Work  

(Search results - 628)
 • modi bbmp

  NEWS24, Sep 2019, 9:52 AM IST

  ಪ್ರಧಾನಿ ಕಾರ‍್ಯಕ್ರಮಕ್ಕೆ ಹುಬ್ಬಳ್ಳಿ ಪೌರಕಾರ್ಮಿಕನಿಗೂ ಆಹ್ವಾನ

  ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಜನರಿಗೆ ತಿಳಿವಳಿಕೆ ಹೇಳಿ ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ತನ್ನದೇ ಆದ ಕೊಡುಗೆ ನೀಡಿದ ಹುಬ್ಬಳ್ಳಿಯ ಗುತ್ತಿಗೆ ಪೌರಕಾರ್ಮಿಕನಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ಸಿಕ್ಕಿದೆ.

 • मऊ में पति-पत्नी समेत तीन की हत्या
  Video Icon

  NEWS23, Sep 2019, 11:11 PM IST

  ಕೆಲಸದಿಂದ ತೆಗೆದಿದ್ದಕ್ಕೆ ಬಾಸ್‌ ಕೊಲೆ ಮಾಡಿದ!

  ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ಮಾಜಿ ಬಾಸ್ ನನ್ನೇ ಈತ ಕೊಲೆಮಾಡಿದ್ದಾನೆ. ಕೆಲ ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು ಇದೇ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ವಗ್ಯಕ್ತಿಯೊಬ್ಬನ್ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

 • Karnataka Districts23, Sep 2019, 6:17 PM IST

  ತುಮಕೂರು: ಅವಾಂತರ ಸೃಸ್ಟಿಸ್ತಿದೆ ಸ್ಮಾರ್ಟ್ ಸಿಟಿ ಕಾಮಗಾರಿ, ಆಕ್ರೋಶ

  ಸ್ಮಾರ್ಟ್‌ ಸಿಟಿಯಾಗಿ ತುಮಕೂರು ಅಭಿವೃದ್ಧಿಯಾಗುತ್ತಿದ್ದರೆ ಇನ್ನೊಂದೆಡೆ ಅವಾಂತರಗಳು ಸೃಷ್ಟಿಯಾಗ್ತಿವೆ. ಕಾಮಗಾರಿ ಗುತ್ತಿಗೆ ಪಡೆದವರು ಕಾಲಹರಣ ಮಾಡುತ್ತಿದ್ದು, ಕಾಮಗಾರಿಯಿಂದಾಗಿ ಜನರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಚೇಂಬರ್‌ಗಳಿಗಾಗಿ ತೆಗೆದ ಹಳ್ಳಗಳಲ್ಲಿ ಮಣ್ಣು ಕುಸಿಯುತ್ತಿದ್ದು, ಇದರಿಂದ ಪ್ರತಿನಿತ್ಯ ಒಂದಲ್ಲಾ ಒಂದು ಕಡೆಗಳಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಿಲುಕುತ್ತಿವೆ. ಈ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • beauty tip

  LIFESTYLE22, Sep 2019, 4:08 PM IST

  ಬೆಂಗಳೂರಿನ ಶೇ. 66 ರಷ್ಟು ಅಮ್ಮಂದಿರಿಗೆ ಅವರ ದೇಹದ ಬಗ್ಗೆಯೇ ಚಿಂತೆ!

  ಇತ್ತೀಚೆಗೆ ಮಹಿಳೆಯರು ಮನೆಯಿಂದ ಆಚೆಗೆ ಬಂದು ದುಡಿಯಲು ಆರಂಭಿಸಿದ್ದಾರೆ. ಮನೆ, ಮಕ್ಕಳು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಅಮ್ಮಂದಿರು ಸಂತೋಷವಾಗಿದ್ದಾರಾ ಎಂದು ಮಾಮ್ಸ್‌ಪ್ರೆಸ್ಸೋ. ಕಾಮ್ ಭಾರತದಾದ್ಯಂತ ಸಮೀಕ್ಷೆ ನಡೆಸಿದ್ದು, ಕೇವಲ 48 % ಅಮ್ಮಂದಿರು ಮಾತ್ರ ತಾವು ಸಂತೋಷವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರಂತೆ.

 • money

  NEWS21, Sep 2019, 8:15 AM IST

  ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

  ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಘೋಷಣೆ| ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!| 

 • Karnataka Districts20, Sep 2019, 2:55 PM IST

  ಪ್ರಧಾನಿ ಮೋದಿ ಪಿಒಕೆಯನ್ನು ಕೂಡಾ ವಶಪಡಿಸಿಕೊಳ್ಳುತ್ತಾರೆ: ಸಿದ್ದು ಸವದಿ

  ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಬಸ್‌ ನಿಲ್ದಾಣದ ಹತ್ತಿರ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆಯನ್ನು ಬಿಜೆಪಿ ಕಾರ್ಯಕರ್ತರು ಆಚರಿಸಿದರು. ತಮ್ಮ ನೇರ ನಿಷ್ಠುರ ನುಡಿಗಳಿಂದ ವಿರೋಧಿಗಳಿಗೆ ಸಿಂಹಸಪ್ನರಾಗಿದ್ದಾರೆ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ. 

 • Karnataka Districts20, Sep 2019, 11:14 AM IST

  ಡಿಜಿಟಲ್ ನತ್ತ ಅಂಗನವಾಡಿ ಕೇಂದ್ರಗಳು, ಕಾರ್ಯಕರ್ತೆಯರಿಗೆ ಬಂತು ಸ್ಮಾರ್ಟ್‌ ಫೋನ್‌

  ಅಂಗನವಾಡಿ ಕೇಂದ್ರಗಳನ್ನ ಗಣಕೀಕೃತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ಸ್ಮಾರ್ಟ್‌ ಫೋನ್‌ ವಿತರಿಸಲು ನಿರ್ಧರಿಸಿದೆ. ಕಾರ್ಯಕರ್ತರ ಮತ್ತು ಅಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಹಾಗೂ ಅಂಗನವಾಡಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಇಲಾಖೆಯು ಅಂಗನವಾಡಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲು ಮುಂದಾಗಿದೆ. 

 • workplace habits

  Jobs19, Sep 2019, 5:09 PM IST

  ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು

  ಜಗತ್ತಿನಲ್ಲೇ ಅತಿ ಯಶಸ್ವಿ ಎನಿಸಿಕೊಂಡವರು ರಿಲ್ಯಾಕ್ಸ್ ಆಗಲು, ಕೆಲಸದಲ್ಲಿ ಮತ್ತಷ್ಟು ಮುಂದೆ ಸಾಗಲು, ಬದುಕಿನಲ್ಲಿ ಇನ್ನಷ್ಟು ಉತ್ತುಂಗಕ್ಕೇರಲು, ವಿಭಿನ್ನ ವ್ಯಕ್ತಿತ್ವ ಎನಿಸಿಕೊಳ್ಳಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪೂರ್ತಿ ಮೌನದ ನಡುವೆ ಮೀಟಿಂಗ್ ಶುರು ಮಾಡುವುದರಿಂದ ಹಿಡಿದು ಡೂಡಲ್ ಮಾಡುವ ತನಕ ಅವರ ಹವ್ಯಾಸಗಳು ವಿಭಿನ್ನವಾಗಿವೆ.

 • No permission to modi flight

  Karnataka Districts19, Sep 2019, 9:45 AM IST

  ಹಿಂದಿ ಭಾಷೆಯ ಬಲವಂತದ ಹೇರಿಕೆಗೆ ಕರ್ನಾಟಕ ಸೇನಾಪಡೆ ಆಕ್ರೋಶ

  ರಾಜ್ಯದಲ್ಲಿ ಕೇಂದ್ರ ಸರಕಾರ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರುತ್ತಿದೆ, ಈ ಕ್ರಮವನ್ನು ಕರ್ನಾಟಕ ಸೇನಾಪಡೆ ವಿರೋಧಿಸಲಿದೆ ಎಂದು ಸೇನಾಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. 

 • Hindi

  NEWS19, Sep 2019, 8:24 AM IST

  ಡಿಎಂಕೆಯಿಂದ ರೈಲ್ವೆಯ ಹಿಂದಿ ಫಲಕಕ್ಕೆ ಮಸಿ!

  ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಬೇಕು ಎಂಬ ವಾದಕ್ಕೆ ತಮಿಳುನಾಡಿನಲ್ಲಿ ಭಾರೀ ವಿರೋಧ | ರೈಲ್ವೆ ನಿಲ್ದಾಣದಲ್ಲಿನ ಹಿಂದಿ ಫಲಕಕ್ಕೆ ಮಸಿ ಬಳಿದ ಡಿಎಂಕೆ ಕಾರ್ಯಕರ್ತರು| 

 • girl harassment 1

  NEWS16, Sep 2019, 3:35 PM IST

  ಮಗಳನ್ನು ಚುಡಾಯಿಸಿ, ಕಿರುಕುಳ ಕೊಟ್ಟ RSS ಕಾರ್ಯಕರ್ತನನ್ನು ಕೊಂದ ತಂದೆ!

  ಮಗಳಿಗೆ ಕಿರುಕುಳ ನೀಡಿದ ಆರೋಪ| RSS ಕಾರ್ಯಕರ್ತನನ್ನು ಕೊಂದ ತಂದೆ, ತಮ್ಮ| ಕಾರ್ಯಕರ್ತನನ್ನು ಕೊಂದ ತಂದೆ ಹಾಗೂ ತಮ್ಮನ ಬಂಧನ

 • Alia Bhatt
  Video Icon

  ENTERTAINMENT16, Sep 2019, 3:01 PM IST

  ಜುಮ್ ಜುಮ್ ಅನ್ನೋ ಹುಡ್ಗಿ ಸಖತ್ ಜಿಮ್ ಸ್ಟೋರಿ!

  ಬಾಲಿವುಡ್ ಇನೋಸೆಂಟ್ ಹುಡುಗಿ ಅಲಿಯಾ ಭಟ್ ಯಾವುದಕ್ಕೂ ಕಮ್ಮಿಯಿಲ್ಲ. ನಟನೆಗೂ ಸೈ, ಜಿಮ್ ಗೂ ಜೈ ಎನ್ನುವ ಹುಡುಗಿ. ಜಿಮ್ ನಲ್ಲಿ 70 ಕೆಜಿ ವೈಟ್ ಲಿಫ್ಟ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಅಲಿಯಾ ವರ್ಕೌಟ್ ವಿಡಿಯೋ ಇಲ್ಲಿದೆ ನೋಡಿ. 

 • NEWS14, Sep 2019, 8:46 AM IST

  'ಊಟ ಹಾಗೂ ಸ್ನಾನದಂತೆ ಸೆಕ್ಸ್‌ ಕೂಡ ದೈನಂದಿನ ಜೀವನದ ಅಂಗ'

  'ಊಟ ಹಾಗೂ ಸ್ನಾನದಂತೆ ಸೆಕ್ಸ್‌ ಕೂಡ ದೈನಂದಿನ ಜೀವನದ ಅಂಗ'| ಸೆಕ್ಸ್‌ ವೇಳೆ ಮೃತಪಟ್ಟವನಿಗೆ ಅಚ್ಚರಿಯ ಪರಿಹಾರ!!| ಫ್ರಾನ್ಸ್‌ ಕೋರ್ಟ್‌ನಿಂದ ಅಚ್ಚರಿಯ ತೀರ್ಪು

 • Potholes

  Karnataka Districts13, Sep 2019, 10:16 AM IST

  ಮಂಗಳೂರು: ಹದಗೆಟ್ಟ ರಸ್ತೆಗಳ ದುರಸ್ತಿಗೆ ಅಕ್ಟೋಬರ್‌ ಗಡುವು

  ದ.ಕ.ಜಿಲ್ಲೆಯಲ್ಲಿ ಹದಗೆಟ್ಟಎಲ್ಲ ರಸ್ತೆಗಳನ್ನು ಅಕ್ಟೋಬರ್‌ ಒಳಗೆ ದುರಸ್ತಿಪಡಿಸಿ ಸಂಚಾರ ಯೋಗ್ಯವಾಗಿ ಪರಿವರ್ತಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಸಂಬಂಧಿತ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಹಣಕಾಸಿನ ಕೊರತೆ ಇದ್ದರೆ, ಪೂರ್ವ ಮಂಜೂರಾತಿ ಪಡೆದು ದುರಸ್ತಿ ಕಾಮಗಾರಿ ನಡೆಸಬೇಕು. ತಾಂತ್ರಿಕ ಕಾರಣ ಅಥವಾ ಹಣಕಾಸಿನ ನೆಪ ಹೇಳಿ ಕಾಮಗಾರಿ ನಡೆಸದೆ ಇರಬಾರದು ಎಂದಿದ್ದಾರೆ.

 • Kalaburagi

  Karnataka Districts12, Sep 2019, 10:12 PM IST

  ಕಲಬುರಗಿ: ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು, ಮೂವರ ಸ್ಥಿತಿ ಗಂಭೀರ

  ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಸಿಸ್ ಯಂತ್ರ ಕೆಟ್ಟು ನಿಂತ [ದುರಸ್ತಿ] ಪರಿಣಾಮ ಓರ್ವ ರೋಗಿ ಸಾವು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.