Wine  

(Search results - 28)
 • wine shop

  NEWS5, Sep 2019, 11:09 AM IST

  ಹಾಲಿನ ರೀತಿ ಮನೆ ಮನೆಗೆ ಮದ್ಯ ಪೂರೈಕೆ; ಸಚಿವ ನಾಗೇಶ್ ಐಡಿಯಾ!

  ಮದ್ಯದ ಅಂಗಡಿಗಳಿಲ್ಲದ ತಾಂಡಾಗಳು ಮತ್ತು ಗ್ರಾಮಗಳಿಗೆ ಸಂಚಾರಿ ಮದ್ಯದ ಅಂಗಡಿ (ಮೊಬೈಲ್ ಶಾಪ್) ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಹಾಗೆಯೇ ಹಾಲಿನ ಮಾದರಿಯಲ್ಲಿ ಅವಶ್ಯಕತೆ ಇದ್ದವರಿಗೆ ಮದ್ಯವನ್ನು ಮನೆಗೆ ಪೂರೈಕೆ ಮಾಡಲು ಚಿಂತನೆ ಇದ್ದು, ಅದಕ್ಕಾಗಿ ಮದ್ಯ ಕೊಳ್ಳುವವರಿಗೆ ಮೊದಲೇ ಪರವಾನಗಿ ಕಾರ್ಡ್‌ಗಳನ್ನು ಕೊಡಬೇಕಾಗುತ್ತದೆ ಎಂದು  ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.

 • wine shop

  NEWS1, Sep 2019, 11:49 AM IST

  ಕರ್ನಾಟಕದಲ್ಲಿ ಮದ್ಯ ಖರೀದಿಗೆ ಆಧಾರ್‌ ಕಾರ್ಡ್‌ ಕಡ್ಡಾಯ?

  ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್‌ ಕಾರ್ಡ್‌ ಅನ್ನು ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಿದರೆ ಅಚ್ಚರಿ ಇಲ್ಲ. ಇಂಥದ್ದೊಂದು ಚರ್ಚೆ ಈಗ ಆರಂಭವಾಗಿದೆ. ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್‌ಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಕೇಳಿಬಂದಿದೆ. 

 • MS Dhoni

  SPORTS11, Apr 2019, 5:10 PM IST

  ಈ ಇಬ್ಬರು ಕ್ರಿಕೆಟಿಗರನ್ನು ಹಳೆಯ ವೈನ್’ಗೆ ಹೋಲಿಸಿದ ಧೋನಿ

  ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ತವರು ಚೆಪಾಕ್ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

 • sugar wine oil jam

  LIFESTYLE4, Apr 2019, 4:42 PM IST

  ವೆಜ್ ಎನಿಸುವ ಈ ಆಹಾರ ಸಸ್ಯಾಹಾರವಲ್ಲ...!

  ಶುದ್ಧ ಸಸ್ಯಾಹಾರ ಎಂದುಕೊಂಡು ತಿನ್ನುವ ಆಹಾರವೂ ಕೆಲವು ಸಸ್ಯಾಹಾರವಾಗಿರುವುದಿಲ್ಲ. ಅಂಥ ಆಹಾರಗಳು ಯಾವವು? ಕೆಲವು ತೈಲ, ಆಹಾರಗಳು ಸಸ್ಯಾಹಾರವಲ್ಲ ಏಕೆ?

 • Wine

  LIFESTYLE23, Mar 2019, 6:23 PM IST

  ವೈನ್ ಫೇಷಿಯಲ್, ಹೆಚ್ಚಿಸುತ್ತೆ ಮುಖದ ಹೊಳಪು...

  ಮುಖದ ಹೊಳಪು ಹೆಚ್ಚಿಸಲು ಸುಮಾರು ನೈಸರ್ಗಿಕ ವಿಧಾನಗಳಿವೆ. ತರಕಾರಿ ಹಾಗೂ ಹಣ್ಣುಗಳ ಫೇಸ್ ಪ್ಯಾಕ್ ಸಹ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೆಚ್ಚು ಪರಿಣಾಮಕಾರಿಯಾಗಿರೋ ವೈನ್ ಪೇಷಿಯಲ್ ಬಗ್ಗೆ ಗೊತ್ತಾ?

 • Alcohol

  LIFESTYLE21, Mar 2019, 3:18 PM IST

  ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ...

  ರಾತ್ರಿ ಪಾರ್ಟಿಯಲ್ಲಿ ಎಣ್ಣೆ ಸ್ವಲ್ಪ ಜಾಸ್ತಿ ಆದ್ರಂತೂ ಮಾರನೇ ದಿನ ಬೆಳಗ್ಗೆ ಹ್ಯಾಂಗ್‌ ಓವರ್ ಕಾಡುತ್ತೆ ಅನೇಕರಿಗೆ. ಇದರಿಂದ ದಿನಾಪೂರ್ತಿ ವೇಸ್ಟ್. ಹಾಟ್ ಡ್ರಿಂಕ್‌ಗೂ ಮುನ್ನ ವೈನ್ ಕುಡಿದ್ರೆ ಹ್ಯಾಂಗ್ ಓವರ್ ಇರಲ್ವಾ? 

 • sleeping woman

  LIFESTYLE1, Feb 2019, 8:59 PM IST

  ತೂಕ ಕಳೆದುಕೊಳ್ಳಬೇಕಾ. ನಿದ್ರೆಗೆ ಜಾರುವ ಮುನ್ನ ಹೀಗೆ ಮಾಡಿ

  ತೂಕ ಕಳೆದುಕೊಳ್ಳಲು ಪ್ರತಿದಿನ ಪರಿತಪಿಸುವವರನ್ನು ನೋಡಿದ್ದೇವೆ. ಅದರಲ್ಲೂ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಆಧುನಿಕ ಜೀವನಕ್ಕೆ ಮೊರೆ ಹೋದವರಿಗೆ ತೂಕವೇ ಒಂದು ಸಮಸ್ಯೆಯಾಗಿದೆ.

 • Kalaburagi

  Kalaburagi12, Dec 2018, 2:18 PM IST

  ಕಲಬುರಗಿ: ಅನುಮಾನಾಸ್ಪದ ರೀತಿಯಲ್ಲಿ ವೈನ್‌ಶಾಪ್ ಮಾಲೀಕನ ಶವ ಪತ್ತೆ

  ಕಲಬುರಗಿ ಬಳಿಯ ರೈಲ್ವೆ ಹಳಿ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ವೈನ್‌ಶಾಪ್ ಮಾಲೀಕನ ಶವ ಪತ್ತೆಯಾಗಿದೆ.

 • NEWS11, Dec 2018, 10:57 AM IST

  ಶೀಘ್ರವೆ ತಕ್ಕ ಉತ್ತರ ಕೊಡುತ್ತೇನೆ : ಡಿ.ಕೆ.ಶಿವಕುಮಾರ್ ಸವಾಲು

  ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಶೀಘ್ರವೇ ತಕ್ಕ ಉತ್ತರ ಕೊಡುವುದಾಗಿ ಹೇಳಿದ್ದಾರೆ. ಸರ್ಕಾರ ಕೆಡವಲು ಡಿಕೆಶಿ ಸಾಕು ಎಂಬ ಯಡಿಯೂರಪ್ಪ ಹೇಳಿಕೆಗೆ ಸವಾಲು ಹಾಕಿದ್ದಾರೆ.

 • Red wine

  Health16, Oct 2018, 5:21 PM IST

  ಫುಡ್ ಪಾಯ್ಸನ್‌ಗೆ ರೈಡ್ ವೈನ್ ಮದ್ದು!

  ಕೆಂಪು ಅಥವಾ ಕಪ್ಪು ದ್ರಾಕ್ಷಿಯಿಂದ ಮಾಡಿರುವ ವೈನನ್ನು ನಿಯಮಿತವಾಗಿ, ಸ್ವಲ್ಪ ಸ್ವಲ್ಪ ಕುಡಿದರೆ ಮದ್ದಾಗಬಲ್ಲದು. ದುಬಾರಿಯೂ ಅಲ್ಲದ, ಎಲ್ಲ ವಯಸ್ಸಿನವರೂ ಸೇವಿಸಬಹುದಾದ ಇದರಲ್ಲಿ ಅಂಥದ್ದೇನಿದೆ?

 • wine

  NEWS4, Sep 2018, 8:31 AM IST

  ಮದ್ಯ ಮಾರಾಟದಲ್ಲಿ ಕೊನೆ ಸ್ಥಾನಕ್ಕಿಳಿದ ಕೊಡಗು

  ಕೊಡಗು ಚಿಕ್ಕ ಜಿಲ್ಲೆಯಾದರೂ ಜಿಲ್ಲೆಯ ಜನರದಲ್ಲಿ ಮದ್ಯ ಸೇವನೆ ಸಾಮಾನ್ಯ. ಅಲ್ಲದೇ ಬಹುತೇಕ ಮಂದಿ ಮದ್ಯ ಪ್ರಿಯರು. ಅಷ್ಟೇ ಅಲ್ಲದೆ ಜಿಲ್ಲೆಗೆ ಮೋಜು- ಮಸ್ತಿಗಾಗಿ ರಾಜ್ಯದ ವಿವಿಧೆಡೆಯಿಂದ ಬರುತ್ತಿದ್ದ ಪ್ರವಾಸಿಗರ ಸಂಖ್ಯೆಯೂ ಹೆಚ್ಚು. ಇದರಿಂದ ಕೊಡಗಿನಲ್ಲಿ ಮದ್ಯ ಮಾರಾಟದಲ್ಲಿ ಕಳೆದ ವರ್ಷ ರಾಜ್ಯದಲ್ಲಿಯೇ ನಂ.1 ಸ್ಥಾನದಲ್ಲಿತ್ತು. ಆದರೆ ಪ್ರಕೃತಿ ವಿಕೋಪ ಕೊಡಗಿನ ಜನತೆಯನ್ನು ಹಿಂಡಿ ಹಿಪ್ಪೆ ಮಾಡಿತು.

 • AB Devilliers

  SPORTS19, Jul 2018, 9:48 PM IST

  ಎಬಿ ಡಿವಿಲಿಯರ್ಸ್ ವಿರುದ್ಧ ರೊಚ್ಚಿಗೆದ್ದ ಭಾರತೀಯರು!

  ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಭಾರತದಲ್ಲಿ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ. ಆದರೆ ಈ ಬಾರಿ ಎಬಿಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಎಬಿಡಿ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದೇಕೆ? ಇಲ್ಲಿದೆ ವಿವರ.

 • NEWS22, Jun 2018, 2:35 PM IST

  ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!

  ಕುಡಿತ ಕೇವಲ ದೇಹವನ್ನಷ್ಟೇ ಸುಡುವುದಿಲ್ಲ, ಆತ್ಮವನ್ನೂ ಸುಡುತ್ತದೆ ಎಂದು ಮಹಾತ್ಮಾ ಗಾಂಧಿಜೀ ಎಚ್ಚರಿಕೆ ನೀಡಿದ್ದರು. ಸಂಪೂರ್ಣ ಮದ್ಯ ನಿಷೇಧದ ಬೆಂಬಲಿಗರಾಗಿದ್ದ ಅವರು, ಆಲ್ಕೋಹಾಲ್ ಸೇವನೆ ಬೇಡ ಎಂದೇ ನಾಗರಿಕ ಸಮಾಜಕ್ಕೆ ಮನವಿ ಮಾಡಿದ್ದರು. ಆದರೆ ಆಲ್ಕೋಹಾಲ್ ಸೇವನೆ ಕುರಿತು ಇಂದಿನ ಯುಗದಲ್ಲಿ ತರಹೇವಾರಿ ಸಂಶೋಧನೆಗಳು ಬರುತ್ತಿದ್ದು, ಆಲ್ಕೋಹಾಲ್ ಸೇವನೆ ಒಳ್ಳೆಯದ್ದಾ ಅಥವಾ ಕೆಟ್ಟದ್ದಾ ಎಂಬ ಗೊಂದಲ ಹಲವರಲ್ಲಿ ಮೂಡುವಂತೆ ಮಾಡಿದೆ.

 • NEWS15, Jun 2018, 8:52 PM IST

  ಪೊಲೀಸರ ಎದುರೇ ಅಕ್ರಮ ಮದ್ಯ ಮಾರಾಟ

  ನಾಳೆ ರಂಜಾನ್  ಹಬ್ಬದ ಹಿನ್ನಲೆಯಲ್ಲಿ  ಇಂದು ಸಂಜೆಯಿಂದ ಬಾರ್ ಬಂದ್ ಆಗಲಿದೆ. ಹಾಗಾಗಿ ಪೋಲಿಸರ ಸಮ್ಮುಖದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ.  ಸ್ವತಃ ಪೋಲಿಸರೇ ಇಂದು ಬಾರ್’ಗೆ ಬಂದು ಮದ್ಯ ಪಡೆದು ವಾಪಾಸ್ಸಾಗಿದ್ದಾರೆ. 

 • 15, Jun 2018, 11:38 AM IST

  ಅಳತೆ ಮೀರಿ ಕುಡಿದು ಇಹಲೋಕ ತ್ಯಜಿಸಿದ ಮಹಿಳೆ

  • ಅಳತೆ ಮೀರಿ ಕುಡಿದು ಶಿವನ ಪಾದ ಸೇರಿದ ಮಹಿಳೆ
  • ಗಂಡನೊಂದಿಗೆ ಪ್ರವಾಸಿ ತಾಣಕ್ಕೆ ತೆರಳಿದವಳಿಗೆ ಮದ್ಯವಾಯಿತು ವಿಷ