಿದ ಟಿಪ್ಸ್

  ಕೊರೋನಾ ವೈರಸ್ ಕಾಟದಿಂದಾಗಿ ಬಹುತೇಕರು ಈಗ ವರ್ಕ್ ಫ್ರಂ ಹೋಂ ಆಯ್ಕೆ ಆಯ್ದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇವಲ ಸೋಷ್ಯಲ್ ಡಿಸ್ಟೆನ್ಸಿಂಗ್ ಹಾಗೂ ಐಸೋಲೇಶನ್ ಸಾಲುವುದಿಲ್ಲ, ಫ್ರಿಡ್ಜ್ ಹಾಗೂ ಜಂಕ್ ಫುಡ್‌ನಿಂದಲೂ ದೂರ ಉಳಿಯಬೇಕಾದ ಅಗತ್ಯವಿದೆ. 

 • <p>HRD</p>

  Education Jobs3, Jul 2020, 9:10 PM

  ಶಿಕ್ಷಕರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆ

  ಶಿಕ್ಷಕರು, ಸಂಶೋಧಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ  ಉನ್ನತ ಶಿಕ್ಷಣ ಇಲಾಖೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದೆ.

 • Karnataka Districts10, Jun 2020, 7:51 AM

  ಆನ್‌ಲೈನ್ ಪಾಠ: ಶಿಕ್ಷಣ ಸಚಿವರ ವಿರುದ್ಧ ಸ್ವಪಕ್ಷ ಶಾಸಕ ಹರತಾಳು ಹಾಲಪ್ಪ ಗರಂ

  ಇಷ್ಟು ದಿನ ಮಲೆನಾಡು ಭಾಗದಲ್ಲಿ ಐಟಿಬಿಟಿ ಕೆಲಸ ಮಾಡುವವರು, ಉನ್ನತ ಶಿಕ್ಷಣ ಪಡೆಯುತ್ತಿರುವವರು ಟವರ್‌ ಸಿಗುತ್ತದೆ ಎಂದು ಮನೆಯ ಹೆಂಚಿನ ಮೇಲೆ, ಗುಡ್ಡಬೆಟ್ಟಗಳ ಮೇಲೆ ಹತ್ತಿ ಪ್ರಯತ್ನ ನಡೆಸುತ್ತಿದ್ದರು. ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣ ಹೇಗೆ ಕೊಡುತ್ತೀರಿ ಎಂದು ಜನರಿಗೆ ಸ್ಪಷ್ಟಪಡಿಸಬೇಕು ಎಂದು ಹಾಲಪ್ಪ ಒತ್ತಾಯಿಸಿದರು.

 • <p>3 GB date per day.</p>

  Whats New18, May 2020, 4:35 PM

  ನಿತ್ಯ 3 ಜಿಬಿ ಡೇಟಾ; ಜಿಯೋ ನಾಗಾಲೋಟ

  ಈಗಂತೂ ಹಲವು ಕಾರಣಗಳಿಗೆ ಡೇಟಾ ಖಾಲಿಯಾಗುತ್ತಿದೆ. ವರ್ಕ್ ಫ್ರಂ ಹೋಂ ಒಂದು ಕಡೆಯಾದರೆ, ಮನೆಯಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ವಾಟ್ಸ್‌ಆ್ಯಪ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ಆ್ಯಪ್‌ಗಳೂ ಹುಟ್ಟಿಕೊಳ್ಳುತ್ತಿವೆ. ಒಮ್ಮೆ ಈ ಆ್ಯಪ್‌ಗಳ ಒಳ ಹೊಕ್ಕರೆ ಸಾಕು ಹೊರ ಬರುವ ಹೊತ್ತಿಗೆ ಬಹುತೇಕ ಡೇಟಾವನ್ನು ಅವುಗಳು ತಿಂದು ತೇಗಿಬಿಟ್ಟಿರುತ್ತವೆ. ಹೀಗಾಗಿ ಯಾವುದಕ್ಕೆ ಎಷ್ಟು ಬಳಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಇಂತಹ ಸಂದರ್ಭದಲ್ಲಿಯೇ ಇಂತಹ ಆಫರ್‌ಗಳು ಹೆಚ್ಚು ಗಮನಸೆಳೆಯುತ್ತಿವೆ. ಇದನ್ನೇ ಈಗ ಜಿಯೋ ಕ್ಯಾಚ್ ಮಾಡಿಕೊಂಡು ಡೇಟಾ ಎಂಬ ಮ್ಯಾಜ್ ಫಿಕ್ಸ್ ಮಾಡಿಕೊಳ್ಳಲು ಹೊರಟಿದೆ. ಏನಿದು ಪ್ಲ್ಯಾನ್ ನೋಡೋಣ ಬನ್ನಿ…

 • <p>Work from Home</p>

  Karnataka Districts16, May 2020, 5:09 PM

  ವರ್ಕ್ ಫ್ರಂ ಹೋಂ ಹೋಯ್ತು, ಮಲೆನಾಡಲ್ಲೀಗ ವರ್ಕ್ ಫ್ರಂ ತೋಟ, ಗುಡ್ಡ !

  ಮಲೆನಾಡಿನಲ್ಲಿ ಬಿಎಸ್‌ಎನ್‌ಎಲ್‌ ಸೇರಿದಂತೆ ಎಲ್ಲಾ ಖಾಸಗಿ ನೆಟ್‌ವರ್ಕ್ ಸಂಪರ್ಕ ಸರಿಯಾಗಿ ದೊರೆಯುವುದಿಲ್ಲ. ಈ ಕಾರಣದಿಂದಾಗಿ ಬಹುತೇಕರು ಸಂಪರ್ಕ ಎಲ್ಲಿ ದೊರೆಯುತ್ತದೆಯೋ ಅಲ್ಲಿಗೆ ತಮ್ಮ ಲ್ಯಾಪ್‌ ಟ್ಯಾಪ್‌ ಹೊತ್ತುಕೊಂಡು ಹೋಗುವ ಪ್ರಸಂಗ ಬಂದಿದೆ.

 • India15, May 2020, 6:00 PM

  ಕೊರೊನಾ ಸಂಕಷ್ಟ: ಮಂತ್ರಿಗಳಿಗೂ ವರ್ಕ್ ಫ್ರಂ ಹೋಂ..!

  ಯಾರಿಗಾದರೂ ಕೋವಿಡ್‌ ಪಾಸಿಟಿವ್‌ ಬಂದರೆ ಅವರ ಮನೆ ಮತ್ತು ಕಚೇರಿ ತಕ್ಷಣ ಬಂದ್‌ ಮಾಡಿ ಸ್ಯಾನಿಟೈಸ್‌ ಮಾಡಬೇಕೆಂಬ ನಿಯಮವಿದೆ. ಇದಕ್ಕೆ ಕೇಂದ್ರ ಮಂತ್ರಿಗಳ ಕಚೇರಿ ಕೂಡ ಹೊರತಲ್ಲ. 

 • <p>GOVT</p>

  India15, May 2020, 7:21 AM

  ಸರ್ಕಾರಿ ನೌಕರರಿಗೂ ವರ್ಕ್ ಫ್ರಂ ಹೋಂ ಕಡ್ಡಾಯ..?

  ಕೊರೋನಾ ವೈರಸ್‌ ಬಿಕ್ಕಟ್ಟು ಆರಂಭವಾದ ನಂತರ ಐಟಿ ಹಾಗೂ ಇತರ ಖಾಸಗಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡಿವೆ. ಇದೀಗ ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಷಕ್ಕೆ ಕನಿಷ್ಠ 15 ದಿನ ವರ್ಕ್ ಫ್ರಂ ಹೋಮ್‌ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

 • Private Jobs13, May 2020, 9:15 AM

  ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

  ಐಟಿ ನೌಕರರಿಗೆ ಇನ್ನಷ್ಟು ದಿನ ವರ್ಕ್ ಫ್ರಂ ಹೋಂ| ಅಲ್ಪ ನೌಕರರಿಗಷ್ಟೇ ಕಂಪನಿಗಳ ಬುಲಾವ್‌| ಇನ್ನೂ ಕೆಲವು ತಿಂಗಳುಗಳ ಕಾಲ ಐಟಿ ಹಾಗೂ ಇತರ ಪ್ರಮುಖ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ 

 • Fact Check11, May 2020, 9:28 AM

  Fact Check: ವರ್ಕ್ ಫ್ರಂ ಹೋಂ ಮಾಡುವವರ ಸ್ಮಾರ್ಟ್‌ ‌ಫೋನ್‌ಗಳಿಗೆ ಫ್ರೀ ಇಂಟರ್‌ನೆಟ್‌?

  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಮೊರೆಹೋಗಿವೆ. ಹಾಗಾಗಿ ದೇಶಾದ್ಯಂತ ಇಂಟರ್‌ನೆಟ್‌ ಬಳಕೆ ಹೆಚ್ಚಿದೆ. ಈ ಸಂದರ್ಭದಲ್ಲಿ ಅನುಕೂಲವಾಗಲೆಂದು ಮೊಬೈಲ್‌ ಬಳಕೆದಾರರಿಗೆ ದೂರ ಸಂಪರ್ಕ ಸೇವಾ ಕಂಪನಿಗಳು ಉಚಿತ ಇಂಟರ್‌ನೆಟ್‌ ಸೌಲಭ್ಯ ಒದಗಿಸಲಿವೆ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗುತ್ತಿದೆ. 

 • दोनों कंपनिय इस योजना के लिए फंडिंग, तकनीक और अपने-अपने क्षेत्र का विशेष अनुभव साझा करेंगी। दोनों कंपनियों में इस बारे में बातचीत चल रही है। कोरोना की महामारी के चलते इस योजना में कुछ देर हो सकती है।

  Whats New10, May 2020, 10:06 PM

  ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

  ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರ್ಕ್ ಫ್ರಂ ಹೋಂ ಗ್ರಾಹಕರಿಗೆ ಭಾರಿ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದೆ. ಇದು ವಾರ್ಷಿಕ ಪ್ಲಾನ್ ಆಗಿದ್ದು, ಪ್ರತಿ ದಿನ 2ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ಈ ಮೂಲಕ ಅಡೆತಡೆಗಳಿಲ್ಲದೆ ಆಫೀಸ್ ಕೆಲಸಗಳನ್ನು ಪೂರೈಸಿಕೊಳ್ಳಬಹುದು ಎಂದು ಕಂಪನಿ ಹೇಳಿದೆ. 

 • relationship9, May 2020, 3:32 PM

  ನಮ್ಮ ವರ್ಕ್ ಫ್ರಮ್‌ ಹೋಮ್‌;ಗಂಡ- ಹೆಂಡತಿ ಜಗಳ ಮಾಡದೆಯೂ ಜತೆ ಇರಬಹುದು!

  ವಾರಗಟ್ಟಲೆ ದಿನ ಪೂರ್ತಿ ಸಂಗಾತಿ ಜತೆ ಇದ್ದರೆ ಜಗಳ ಆಗುತ್ತದೆ ಅಂತ ನನ್ನ ಅನೇಕ ಗೆಳತಿಯರು ದೂರು ಕೊಟ್ಟಿದ್ದರು. ಮೊದಲು ನಂಗೂ ಹಾಗನ್ನಿಸಿತ್ತು. ಹಾಗಾಗಿ ಇಬ್ಬರೂ ಸೇರಿಕೊಂಡು ಒಂದು ಪ್ಲಾನ್‌ ಮಾಡಿದ್ವಿ. ಅದರಂತೆ ನಡೆದು ಜಗಳವಿಲ್ಲದ ಲಾಕ್‌ಡೌನ್‌ ದಿನಗಳನ್ನು ಕಳೆದಿದ್ದೇವೆ.

 • Private Jobs6, May 2020, 6:57 PM

  ಇನ್ನು ಸಂದರ್ಶನದಲ್ಲಿ ಕೇಳೋ ಪ್ರಶ್ನೆ, ವರ್ಕ್‌ ಫ್ರಮ್‌ ಹೋಮ್‌ ಹೇಗ್ ಮಾಡ್ತೀರಾ?

  ಕೊರೋನಾದಿಂದಾಗಿ ಎಲ್ಲ ಕಾರ್ಪೊರೇಟ್‌ ಸಂಸ್ಥೆಗಳೂ ತಮ್ಮ ಕಾರ್ಯವೈಖರಿ ಬದಲಿಸಿಕೊಂಡಿವೆ. ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಂದ ವರ್ಕ್‌ ಫ್ರಮ್‌ ಹೋಮ್‌ ಮಾಡಿಸುತ್ತಿವೆ. ಮುಂದಿನ ಉದ್ಯೋಗಾಕಾಂಕ್ಷಿಗಳಿಗೂ ಇದು ಕಡ್ಡಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲಸ ಹುಡುಕೋರು ಹೇಗೆ ಸಜ್ಜಾಗಬೇಕು?

   

 • Health1, May 2020, 9:11 AM

  Work from Home:ಬೆನ್ನುನೋವು ಬರದಿರಲು ಪಾಲಿಸಲೇ ಬೇಕಾದ ಅಷ್ಟಸೂತ್ರಗಳು

  ಲಕ್ಷಾಂತರ ಜನ ಈಗ ವರ್ಕಿಂಗ್‌ ಫ್ರಂ ಹೋಂ ಮಾಡುತ್ತಿದ್ದಾರೆ. ಮನೆಯಲ್ಲೇ ಖುಷಿಯಾಗಿ ಕೆಲಸ ಮಾಡಬಹುದು ಅಂದ್ರೆ ಪರಿಸ್ಥಿತಿ ಉಲ್ಟಾಆಗಿದೆ. ಬೆನ್ನುನೋವು, ಸ್ನಾಯು ಸೆಳೆತದಂಥಾ ಸಮಸ್ಯೆ ಕಾಮನ್‌ ಆಗಿಬಿಟ್ಟಿದೆ. ಕಾರ್ಪಲ್‌ ಟನಲ್‌ ಸಿಂಡ್ರೋಮ್‌ ಅನ್ನುವ ವಿಚಿತ್ರ ಸಮಸ್ಯೆಯೂ ಹೆಚ್ಚಾಗುತ್ತಿದೆ. ಫಿಸಿಯೋ ಥೆರಪಿ ಕೇಂದ್ರಗಳು ಇಂಥಾ ಸಮಸ್ಯೆಗಳಿರುವ ರೋಗಿಗಳಿಂದ ತುಂಬಿ ತುಳುಕುತ್ತಿವೆ. ವರ್ಕಿಂಗ್‌ ಫ್ರಂ ಹೋಮ್‌ನಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ನೀವು ಪಾಲಿಸಲೇ ಬೇಕಾದ ಹತ್ತು ನಿಯಮಗಳು ಇಲ್ಲಿವೆ.