Work Etiquette  

(Search results - 5)
  • Boss should show compassion towards his employees for better work

    Private Jobs27, Dec 2019, 9:34 AM

    ಅಪ್ಪನಂತಹ ಬಾಸ್ ಇದ್ರೆ ಉದ್ಯೋಗಿಗಳು ಫುಲ್ ಖುಷ್!

    ಬಾಸ್ ಬಂದ್ರು ಅಂದ ತಕ್ಷಣ ಇಡೀ ಕಚೇರಿ ಜಾಗ್ರತವಾಗುತ್ತದೆ. ಬಾಸ್ ಅಂದ್ರೆ ಗೌರವ, ಭಯ. ಆದ್ರೆ ಬಾಸ್ ಭಯ ಹುಟ್ಟಿಸುವ ವ್ಯಕ್ತಿಯಾಗುವುದಕ್ಕಿಂತ ಒಳ್ಳೆಯ ಸ್ನೇಹಿತನಂತಾದ್ರೆ ಕೆಲಸಗಾರರು ಅತ್ಯುತ್ತಮ ನಿರ್ವಹಣೆ ತೋರುತ್ತಾರೆ ಎನ್ನುತ್ತದೆ ಒಂದು ಅಧ್ಯಯನ. 
     

  • office politics

    relationship29, Nov 2019, 11:55 AM

    ಆಫೀಸ್ ಪೊಲಿಟಿಕ್ಸ್‌ನಿಂದ ಹೊರಗುಳಿಯಲು ಹೀಗ್ ಮಾಡಿ!

    ಎಲ್ಲೆಡೆ ಇರುವಂತೆ ಕಚೇರಿಗಳಲ್ಲೂ ಸ್ವಲ್ಪ ರಾಜಕೀಯ ನುಸುಳಿರುತ್ತದೆ. ಈ ರಾಜಕೀಯಕ್ಕೆ ಕೆಲವರು ತಲೆದಂಡ ಕೊಡಬೇಕಾದರೆ ಮತ್ತೆ ಕೆಲವರು ಕಿರುಕುಳದಲ್ಲಿ ನಲುಗುತ್ತಾರೆ. ವೇಗ, ತಾಳ್ಮೆ ಹಾಗೂ ನಿರ್ವಹಣೆಯ ಬ್ಯಾಲೆನ್ಸ್ ಮಾಡುವುದು ಕಲಿತರೆ ಕಚೇರಿ ರಾಜಕೀಯ ನಿಮ್ಮನ್ನು ಬಾಧಿಸದಂತೆ ನೋಡಿಕೊಳ್ಳಬಹುದು. 

  • says a study

    Woman21, Nov 2019, 9:50 AM

    ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!

    ಎಲ್ಲ ಕಚೇರಿಗಳಲ್ಲೂ ಇಂಥ ಕತೆಗಳಿರುತ್ತವೆ. ಕೆಲಸ ಮಾಡುವುದು ಯಾರೋ, ಕ್ರೆಡಿಟ್ ತೆಗೆದುಕೊಳ್ಳುವುದು ಮತ್ಯಾರೋ, ಸಹೋದ್ಯೋಗಿಯನ್ನು ಕಡೆಗಣಿಸಿ ಕೀಳರಿಮೆ ಹುಟ್ಟುಹಾಕಲು ಯತ್ನಿಸುವುದು, ಸಹೋದ್ಯೋಗಿಯ ಕುರಿತು ಗಾಸಿಪ್ ಹಬ್ಬಿಸಿವುದು, ಅವರನ್ನು ಒಂಟಿಯಾಗಿಸುವ ಯತ್ನ ಇತ್ಯಾದಿ ನೆಗೆಟಿವ್ ನಡೆಗಳು ಅಲ್ಲೊಂದು ನೆಗೆಟಿವ್ ವಾತಾವರಣವನ್ನೇ ಸೃಷ್ಟಿಸಿರುತ್ತವೆ. ಇದರ ಪರಿಣಾಮವನ್ನು ಮನೆಯಲ್ಲಿರುವ ಪಾಪದ ಮಕ್ಕಳು ಅನುಭವಿಸಬೇಕಾಗುತ್ತಿದೆ ಎನ್ನುತ್ತಿದೆ ಅಧ್ಯಯನ. 

  • Working

    LIFESTYLE11, May 2019, 4:05 PM

    ಕೆಲಸ ಬಿಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ....

    ಆ ಆಫೀಸಿನಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬ ಯೋಚನೆ ಬಂದ ಮೇಲೆ ಕೆಲಸಕ್ಕೆ ರಿಸೈನ್ ಮಾಡುವುದೇ ಬೆಸ್ಟ್ ನಿರ್ಧಾರ. ಆದರೆ ಕೆಲಸ ಬಿಡುವ ಮುನ್ನ ಈ ತಪ್ಪನ್ನ ಅಪ್ಪಿ ತಪ್ಪಿಯೂ ಮಾಡಬೇಡಿ. 

  • Work place policies to follow

    LIFESTYLE2, Dec 2018, 3:13 PM

    #MeToo ಅಬ್ಬರದ ಮಧ್ಯೆ ಇದೂ ನಿಮ್ಮ ಗಮನದಲ್ಲಿರಲಿ...

    ವಾರದಲ್ಲಿ 40 ತಾಸು ಆಫೀಸ್‌ನಲ್ಲಿ ಕಳೆಯುವ ನಾವು ಅದನ್ನೇ ನಮ್ಮ ಎರಡನೇ ಮನೆಯಾಗಿಸುತ್ತೇವೆ. ಆದರೆ, ಬಾಸ್ ಜತೆ ಕೆಲಸ ಮಾಡುವಾಗ ನಮ್ಮ ಮನಸ್ಸು ಮಾತ್ರ ಮುದುಡಿರುತ್ತದೆ. ಏಕೆ ಹೀಗೆ?