Winter Session 2018
(Search results - 24)INDIAJan 2, 2019, 4:27 PM IST
‘ಪ್ರಧಾನಿ ಮೋದಿ ದೋಸ್ತಿ ಅಂಬಾನಿಗೆ ರಫೇಲ್ ಗುತ್ತಿಗೆ ಗಿಫ್ಟ್’
ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ರಫೇಲ್ ಡೀಲ್ ಕುರಿತಂತೆ ಬಿಸಿಬಿಸಿ ಚರ್ಚೆಗಳಾಗಿವೆ. ಡೀಲ್ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಫೇಲ್ ಬಗ್ಗೆ ಮೋದಿ ಯಾಕೆ ಮೌನವಾಗಿದ್ದಾರೆ? HALಗೆ ಮೋಸ ಮಾಡಿ ಮೋದಿ ತನ್ನ ಸ್ನೇಹಿತನಿಗೆ ಗುತ್ತಿಗೆ ನೀಡಿರುವುದರ ಅರ್ಥವೇನು? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
POLITICSDec 19, 2018, 5:29 PM IST
ಜೆಡಿಎಸ್ ಪಾಲಾದ ವಿಧಾನ ಪರಿಷತ್ ಉಪಸಭಾಪತಿ ಸ್ಥಾನ
ವಿಧಾನ ಪರಿಷತ್ ಉಪಸಭಾಪತಿಯಾಗಿ ಎಸ್.ಎಲ್ ಧರ್ಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
NEWSDec 18, 2018, 5:25 PM IST
ದುರ್ಯೋಧನ ‘ಮದ್ಯ’ದ ಪ್ರಶ್ನೆಗೆ ಉತ್ತರ ನೀಡದ ಧರ್ಮರಾಯ!
ಮತ್ತು ಏರಿಸುವ ಮದ್ಯ ಸದನದಲ್ಲಿ ಮಾತ್ರ ನಗುವಿನ ಅಲೆ ಮೂಡಿಸಿತು. ಇದಕ್ಕೆ ಕಾರಣವಾಗಿದ್ದು ಎಲ್ಲ ಪಕ್ಷದ ನಾಯಕರು ಮತ್ತು ಸ್ಪೀಕರ್.
NEWSDec 18, 2018, 4:39 PM IST
ಭತ್ತದ ತಳಿ ಬಗ್ಗೆ ವೈದ್ಯರ ಮಾತು, ಮೇಸ್ಟ್ರಿಂದ ಶಹಭಾಸ್ ಪಡಕೊಂಡ ಡಾಕ್ಟರ್!
ಕಲಾಪದಲ್ಲಿ ಡಾಕ್ಟರ್ ಭತ್ತದ ತಳಿ ಬಗ್ಗೆ ಮಾತನಾಡಿದ್ದಾರೆ. ಸದಾ ಪಾಠ ಹೇಳುತ್ತಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಶಹಭಾಸ್ ಸಹ ಪಡೆದುಕೊಂಡಿದ್ದಾರೆ.
NEWSDec 17, 2018, 6:39 PM IST
ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಾರಮ್ಮ ದೇಗುಲ ದುರಂತ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ವಿಷಪ್ರಾಶನ ಪ್ರಕರಣವು ಇದೀಗ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಇಲ್ಲಿದೆ ಕಂಪ್ಲೀಟ್ ವಿವರ...
NEWSDec 17, 2018, 6:11 PM IST
ಸದನದಲ್ಲಿ ಮತ್ತೆ ಮೊಬೈಲ್ ವಿವಾದ! ಯುವತಿಯ ಫೋಟೋ ವೀಕ್ಷಿಸಿ ಸಿಕ್ಕಿ ಬಿದ್ದ ಮಾಜಿ ಸಚಿವ
ಸದನದಲ್ಲಿ ಮತ್ತೆ ಮೊಬೈಲ್ ಬಳಕೆ ವಿವಾದ ಸದ್ದು ಮಾಡಿದೆ. ಸದನದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ಮಾಜಿ ಸಚಿವರೊಬ್ಬರು ಮೊಬೈಲ್ನಲ್ಲಿ ಯುವತಿಯ ಫೋಟೋ ವೀಕ್ಷಣೆಯಲ್ಲಿ ನೋಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಫುಲ್ ಡೀಟೆಲ್ಸ್..
NEWSDec 15, 2018, 9:19 AM IST
ಸಚಿವರ ಉತ್ತರ ಅರ್ಥ ಆಗದೇ ಸದಸ್ಯರು ಪೇಚು
ಜೆಡಿಎಸ್ ಸದಸ್ಯ ಎಂ.ಶ್ರೀನಿವಾಸ ಪ್ರಶ್ನೆ ಮತ್ತು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಉತ್ತರ ಸದನದ ಯಾವೊಬ್ಬ ಸದಸ್ಯರಿಗೂ ಅರ್ಥವಾಗದಿದ್ದಾಗ ರಮೇಶ್ ಕುಮಾರ ಮಾತು ಸದನದಲ್ಲಿ ನಗೆ ಮೂಡಿಸಿದರು. ಈ ನಡುವೆ ಬಿಜೆಪಿ ಶಾಸಕ ಸುನೀಲ್ ಕುಮಾರ್, ಪ್ರಶ್ನೆ ಮತ್ತು ಉತ್ತರವನ್ನು ನೀವು ಮತ್ತೊಮ್ಮೆ ನಮಗೆ ಹೇಳಬೇಕು ಎಂದು ಸಭಾಧ್ಯಕ್ಷರ ಕಾಲೆಳೆದರು.
POLITICSDec 14, 2018, 4:15 PM IST
ರಾಹುಕಾಲ ಎಫೆಕ್ಟ್ : ಎದ್ನೋ ಬಿದ್ನೋ ಅಂತ ಓಡಿದ ಸಚಿವ ರೇವಣ್ಣ
ರಾಹುಕಾಲವಿದೆ ಅಂತ ಕಾರ್ಯಕ್ರಮಕ್ಕೆ ಮೊದಲೇ ಬಂದು ಹೋದ ರೇವಣ್ಣ..
ಬೆಳಗಾವಿಯ ಪೊಲೀಸ್ ಪೆರೇಡ್ ಮೈದಾನದಲ್ಲಿ ರಸ್ತೆ ಸುರಕ್ಷತಾ ಅಭಿಯಾನದ ಚಾಲನೆ ಕಾರ್ಯಕ್ರಮವಿತ್ತು..NEWSDec 14, 2018, 2:07 PM IST
4 ವರ್ಷ, 2000 ಕೋಟಿ! ಮೋದಿ ವಿದೇಶ ಪ್ರವಾಸಕ್ಕೆ ಖರ್ಚು
ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದ ಲೆಕ್ಕ ಕೇಳಿದ ಸಂಸದ; ಖರ್ಚು ವಿವರಗಳನ್ನು ಬಿಚ್ಚಿಟ್ಟ ವಿದೇಶಾಂಗ ಸಚಿವ; ಪ್ರಧಾನಿಯಾಗಿದ್ದಿನಿಂದ 90 ದೇಶಗಳಿಗೆ ಮೋದಿ ಭೇಟಿ; ಏರ್ ಕ್ರಾಫ್ಟ್ ನಿರ್ವಹಣೆಗೇ ಸಿಂಹಪಾಲು
POLITICSDec 13, 2018, 7:59 PM IST
ಕನಕಪುರ ಬಂಡೆ, ಡೈನಾಮಿಕ್ ಮಿನಿಸ್ಟರ್... ಡಿಕೆಶಿಗೆ ಬಿಜೆಪಿ ಶಾಸಕರ ಪ್ರಶಂಸೆಯ ಸುರಿಮಳೆ!
ವಿಧಾನ ಮಂಡಲದ ಅಧಿವೇಶನಗಳೇ ಹಾಗೇ... ಎಂತೆಂತಹಾ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತವೆ, ಕೆಲವೊಮ್ಮೆ ಸಿಟ್ಟು, ಅಕ್ರೋಶ, ಗಲಾಟೆ ಗದ್ದಲ... ಇನ್ನು ಕೆಲವೊಮ್ಮೆ ಹಾಸ್ಯ, ತಮಾಷೆ! ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕೂಡಾ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅದೇನದು? ಈ ವಿಡಿಯೋ ನೋಡಿ..
POLITICSDec 11, 2018, 8:58 PM IST
ಸಿದ್ದರಾಮಯ್ಯ ಇಲ್ಲ ಅಂದ್ರೆ ಏನು ನಡೆಯಲ್ಲ: ಅಧ್ಯಕ್ಷ ಕರೆದ ಸಭೆಗೆ ಯಾರೂ ಹೋಗ್ಲಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಕೈ ಶಾಸಕರ ಸಭೆ ಕರೆದು ಮುಖಭಂಗಕ್ಕೊಳಗಾಗಿದ್ದಾರೆ.
NEWSDec 11, 2018, 11:55 AM IST
ಒಂಟಿಯಾಗಿ ಕುಳಿತಿದ್ದ ಅನಿತಾ ಕುಮಾರಸ್ವಾಮಿ
ಮೊದಲ ದಿನ ಚಳಿಗಾಲದ ಅಧಿವೇಶನಕ್ಕೆ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿಎಸ್ನ ಅನಿತಾ ಕುಮಾರಸ್ವಾಮಿ ಹಾಜರಾಗಿದ್ದರು. ಅವರಿಗೆ ಇದು ಮೊದಲ ಅಧಿವೇಶನವಾಗಿದ್ದು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು.
NEWSDec 11, 2018, 10:57 AM IST
ಶೀಘ್ರವೆ ತಕ್ಕ ಉತ್ತರ ಕೊಡುತ್ತೇನೆ : ಡಿ.ಕೆ.ಶಿವಕುಮಾರ್ ಸವಾಲು
ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಶೀಘ್ರವೇ ತಕ್ಕ ಉತ್ತರ ಕೊಡುವುದಾಗಿ ಹೇಳಿದ್ದಾರೆ. ಸರ್ಕಾರ ಕೆಡವಲು ಡಿಕೆಶಿ ಸಾಕು ಎಂಬ ಯಡಿಯೂರಪ್ಪ ಹೇಳಿಕೆಗೆ ಸವಾಲು ಹಾಕಿದ್ದಾರೆ.
NEWSDec 11, 2018, 7:55 AM IST
ಮತ್ತೊಮ್ಮೆ ಸರ್ಕಾರದ ವಿರುದ್ಧ ಗುಡುಗಿದ ಬಿಎಸ್ ವೈ
‘ದೋಸ್ತಿ ಸರ್ಕಾರ’ದ ವಿರುದ್ಧ ಬಿಜೆಪಿ ಶಕ್ತಿಪ್ರದರ್ಶನ ನಡೆಸಿದೆ. ರೈತರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಧಿವೇಶನದಲ್ಲಿ ಸರ್ಕಾರದ ಬೆವರಿಳಿಸುವ ಬಗ್ಗೆ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. .
NEWSDec 11, 2018, 7:35 AM IST
ಗಂಭೀರ ಚರ್ಚೆಗೆ ಸಿದ್ಧವೆಂದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಮಹತ್ವದ ಚರ್ಚೆಗಳಿಗೆ ಸಿದ್ಧವಾಗಿದ್ದಾಗಿ ಹೇಳಿದ್ದಾರೆ. ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ವಿಪಕ್ಷಗಳ ಪ್ರಶ್ನೆ ಉತ್ತರ ನೀಡಲು ಸಿದ್ಧ ಎಂದಿದ್ದಾರೆ.