Women Health  

(Search results - 18)
 • Myths about IVF treatment

  LIFESTYLE7, Sep 2019, 4:48 PM IST

  ಕೃತಕ ಗರ್ಭಧಾರಣೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಸೂಟ್ ಆಗುತ್ತಾ?

  ವಿಜ್ಞಾನವು ಮನುಷ್ಯನ ಲಾಭಗಳಿಗಾಗಿಯೇ ಹಲವಷ್ಟು ಆವಿಷ್ಕಾರ ಮಾಡುತ್ತದೆ. ಆದರೆ, ಅದನ್ನು ಬಳಸಿಕೊಳ್ಳಲು ನಮ್ಮ ಜ್ಞಾನದ ಕೊರತೆ ಅಡ್ಡಿಯಾಗಬಾರದು. ಐವಿಎಫ್ ವಿಷಯದಲ್ಲಿ ಕೂಡಾ ಅಜ್ಞಾನ ಅಗತ್ಯವಿರುವವರಿಗೆ ಅಡ್ಡಗಾಲು ಹಾಕದಂತೆ ನೋಡಿಕೊಳ್ಳಿ. 

 • visiting the gynaecologist

  LIFESTYLE6, Sep 2019, 4:29 PM IST

  ಬೇಕೋ, ಬೇಡ್ವೋ, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗೋ ಮುನ್ನ ಓದ್ಕಂಡಿರಿ..

  ಹಾರ್ಮೋನ್ ಸಮಸ್ಯೆಗಳು, ಲೈಂಗಿಕ ರೋಗಗಳು, ಪ್ರಗ್ನೆನ್ಸಿ ಹಾಗೂ ಮಗುವಿನ ಜನನ ಸಂಬಂಧ ಸಮಸ್ಯೆಗಳು, ಬಂಜೆತನ, ಮುಟ್ಟು ಮುಂತಾದ ಸಮಸ್ಯೆಗಳು ಕಂಡುಬಂದಾಗ ಮೊದಲು ನೋಡಬೇಕಾದುದು ಗೈನಕಾಲಜಿಸ್ಟ್‌ನ್ನು. ಆದರೆ, ಬಹಳಷ್ಟು ಸ್ತ್ರೀಯರಿಗೆ ಈ ವಿಷಯಗಳನ್ನು ಹೇಳಿಕೊಳ್ಳಲು, ತೋರಿಸಿಕೊಳ್ಳಲು ಮುಜುಗರ. ಇದರಿಂದಾಗಿ ಅವರು ವೈದ್ಯರ ಬಳಿ ಹೋಗುವುದನ್ನು ಮುಂದೂಡುತ್ತಾರೆ. ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ. 

 • Women health stress

  LIFESTYLE12, Aug 2019, 4:09 PM IST

  ಯಾವಾಗ್ಲೂ ಸುಸ್ತೆನಿಸುತ್ತದೆಯೇ?ನಿಮ್ಮ ದೇಹಕ್ಕಿದೆ ಇವುಗಳ ಕೊರತೆ

  ಕೆಲಸ ಮಾಡಿದಾಗ ಬಿಡಿ, ನಿದ್ದೆಯಾಗಿ ಎದ್ದಾಗ ಕೂಡಾ ಸುಸ್ತು, ವಾಕ್ ಹೋಗಿ ಬಂದರೂ ಸುಸ್ತು, ಸ್ನಾನ ಮಾಡಿ ಬಂದಾಗಲೂ ಸುಸ್ತು, ಕಡೆಗೆ ಥಿಯೇಟರ್‌ಗೆ ಹೋಗಿ ಬಂದರೂ ಸುಸ್ತೆನಿಸುತ್ತದೆಯೇ? ನೆಗ್ಲೆಕ್ಟ್ ಮಾಡ್ಬೇಡಿ, ಈ ಗಂಭೀರ ಕಾರಣಗಳಿರಬಹುದು. 

 • Health Tweaks

  LIFESTYLE5, Aug 2019, 2:01 PM IST

  ನಲವತ್ತು- ಆರೋಗ್ಯ ಅಗತ್ಯಗಳು ಹಲವು ಹತ್ತು!

  40 ವರ್ಷಕ್ಕೆ ಬಂದಿರಾದರೆ, ಒಪ್ಪದ ಮಾತೇ ಇಲ್ಲ- ನೀವಾಗಲೇ ಮಿಡಲ್ ಏಜ್‌ಗೆ ಕಾಲಿಟ್ಟಾಯಿತು. ನಿಮ್ಮ ದೇಹ ಸ್ವಲ್ಪ ಹೊಸತಾದ ಅನಿರೀಕ್ಷಿತ ವಿಧಾನಗಳಲ್ಲೆಲ್ಲ ಪ್ರತಿಕ್ರಿಯಿಸಲಾರಂಭಿಸುತ್ತದೆ. ಮತ್ತೊಂದು 40 ವರ್ಷ ಕಾಣಬೇಕೆಂಬ ಆಸೆ ಇದ್ದರೆ ನಿಮ್ಮನ್ನು ನೀವು ಇನ್ನಷ್ಟು ಕಾಳಜಿಯಿಂದ ನೋಡಿಕೊಳ್ಳಲು ಆರಂಭಿಸಬೇಕು. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಪಡೆಯಲು ಈ ಕ್ರಮಗಳನ್ನು ಕೈಗೊಳ್ಳಿ.
   

 • vinga bleaching your underwear

  LIFESTYLE15, Jul 2019, 9:14 AM IST

  ಒಳ ವಸ್ತ್ರದಲ್ಲಿ ಬ್ಲೀಚ್ ಮಾರ್ಕ್, ಇಲ್ಲಿದೆ ಕಾರಣ

  ಅಂಡರ್‌ವೇರ್ ಬಣ್ಣ ಬದಲಾಗಿ ಬ್ಲೀಚ್ ಕಲೆ ಉಂಟಾಗಿದೆಯೇ? ಅಯ್ಯೋ ನನಗೇನೋ ರೋಗ ಇರಬಹುದು ಎಂದು ಇದರಿಂದ ಭಯ ಪಡುವವರು ತುಂಬಾ ಜನ. ಆ ಭಯ ಹೋಗಿಸಲು ಈ ಬರಹ....

 • woman

  LIFESTYLE22, May 2019, 3:45 PM IST

  ಯೋನಿ ಬಗ್ಗೆ ನೀವು ನಂಬಿರುವ ಸುಳ್ಳುಗಳಿವು

  ವಜೈನಾ ವಿಷಯದಲ್ಲಿ ಉಳಿದವರ ವಿಷಯ ಬಿಡಿ, ಮಹಿಳೆಯರೇ ಬಹಳಷ್ಟು ತಪ್ಪು ಕಲ್ಪನೆ ಹೊಂದಿದ್ದಾರೆ. ಈ ಬಗ್ಗೆ ಮಾತನಾಡಲು ಹಿಂಜರಿಯುವುದು ಇದಕ್ಕೆ ಮುಖ್ಯ ಕಾರಣ. ಆದರೆ, ನಮ್ಮ ದೇಹದ ಅಂಗದ ಬಗ್ಗೆ ನಮಗೆ ಸ್ವಲ್ಪವಾದರೂ ಅರಿವಿಲ್ಲವಾದರೆ ಹೇಗೆ?

 • toe rings

  LIFESTYLE11, Apr 2019, 4:45 PM IST

  ಬಿಪಿ ಕಂಟ್ರೋಲ್ ಮಾಡೋ ಕಾಲುಂಗರ!

  ಹಳೇ ಆಚಾರಗಳಿಗೆ ಹಲವು ವಿಚಾರಗಳಿರುತ್ತವೆ. ಹೆಣ್ಣು ಧರಿಸುವ ಕಾಲುಂಗರವೂ ಆರೋಗ್ಯದ ದೃಷ್ಟಿಯಿಂದ ಉಪಕಾರಿ. ಫ್ಯಾಷನ್ ಜತೆಗೆ ಹಲವು ಪ್ರಯೋಜನಗಳಿರುವ ಈ ಉಂಗುರದ ಮಹತ್ವಗಳೇನು?

 • Women

  Health1, Mar 2019, 3:20 PM IST

  ಯಾರಿಗೆ ಎಷ್ಟು ಪ್ರೊಟೀನ್ ಅಗತ್ಯ?

  ಮನುಷ್ಯ ಆರೋಗ್ಯವಾಗಿರಲು ಅಗತ್ಯ ಪೋಷಕಾಂಶಗಳು ದೇಹಕ್ಕೆ ಬೇಕು. ಅದರಲ್ಲಿಯೂ ಪಿರಿಯಡ್ಸ್ ಅನುಭವಿಸುವ ಹೆಣ್ಣು ಮಕ್ಕಳಿಗೆ ಕೆಲವು ಪೋಷಕಾಂಶಗಳು ಅನಿವಾರ್ಯವಾಗಿ ಬೇಕು. ಹೆಣ್ಣಿನ ಆರೋಗ್ಯ ಕಾಪಾಡಲು ಏನು ಬೇಕು, ಏನು ಬೇಡ?

 • Night shifts raise women's cancer risk

  Sandalwood21, Dec 2018, 1:13 PM IST

  ರಾತ್ರಿ ಪಾಳಿ ಮಾಡಿದ್ರೆ ಲೈಂಗಿಕ ಹಾರ್ಮೋನ್‌ಗೆ ಕುತ್ತು...!

  ಮನುಷ್ಯ ಆರೋಗ್ಯವಾಗಿರಬೇಕೆಂದರೆ ರಾತ್ರಿ ಮಲಗಿ, ಬೆಳಗ್ಗೆ ಏಳಬೇಕು. ಆದರೆ, ಅದು ಉಲ್ಟಾ ಆದಾಗ ಸಹಜವಾಗಿಯೇ ಅನಾರೋಗ್ಯ ಕಾಡುತ್ತೆ. ಅದರಲ್ಲಿಯೂ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡುವುದು ಒಳ್ಳೆಯದಲ್ಲ. ಏಕೆ?

 • women vagina and health

  Health15, Dec 2018, 2:57 PM IST

  ಇದು ಹೆಣ್ಣಿನ ಸಮಸ್ಯೆ, ಯೋನಿಗೆ ತಪ್ಪಲಿ ಬೆವರಿನ ಕಾಟ...

  ಹೆಣ್ಣು ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಹೆರುವ ಹೊರುವ ಹೆಣ್ಣಿಗೆ ದೈವದತ್ತವಾಗಿ ಹೇಗೆ ಕೆಲವು ವರಗಳಿವೆಯೋ, ಹಾಗೆ ಕೆಲವು ಅನಾರೋಗ್ಯಗಳೂ ಬಳುವಳಿಯಾಗಿಯೇ ಬಂದಿರುತ್ತದೆ. ಆದರೆ, ಹೇಳಿಕೊಳ್ಳುವುದೇ ಇಲ್ಲ. ಅಂಥ ಸಮಸ್ಯೆಗಳಲ್ಲಿ ಇದೂ ಒಂದು.

 • Women reason why breast size not same

  Health1, Dec 2018, 3:17 PM IST

  ವ್ಯತ್ಯಾಸ ಕಾಣೋ ಸ್ತನ ಗಾತ್ರದ ಬಗ್ಗೆ ಇರಲಿ ಎಚ್ಚರ...

   

  ಇದೇನು ಗಾಬರಿ ಪಡುವಂಥ ವಿಷಯವಲ್ಲದಿದ್ದರೂ, ಸತ್ಯವಂತೂ ಹೌದು. ಹೆಣ್ಣು ಮಕ್ಕಳ ಸ್ತನಗಳಲ್ಲಿ ಗಾತ್ರ ವ್ಯತ್ಯಾಸವಿರುತ್ತದೆ. ಕೆಲವರು ಇದು ಗಮನಕ್ಕೆ ಬರುತ್ತಿದ್ದಂತೆ, ವಿಪರೀತ ಗಾಬರಿಯಾಗುತ್ತಾರೆ. ಅಷ್ಟಕ್ಕೂ ಏಕೀ ವ್ಯತ್ಯಾಸ?

 • Health27, Aug 2018, 5:50 PM IST

  ಗರ್ಭಿಣಿ ಯೋಗ ಮಾಡಿದರೆ ಪ್ರಸವ ಈಸಿ ಆಗುತ್ತಾ?

  ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಕಂದಮ್ಮನನ್ನು ಹೊರುವ ಅಮ್ಮನಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತನ್ನ ಆರೋಗ್ಯದೊಂದಿಗೆ, ಮಗು ಹಾಗೂ ಅದರ ಭವಿಷ್ಯವೂ ಇದರಲ್ಲಿ ಅಡಕವಾಗಿರುವುದರಿಂದ ಎಷ್ಟು ಹುಷಾರಾಗಿದ್ದರೂ ಸಾಲದು. ಆಕೆ ಏನು ಮಾಡಿದರೊಳಿತು, ಏನು ಮಾಡಬಾರದು?

 • Breast

  Health8, Aug 2018, 5:20 PM IST

  ಸ್ತನದ ಮೇಲೆ ಮೊಡವೆ ಮೂಡುವುದೇಕೆ?

  ಮೊಡವೆ ಇಣುಕದಂತೆ ಮಾಡಲು ಬ್ಯೂಟಿ ಪಾರ್ಲರ್‌ನಲ್ಲಿ ಸಾಕಷ್ಟು ಸಮಯ ಕಳೆಯೋ ನಾವು, ಮನೆಯಲ್ಲಿ ಸಿಗೋ ಸಿಂಪಲ್ ಮದ್ದಿನೆಡೆಗೆ ಗಮನವನ್ನೇ ಕೊಡೋಲ್ಲ. ಅದರಲ್ಲಿಯೂ ಎದೆ ಮೇಲೆ ಮೊಡವೆ ಮೂಡಿದಾಗಲಂತೂ ಕಿರಿ ಕಿರಿ ಹೇಳ ತೀರದು. ವಿಶೇಷವಾಗಿ ಹಾಲುಣಿಸುವ ತಾಯಿಯ ಸ್ತನದಲ್ಲಿ ಮೂಡುವ ಮೊಡವೆ, ಹೇಳಿಕೊಳ್ಳಲಾಗದಷ್ಟು ಸಮಸ್ಯೆ ತರಿಸುತ್ತದೆ.

   

 • Bra

  11, Jun 2018, 4:42 PM IST

  ಒಳ ಉಡುಪಾದರೂ ಬ್ರಾ ನಿರ್ವಹಣೆ ನಾಜೂಕಾಗಿರಲಿ

  ಸಮಯ ಮತ್ತು ಉಡುಗೆಗೆ ತಕ್ಕಂತೆ ಬ್ರಾ ಸಹ ಸೂಟ್ ಆಗಬೇಕು. ಆಟ ಆಡುವವರಿಗೆ ಸ್ಪೋರ್ಟ್ಸ್ ಬ್ರಾ, ಸೀರೆ ಉಡುವಾಗ ಸಾರಿ ಬ್ರಾ, ಬೇಸಿಗೆ ಕಾಲದಲ್ಲಿ ಕಾಟನ್ ಬ್ರಾ , ಚಳಿಗಾಲಕ್ಕೆ ಲಿನಿನ್ ಅಥವಾ ಸಿಂಥೆಟಿಕ್ ಬ್ರಾ..ಹೀಗೆ ವಿವಿಧ ತರಹದ ಬ್ರಾಗಳು ಸಿಗುತ್ತವೆ.