Window  

(Search results - 16)
 • Interviews30, Jun 2020, 6:59 PM

  `ವಿಂಡೋ ಸೀಟ್' ನಿರ್ದೇಶಕಿ ಶೀತಲ್ ಶೆಟ್ಟಿಯ ವಂಡರ್‌ಫುಲ್ ಥಾಟ್

  ಸಿನಿಮಾರಂಗದಲ್ಲಿ ನಿರ್ದೇಶಕಿಯರು ಅಪರೂಪ. ಅಂಥದ್ದರಲ್ಲಿ `ವಿಂಡೋ ಸೀಟ್' ವಾಹನದ ಚಾಲಕಿಯಾಗಿದ್ದಾರೆ ಶೀತಲ್ ಶೆಟ್ಟಿ. ಹೌದು; ಅವರ ನಿರ್ದೇಶನದ ಪ್ರಥಮ ಚಿತ್ರಕ್ಕೆ `ವಿಂಡೋ ಸೀಟ್' ಎಂದು ಹೆಸರಿಟ್ಟಿದ್ದಾರೆ. ಒಮ್ಮೆ ಚಿತ್ರ ಬಿಡುಗಡೆಯಾದರೆ ಜನ ಥಿಯೇಟರಲ್ಲಿ ಹೌಸ್‌ ಫುಲ್  ಆಗಬಹುದು. ಆಗ ಸೀಟ್ ಹಿಡಿಯುವುದೇ ಗುರಿಯಾಗಬಹುದು ಎನ್ನುವ ಆತ್ಮ ವಿಶ್ವಾಸ ಅವರಲ್ಲಿದೆ. ಆದರೆ ಕೊರೊನಾದಿಂದಾಗಿ ಮುಚ್ಚಿರುವ ಚಿತ್ರಮಂದಿರಗಳು ಯಾವಾಗ ತೆರೆಯಲಿವೆ ಎಂದು ಕಾಯುವುದೇ ಸಮಸ್ಯೆಯಾಗಿದೆ. ಮೊದಲ ಪ್ರಯತ್ನ ಮತ್ತು ಅದಕ್ಕೆ ಎದುರಾದ ಕೊರೊನಾ ಸಮಸ್ಯೆಯ ಬಗ್ಗೆ ಸುವರ್ಣ ನ್ಯೂಸ್ ಜತೆಗೆ ಮನಸು ತೆರೆದು ಮಾತನಾಡಿದ್ದಾರೆ ನಿರ್ದೇಶಕಿ ಶೀತಲ್ ಶೆಟ್ಟಿ.

 • బీజేపీలో చేరగానే డి.శ్రీనివాస్ కు పదవిని కట్టబెట్టే అవకాశాలు ఉంటాయా అనే చర్చ కూడ లేకపోలేదు. ఒకవేళ అదే జరిగితే తప్పుడు సంకేతాలు వెళ్లే అవకాశం లేకపోలేదనే ప్రచారం కూడ లేకపోలేదు. ఈ తరుణంలో బీజేపీ ఆచితూచి అడుగులు వేస్తున్నట్టుగా సమాచారం.

  Karnataka Districts13, May 2020, 9:08 AM

  ಮನೆ ಕಂದಾಯ ಏಕಗವಾಕ್ಷಿ ಪದ್ಧತಿ: ಬಿಜೆಪಿ ನಿಯೋಗ ಒತ್ತಾಯ

  ಹಿಂದೆ ನಗರಸಭೆಯಲ್ಲಿಯೆ ಬ್ಯಾಂಕಿನವರು ಉಪಸ್ಥಿತರಿದ್ದು ಕಂದಾಯ ಬಾಬ್ತು ಪಾವತಿ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ತೆರಿಗೆದಾರರು ಸುಲಭವಾಗಿ ಮನೆ ಗಂದಾಯ ಹಾಗೂ ನೀರಿನ ತೆರಿಗೆ ಪಾವತಿ ಮಾಡಲು ಅನುಕೂಲವಾಗುತ್ತಿತ್ತು.

 • International15, Apr 2020, 6:51 PM

  ACಯಿಂದ ಕೊರೋನಾ ಹರಡದಂತೆ ತಡೆಯಲು ಇದೆ ಮಾರ್ಗ, ಇಲ್ಲಿದೆ ಸಂಶೋಧಕರ ಟಿಪ್ಸ್!

  ಕೊರೋನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಹಲವು  ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಪ್ರತಿಯೊಬ್ಬರು, ಪ್ರತಿ ಸಂಸ್ಥೆಗಳು ಕೂಡ ವೈರಸ್ ಹರದದಂತೆ ತಡೆಯಲು ಹೆಜ್ಜೆ ಇಡಬೇಕಿದೆ. ಇದರಲ್ಲಿ ಪ್ರಮುಖವಾಗಿ AC(ಏರ್ ಕಂಡೀಷನರ್)ವಾತಾವರಣದಲ್ಲಿ ವೈರಸ್ ಜೀವಿತಾವದಿ ಹೆಚ್ಚು ಕಾಲ ಇರುತ್ತದೆ ಅನ್ನೋದು ಈಗಾಗಲೇ ದೃಢಪಟ್ಟಿದೆ. ಇದೀಗ  AC ಹಾಕಿದ್ದರೂ ವೈರಸ್ ತಡೆಯಲು ಕೆಲ ಮಾರ್ಗಗಳನ್ನು ಸಂಶೋಧಕರು ಹೇಳಿದ್ದಾರೆ. ಈ ಕುರಿತ ಟಿಪ್ಸ್ ಇಲ್ಲಿದೆ.
 • मुंबई में क्वारंटाइन आदेशों का उल्लंघन करने और सरकार के आधिकारिक प्रतिबंधात्मक आदेश का उल्लंघन करने के लिए आजाद मैदान पुलिस स्टेशन में तब्लीगी जमात के 150 लोगों के खिलाफ एफआईआर दर्ज की गई।

  India9, Apr 2020, 8:49 AM

  ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಸದಸ್ಯರ ವಿಕೃತಿ!

  ಮೂತ್ರದ ಬಾಟಲ್‌ ಎಸೆದು ತಬ್ಲೀಘಿ ಜಮಾತ್‌ಗಳ ವಿಕೃತಿ| ದೆಹಲಿ ಕ್ವಾರಂಟೈನ್‌ ಹೋಮ್‌ನಲ್ಲಿ ಕೀಳುಕೃತ್ಯ

 • Dhoni's reading of pitch was immaculate as a top score of 29 from Parthiv Patel was a testimony to that and the time that CSK needed to score the runs. Once Harbhajan's finger spinners had inflicted a telling damage on the psyche of the RCB line-up, Tahir tormented the visitors even more with his googlies that killed the contest in the first half.

  IPL17, Dec 2019, 3:51 PM

  ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಮಿನಿ IPL ಟೂರ್ನಿ; ಗಂಗೂಲಿ ಪ್ಲಾನ್!

  ಐಪಿಎಲ್ ಹರಾಜಿಗೆ ಸಜ್ಜಾಗುತ್ತಿರುವ ಬೆನ್ನಲ್ಲೇ, ಬಿಸಿಸಿಐ ಮಿನಿ ಐಪಿಎಲ್ ಟೂರ್ನಿ ಆಯೋಜಿಸಲು ಪ್ಲಾನ್ ರೆಡಿ ಮಾಡಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಮಿನಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ತುದಿಗಾಲಲ್ಲಿ ನಿಂತಿದೆ.

 • Hafiz Saeed

  NEWS21, Jul 2019, 9:57 AM

  ಹಫೀಜ್‌ ಬಂಧನ ಹಿಂದಿನ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಮೆರಿಕ!

  ಬಂಧಿಸಿದಾಗ ಆತನ ಚಟುವಟಿಕೆ ಹಾಗೂ ಆತನ ಉಗ್ರ ಸಂಘಟನೆ ಲಷ್ಕರ್‌- ಎ- ತೊಯ್ಬಾ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ| ಹಫೀಜ್‌ ಬಂಧನ ಹಿಂದಿನ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಮೆರಿಕ| 

 • TECHNOLOGY27, Jun 2019, 6:30 PM

  ಇನ್ಮುಂದೆ 2 ಫೋನ್‌ಗಳಿಗೆ WhatsApp ಸಪೋರ್ಟ್ ಇಲ್ಲ! ನಿಮ್ದು ಯಾವುದು?

  ಈಗಾಗಲೇ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಇರೋ ಫೋನ್‌ಗಳಿಗೆ ಸಪೋರ್ಟ್ ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿರುವ ಜನಪ್ರಿಯ ಮೆಸೇಜಿಂಗ್ ಸೇವೆ WhatsApp, ಆ್ಯಂಡ್ರಾಯಿಡ್ ಮತ್ತು iOS  ಫೋನ್‌ನ ಹಳೇ ಆವೃತ್ತಿಗಳಿಗೆ ಸಪೋರ್ಟ್ ನಿಲ್ಲಿಸಲಿದೆ.

 • TECHNOLOGY20, Jun 2019, 9:04 AM

  2020ರಿಂದ ವಿಂಡೋಸ್ 7 ಅಪ್‌ಡೇಟ್ ಸಿಗೋದಿಲ್ಲ!

  2020ರಿಂದ ವಿಂಡೋಸ್ 7 ಅಪ್‌ಡೇಟ್ ಸಿಗೋದಿಲ್ಲ!| ತದ ನಂತರದಲ್ಲಿ ಗ್ರಾಹಕರು ಹೊಸ ಸಾಫ್ಟ್‌ವೇರ್‌ಗೆ ವರ್ಗಾವಣೆಗೊಳ್ಳುವುದು ಅನಿವಾರ್ಯ

 • TECHNOLOGY2, May 2019, 12:09 PM

  ಚಂದಮಾಮನ ನೆಲಕ್ಕೆ ಇಸ್ರೋ ಯಾನ: ಜುಲೈನಲ್ಲಿ ಚಂದ್ರಯಾನ-2!

  ಮುಂಬರುವ ಜುಲೈ ತಿಂಗಳಲ್ಲಿ ಚಂದ್ರನ ಅನ್ಷೇಷಣೆಗಾಗಿ ಚಂದ್ರಯಾನ-2 ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ.

 • train-18 name has change new name vande bharat express

  NEWS21, Feb 2019, 8:44 AM

  ‘ವಂದೇ ಭಾರತ’ ಎಕ್ಸ್‌ಪ್ರೆಸ್‌ಗೆ ಮತ್ತೆ ಕಲ್ಲೆಸೆತ

  ದೇಶದ ಅತಿ ವೇಗದ ರೈಲು ಎನ್ನುವ ಖ್ಯಾತಿಗೆ ಪಾತ್ರವಾಗಿರುವ ‘ವಂದೇ ಭಾರತ’ ಎಕ್ಸ್‌ಪ್ರೆಸ್‌ ರೈಲು ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ವಿಪರ್ಯಾಸವೆಂದರೆ ಬಹುತೇಕ ಋಣಾತ್ಮಕ ಕಾರಣಗಳಿಂದಲೇ ಸುದ್ದಿಯಾಗಿದ್ದೇ ಹೆಚ್ಚು...

   

 • Budget

  BUSINESS1, Feb 2019, 1:21 PM

  ಸಿನಿಮಾ ರಂಗದ ರಂಗು ಹೆಚ್ಚಿಸಿದ ಬಜೆಟ್: ಚಿತ್ರೋದ್ಯಮ ಫುಲ್ ಖುಷ್!

  ಈ ಬಾರಿಯ  ಮಧ್ಯಂತರ ಬಜೆಟ್ ನಲ್ಲಿ ಮನರಂಜನೆ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ, ಪ್ರಮುಖವಾಗಿ ಸಿನಿಮಾ ಉದ್ಯಮಕ್ಕೆ ಸಿಹಿ ಸುದ್ದಿ ನೀಡಿದೆ. ಸಿನಿಮಾ ಚಿತ್ರೀಕರಣ ಅನುಮತಿಗೆ ಏಕ ಗವಾಕ್ಷಿ ಕಾರ್ಯಕ್ರಮ ಜಾರಿಗೆ ತರಲಾಗಿದೆ.

 • Modi

  ENTERTAINMENT19, Jan 2019, 8:59 PM

  ಚಿತ್ರರಂಗದ ರಾಷ್ಟ್ರೀಯ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ!

  ಭಾರತೀಯ ಚಿತ್ರರಂಗದ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಬದಲಾಗುತ್ತಿರುವ ದೇಶಕ್ಕೆ ಚಿತ್ರರಂಗದ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

 • England

  NEWS19, Oct 2018, 9:50 PM

  ಖುಲ್ಲಂ ಖುಲ್ಲಾ ಬೆತ್ತಲೆ ಜೋಡಿ, ಕಿಟಕಿ ಮುಚ್ಚಲು ಮರೆತಿತ್ತು!

  ಅಯ್ಯೋ ಪಾಪ.. ಅರ್ಜೆಂಟ್ ಅರ್ಜೆಂಟಾಗಿ ಇವರಿಗೆ ಕೆಲಸ ಮುಗಿಸಬೇಕಿತ್ತು. ಎಲ್ಲವನ್ನು ಬಿಚ್ಚಿ ಮನೆ ಒಳ ಸೇರಿಕೊಂಡಿದ್ದರು. ಆದರೆ ಕಿಟಕಿ ಬಾಗಿಲು ಹಾಕುವುದನ್ನು ಮರೆತಿದ್ದರು.. ಮುಂದೇನಾಯ್ತು..

 • Pizza Note

  NEWS9, Oct 2018, 6:34 PM

  ಈ ಬೋರ್ಡ್ ಓದಿ: ಈಕೆಗೊಂದು ಸಲಾಂ ಹೇಳಿ!

  ಮನುಷ್ಯತ್ವ ಸತ್ತು ಹೋಗಿದೆ ಎಂಬುದೇ ಬಹುತೇಕರ ಅಭಿಪ್ರಾಯ. ಆದರೆ ವಿಶ್ವದ ಯಾವುದೋ ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುವ ಕೆಲವು ಘಟನೆಗಳು ಮನುಷ್ಯತ್ವ ಇನ್ನೂ ಸತ್ತಿಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಉತ್ತರ ಡಕೋಟಾದ ಫಾರ್ಗೋದ ಈ ಸುದ್ದಿ ಕೂಡ ಮನುಷ್ಯತ್ವವನ್ನು ಎತ್ತಿ ಹಿಡಿಯುವಂತದ್ದೇ.

 • NEWS21, Jul 2018, 5:29 PM

  ಸ್ವಂತ ಮನೆ ಕನಸಿದೆಯಾ? ನಿವೇಶನ ಪಡೆಯೋದು ಮತ್ತಷ್ಟು ಸುಲಭ

  ವಸತಿ ಯೋಜನೆಗಳಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದ್ದು ಏಕ.ಗವಾಕ್ಷಿ ಪದ್ಧತಿ ಜಾರಿಗೆ ಮುಂದಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದು ಸರಳ ಸೂತ್ರಗಳನ್ನು ತಿಳಿಸಿದ್ದಾರೆ.