Winter Season

(Search results - 25)

ಶೀತ ಹವಾಮಾನವನ್ನು ತಪ್ಪಿಸಲು ಲಾಂಗ್ ಕೋಟ್ ಅತ್ಯುತ್ತಮ ಆಯ್ಕೆ. ಕೋಟ್ ಧರಿಸುವುದರಿಂದ ಸ್ಟೈಲಿಶ್ ಆಗಿ ಕಾಣುವುದಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಕೂಡ ಸುಂದರವಾಗಿ ಕಾಣುತ್ತೀರಿ. ಚಳಿಗಾಲದಲ್ಲಿ ವಿವಿಧ ಔಟ್ ಫಿಟ್ಗಳೊಂದಿಗೆ ಲಾಂಗ್ ಕೋಟ್ಗಳನ್ನು ಧರಿಸುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಲಾಂಗ್ ಕೋಟ್ನಿಂದ ಯಾವ ಡ್ರೆಸ್ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದು ತುಂಬಾ ಮುಖ್ಯ.

FashionJan 15, 2021, 6:33 PM IST

ಚಳಿಗಾಲದಲ್ಲಿ ಬೆಚ್ಚನೆ ಅನುಭವದ ಜೊತೆಗೆ ಸ್ಟೈಲ್ ಹೆಚ್ಚಿಸೋ ಕೋಟ್

ಶೀತ ಹವಾಮಾನವನ್ನು ತಪ್ಪಿಸಲು ಲಾಂಗ್ ಕೋಟ್ ಅತ್ಯುತ್ತಮ ಆಯ್ಕೆ. ಕೋಟ್ ಧರಿಸುವುದರಿಂದ ಸ್ಟೈಲಿಶ್ ಆಗಿ ಕಾಣುವುದಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಕೂಡ ಸುಂದರವಾಗಿ ಕಾಣುತ್ತೀರಿ. ಚಳಿಗಾಲದಲ್ಲಿ ವಿವಿಧ ಔಟ್ ಫಿಟ್ಗಳೊಂದಿಗೆ ಲಾಂಗ್ ಕೋಟ್ಗಳನ್ನು ಧರಿಸುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆ. ಲಾಂಗ್ ಕೋಟ್ನಿಂದ ಯಾವ ಡ್ರೆಸ್ ಹೆಚ್ಚು ಸ್ಟೈಲಿಶ್ ಆಗಿ ಕಾಣುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದು ತುಂಬಾ ಮುಖ್ಯ.

ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ.

WomanJan 11, 2021, 3:36 PM IST

ಚಳಿಗಾಲದಲ್ಲಿ ಗರ್ಭಿಣಿ ಮಹಿಳೆಯರ ಜೀವನ, ಆಹಾರ ಕ್ರಮ ಹೇಗಿರಬೇಕು?

ಚಳಿಗಾಲ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಸವಾಲುಗಳನ್ನು ತರಬಹುದು. ಶೀತ ವಾತಾವರಣವು ಜ್ವರ, ನೆಗಡಿ, ಕೆಮ್ಮು ಮತ್ತು ಹೆಚ್ಚಿನ ಸೋಂಕುಗಳಿಗೆ ತುತ್ತಾಗಬಹುದು. ಇದು ನೋವುಗಳನ್ನೂ ಹೆಚ್ಚಿಸುತ್ತದೆ, ಈ ಅವಧಿಯಲ್ಲಿ ಔಷಧಿಗಳನ್ನೂ ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ಈ ಸೋಂಕುಗಳನ್ನು ತಪ್ಪಿಸಲು ರೋಗನಿರೋಧಕ ಶಕ್ತಿಯನ್ನು ಉತ್ತಮವಾಗಿಡಲು ವಿಶೇಷ ಕಾಳಜಿ ವಹಿಸಬೇಕಾಗಿದೆ.

ಆಹಾರ ಪದ್ಧತಿಯ ವಿಷಯಕ್ಕೆ ಬಂದಾಗ, ಚಳಿಗಾಲದಲ್ಲಿ ಬೇಸಿಗೆಗಿಂತಲೂ ಹೆಚ್ಚು ಜಾಗರೂಕರಾಗಿರಬೇಕು, ಏಕೆಂದರೆ ಶೀತ ಋುತುವಿನಲ್ಲಿ ಹಲವು ಸೋಂಕುಗಳು ಮತ್ತು ಕಾಯಿಲೆಗಳು ಉಂಟಾಗುತ್ತವೆ. ನಿಮ್ಮ ದೇಹವು ಅಂತಹ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ ಮತ್ತು ಸ್ವಲ್ಪ ಅಜಾಗರೂಕತೆಯಿಂದ ನಿಮಗೆ ಶೀತ ಬರಬಹುದು. ಅದು ಸುಲಭವಾಗಿ 5-7 ದಿನಗಳವರೆಗೆ ಇರುತ್ತದೆ. ಅಂತಹ ಸನ್ನಿವೇಶದಲ್ಲಿ, ಚಳಿಗಾಲದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ. ನಿಮ್ಮ ದೇಹವು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿರಲು ನೀವು ಇವುಗಳನ್ನು ತಿನ್ನುವುದನ್ನು ತಡೆಯಬೇಕು.

HealthDec 17, 2020, 4:59 PM IST

ಈ ಆಹಾರ ಅವೈಯ್ಡ್ ಮಾಡಿದರೆ ಚಳಿಗಾಲದ ಸೋಂಕು ಆಗುತ್ತೆ ದೂರ

ಆಹಾರ ಪದ್ಧತಿಯ ವಿಷಯಕ್ಕೆ ಬಂದಾಗ, ಚಳಿಗಾಲದಲ್ಲಿ ಬೇಸಿಗೆಗಿಂತಲೂ ಹೆಚ್ಚು ಜಾಗರೂಕರಾಗಿರಬೇಕು, ಏಕೆಂದರೆ ಶೀತ ಋುತುವಿನಲ್ಲಿ ಹಲವು ಸೋಂಕುಗಳು ಮತ್ತು ಕಾಯಿಲೆಗಳು ಉಂಟಾಗುತ್ತವೆ. ನಿಮ್ಮ ದೇಹವು ಅಂತಹ ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ ಮತ್ತು ಸ್ವಲ್ಪ ಅಜಾಗರೂಕತೆಯಿಂದ ನಿಮಗೆ ಶೀತ ಬರಬಹುದು. ಅದು ಸುಲಭವಾಗಿ 5-7 ದಿನಗಳವರೆಗೆ ಇರುತ್ತದೆ. ಅಂತಹ ಸನ್ನಿವೇಶದಲ್ಲಿ, ಚಳಿಗಾಲದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ತಪ್ಪಿಸುವುದು ಉತ್ತಮ. ನಿಮ್ಮ ದೇಹವು ಆರೋಗ್ಯಕರವಾಗಿ ಮತ್ತು ರೋಗ ಮುಕ್ತವಾಗಿರಲು ನೀವು ಇವುಗಳನ್ನು ತಿನ್ನುವುದನ್ನು ತಡೆಯಬೇಕು.

jaggery-with-peanut

HealthDec 16, 2020, 5:15 PM IST

ಚಳಿಗಾಲದಲ್ಲಿ ಕಡಲೆಕಾಯಿ ಮತ್ತು ಬೆಲ್ಲವನ್ನು ಏಕೆ ತಿನ್ನಬೇಕು?

ಈಗ ಚಳಿಗಾಲ, ದೇಹವನ್ನು ಬೆಚ್ಚಗಿಡುವುದು ಮುಖ್ಯವಾಗಿದೆ. ನೀವು ಗಮನಿಸಿದರೆ, ಮಾರುಕಟ್ಟೆಯಲ್ಲಿ ನಾವು ಚಿಕ್ಕಿ, ಗೊಂದ್ ಲಡ್ಡೂ, ಕಡಲೆಕಾಯಿ ಲಡ್ಡೂಗಳನ್ನು ಹೆಚ್ಚಾಗಿ ಕಾಣಬಹುದು. ಇದನ್ನು ನಾವು ಹೆಚ್ಚಾಗಿ ಸೇವಿಸುವುದು ಉತ್ತಮ. ಏಕೆ ಎಂದು ಆಶ್ಚರ್ಯ ಆಗುತ್ತಿದ್ಯ? ಕಾರಣ, ಈ ಎಲ್ಲಾ ಪದಾರ್ಥಗಳು ಬೆಚ್ಚಗಿನ ಅಂಶವನ್ನು ಹೊಂದಿರುತ್ತವೆ ಮತ್ತು ಇದನ್ನು ಮಾನವ ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಚಳಿಗಾಲದ ಶೀತ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಕಡಲೆಕಾಯಿ ಮತ್ತು ಬೆಲ್ಲವನ್ನು ನೀವು ಲಡ್ಡು ಮತ್ತು ಚಿಕ್ಕಿ ರೂಪದಲ್ಲಿ ಸಾಧ್ಯವಾದಷ್ಟು ತಿನ್ನಿ. ಇದು ನಿಮ್ಮನ್ನು ಆರೋಗ್ಯದಿಂದಿರುವಂತೆ ನೋಡಿಕೊಳ್ಳುತ್ತದೆ.

ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಮೃದುವಾಗಿಡಲು ನೀವು ಹಲವು ಕ್ರೀಂಗಳನ್ನು ಬಳಕೆ ಮಾಡುತ್ತೀರಿ, ಆದರೆ ಅದರ ಬದಲು ಕೆಲವು ಸಾಮಾನ್ಯ ಅಡುಗೆ ಪದಾರ್ಥಗಳು ಇಲ್ಲಿವೆ. ಇವುಗಳನ್ನು ನಿಮ್ಮ ಚಳಿಗಾಲದ ತ್ವಚೆ ಸಂರಕ್ಷಣೆಯ ಒಂದು ಭಾಗವನ್ನಾಗಿ ಮಾಡಿ. ಇದರಿಂದ ಉತ್ತಮ ಆರೋಗ್ಯದ ಜೊತೆಗೆ, ಉತ್ತಮ ತ್ವಚೆಯೂ ನಿಮ್ಮದಾಗುತ್ತದೆ.

WomanDec 9, 2020, 4:26 PM IST

ಜೇನು, ಬಾದಾಮಿ ನಿಮ್ಮದಾಗಿಸುತ್ತೆ ಸ್ಮೂತ್ ಸ್ಕಿನ್

ಈ ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಮೃದುವಾಗಿಡಲು ನೀವು ಹಲವು ಕ್ರೀಂಗಳನ್ನು ಬಳಕೆ ಮಾಡುತ್ತೀರಿ, ಆದರೆ ಅದರ ಬದಲು ಕೆಲವು ಸಾಮಾನ್ಯ ಅಡುಗೆ ಪದಾರ್ಥಗಳು ಇಲ್ಲಿವೆ. ಇವುಗಳನ್ನು ನಿಮ್ಮ ಚಳಿಗಾಲದ ತ್ವಚೆ ಸಂರಕ್ಷಣೆಯ ಒಂದು ಭಾಗವನ್ನಾಗಿ ಮಾಡಿ. ಇದರಿಂದ ಉತ್ತಮ ಆರೋಗ್ಯದ ಜೊತೆಗೆ, ಉತ್ತಮ ತ್ವಚೆಯೂ ನಿಮ್ಮದಾಗುತ್ತದೆ.

ಚಳಿಗಾಲ ಈಗಾಗಲೇ ಆರಂಭವಾಗಿದೆ. ಈ ಚುಮುಚುಮು ಚಳಿಯಲ್ಲಿ ನಿಮ್ಮನ್ನು ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಸ್ಕಿನ್‌ ಪ್ರೊಟೆಕ್ಟ್‌ ಮಾಡಲು ಅಥವಾ ಫ್ಯಾಷನೇಬಲ್‌ ಆಗಿರಲು ಏನಾದರೂ ಮಾಡಲೇಬೇಕು. ಇದರಿಂದ ನಿಮ್ಮ ಸ್ಕಿನ್‌ ಸಹ ಮಾಯಿಶ್ಚರೈಸಿಂಗ್‌ ಆಗಿರಬೇಕು ಹಾಗೂ ಸ್ಟೈಲಿಶ್‌ ಆಗಿ ಕಾಣಬೇಕು. ಅದಕ್ಕಾಗಿ ನೀವು ಈ ಐಟಂಗಳು ನಿಮ್ಮ ಬ್ಯಾಗ್‌ನಲ್ಲಿರಿಸಿ, ಇದು ನಿಮಗೆ ಚಳಿಗಾಲದಲ್ಲೂ ಸುಂದರ ಲುಕ್ ನೀಡುತ್ತೆ...

FashionDec 4, 2020, 4:31 PM IST

ಚಳಿಗಾಲ: ಇವನ್ನು ಮಹಿಳೆಯರು ಬ್ಯಾಗಲ್ಲಿಟ್ಟುಕೊಳ್ಳಬೇಕು!

ಚಳಿಗಾಲ ಈಗಾಗಲೇ ಆರಂಭವಾಗಿದೆ. ಈ ಚುಮುಚುಮು ಚಳಿಯಲ್ಲಿ ನಿಮ್ಮನ್ನು ನೀವು ಚಳಿಯಿಂದ ರಕ್ಷಿಸಿಕೊಳ್ಳಲು ಅಥವಾ ಸ್ಕಿನ್‌ ಪ್ರೊಟೆಕ್ಟ್‌ ಮಾಡಲು ಅಥವಾ ಫ್ಯಾಷನೇಬಲ್‌ ಆಗಿರಲು ಏನಾದರೂ ಮಾಡಲೇಬೇಕು. ಇದರಿಂದ ನಿಮ್ಮ ಸ್ಕಿನ್‌ ಸಹ ಮಾಯಿಶ್ಚರೈಸಿಂಗ್‌ ಆಗಿರಬೇಕು ಹಾಗೂ ಸ್ಟೈಲಿಶ್‌ ಆಗಿ ಕಾಣಬೇಕು. ಅದಕ್ಕಾಗಿ ನೀವು ಈ ಐಟಂಗಳು ನಿಮ್ಮ ಬ್ಯಾಗ್‌ನಲ್ಲಿರಿಸಿ, ಇದು ನಿಮಗೆ ಚಳಿಗಾಲದಲ್ಲೂ ಸುಂದರ ಲುಕ್ ನೀಡುತ್ತೆ...

ಚಳಿಗಾಲದಲ್ಲಿ, ಗಾಳಿಯ ಗುಣಮಟ್ಟವು ತುಂಬಾ ಕಳಪೆಯಾಗುತ್ತದೆ. ಈ ಸಮಯದಲ್ಲಿ ಉಸಿರಾಟದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ ಜನರಿಗೆ ಬಾಯಾರಿಕೆ ಆಗೋದು ಕಡಿಮೆ ಜೊತೆಗೆ ನೀರು ಕುಡಿಯೋದು ಕಡಿಮೆ. ಇದು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಈ ದಿನಗಳಲ್ಲಿ, ಶೀತ, ಕೆಮ್ಮು  ಮೊದಲಾದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತವೆ.

FoodNov 30, 2020, 5:00 PM IST

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ನೆಲಗಡಲೆಯನ್ನು ಏಕೆ ತಿನ್ನಬೇಕು?

ಚಳಿಗಾಲದಲ್ಲಿ, ಗಾಳಿಯ ಗುಣಮಟ್ಟವು ತುಂಬಾ ಕಳಪೆಯಾಗುತ್ತದೆ. ಈ ಸಮಯದಲ್ಲಿ ಉಸಿರಾಟದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ ಜನರಿಗೆ ಬಾಯಾರಿಕೆ ಆಗೋದು ಕಡಿಮೆ ಜೊತೆಗೆ ನೀರು ಕುಡಿಯೋದು ಕಡಿಮೆ. ಇದು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಈ ದಿನಗಳಲ್ಲಿ, ಶೀತ, ಕೆಮ್ಮು  ಮೊದಲಾದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತವೆ.

Mulangi

HealthNov 28, 2020, 3:14 PM IST

ಚಳಿಗಾಲದಲ್ಲೇಕೆ ಮೂಲಂಗಿ ತಿನ್ಬೇಕು..? ಇಲ್ಲಿ ಓದಿ

ಚಳಿಗಾಲವು ಈಗಾಗಲೇ ಬಂದಾಗಿದೆ, ಮಾರುಕಟ್ಟೆಗಳು ಹಲವಾರು ಸೀಸನಲ್ ಉತ್ಪನ್ನಗಳಿಂದ ಕಂಗೊಳಿಸುತ್ತಿವೆ. ಹಣ್ಣುಗಳು ಮತ್ತು ತರಕಾರಿಗಳು, ಹೇರಳವಾಗಿ ಲಭ್ಯವಿದೆ ಮತ್ತು ತಾಜಾತನ ಮತ್ತು ಹೊಳಪಿನಿಂದಾಗಿ ಗ್ರಾಹಕರನ್ನು ತಾವಾಗಿಯೇ ಆಹ್ವಾನಿಸುತ್ತಿವೆ. ಇವುಗಳ ಮಧ್ಯೆ ಆರೋಗ್ಯಕ್ಕೆ ಉತ್ತಮವಾದ ಆಹಾರ -ತರಕಾರಿ ಯಾವುದು ಗೊತ್ತಾ?

ನಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗಗಳನ್ನು ದೂರವಿಡಲು ಉತ್ತಮ ರೋಗನಿರೋಧಕ ಶಕ್ತಿ ಅಗತ್ಯ. ಆದರೆ ಚಳಿಗಾಲದಲ್ಲಿ ಸೋಂಕುಗಳು ಮತ್ತು ರೋಗಗಳ ವಿರುದ್ಧ ನಮ್ಮ ದೇಹದ ಪ್ರತಿರಕ್ಷೆಯು ಕ್ಷೀಣಿಸುತ್ತದೆ. ಆದ್ದರಿಂದ, ನಿಯಮಿತವಾದ ವ್ಯಾಯಾಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವ ಮೂಲಕ ನಾವು ಈ ಋುತುವಿನಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

HealthNov 26, 2020, 4:28 PM IST

ಚಳಿಗಾಲದಲ್ಲಿ ಇಮ್ಯೂನಿಟಿ ಬೂಸ್ಟ್ ಮಾಡೋ ಸತು ಪೂರಿತ ಆಹಾರ

ನಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗಗಳನ್ನು ದೂರವಿಡಲು ಉತ್ತಮ ರೋಗನಿರೋಧಕ ಶಕ್ತಿ ಅಗತ್ಯ. ಆದರೆ ಚಳಿಗಾಲದಲ್ಲಿ ಸೋಂಕುಗಳು ಮತ್ತು ರೋಗಗಳ ವಿರುದ್ಧ ನಮ್ಮ ದೇಹದ ಪ್ರತಿರಕ್ಷೆಯು ಕ್ಷೀಣಿಸುತ್ತದೆ. ಆದ್ದರಿಂದ, ನಿಯಮಿತವಾದ ವ್ಯಾಯಾಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವ ಮೂಲಕ ನಾವು ಈ ಋುತುವಿನಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಚಳಿಗಾಲದ ಪ್ರಾರಂಭದೊಂದಿಗೆ, ಋುತುಮಾನದ ನಿರ್ದಿಷ್ಟ ಆಹಾರ ಪದಾರ್ಥಗಳು ಜನಪ್ರಿಯವಾಗುತ್ತವೆ. ರುಚಿಯಾದ ಸಾಗುವಿನಿಂದ ಹಿಡಿದು ಸದಾ ರುಚಿಕರವಾದ ಸಿಹಿ ತಿಂಡಿಯವರೆಗೆ ಚಳಿಗಾಲದ ಋುತುವಿನಲ್ಲಿ ವಿವಿಧ ರುಚಿಕರವಾದ ಆಹಾರ ಆಯ್ಕೆಗಳಿವೆ. ಅಂತಹ ಒಂದು ಆಹಾರ ಪದಾರ್ಥವೆಂದರೆ ಬೆಲ್ಲ. ಬೆಲ್ಲವನ್ನು ನಮ್ಮ ಅಜ್ಜಿಯರು ನೀಡುತ್ತಿದ್ದ ಹಲವಾರು ಹಳೆಯ ಪಾಕವಿಧಾನಗಳಲ್ಲಿ ಕಾಣಬಹುದು. ಇದು ನಮ್ಮ ಆರೋಗ್ಯಕ್ಕೆ ವರದಾನ ಮಾತ್ರವಲ್ಲ, ಸೂಪರ್ ಟೇಸ್ಟಿ ಕೂಡ ಆಗಿದೆ.

HealthNov 19, 2020, 5:24 PM IST

ಚಳಿಗಾಲದಲ್ಲಿ ಮರೆಯದೆ ಸೇವಿಸಿ ಬೆಲ್ಲ-ಶುಂಠಿ ...

ಚಳಿಗಾಲದ ಪ್ರಾರಂಭದೊಂದಿಗೆ, ಋುತುಮಾನದ ನಿರ್ದಿಷ್ಟ ಆಹಾರ ಪದಾರ್ಥಗಳು ಜನಪ್ರಿಯವಾಗುತ್ತವೆ. ರುಚಿಯಾದ ಸಾಗುವಿನಿಂದ ಹಿಡಿದು ಸದಾ ರುಚಿಕರವಾದ ಸಿಹಿ ತಿಂಡಿಯವರೆಗೆ ಚಳಿಗಾಲದ ಋುತುವಿನಲ್ಲಿ ವಿವಿಧ ರುಚಿಕರವಾದ ಆಹಾರ ಆಯ್ಕೆಗಳಿವೆ. ಅಂತಹ ಒಂದು ಆಹಾರ ಪದಾರ್ಥವೆಂದರೆ ಬೆಲ್ಲ. ಬೆಲ್ಲವನ್ನು ನಮ್ಮ ಅಜ್ಜಿಯರು ನೀಡುತ್ತಿದ್ದ ಹಲವಾರು ಹಳೆಯ ಪಾಕವಿಧಾನಗಳಲ್ಲಿ ಕಾಣಬಹುದು. ಇದು ನಮ್ಮ ಆರೋಗ್ಯಕ್ಕೆ ವರದಾನ ಮಾತ್ರವಲ್ಲ, ಸೂಪರ್ ಟೇಸ್ಟಿ ಕೂಡ ಆಗಿದೆ.

Coronavirus

stateNov 9, 2020, 7:13 AM IST

ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌: ಚಳಿಗಾಲದಲ್ಲಿ ಕೊರೋನಾ ಆಯಸ್ಸು ಹೆಚ್ಚು...!

ರಾಜ್ಯದಲ್ಲಿ ಈ ವರ್ಷ ಚಳಿ ವಾಡಿಕೆಗಿಂತ ಹೆಚ್ಚು ದಾಖಲಾಗುವ ಸಾಧ್ಯತೆ ಇರುವುದರಿಂದ ಮಹಾಮಾರಿ ಕೊರೋನಾ ಸೋಂಕು ಪುನಃ ಹೆಚ್ಚಾಗುವ ಆತಂಕ ಎದುರಾಗಿದೆ.

ಕೂದಲು ಉದುರೋ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರ.

WomanNov 3, 2020, 4:57 PM IST

ಶೀತ ಚಳಿಗಾಲದಲ್ಲಿ ಊದರೂ ಕೂದಲು, ತಡೆಯೋದು ಹೇಗೆ?

ಬಿಸಿ ಬಿಸಿ ಬೆಳಗಿನ ಕಾಫಿ ಮತ್ತು ತಂಪಾದ ತಂಗಾಳಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ...  ಆದರೆ ಅದರೊಂದಿಗೆ ಬರುವ ಸೌಂದರ್ಯದ ತೊಂದರೆಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಶೀತ ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಕೂದಲು ಉದುರುವುದು. ದಿನಕ್ಕೆ 100 ಎಳೆಗಳನ್ನು ಕಳೆದುಕೊಳ್ಳುವುದು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆಯಾದರೂ, ಅದಕ್ಕಿಂತ ಹೆಚ್ಚಿನದನ್ನು ನೀವು ಕಳೆದುಕೊಳ್ಳುತ್ತಿದ್ದರೆ ಭಯಪಡುವ ಅವಶ್ಯಕತೆಯಿದೆ  ಹಾಗಾದರೆ ಆ ರೀತಿ ಕೂದಲು ಉದುರಲು ಕಾರಣ ಏನು? ಪರಿಹಾರ ಏನು ನೋಡೋಣ...

ಚಳಿಗಾಲ ಆರಂಭವಾದರೆ ಸಾಕು ಆ ಶುಷ್ಕ ವಾತಾವರಣದಿಂದಾಗಿ ಸಾಲು ಸಾಲು ಸಮಸ್ಯೆಗಳು ಹತ್ತಿರ ಸುಳಿಯುತ್ತವೆ. ಇಂತಹ ಸಮಯದಲ್ಲಿ ಪದೆ ಪದೇ ಔಷಧಿ ತೆಗೆದುಕೊಳ್ಳಲು ಏನೋ ಒಂಥರಾ ಭಯ. ಮಕ್ಕಳಿಗೆ ಶೀತ, ಕೆಮ್ಮಿನಂತಹ ಸಮಸ್ಯೆ ಕಾಣಿಸಿಕೊಂಡರೆ ಮತ್ತಷ್ಟು ಭಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ ದೊಡ್ಡ ಪತ್ರೆ ಸೊಪ್ಪು. ಇದರಲ್ಲಿರುವ ಔಷಧೀಯ ಗುಣ ಚಳಿಗಾಲದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.

HealthNov 3, 2020, 4:24 PM IST

ಈ ಔಷಧೀಯ ಸಸ್ಯದಿಂದ ಚಳಿಗಾಲದ ಅನಾರೋಗ್ಯವನ್ನು ದೂರ ಮಾಡಿ

ಚಳಿಗಾಲ ಆರಂಭವಾದರೆ ಸಾಕು ಆ ಶುಷ್ಕ ವಾತಾವರಣದಿಂದಾಗಿ ಸಾಲು ಸಾಲು ಸಮಸ್ಯೆಗಳು ಹತ್ತಿರ ಸುಳಿಯುತ್ತವೆ. ಇಂತಹ ಸಮಯದಲ್ಲಿ ಪದೆ ಪದೇ ಔಷಧಿ ತೆಗೆದುಕೊಳ್ಳಲು ಏನೋ ಒಂಥರಾ ಭಯ. ಮಕ್ಕಳಿಗೆ ಶೀತ, ಕೆಮ್ಮಿನಂತಹ ಸಮಸ್ಯೆ ಕಾಣಿಸಿಕೊಂಡರೆ ಮತ್ತಷ್ಟು ಭಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ ದೊಡ್ಡ ಪತ್ರೆ ಸೊಪ್ಪು. ಇದರಲ್ಲಿರುವ ಔಷಧೀಯ ಗುಣ ಚಳಿಗಾಲದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.

• undefined

IndiaOct 30, 2020, 4:57 PM IST

ಮತ್ತೆ ಕೊರೋನಾ ಅಟ್ಟಹಾಸಕ್ಕೆ ಅಸಲಿ ಕಾರಣವೇನು? ಚಳಿಗಾಲದಲ್ಲಿ ಏನ್ ಕತೆ!

ರಾಷ್ಟ್ರ ರಾಜಧಾನಿ ನವದೆಹಲಿಯ ಪರಿಸ್ಥಿತಿ ಮಾತ್ರ ಬಿಗಡಾಯಿಸುತ್ತಿದೆ. ಚಳಿಯ ಆರ್ಭಟ ಜೋರಾದರೆ ದೆಹಲಿಯ ಜನಜೀವನ ಸಂಪೂರ್ಣ ಅಸಮತೋಲನಕ್ಕೆ ಗುರಿಯಾಗಬೇಕಾಗುತ್ತದೆ.

ನವೆಂಬರ್ ತಿಂಗಳು ಹತ್ರ ಬರ್ತಿದೆ, ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವಿಸಬೇಕು. ಚಳಿಗಾಲದ ಸಮಯದಲ್ಲಿ, ನೀವು ಹೊರಗಿನಿಂದ ಬೆಚ್ಚಗಿನ ಬಟ್ಟೆ ಧರಿಸಿದರೆ ಸಾಕಾಗೋದಿಲ್ಲ, ಬೆಚ್ಚಗಿರಲು ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ವರ್ಕ್ ಫ್ರಮ್ ಹೋಂ ಮಾಡುತ್ತಿರುವ  ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವ ಅಗತ್ಯವನ್ನು ನಾವು ಚೆನ್ನಾಗಿ ಅರಿತುಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಖಂಡಿತ ಸೇವಿಸಿ.

FoodOct 24, 2020, 6:14 PM IST

ಬೆಣ್ಣೆ, ತುಪ್ಪ, ಕಡಲೆಕಾಯಿ ಚಳಿಗಾಲದಲ್ಲಿ ಬೇಕೇ ಬೇಕು ರೀ!